CONNECT WITH US  

ಐಸಿರಿ

ನಮ್ಮ ನೆಲಕ್ಕೆ ಯಾರೂ ಬರುವುದು ಬೇಡವೆಂದು ಬೆಳೆ ರಕ್ಷಣೆಗೆ ಸುಭದ್ರ ಬೇಲಿ ಹಾಕಿ ಕೃಷಿ ಕೋಟೆಯಲ್ಲಿ ಗೆಲ್ಲಲು ಹೋರಾಡುತ್ತೇವೆ. ನಾವು ಎಷ್ಟೆಲ್ಲ ಕಸರತ್ತು ಮಾಡಿದರೂ,  ತೋಟಕ್ಕೆ ಕಳ್ಳಗಿಂಡಿಯಲ್ಲಿ ಬರುವವರು...

ಎಡಪಡಿತ್ತಾಯರ ತರಕಾರಿ ಚಪ್ಪರ ಪರಿಸರ ಸ್ನೇಹಿ. ಅದಕ್ಕಾಗಿ ಮರಗಳನ್ನು ಕಡಿಯಬೇಕಾಗಿಲ್ಲ. ಕೂಲಿಗಳ ಅಗತ್ಯವಿಲ್ಲ. ಕೆಲವೇ ನಿಮಿಷಗಳಲ್ಲಿ ಚಪ್ಪರ ಸಿದ್ಧವಾಗುತ್ತದೆ. ವರ್ಷಗಳ ಕಾಲ ಮುಕ್ಕಾಗದೆ ಉಳಿದುಕೊಳ್ಳುತ್ತದೆ....

ಸಾಮಾನ್ಯವಾಗಿ ಎಲೆಕ್ಟ್ರಾನಿಕ್‌ ಸಾಮಗ್ರಿಗಳು, ಕ್ಯಾಮೆರಾ, ರೆಫ್ರಿಜರೇಟರ್‌ಗಳು, ಸ್ಮಾರ್ಟ್‌ಫೋನ್‌ಗಳಿಗೆ ಈ ಕೊಡುಗೆ ಇರುತ್ತದೆ. ಅದರಲ್ಲೂ ಎಸ್‌ಬಿಐ, ಎಚ್‌ಡಿಎಫ್ಸಿ, ಎಕ್ಸಿಸ್‌, ಐಸಿಐಸಿಐ ಬ್ಯಾಂಕ್‌ನಂತಹ ಕ್ರೆಡಿಟ್...

ಸಾಲಸೋಲ ಮಾಡಿ ಸೂರೊಂದನ್ನು ಕಟ್ಟಿಕೊಂಡ ಖುಷಿ, ಆ ಸಾಲದ ಕೊನೆಯ ಕಂತನ್ನು ಕಟ್ಟಿದ ಕ್ಷಣ ದುಪ್ಪಟ್ಟಾಗುತ್ತದೆ. ಮರು ಕ್ಷಣ ದಿಂದಲೇ ಸ್ವಂತ ಮನೆ ಪೂರ್ತಿಯಾಗಿ ಕೈಸೇರಿದ ಹೆಮ್ಮೆ, ನಿರಾಳತೆ ಎರಡೂ ಏಕಕಾಲಕ್ಕೇ ಆಗುತ್ತದೆ...

ಬೇರೆಯವರ ಮುಂದೆ ಪ್ರತಿಷ್ಠೆ ತೋರಿಸಿಕೊಳ್ಳುವ ಉದ್ದೇಶದಿಂದಲೇ ದುಬಾರಿ ಬೆಲೆಯ ವಸ್ತುಗಳನ್ನು ಖರೀದಿಸುತ್ತೇವೆ. ಎಷ್ಟೇ ಬಾರಿ ಆ ವಸ್ತು ನಮಗೆ ಅಷ್ಟಾಗಿ ಅಗತ್ಯವಿಲ್ಲದಿದ್ದರೂ ಖರೀದಿಸುತ್ತೇವೆ. ಇದರಿಂದ ನಮ್ಮ...

ನಾವು ಹೊರಗಿನ ಬಾಗಿಲನ್ನು ತೆರೆದ ಕೂಡಲೆ ಚಳಿ ಎಂದೆನಿಸಿದರೆ ಅದೇ ರೀತಿಯಲ್ಲಿ ಹೊರಗಿನಿಂದ ಮನೆಯೊಳಗೆ ಪ್ರವೇಶಿಸಿದೊಡನೆ ಬೆಚ್ಚನೆಯ ಅನುಭವವೂ ಆಗುತ್ತದೆ. ಹೀಗಾಗಲು ಮುಖ್ಯ ಕಾರಣ, ಮನೆಯೊಳಗೆ ಶೇಖರವಾಗುವ ಶಾಖವೇ...

