CONNECT WITH US  

ಸಂದರ್ಶನಗಳು

"ಕೆಂಪೇಗೌಡ' ಚಿತ್ರದವರೆಗೂ ಕನ್ನಡ ಚಿತ್ರರಂಗದಲ್ಲಿ ಇದ್ದೂ ಇಲ್ಲದಂತಿದ್ದರು ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ. ಅವರ ಸಂಗೀತ ನಿರ್ದೇಶನದ ಕೆಲವು ಹಾಡುಗಳು ಹಿಟ್‌ ಆದರೂ, ಅದ್ಯಾಕೋ ಅರ್ಜುನ್‌ ಮಾತ್ರ...

"ಎದೆಗಾರಿಕೆ' ಬಂದ ಬಳಿಕ ನಟ ಆದಿತ್ಯ ಅವರನ್ನು ಹುಡುಕಿ ಬಂದ ರೌಡಿಸಂ ಸಿನಿಮಾಗಳಿಗೆ ಲೆಕ್ಕವೇ ಇಲ್ಲ. ಆದರೆ, ಆದಿತ್ಯ ಮಾತ್ರ ಬಂದ ಅಷ್ಟೂ ಚಿತ್ರಗಳನ್ನೂ ಒಪ್ಪಿಕೊಳ್ಳಲಿಲ್ಲ. ಈ ನಡುವೆ "ಸ್ವೀಟಿ ನನ್ನ ಜೋಡಿ' ಎಂಬ  ...

"ನಾನೆಲ್ಲಿ ನಿಲ್ಲಿಸಿದ್ದೀನಿ. ಮದುವೆ ನಂತರ ಅಭಿನಯಿಸಬೇಕು ಅಂದರೆ ಪಾತ್ರಗಳು ಅರ್ಥಪೂರ್ಣವಾಗಿರಬೇಕಲ್ವಾ? ಅದೇ ಕಾರಣಕ್ಕೆ ಸ್ವಲ್ಪ ಕಾಯುತ್ತಿದ್ದೆ. ಈ ಕಥೆ ಸ್ವಲ್ಪ ವಿಭಿನ್ನವಾಗಿದೆ ಅಂತ ಅನಿಸಿತು. ಒಳ್ಳೆಯ ತಂಡ...

ಆ ಹುಡುಗ ಚಿಕ್ಕಮಗಳೂರು ಕುವರ. ಅವನದು ಮಧ್ಯಮ ವರ್ಗದ ಕುಟುಂಬ. ಓದಿದ್ದು ಅತ್ತೆ ಮನೆಯಲ್ಲಿ. ಎಂಟನೆ ತರಗತಿ ಇರುವಾಗಲೇ, ಸ್ಕೂಲ್‌ ಬಂಕ್‌ ಮಾಡಿ ಬೆಂಗಳೂರಿಗೆ ಓಡಿ ಬಂದಿದ್ದ! ಕಾರಣ, ಅವನಿಗೆ ಸಿನಿಮಾ ಗೀಳು. ಪುನಃ ಯೂ...

ಮಾಡೆಲಿಂಗ್‌ ಕ್ಷೇತ್ರಕ್ಕೆ ಬಂದವರ ಮುಂದಿನ ಆಯ್ಕೆ ಯಾವುದೆಂದರೆ ಸಿನಿಮಾ ರಂಗ ಎಂದು ಸುಲಭವಾಗಿ ಹೇಳಬಹುದು. ಅದಕ್ಕೆ ತಕ್ಕಂತೆ ಚಿತ್ರರಂಗ ಕೂಡಾ ಮಾಡೆಲ್‌ ಆಗಿದ್ದವರಿಗೆ ಹೆಚ್ಚೆಚ್ಚು ಅವಕಾಶ ಕೊಡುತ್ತಿದೆ....

