CONNECT WITH US  

ಐ ಲವ್ ಬೆಂಗಳೂರು

ಜೂನ್‌ ತಿಂಗಳಿನಿಂದ ರವೀಂದ್ರ ಕಲಾಕ್ಷೇತ್ರದ ಅಂಗಳದಲ್ಲಿ ಚಂಡೆಯ ಸದ್ದು ಅವಿರತವಾಗಿ ಕೇಳಿ ಬರುತ್ತಿದ್ದು, ಕರಾವಳಿಯ ಯಕ್ಷಗಾನ ತಿರುಗಾಟ ಮೇಳಗಳು ಮಳೆಗಾಲ ಪೂರ್ತಿ ರಾಜಧಾನಿಯಲ್ಲಿ ಯಕ್ಷ ಲಹರಿಯನ್ನು ಹರಿಸಿವೆ....

ಒಂದಾನೊಂದು ಕಾಲದಲ್ಲಿ, ಒಂದೂರಲ್ಲಿ ಒಬ್ಬ ರಾಜ ಇದ್ದ....ಹೀಗೆ ಅಜ್ಜನೋ ಅಜ್ಜಿಯೋ ಕತೆ ಶುರು ಮಾಡಿದರೆ, ಮೈಯೆಲ್ಲಾ ಕಿವಿಯಾಗಿಸಿ ಕೇಳುವ ಕಾಲವೊಂದಿತ್ತು. ಅಜ್ಜಿ ಹೇಳುವ ಕತೆಯ ಪಾತ್ರಗಳನ್ನು  ಕಲ್ಪಿಸಿಕೊಳ್ಳುತ್ತಾ...

"ಯಕ್ಷ ಸಂಭ್ರಮ' ಸಂಸ್ಥೆಯು ತನ್ನ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಹತ್ತಾರು ಹಿಮ್ಮೇಳ ವಾದಕರ ಚಂಡೆ ವಾದನದ ಸದ್ದಿನಿಂದ ಕಾರ್ಯಕ್ರಮ ಆರಂಭವಾಗಲಿದೆ.

ಬಾಣಸವಾಡಿಯ ವಿಜಯಾ ಬ್ಯಾಂಕ್‌ ಕಾಲೊನಿಗೆ ಹೋದವರು "ಇಂಚರ'ಕ್ಕೆ ಭೇಟಿ ಕೊಡದೇ ವಾಪಸಾಗುವುದಿಲ್ಲ. ಅಷ್ಟರಮಟ್ಟಿಗೆ ಈ ಹೋಟೆಲ್‌ ಹೆಸರು ಮಾಡಿದೆ. 

ದಶಕಗಳ ಹಿಂದೆ ಎರಡಾಣೆ ನಾಕಾಣೆ ದುಡ್ಡನ್ನು ತೆತ್ತು ಕೊಂಡ ಪುಸ್ತಕ ಓದಿದ್ದ ಮನಸ್ಸುಗಳಿಗೆ ಈಗಲೂ ಬಣ್ಣದ ತುತ್ತೂರಿ, ಅಜ್ಜನ ಕೋಲು, ನಮ್ಮ ಮನೆಯ ಸಣ್ಣ ಪಾಪ ಮುಂತಾದ ಕವಿತೆಗಳು ನೆನಪಿವೆ. ಕವಿತೆಗಳ ಜೊತೆ ನೀಡಲಾಗಿದ್ದ...

ಬಾಲಿವುಡ್‌ನ‌ಲ್ಲಿ, ಸಿನಿಮಾಗಳ ವಸ್ತ್ರವಿನ್ಯಾಸದಿಂದ ಪ್ರೇರಣೆ ಪಡೆದು ವಸ್ತ್ರಗಳನ್ನು ವಿನ್ಯಾಸ ಮಾಡುವುದು ಸಾಮಾನ್ಯ ಸಂಗತಿ. ದಶಕಗಳ ಹಿಂದೆ ದಕ್ಷಿಣದಲ್ಲೂ ಈ ಟ್ರೆಂಡನ್ನು ಕಾಣಬಹುದಿತ್ತು. ವಸ್ತ್ರ ವಿನ್ಯಾಸಕಿ ಲತಾ...