ಮೈಸೂರಿಗೆ ಹೋದ್ರೆ ಮೈಲಾರಿ ದೋಸೆ, ದಾವಣಗೆರೆಗೆ ಹೋದ್ರೆ ಬೆಣ್ಣೆ ದೋಸೆ, ಮಂಡ್ಯಕ್ಕೆ ಹೋದ್ರೆ ಮದ್ದೂರು ವಡೆ, ತುಮಕೂರಿಗೆ ಹೋದ್ರೆ ತಟ್ಟೆ ಇಡ್ಲಿ... ಹೀಗೆ ಒಂದೊಂದು ಊರಲ್ಲೂ ಒಂದೊಂದು ವಿಶೇಷ ಉಪಾಹಾರ ಇರುತ್ತೆ....

ಸರ್ಕಾರ ಸಂಗ್ರಹಿಸಿರುವ ಮಾಹಿತಿಗಳ ಪ್ರಕಾರ, ದೇಶದ ಶೇ. 62.58 ಜನ ಇವತ್ತೂ ತಮ್ಮ ಕೈಯಿಂದಲೇ ಹಣ ವೆಚ್ಚ ಮಾಡಿ ತಮ್ಮ ಕುಟುಂಬದವರ ಆರೋಗ್ಯ ಚಿಕಿತ್ಸೆಗಳನ್ನು ಪಡೆಯುತ್ತಿದ್ದಾರೆ.

ರೈತರಿಗೆ ಪರಿಹಾರ ಒದಗಿಸಲಿಕ್ಕಾಗಿ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಉತ್ತರಪ್ರದೇಶ, ಪಂಜಾಬ್‌ ಮತ್ತು ಕರ್ನಾಟಕ ರಾಜ್ಯಗಳು ಸಾಲ ಮನ್ನಾ ಘೋಷಿಸಿವೆ. ಇದು ರೈತರಿಗೆ ತಾತ್ಕಾಲಿಕ ಪರಿಹಾರ ಒದಗಿಸುತ್ತದೆ...

ಹೋಟೆಲ್‌ಗ‌ಳಲ್ಲಿ ಊಟ ಮಾಡಿದ ಬಳಿಕ ಜೀರಿಗೆಯಂಥ ಸೋಂಪು ಕಾಳುಗಳನ್ನು ಬಾಯಿಗೆ ಹಾಕಿಕೊಂಡು ಸಿಹಿಮಿಶ್ರಿತವಾದ ಅದರ ರುಚಿಗೆ, ಬಾಯ್ತುಂಬ ಹರಡುವ ಸುಗಂಧಕ್ಕೆ ಮಾರು ಹೋದವರಿಗೆ ಇದು ಅಪರಿಚಿತ ಹೆಸರೇನೂ ಅಲ್ಲ....

ಹದಿಮೂರು ಹೆಕ್ಟೇರ್‌ ಜಮೀನಿನಲ್ಲಿ ಬಾಳೆ ಕೃಷಿ ಮಾಡಿರುವ ಪ್ರಕಾಶ್‌, ಅದರಿಂದ ಲಕ್ಷಾಂತರ ರೂಪಾಯಿ ಲಾಭ ಪಡೆದಿದ್ದಾರೆ. ಅವರು ಸಾವಯವ ಕೃಷಿ ಪದ್ಧತಿ ಅನುಸರಿಸಿ ಗೆದಿದ್ದಾರೆ ಎಂಬುದು ಹೇಳಲೇಬೇಕಾದ ಸಂಗತಿ. ...

ಈ ಹೋಟೆಲ್‌ ನೋಡುವುದಕ್ಕೆ ಬಡವರ ಮನೆಯಂತೆ ಕಾಣುತ್ತೆ, ಆದರೆ, ಇಲ್ಲಿ ಸರತಿ ಸಾಲಿನಲ್ಲಿ ನಿಂತು ಜನ ಇಡ್ಲಿ ತಿಂದು ಹೋಗುತ್ತಾರೆ. ಬೆಲೆ ಕೇಳುವುದೇ ಬೇಡ, ದೊಡ್ಡ ಹೋಟೆಲ್‌ಗ‌ಳಲ್ಲಿ ಕೊಡುವ ಟಿಪ್ಸ್‌ಗಿಂತ ಕಡಿಮೆಯೇ....