ಪ್ರಜಾಕೀಯ ಪಕ್ಷದ ಮೂಲಕ ರಾಜಕೀಯಕ್ಕೆ ಹೆಜ್ಜೆಯಿಟ್ಟ ನಟ ಉಪೇಂದ್ರ ಹಲವು ಕನಸುಗಳನ್ನು ಕನ್ನಡಿಗರ ಮುಂದೆ ಇಡುತ್ತಲೇ ಇದ್ದಾರೆ. ಈ ಎಲ್ಲ ಕನಸುಗಳನ್ನು ನಾವೆಲ್ಲ ಕೇಳ್ಳೋ ಮೊದಲು ಕಿವಿಗೆ ಬಿದ್ದಿದ್ದು ಉಪೇಂದ್ರ...

ಮಾತು ಮಾತಿಗೂ ಥೂ ಎನ್ನುವ "ಗಾಳಿಪಟ' ಚಿತ್ರದ ಬಜಾರಿ ರಾಧಾ ಯಾರೂ ಅಂತ ಕೇಳ್ಳೋ ಹಾಗೇ ಇಲ್ಲ. ಆ ಪಾತ್ರದಿಂದ ಮನೆ ಮಾತಾದ ನೀತೂ 17 ವರ್ಷದವರಿರುವಾಗಲೇ...

ಎಲ್ಲಾ ಶಿಲ್ಪಗಳಿಗೂ ಒಂದೊಂದು ಹಿಂದಿನ ಕತೆಯಿದೆ... ಇಲ್ಲಿರೋದು ಶಿಲ್ಪಾ ಶೆಟ್ಟಿಯ ಕತೆ. ಈ ಶಿಲ್ಪ ಬೇಲೂರು ಹಳೇಬೀಡಿನದ್ದಲ್ಲ, ಮುಂಬೈಯದ್ದೂ ಅಲ್ಲ. ದಕ್ಷಿಣ ಕನ್ನಡದ ಪುತ್ತೂರಿನದ್ದು. ಸುವರ್ಣ...

"ಬಾಹುಬಲಿ' ಚಿತ್ರದ ನಂತರ ತೆಲುಗು ನಟ ರಾಣಾ ದಗ್ಗುಬಾಟಿಯ ಬೇಡಿಕೆ ಕೂಡಾ ಹೆಚ್ಚಿದೆ. ಅವರನ್ನು ಹುಡುಕಿಕೊಂಡು ಬರುತ್ತಿರುವ ಸಿನಿಮಾಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ...

ಮಿನರ್ವ ಮಿಲ್‌ನಲ್ಲಿ ಕಲರ್‌ಫ‌ುಲ್‌ ಸೆಟ್‌ ಹಾಕಲಾಗಿತ್ತು. ರವಿಚಂದ್ರನ್‌ ಅವರ ಎರಡನೇ ಪುತ್ರ ವಿಕ್ರಮ್‌ ಸ್ಟೈಲಿಶ್‌ ಆಗಿ ಫೋಸ್‌ ಕೊಡುತ್ತಿದ್ದರು. ಅವರ ಬ್ಯಾಕ್‌...

*ನಿಮ್ಮ ಮೊದಲ ಸಿನಿಮಾ "ಸಾಹೇಬ' ಬಗ್ಗೆ ಹೇಳಿ?

ಬಾಲನಟಿಯಾಗಿ, ಕಂಠದಾನ ಕಲಾವಿದೆಯಾಗಿ, ಸಿನಿಮಾ ನಟಿಯಾಗಿ, ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಧಾರಿಯಾಗಿ, ನಿರೂಪಕಿಯಾಗಿ... ಹೀಗೆ ನಾನಾ ಥರದ ರೋಲುಗಳನ್ನು...

ಈಗ ಎಲ್ಲೆಡೆ "ನಾಗಿಣಿ'ಯದ್ದೇ ಮಾತು. ಝೀ ಕನ್ನಡದ ಈ ಜನಪ್ರಿಯ ಧಾರಾವಾಹಿಯ ಯಶಸ್ಸಿನ ಗುಟ್ಟೇ ಈ ಸುಂದರಿ. ಸಿಟ್ಟು, ದ್ವೇಷ, ಪ್ರೀತಿ, ಅಸಹನೆ ಎಲ್ಲಾ ಭಾವಗಳನ್ನೂ ಒಟ್ಟೊಟ್ಟಿಗೇ ಹೊರಹಾಕುವ "ನಾಗಿಣಿ' ಪಾತ್ರ...

