CONNECT WITH US  

ಐ ಲವ್ ಬೆಂಗಳೂರು

ಆಂಜನೇಯ, ಶಕ್ತಿ ಮತ್ತು ಭಕ್ತಿಗೆ ಹೆಸರಾದವನು. ಅವನನ್ನು "ಭಕ್ತರ ಭಕ್ತ' ಎಂದು ಕರೆದಾಗ ಸರಳತೆಯ ಜೊತೆಗೆ ಹೆಚ್ಚುಗಾರಿಕೆಯೂ ವ್ಯಕ್ತವಾಗುತ್ತದೆ. ನಗರದ ಹೆಸರಾಂತ ಹನುಮನ ದೇವಾಲಯಗಳಲ್ಲೊಂದು ರಾಗಿಗುಡ್ಡದ ಪ್ರಸನ್ನ...

ಇದು ಇಷ್ಟಾರ್ಥಗಳನ್ನು ಈಡೇರಿಸುವ ಮರ... ವಿಶ್‌ ಟ್ರೀ. ಅಸಂಖ್ಯ ಮಕ್ಕಳ ಕನಸನ್ನು ನನಸಾಗಿಸಿ ಅವರ ಕಂಗಳನ್ನು ಮಿನುಗಿಸುವ, ಮಕ್ಕಳ ಬಾಳಲ್ಲಿ ಮಂದಹಾಸ ಮೂಡಿಸುವ ಟ್ರೀ ಇದು. "ವಿಶ್‌ ಟ್ರೀ' ತಂಡದ ಜೊತೆ ಕೈಜೋಡಿಸಿ ಯಾರು...

ನೀವು ಇಲ್ಲಿ ನೀರುದೋಸೆ ತಿಂದರೆ, ನಿಮ್ಮ ಹೊಟ್ಟೆಯಷ್ಟೇ ತುಂಬುವುದಿಲ್ಲ... ಅಲ್ಲೆಲ್ಲೋ ಕುಂದಾಪುರದ ಕೆರಾಡಿ ಎಂಬ ಪುಟ್ಟ ಗ್ರಾಮದ ಬಡ ಮಕ್ಕಳ ವಿದ್ಯೆಯ ಹಸಿವೂ ನೀಗುತ್ತೆ! ನೀರ್‌ದೋಸೆ ಮಾತ್ರವೇ ಅಲ್ಲ, ಈ ಹೋಟೆಲ್‌ನ...

ತಮಟೆ ಸದ್ದು ಕೇಳಿದರೆ ಕೈ-ಕಾಲು ತನ್ನಿಂತಾನೆ ಕುಣಿಯೋಕೆ ಶುರು ಮಾಡುತ್ತೆ. ಇನ್ನು, ನೂರಾರು ತಮಟೆಗಳು ಒಟ್ಟಿಗೆ ಸದ್ದು ಮಾಡಿದರೆ ಹೇಗಿರಬಹುದು? ಆ ವಾತಾವರಣದಲ್ಲೊಂದು ಶಕ್ತಿ ಸಂಚಲನವಾಗೋದರಲ್ಲಿ ಅನುಮಾನವಿಲ್ಲ....

ದೀಪಗಳ ಹಬ್ಬ ಕಳೆದು ದಿನಗಳೇ ಕಳೆದಿವೆ. ಆದರೆ, ಬೆಂಗಳೂರಿಗೆ "ದೀಪಗಳ ಹಬ್ಬ' (ಲೈಟ್‌ ಫೆಸ್ಟಿವಲ್‌) ಮತ್ತೆ ಬಂದಿದೆ... 

"ಬೆಳಕಿದ್ದಲ್ಲಿ ಕತ್ತಲೆಗೆ ಜಾಗವಿಲ್ಲ' ಎಂಬುದು ಹಳೆಯ ನಾಣ್ಣುಡಿ. ವಾಸ್ತವವಾಗಿ ಅವೆರಡೂ ಒಟ್ಟೊಟ್ಟಿಗೇ ಇರುವಂಥವು! ಕಲೆ ಅಥವಾ ಛಾಯಾಗ್ರಹಣದಲ್ಲಿ ಸೃಜನಶೀಲ ಕಣ್ಣಿನ ದೃಷ್ಟಿಕೋನವು ಅವೆರಡನ್ನು ಒಂದರೊಡನೆ ಒಂದು...

 ಶಾಲೆಯಲ್ಲಿ ಹುಟ್ಟಿದ ಗೆಳೆತನ ಮುಂದೆ ಸಂಗೀತವಾಗಿ, ಅದರ ಕುರುಹಾಗಿ ಹುಟ್ಟಿದ್ದು ಈ "ಲಯತರಂಗ' ತಂಡ. ಈ ತಂಡದಲ್ಲಿರುವವರು ಪಂಡಿತ್‌ ರವಿಶಂಕರ್‌, ಉಸ್ತಾದ್‌ ಝಾಕೀರ್‌ಹುಸೇನ್‌, ಎ.ಆರ್‌. ರೆಹಮಾನ್‌, ಹರಿಹರನ್‌...