ವರಪೂಜೆ, ಗೌರಿ ಪೂಜೆ, ಕನ್ಯಾದಾನಕ್ಕೆ ಎಲ್ಲವೂ ಸಿದ್ಧವಾಗಿದೆ. ಬಣ್ಣ ಬಣ್ಣದ ವಸ್ತ್ರ ಧರಿಸಿದ ವಧೂ- ವರರು ಹಸೆಮಣೆಯೇರಲು ಸಜ್ಜಾಗಿದ್ದಾರೆ. ಇನ್ನು ಹತ್ತು ದಿನಗಳ ಕಾಲ ಈ ಮನೆಯಲ್ಲಿ ಮದುವೆಯ ಗೌಜು- ಗದ್ದಲ, ಬಂದು...

ಬೆಂಗಳೂರಿನಲ್ಲಿ ಪ್ರಳಯ ನೋಡಿದ್ದೀರಾ? ಯಾರೂ ಗಾಬರಿಯಾಗುವ ಅಗತ್ಯವಿಲ್ಲ. ಇದು ಹವಾಮಾನ ಮುನ್ಸೂಚನೆಯ ವರದಿಯಲ್ಲ. ಚಾಮರಾಜಪೇಟೆಯ ಭಂಡಾರಿ ಜೈನ್‌ ಕಾಲೇಜಿನಲ್ಲಿ ಉಪ ಪ್ರಾಂಶುಪಾಲೆಯಾಗಿರುವ ವೀಣಾ ರವೀಂದ್ರನಾಥ್‌...

ಉತ್ತರ ಕರ್ನಾಟಕದ ಗರಡಿ ಮನೆಯ ಪೈಲ್ವಾನರಿಗೆ ಪೌಷ್ಟಿಕ ಆಹಾರವಾಗಿದ್ದ ವಿಜಯಾ ಕರದಂಟು 111 ವರ್ಷಗಳ ನಂತರ ಸಿಲಿಕಾನ್‌ ಸಿಟಿಗೆ ಬಂದಿದೆ.

ಅಭಿಜಾತ ಎಂದಿಗೂ ಅಭಿಜಾತವೇ. ಅದಕ್ಕೆ ಕಾಲ ದೇಶಗಳ ಹಂಗಿಲ್ಲ. ಹಳತಾಗುವ, ಅಪ್ರಸ್ತುತವಾಗುವ ಗೊಡವೆ ಇಲ್ಲ. ಭಾಷೆ ಒಂದು ಮಾಧ್ಯಮ ಮತ್ತು ಸಾಧನ ಅಷ್ಟೇ. ಮೂಲಕ್ಕೆ ಧಕ್ಕೆ ತರದಂತೆ ಕಾಲದ ಪರಿವೇಷವನ್ನು ಯಾರು ತೊಡಿಸಿದರೂ...

ಬೆಂಗಳೂರಿನ ಇತಿಹಾಸ ಸಾರುವ ಶಾಸನ ಕಲ್ಲುಗಳ ಬಗ್ಗೆ ಹಿಂದೊಮ್ಮೆ ವಿಸ್ತಾರವಾಗಿ ಬರೆದಿದ್ದೆವು. ಈ ಕುರಿತು ಬೆಂಗಳೂರಿಗರಲ್ಲಿ ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತರಾಗಿರುವವರು ಉದಯ್‌ಕುಮಾರ್‌ ಮತ್ತು ವಿನಯ್‌ಕುಮಾರ್‌....

ಕೋರಮಂಗಲದಲ್ಲಿರುವ "ಇಕೋಸ್‌'ನಲ್ಲಿ ಎಲ್ಲಿ ನೋಡಿದರಲ್ಲಿ ಸನ್ನೆ ಫ‌ಲಕಗಳು. ಇಲ್ಲಿರುವ ವೇಟರ್‌ಗಳಾರೂ ಮಾತಾಡುವುದಿಲ್ಲ. ಅವರಿಗೆ ಕಿವಿಯೂ ಕೇಳುವುದಿಲ್ಲ. ನಾಲ್ವರು ಟೆಕ್ಕಿಗಳು ಸೇರಿ, ವಾಕ್‌- ಶ್ರವಣ ದೋಷವಿರುವವರಿಗೆ...

ಲೈಕ್‌, ಕಾಮೆಂಟುಗಳಷ್ಟೇ ಫೇಸ್‌ಬುಕ್‌ ಅಲ್ಲ. ನಗುವಿನ ಮೂಲಕ ಮಾನವೀಯ ಪರಿಮಳವನ್ನು ಪಸರಿಸುವ ಪುಟ್ಟ ಪ್ರಪಂಚವೊಂದು ಅಲ್ಲಿದೆ.

