CONNECT WITH US  

ಸುದ್ದಿಕೋಶ

ಜಗತ್ತಿನಲ್ಲೇ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶ ಭಾರತ. ಹೀಗೆಂದು ಹೇಳಿರುವುದು ಥಾಮ್ಸನ್‌ ರಾಯಿಟರ್ಸ್‌ ಫೌಂಡೇಷನ್‌ ನಡೆಸಿದ ಸಮೀಕ್ಷೆ. ವಿಶ್ವಾದ್ಯಂತದ 548 ಮಂದಿಯ ಅಭಿಪ್ರಾಯ ಪಡೆದು ಈ ತೀರ್ಮಾನಕ್ಕೆ ಬರಲಾಗಿದೆ....

ಈ ವರ್ಷದ ಸೆಪ್ಟೆಂಬರ್‌ನಲ್ಲಿ ಕೇರಳದ ಕಣ್ಣೂರಿನಲ್ಲಿ ಸದ್ಯ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣ ಸಾರ್ವಜನಿಕರ ಉಪಯೋಗಕ್ಕೆ ಸಿದ್ಧವಾ ಗಲಿದೆ. ಈ ಮೂಲಕ, ನಾಲ್ಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು...

ಅಮೆರಿಕ ಮತ್ತಿತರ ದೇಶಗಳಲ್ಲಿರುವ ವರ ಎಂದು ಮದುವೆಯಾಗಿ ಮೋಸ ಹೋಗುವ ಯುವತಿಯರ ನೆರವಿಗೆ ಕೇಂದ್ರ ಮುಂದೆ ಬಂದಿದೆ. ಮದುವೆಯಾದ ಬಳಿಕ ಮೋಸ ಮಾಡುವ ಎನ್‌ಆರ್‌ಐಗಳ ಆಸ್ತಿ...

ಭಾರೀ ಭಾರಿ ಶ್ರೀಮಂತರ ಐಶಾರಾಮಿ ಖಯಾಲಿಗಳು ಹಲವಾರು. ಅವುಗಳಲ್ಲೊಂದು ಅನ್ಯ ಗ್ರಹಕ್ಕೆ ಹೋಗಿ ಬರಬೇಕೆನ್ನುವುದು. ಈಗಾಗಲೇ ನಾಸಾ ಸೇರಿದಂತೆ ವಿಶ್ವದ ಕೆಲ ಸಾಹಸಿ ಪರ್ಯಟನೆ ಆಯೋಜನಾ ಸಂಸ್ಥೆಗಳು ಇಂಥ ಆಫ‌ರ್‌ಗಳನ್ನು...

ನೀವು ಏರ್‌ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಲು ಅಣಿಯಾಗಿದ್ದೀರಾ? ಸಿಕ್ಕಾಬಟ್ಟೆ ಲಗೇಜೂ ಇದೆಯಾ? ಹಾಗಿದ್ದರೆ ಸ್ವಲ್ಪ ನಿಲ್ಲಿ. ಏರ್‌ ಇಂಡಿಯಾ ಸಂಸ್ಥೆ, ದೇಶೀಯ ಪ್ರಯಾಣದ ವೇಳೆ ಹೆಚ್ಚುವರಿ ಲಗೇಜಿಗೆ ವಿಧಿಸುತ್ತಿದ್ದ...

ಸ್ಫೋಟಕಗಳ ಪತ್ತೆಗೆ, ಕ್ರಿಮಿನಲ್‌ಗ‌ಳ ಬೆನ್ನಟ್ಟಿ ಹಿಡಿಯಲು ಶ್ವಾನಗಳನ್ನು ಬಳಸುವುದು ಎಲ್ಲರಿಗೂ ಗೊತ್ತಿದೆ. ಆದರೆ, ಬಿಹಾರ ಸರ್ಕಾರ ಮದ್ಯ ಪಾನಿಗಳು ಮತ್ತು ಮದ್ಯವನ್ನು ಹಿಡಿ ಯಲು ಶ್ವಾನಗಳ ಮೊರೆ ಹೋಗಿದೆ.