ರಕ್ತದಾನ ಮಾಡೋಕೆ ಆಸೆ. ಆದ್ರೆ ಟೈಂ ಅಡೆjಸ್ಟ್‌ ಆಗ್ತಿಲ್ಲ ಎಂಬ ಸಬೂಬನ್ನು ನಾವೆಲ್ಲರೂ ಬಳಸಿದ್ದೇವೆ. ಚಂದ್ರಕಾಂತ ಆಚಾರ್ಯ ಎಂಬವರು, ಈವರೆಗೆ 120 ಬಾರಿ ರಕ್ತದಾನ ಮಾಡಿದ್ದಾರೆ.

18ನೇ ಶತಮಾನದ ಸೌಹಾರ್ದತೆಯ ಸಂತ, ಕನ್ನಡದ ಕಬೀರ, ಶಿಶುನಾಳ ಶರೀಫ‌ರ ಅನುಭಾವಿ ಗೀತೆಗಳನ್ನು ಜನಪ್ರಿಯಗೊಳಿಸಿದವರು ಖ್ಯಾತ ಗಾಯಕ ಸಿ. ಅಶ್ವಥ ತರವಲ್ಲ ತಗೀ ನಿನ್ನ ತಂಬೂರಿ ಸ್ವರ, ಕುರುಬರೋ ನಾವು ಕುರುಬರೋ, ಕೋಡಗಾನ...

 ಮಧ್ಯಾಹ್ನ 3 ಗಂಟೆಯಾಗುತ್ತಿದ್ದಂತೆ ಇಲ್ಲಿನ ಅಂಗಡಿಗಳು ತೆರೆದುಕೊಳ್ಳುತ್ತವೆ. ಸುಮಾರು ಅರ್ಧ ಕಿ.ಮೀ. ಉದ್ದಕ್ಕಿರುವ ಈ ರಸ್ತೆಗೆ ಆಹಾರಪ್ರಿಯರು ಲಗ್ಗೆಯಿಡಲಾರಂಭಿಸುತ್ತಾರೆ. ಇದು ನಗರದ ಆಹಾರಪ್ರಿಯರ ನೆಚ್ಚಿನ ವಿ....

ಬೆಂಗಳೂರು ಅಭಿವೃದ್ಧಿ ಹೊಂದುವುದಕ್ಕೂ ಮೊದಲು, ಬಸವನಗುಡಿಯ ಪ್ರದೇಶ ಕೃಷಿ ಭೂಮಿಯಾಗಿತ್ತು. ಅಲ್ಲಿ ಹೆಚ್ಚಾಗಿ ಕಡಲೆಕಾಯಿ ಬೆಳೆಯುತ್ತಿದ್ದರು. ಫ‌ಸಲು ಬಲಿಯುತ್ತಿದ್ದಂತೆಯೇ
ಯಾವುದೋ ಪ್ರಾಣಿ, ರಾತ್ರೋರಾತ್ರಿ...

 ಎಚ್‌ಐವಿ ಪೀಡಿತರ ಬದುಕನ್ನು ಹಸನುಗೊಳಿಸಲು, ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರಿನ ಹಲವಾರು ಸಂಘ-ಸಂಸ್ಥೆಗಳು ದುಡಿಯುತ್ತಿವೆ. ಅದರಲ್ಲಿ "ಚಾಂಪಿಯನ್‌ ಇನ್‌ ಮಿ'(ಸಿ.ಐ.ಎಂ) ಕೂಡಾ ಒಂದು. ಈ ಬಾರಿ, ವಿಶ್ವ...

ಬೆಂಗಳೂರಿನ ಸಂಗೀತಪ್ರೇಮಿಗಳು ಬುದ್ಧಿವಂತರು. ಹೀಗಂದಿದ್ದು ಭಾರತದ ಪ್ರಖ್ಯಾತ ಇಂಡೀ ಸಂಗೀತ ತಂಡ "ಇಂಡಿಯನ್‌ ಓಷನ್‌'. ತಂಡ, ಇತ್ತೀಚೆಗೆ ಫೀನಿಕ್ಸ್‌ ಮಾಲ್‌ನಲ್ಲಿ ಸಂಗೀತಪ್ರದರ್ಶನ ನೀಡಿತ್ತು. ಈ ಸಂದರ್ಭದಲ್ಲಿ...

ಕೆಲವು ಹೋಟೆಲ್‌ಗ‌ಳ ವೈಶಿಷ್ಟ್ಯವೇ ಬೇರೆ. ಅವು ವೆರೈಟಿ ಖಾದ್ಯಗಳಿಂದ, ಹಸಿವನ್ನಷ್ಟೇ ನೀಗಿಸುವ ತಾಣ ಆಗಿರುವುದಿಲ್ಲ; ಆ ಪ್ರದೇಶದ ಲ್ಯಾಂಡ್‌ ಮಾರ್ಕೇ ಆಗಿಹೋಗಿರುತ್ತವೆ.