ಬೆಂಗಳೂರಿನ ಬಹುತೇಕ ಕಚೇರಿಗಳಂತೆ ಅದೂ ಒಂದು ಕಚೇರಿ. ಆ ಕಚೇರಿಯಲ್ಲೊಂದು ಕಾಫಿ ಮಶೀನು. 24

ಮಲೆನಾಡಿನ ರಂಗಪ್ರಪಂಚಕ್ಕೆ "ಹೊಂಗಿರಣ' ರಂಗ ತಂಡದ ಹೆಸರು ಸಾಕಷ್ಟು ಪರಿಚಿತ. "ಶ್ರೀಕೃಷ್ಣ ಸಂಧಾನ',"ಕೃಷ್ಣೇಗೌಡರ ಆನೆ'ಯಿಂದ ಹಿಡಿದು ಹೊಸ ತಲೆಮಾರಿನ "ಸುಪಾರಿ ಕೊಲೆ'ಯಂಥ ನಾಟಕದ ವರೆಗೂ ತನ್ನ ಯಶಸ್ವಿ ರಂಗಯಾತ್ರೆ...

ಬಾಬಾ ಡಾ ದಾಭಾ ಏರ್ಪಡಿಸಿರುವ "ಸ್ವದೇಶಿ ಫ‌ುಡ್‌ ಆಂಡ್‌ ಶಾಪಿಂಗ್‌' ಮೇಳ ಯಲಹಂಕದಲ್ಲಿ ನಡೆಯು ತ್ತಿದೆ. ಮೇಳದ ಪ್ರಮುಖ ಆಕರ್ಷಣೆ ಮೂಲತಃ ಉಡುಪಿಯವರಾದ ಸಂದೇಶ್‌.

 ಇಂದು ವಿಶ್ವ ಹೃದಯ ದಿನ. ಪ್ರೀತಿಯ- ಮಾನವೀಯತೆಯ ದ್ಯೋತಕವಾಗಿರುವ, ಮುಷ್ಟಿಯಗಲದ ಅಂಗದ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುವ ದಿನ. ಇದೇ ಸಂದರ್ಭದಲ್ಲಿ, ಮೂರು ದಶಕಗಳಿಂದ ಹೃದ್ರೋಗ ತಜ್ಞರಾಗಿ,...

ಅಯೋಧ್ಯೆಗೆ ಶ್ರೀರಾಮನ ಜನ್ಮಭೂಮಿ ಎಂಬ ಪ್ರತೀತಿ ಇದೆ. ಅಲ್ಲಿ ರಾಮನಿದ್ದ ಎನ್ನಲು ಸಾಕಷ್ಟು ಪುರಾವೆಗಳೂ ಇತಿಹಾಸಜ್ಞರಿಗೆ ಸಿಕ್ಕಿವೆ ಕೂಡ. ತದನಂತರದಲ್ಲಿ ಆ ನೆಲ ಎರಡೂ ಕೋಮಿನವರ ಕಾದಾಟಕ್ಕೆ ಸಾಕ್ಷಿ ಆಯಿತು. ಆದರೆ,...

ಜಗತ್ತು ಇಂದು ಚಿಕ್ಕ ಹಳ್ಳಿಯಾಗಿದ್ದರೆ ಅದಕ್ಕೆ ಒಂದು ದೊಡ್ಡ ಕಾರಣ ಉಪಗ್ರಹಗಳು! ಮೊಬೈಲ್‌, ಟಿವಿ, ಜಿಪಿಎಸ್‌ ಹೀಗೆ ಹಲವು ಸಂಪರ್ಕದ ಸಾಧ್ಯತೆಗಳು ದೊಡ್ಡ ಮಟ್ಟದಲ್ಲಿ ಮನುಕುಲವನ್ನು ತಲುಪಿದ್ದು ಉಪಗ್ರಹಗಳ...

 ಇದು ಯೋಗಾಯೋಗ ಅಲ್ಲ. ಕನ್ನಡ ಒಳಗೊಂಡಂತೆ ಮತ್ತೂ ಕೆಲವು ಭಾರತೀಯ ಭಾಷೆಗಳಲ್ಲಿ ಬೆರಗುಗಣ್ಣುಗಳಿಂದ ನೋಡುವ ಮಹತ್ತರ ರಂಗಪ್ರಯೋಗಗಳನ್ನು ಮಾಡಿದ ಬಿ.ವಿ. ಕಾರಂತರು ತಮ್ಮ ಭೌತಿಕ ಆವರಣ ಕಳಕೊಂಡು ಮರೆಯಾದ ಮೇಲೆ ಬೇರೊಬ್ಬ...

Back to Top