ವಾಯುಮಾಲಿನ್ಯದಿಂದಾಗಿ ವಿಶ್ವವಿಖ್ಯಾತ ಪ್ರೇಮಸೌಧ ತಾಜ್‌ಮಹಲ್‌ ಕಂದು ಬಣ್ಣಕ್ಕೆ ತಿರುಗುತ್ತಿರುವ ಕಳವಳ ಮಾಹಿತಿ ಹೊರಬಿದ್ದ ಬೆನ್ನಲ್ಲೇ, ಆಗ್ರಾದ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ತಾಜ್‌...

ವಿಶ್ವಸಂಸ್ಥೆಯ ವರದಿಯ ಪ್ರಕಾರ, ಭಾರತದಲ್ಲಿ ಒಂದು ಹೊತ್ತಿನ ಊಟ 13.50 ರೂಪಾಯಿಯಲ್ಲಿ ಸಿಗುತ್ತದೆ. ವಿಶ್ವಸಂಸ್ಥೆ ವಿಶ್ವದ ವಿವಿಧ ದೇಶಗಳಲ್ಲಿ ಒಂದು ಹೊತ್ತಿನ ಊಟದ ವೆಚ್ಚದ ಬಗ್ಗೆ ಸಮಗ್ರ ಅಧ್ಯಯನ ವರದಿ...

ಸಿಂಗಾಪುರದಲ್ಲಿ ಇತ್ತೀಚೆಗೆ ಪ್ರಧಾನಿ ಮೋದಿ, ಭಾರತದಲ್ಲಿ ಚಾಲ್ತಿ ಇರುವ "ರುಪೇ', "ಭೀಮ್‌' ಹಾಗೂ "ಎಸ್‌ಬಿಐ' ಆ್ಯಪ್‌ಗಳ ಅಂತಾರಾಷ್ಟ್ರೀಯ ಮಾದರಿಗಳನ್ನು ಬಿಡುಗಡೆ ಮಾಡಿದ್ದರು. ಈ ಮೂಲಕ ತಮ್ಮ...

2017-18ರ ಅವಧಿಯಲ್ಲಿ ದೇಶಾ ದ್ಯಂತ ನಾನಾ ರೈಲುಗಳು, ನಿಲ್ದಾಣಗಳಿಂದ ಪ್ರಯಾಣಿಕರಿಂದಲೇ ಕಳ್ಳತನವಾಗಿದ್ದ ರೈಲ್ವೇ ಇಲಾಖೆಗೆ ಸಂಬಂಧ ಪಟ್ಟ ಸಾಮಗ್ರಿಗಳಲ್ಲಿ ಬಹುತೇಕ ವಸ್ತುಗಳನ್ನು ಮರುವಶಪಡಿಸಿಕೊಳ್ಳುವಲ್ಲಿ...

ನಾಗರಿಕ ವಿಮಾನಯಾನ ಸಚಿವಾಲಯವು ವಿಮಾನಯಾನದ ನಿಯಮಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂಥ ಹೊಸ ನೀತಿಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ಈ ಕುರಿತ ಕರಡನ್ನು ನಾಗರಿಕ ವಿಮಾನಯಾನ ಸಹಾಯಕ ಸಚಿವ ಜಯಂತ್‌...

ವಿಶ್ವದಲ್ಲೇ ಪ್ರಥಮ ತೇಲುವ ಅಣು ವಿದ್ಯುತ್‌ ಘಟಕ ರಷ್ಯಾದಲ್ಲಿ ಲೋಕಾರ್ಪಣೆಗೊಂಡಿದೆ. ಇದನ್ನು ಮರ್ಮನ್‌ಸ್ಕ್ನಲ್ಲಿ ಅನಾವರಣಗೊಳಿಸಲಾಗಿದ್ದು, ಇಲ್ಲಿಂದ ಸೈಬೀರಿಯಾ ಕಡೆಗೆ ಸಮುದ್ರದಲ್ಲಿ ಸಾಗಲಿದೆ....

Back to Top