CONNECT WITH US  

ಹಾಕಿ ವಿಶ್ವಕಪ್ 2018

ಭುವನೇಶ್ವರ: ರೆಡ್‌ ಲಯನ್ಸ್‌ ಖ್ಯಾತಿಯ ಬೆಲ್ಜಿಯಂ ಮೊದಲ ಬಾರಿಗೆ ವಿಶ್ವಕಪ್‌ ಹಾಕಿ ಪ್ರಶಸ್ತಿಯನ್ನು ಗೆದ್ದು ಮೆರೆದಿದೆ. ರವಿವಾರ ಇಲ್ಲಿನ "ಕಳಿಂಗ ಸ್ಟೇಡಿಯಂ'ನಲ್ಲಿ ಸಾಗಿದ ತೀವ್ರ ಪೈಪೋಟಿಯ...

ಕಳೆದೆರಡು ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯ ಈ ಬಾರಿ ಕಂಚಿನ ಪದಕಕ್ಕೆ ಸಮಾಧಾನಪಟ್ಟಿದೆ. ರವಿವಾರ ನಡೆದ ಸ್ಪರ್ಧೆಯಲ್ಲಿ ಅತ್ಯಂತ ಆಕ್ರಮಣಕಾರಿಯಾಗಿ ಆಡಿದ ಕಾಂಗರೂ ಪಡೆ 8-1 ಗೋಲುಗಳಿಂದ ಇಂಗ್ಲೆಂಡನ್ನು ಮಣಿಸಿತು.

ಭುವನೇಶ್ವರ: ಆತಿಥೇಯ ಭಾರತದ ವಿಶ್ವಕಪ್‌ ಹಾಕಿ ಕನಸು ಗುರುವಾರ ರಾತ್ರಿ ಭುವನೇಶ್ವರ "ಕಳಿಂಗ ಸ್ಟೇಡಿಯಂ'ನಲ್ಲಿ ಛಿದ್ರ ಗೊಂಡಿದೆ. ರ್‍ಯಾಂಕಿಂಗ್‌ನಲ್ಲಿ ತನಗಿಂತ ಒಂದು ಸ್ಥಾನ ಮೇಲಿರುವ...

ಭುವನೇಶ್ವರ: ಒಲಿಂಪಿಕ್‌ ಚಾಂಪಿಯನ್‌ ಆರ್ಜೆಂಟೀನಾಕ್ಕೆ 3-2 ಗೋಲುಗಳ ಆಘಾತವಿಕ್ಕಿದ ಇಂಗ್ಲೆಂಡ್‌ ತಂಡ 14ನೇ ವಿಶ್ವಕಪ್‌ ಹಾಕಿ ಪಂದ್ಯಾವಳಿಯ ಸೆಮಿ ಫೈನಲ್‌ಗೆ ಲಗ್ಗೆ ಇರಿಸಿದ ಮೊದಲ ತಂಡವಾಗಿ...

ಭುವನೇಶ್ವರ: ತವರು ನೆಲದಲ್ಲಿ ವಿಶ್ವಕಪ್‌ ಹಾಕಿ ಪಂದ್ಯಾವಳಿ ಆಡುತ್ತಿರುವ ಭಾರತದ ಮುಂದೆ ಇತಿಹಾಸದ ಬಾಗಿಲೊಂದು ತೆರೆಯುವ ಅಪೂರ್ವ ಅವಕಾಶ ಎದುರಾಗಿದೆ. ಗುರುವಾರದ ಕ್ವಾರ್ಟರ್‌ ಫೈನಲ್‌ನಲ್ಲಿ...

ಭುವನೇಶ್ವರ: ಮಂಗಳವಾರ "ಕ್ರಾಸ್‌-ಓವರ್‌' ಪಂದ್ಯಗಳು ಮುಕ್ತಾಯಗೊಳ್ಳುವುದರೊಂದಿಗೆ ವಿಶ್ವಕಪ್‌ ಹಾಕಿ ಪಂದ್ಯಾವಳಿಯ ಕ್ವಾರ್ಟರ್‌ ಫೈನಲ್‌ ಹಣಾಹಣಿಯ ಕ್ಷಣಗಣನೆ ಮೊದಲ್ಗೊಂಡಿದೆ.

ಭುವನೇಶ್ವರ: ಪ್ರಬಲ ಇಂಗ್ಲೆಂಡ್‌ ತಂಡ ಕ್ರಾಸ್‌ ಓವರ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ತಂಡವನ್ನು 2-0 ಗೋಲುಗಳ ಅಂತರದಿಂದ ಸೋಲಿಸಿ ಕ್ವಾರ್ಟರ್‌ ಫೈನಲಿಗೇರಿದೆ.

ಭುವನೇಶ್ವರ: ಒಲಿಂಪಿಕ್‌ ಕಂಚಿನ ಪದಕ ವಿಜೇತ ತಂಡವಾದ ಜರ್ಮನಿ ಜಬರ್ದಸ್ತ್ ಪ್ರದರ್ಶನದೊಂದಿಗೆ ವಿಶ್ವಕಪ್‌ ಹಾಕಿ ಪಂದ್ಯಾವಳಿಯಲ್ಲಿ ಅಜೇಯ ಅಭಿಯಾನ ಬೆಳೆಸಿದೆ. "ಡಿ' ವಿಭಾಗದ ಮೂರೂ ಪಂದ್ಯಗಳನ್ನು...