ಬ್ಯಾಂಕ್‌ಗೆ ಸಮಾಜದ ಎಲ್ಲ ಸ್ತರಗಳ ಜನರೂ ಬರುತ್ತಾರೆ. ಬ್ಯಾಂಕ್‌ ಅಕೌಂಟ್‌ ತೆರೆಯಲು ಬರುವವರು, ಠೇವಣಿ ಇಡಲು ಬರುವ ಶ್ರೀಮಂತರು, ಸಹಿ ಹಾಕಲೂ ಬಾರದ ಅನಕ್ಷರಸ್ಥರು, ಹಣ ಕಳೆದಿದ್ದೀರೆಂದು ಮ್ಯಾನೇಜರ್‌ ಜೊತೆ ಜಗಳಕ್ಕೆ...

ಮಕ್ಕಳ ಟ್ಯಾಲೆಂಟ್‌ ಅಂದ್ರೆ, ಅದು ಕೇವಲ ಹಾಡು ಹೇಳ್ಳೋದಲ್ಲ, ಡ್ಯಾನ್ಸ್‌ ಮಾಡೋದಲ್ಲ, ಆಟಗಳನ್ನು ಆಡೋದಕ್ಕಷ್ಟೇ ಸೀಮಿತ ಆಗಿರೋದಿಲ್ಲ. ಪುಟಾಣಿಗಳಲ್ಲೊಬ್ಬ ಶೆಫ್ ಕೂಡ ಅಡಗಿ ಕುಳಿತಿರಬಹುದು. ಆತ ಇದ್ದಕ್ಕಿದ್ದಂತೆ...

ಯಕ್ಷಗಾನ ಗಂಡುಕಲೆಯೆಂದೇ ಪ್ರತೀತಿ. ಆದರೆ, ಇತ್ತೀಚೆಗೆ ಹೆಂಗಳೆಯರೂ ರಂಗಸ್ಥಳದಲ್ಲಿ ರಾರಾಜಿಸುತ್ತಿದ್ದಾರೆ. ಅಂಥ ಕಲಾವಿದೆಯರಲ್ಲಿ ಪ್ರಿಯಾಂಕ ಕೆ. ಮೋಹನ್‌ ಕೂಡ ಒಬ್ಬರು. ಬೆಂಗಳೂರಿನಲ್ಲಿ ಹುಟ್ಟಿ- ಬೆಳೆದು,...

ಗಾಂಧಿಬಜಾರ್‌, ಬಸವನಗುಡಿ, ಚಾಮರಾಜಪೇಟೆ, ಸಜ್ಜನರಾವ್‌ ಸರ್ಕಲ್‌ನ ಫ‌ುಡ್‌ಸ್ಟ್ರೀಟ್‌... ಇವೆಲ್ಲಾ ರುಚಿರುಚಿಯ ತಿಂಡಿಗೆ, ತರಹೇವಾರಿ ಹೋಟೆಲ್‌ಗೆ ಹೆಸರಾದ ಸ್ಥಳಗಳು. ಇದೇ ಕೆಟಗರಿಗೆ, ಶೇಷಾದ್ರಿಪುರಂ ಕಾಲೇಜು ಸಮೀಪದ...

ಕಲೆಗೆ ಇರುವ ಶಕ್ತಿ ಅಪಾರ ಮತ್ತು ಅಪರಿಮಿತ. ಸಂಗೀತ, ಸಾಹಿತ್ಯ, ಚಿತ್ರಕಲೆ, ವಾಸ್ತುಶಿಲ್ಪ... ಹೀಗೆ ಪ್ರಕಾರ ಯಾವುದೇ ಆದರೂ, ಪ್ರತಿಯೊಂದಕ್ಕೂ ಮಾನವನ ಅಂತರ್‌ ಶಕ್ತಿಯನ್ನು ಜಾಗೃತಿಗೊಳಿಸುವ ಶಕ್ತಿಯಿದೆ. ಚಿತ್ರಗಳ...

ಪ್ರಕೃತಿಯಲ್ಲಿ ಎಲ್ಲವೂ ಸುಂದರವೇ, ಎಲ್ಲಾ ಜೀವಿಗಳೂ ಸರಿಸಮಾನರೇ. ಫ್ಯಾಷನ್‌ ಶೋಗಳು ಸೌಂದರ್ಯ ಸ್ಪರ್ಧೆಗಳು ಕಾಮನ್‌ ಎನ್ನುವಷ್ಟರ ಮಟ್ಟಿಗೆ ನಡೆಯುತ್ತಲೇ ಇರುತ್ತವೆ. ಶ್ವಾನ ಸೌಂದರ್ಯ ಸ್ಪರ್ಧೆಗಳ ಬಗ್ಗೆ ಕೇಳಿದ್ದೀರಾ...

Back to Top