ಶ್ರದ್ಧಾ ಶ್ರೀನಾಥ್‌ ಅಭಿನಯದ "ಆಪರೇಶನ್‌ ಅಲಮೇಲಮ್ಮ' ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. "ಯೂ ಟರ್ನ್'ನಲ್ಲಿ ಶ್ರದ್ಧಾ ಹೇಗಿದ್ದರೋ, ಅದಕ್ಕೆ ಸಂಪೂರ್ಣ...

ಸಂಭಾಷಣೆಯನ್ನು ಒಪ್ಪಿಸುತ್ತಿರುವಂತೆ ತೋರುತ್ತಿರುವ ಬೊಗಸೆ ಕಂಗಳ ಈ ಸ್ನಿಗ್ಧ ಸುಂದರಿ, ಹಿತಾ ಚಂದ್ರಶೇಖರ್‌. ಕನ್ನಡದಲ್ಲಿ ನಾಯಕಿಯರಿಲ್ಲ ಎಂಬ ಕೊರತೆಯನ್ನು ತುಂಬಬಲ್ಲೆನೆಂಬ ಆತ್ಮವಿಶ್ವಾಸದಲ್ಲಿ...

ಸೋನು ಗೌಡಗೆ ಅದೊಂದು ಬಗೆಹರಿಯದ ಪ್ರಶ್ನೆಯಾಗಿ ಬಿಟ್ಟಿದೆ. ಮೊನ್ನೆ ಬಿಡುಗಡೆಯಾದ ಹ್ಯಾಪಿ ನ್ಯೂ ಇಯರ್‌ ಚಿತ್ರದಲ್ಲಿ ಸೋನು ಗೌಡ ಗೃಹಿಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್‌ ರಾಘವೇಂದ್ರ ಅವರ ಪತ್ನಿಯ...

ಕನ್ನಡದ ಬೇಡಿಕೆಯ ನಟಿಯರ ಪಟ್ಟಿ ಮಾಡಲು ಹೊರಟರೆ ಥಟ್ಟಂತ ನೆನಪಾಗವುದು ಶ್ರುತಿ ಹರಿಹರನ್‌ ಹೆಸರು. ಪ್ರತಿಭಾವಂತ ನಟಿ ಎಂದು ಲೆಕ್ಕ ಹಾಕಿದಾಗಲೂ ಶ್ರುತಿ ಕಣ್ಮುಂದೆ ಸುಳಿಯದೇ ಇರುವುದಿಲ್ಲ. "ಲೂಸಿಯಾ' ಚಿತ್ರದ ಮೂಲಕ...

ದರ್ಶನ್‌ ನಾಯಕರಾಗಿರುವ "ಚಕ್ರವರ್ತಿ' ಚಿತ್ರ ಏಪ್ರಿಲ್‌ 14 ರಂದು ಬಿಡುಗಡೆಯಾಗುತ್ತಿದೆ. ಚಿತ್ರ ಆರಂಭವಾದ ದಿನದಿಂದಲೂ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾದ ಈ ಚಿತ್ರದಲ್ಲಿ...

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್‌ ಕುಮಾರ್‌ನನ್ನು "ಜಾಗ್ವಾರ್‌' ಮೂಲಕ ಲಾಂಚ್‌ ಮಾಡಿದಾಗ, ಒಂದು ಮಾತು ಕೇಳಿಬಂದಿತ್ತು, ಚಿತ್ರದಲ್ಲಿ...

ಮರಾಠಿಯ "ಸೈರಾತ್‌' ಎಂಬ ಪ್ರೇಮ ದೃಶ್ಯಕಾವ್ಯ. ರಾತ್ರೋರಾತ್ರಿಅದೃಷ್ಟದ ಹುಡುಗಿ ಎನಿಸಿಕೊಂಡ ರಿಂಕು ರಾಜಗುರು ಈಗ ಕನ್ನಡಕ್ಕೂ ಕಾಲಿಟ್ಟಾrಗಿದೆ. ಮರಾಠಿಯ "ಸೈರಾತ್‌' ಕನ್ನಡದಲ್ಲಿ ರಿಮೇಕ್‌ಆಗಿದೆ. ಎಸ್...

Back to Top