ಬೆಂಜ್‌ ಕಂಪನಿಯ ಸೆಡಾನ್‌ ಸೆಗ್ಮೆಂಟ್ ಕಾರು, ಕೆಲ ತಿಂಗಳ ಹಿಂದಷ್ಟೇ ಮಾರುಕಟ್ಟೆ ಪ್ರವೇಶಿಸಿದೆ. ಸುರಕ್ಷತೆಯ ದೃಷ್ಟಿಯಿಂದ ಇದರಲ್ಲಿ 7 ಏರ್‌ ಬ್ಯಾಗ್‌ಗಳನ್ನು...

ಕೊಡಗು, ಮಡಿಕೇರಿ, ಕೇರಳಗಳಲ್ಲಿ ಭೂಮಿ ಬಾಯಿ ಬಿಟ್ಟಿದೆ. ಮನೆ, ಮಠ ಎಲ್ಲವೂ ನೀರ ಪಾಲಾಗಿದೆ. ಇಂಥ ಸಂದರ್ಭದಲ್ಲಿ ಎಲ್ಲರಿಗೂ ಜ್ಞಾಪಕ ಬರುವುದು ವಿಮೆ. ಅದರಲ್ಲೂ ಈಗ...

ಹೂಡಿಕೆಯ ವಿಷಯದಲ್ಲಿ ಇನ್ನೂ ಬಹುತೇಕರು ಫಿಕ್ಸೆಡ್‌ ಮೈಂಡ್‌ ಸೆಟ್‌ ಹೊಂದಿರುವವರೇ. ನಮಗೆ ಇದೆಲ್ಲ ಅರ್ಥ ಆಗುವುದಿಲ್ಲ ಬಿಡಿ ಎನ್ನುತ್ತಾ, ಅರ್ಥ ಮಾಡಿಕೊಳ್ಳುವ...

ಒಮ್ಮೆ ಒಂದು ಮನೆಯನ್ನು ನಿರಾಯಾಸವಾಗಿ ಒಂದೆರಡು ಅಡಿ ದೂಡಬಹುದಾದರೆ ಅದನ್ನು ನೂರಾರು ಕಿಲೋ ಮೀಟರ್‌ ಹೊತ್ತು ಹೋದರೂ ಏನೂ ಆಗುವುದಿಲ್ಲ.

ಬೈಕ್‌ ಅಥವಾ ಕಾರು ಖರೀದಿಸಿದವರನ್ನು ಇನ್ಶೂರೆನ್ಸ್ ಮಾಡಿದೀರ ತಾನೆ? ಎಂದು ಹಲವರು ಕೇಳುವುದುಂಟು. ಈ ಇನ್ಶೂರೆನ್ಸ್ ನಿಂದ ಏನೇನು ಉಪಯೋಗಗಳಿವೆ? ವಾಹನ ವಿಮೆಯ ಮಹತ್ವವೇನು...

ಕಟ್ಟಿಸುತ್ತಿರುವ ಮನೆಯನ್ನೇ ಬ್ಯಾಂಕಿಗೆ ಆಧಾರವಾಗಿ ನೀಡುತ್ತಿದ್ದೇವೆ,  ಸೆಕ್ಯುರಿಟಿ ಇದೆಯೆಲ್ಲಾ ಇನ್ನೇನು?  ಬ್ಯಾಂಕಿನವರು ಸಾಲ ಸುಲಭವಾಗಿ ನೀಡಬಹುದಲ್ಲಾ? ಎಂಬುದು...

ಜೋಳ, ಹತ್ತಿ, ತೊಗರಿ, ಭತ್ತ, ಕಬ್ಬು, ರಾಗಿ, ಸೂರ್ಯಕಾಂತಿ, ಅಡಿಕೆ, ತೆಂಗು, ದಾಳಿಂಬೆ ಮುಂತಾದ ಏಕ ಬೆಳೆಯ ಸಾಮ್ರಾಜ್ಯ ಕಟ್ಟುವುದು ನಮಗೆಲ್ಲ ತಿಳಿದಿದೆ. ಸಾವಿರಾರು ಅಡಿ ಆಳದ ಕೊಳವೆ ಬಾವಿ ಕೊರೆದು ತೋಟ...

ಒಂದು ವರ್ಷದ ಹಿಂದೆ 10 ಎಕರೆ ಜಮೀನಿನಲ್ಲಿ ನೆಟ್ಟ ಸೀಬೆ ಸಸಿಗಳು ಇವತ್ತು, ಫ‌ಲ ಕೊಟ್ಟು ಲಕ್ಷ ಲಕ್ಷ ಲಾಭ ತಂದು ಕೊಡುತ್ತಿದೆ. ಸೀಬೆ ನಂಬಿದರೆ ನಸೀಬು ಕೂಡ ಬದಲಾಗುತ್ತದೆ ಅನ್ನೋದಕ್ಕೆ ಇಲ್ಲಿದೆ ಉದಾಹರಣೆ. 

Back to Top