ಭುವನೇಶ್ವರ: ಆತಿಥೇಯ ಭಾರತ "ಸಿ' ವಿಭಾಗದ ಅಗ್ರಸ್ಥಾನ ಅಲಂಕರಿಸಿ ವಿಶ್ವಕಪ್‌ ಹಾಕಿ ಪಂದ್ಯಾವಳಿಯಲ್ಲಿ ನೇರವಾಗಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇರಿಸಿದೆ. ಶನಿವಾರದ ಅಂತಿಮ ಲೀಗ್‌ ಪಂದ್ಯದಲ್ಲಿ...

ಭುವನೇಶ್ವರ: ವಿಶ್ವಕಪ್‌ ಪಂದ್ಯಾವಳಿಯಲ್ಲಿ "ಸಿ' ಗುಂಪಿನ ಅಗ್ರಸ್ಥಾನಿಯಾಗಿ ನೇರ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವ ಯೋಜನೆಯಲ್ಲಿರುವ ಆತಿಥೇಯ ಭಾರತ ತಂಡ ಶನಿವಾರದ ಅಂತಿಮ ಲೀಗ್‌ ಪಂದ್ಯದಲ್ಲಿ...

ಭುವನೇಶ್ವರ: ದುರ್ಬಲ ಚೀನದ ಮೇಲೆ ಸವಾರಿ ಮಾಡಿದ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ತನ್ನ ಅಂತಿಮ ವಿಶ್ವಕಪ್‌ ಲೀಗ್‌ ಪಂದ್ಯದಲ್ಲಿ 11-0 ಗೋಲುಗಳ ಭರ್ಜರಿ ಜಯ ಸಾಧಿಸಿದೆ.

ಭುವನೇಶ್ವರ್‌: ಬಲಿಷ್ಠ ಸ್ಪೇನ್‌ ವಿರುದ್ಧ ಸೋಲುವ ಹಾದಿಯಲ್ಲಿದ್ದ ನ್ಯೂಜಿಲ್ಯಾಂಡ್‌, ಕೊನೆಯ ಅವಧಿಯಲ್ಲಿ ಬೆನ್ನು ಬೆನ್ನಿಗೆ 2 ಗೋಲು ಬಾರಿಸಿ ಗುರುವಾರದ ವಿಶ್ವಕಪ್‌ ಹಾಕಿ ಪಂದ್ಯಕ್ಕೆ ಡ್ರಾ...

ಭುವನೇಶ್ವರ್‌: ದಿನದ ದ್ವಿತೀಯ ಪಂದ್ಯದಲ್ಲಿ ಫ್ರಾನ್ಸ್‌ ತಂಡ 5-3 ಗೋಲುಗಳ ಅಂತರದಿಂದ ಆರ್ಜೆಂಟೀನಾಕ್ಕೆ ಆಘಾತವಿಕ್ಕಿ ಕೂಟದ ಮೊದಲ ಗೆಲುವು ದಾಖಲಿಸಿದೆ. 

ಭುವನೇಶ್ವರ: ಎರಡು ಬಾರಿಯ ಚಾಂಪಿಯನ್‌ ಜರ್ಮನಿ ಜಬರ್ದಸ್ತ್ ಪ್ರದರ್ಶನವೊಂದನ್ನು ನೀಡಿ ಬುಧವಾರದ ವಿಶ್ವಕಪ್‌ ಹಾಕಿ ಲೀಗ್‌ ಪಂದ್ಯದಲ್ಲಿ ನೆದರ್‌ಲ್ಯಾಂಡ್‌ ತಂಡವನ್ನು 4-1 ಗೋಲುಗಳಿಂದ ಮಣಿಸಿದೆ....

ಭುವನೇಶ್ವರ: ಬೆಲ್ಜಿಯಂ ವಿರುದ್ಧ ಗಮನಾರ್ಹ ನಿರ್ವಹಣೆ ನೀಡಿದ್ದ ಕೆನಡಾ, ಭಾನುವಾರದ ತನ್ನ 2ನೇ ವಿಶ್ವಕಪ್‌ ಲೀಗ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಡ್ರಾ ಸಾಧಿಸಿದೆ.

ಭುವನೇಶ್ವರ: ಮೊದಲೆರಡು ಅವಧಿಗಳಲ್ಲಿ ಆತಿಥೇಯ ಭಾರತದ ನಿರಾಶಾದಾಯಕ ಆಟ, ಬೆಲ್ಜಿಯಂ ಪ್ರಭುತ್ವ; 3ನೇ ಹಾಗೂ 4ನೇ ಕ್ವಾರ್ಟರ್‌ನಲ್ಲಿ ತಿರುಗಿ ಬಿದ್ದ ಮನ್‌ಪ್ರೀತ್‌ ಪಡೆಯ ಮೇಲೆ ಗೆಲುವಿನ ನಿರೀಕ್ಷೆ...

Back to Top