CONNECT WITH US  

ಕಾಸರಗೋಡು - ಮಡಿಕೇರಿ

ಮಡಿಕೇರಿ: ಮತದಾನದ ಮಹತ್ವ ಕುರಿತ ಜಾಗೃತಿ ಜಾಥಗೆ ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್‌) ಅಧ್ಯಕ್ಷೆ ಕೆ.ಲಕ್ಷ್ಮೀಪ್ರಿಯಾ ಅವರು ನಗರದ ಗದ್ದುಗೆ ಬಳಿ ಗುರುವಾರ ಚಾಲನೆ...

ಕುಂಬಳೆ: ಕಂಬಾರು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಜರಗಿದ ಧಾರ್ಮಿಕ ಸಮಾರಂಭದಲ್ಲಿ ಕುಡಾಲುಮೇರ್ಕಳ ಗ್ರಾಮದ ಶ್ರೀ ಜಟಾಧಾರಿ ದೈವದ ಅನುವಂಶಿಕ ಗಡಿಬಳೆ ಗುರಿಕ್ಕಾರರಾಗಿ ಕುಡಾಲು...

ಕಾಸರಗೋಡು: ಈಶ್ವರೀಯ ಪೂಜೆಯಲ್ಲಿ ಸ್ತ್ರೀ ಪುರುಷ ಭೇದ‌ವಿಲ್ಲ. ಅರ್ಧ ನಾರೀಶ್ವರ ಸಂಕಲ್ಪದಿಂದ ಇದು ವ್ಯಕ್ತ. ಆಧ್ಯಾತ್ಮಿಕ ಕಾರ್ಯದಲ್ಲಿ ಸ್ತ್ರೀಯರು ಎಂದೂ ಭಿನ್ನರಲ್ಲ. ಸ್ತ್ರೀಯರನ್ನು ಶಕ್ತಿ  ...

ಕಾಸರಗೋಡು: ಪೆರಿಯಾ ಕಲೊÂàಟ್‌ನಲ್ಲಿ ಹತ್ಯೆಗೀಡಾದ ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಾದ ಕೃಪೇಶ್‌ ಮತ್ತು ಶರತ್‌ಲಾಲ್‌ ಅವರ ಮನೆಗಳಿಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಗುರುವಾರ ಭೇಟಿ...

ಸೋಮವಾರಪೇಟೆ: ಹೆಣ್ಣು ಅಬಲೆ ಯಲ್ಲ. ಮಹಾಮಾತೆ ಅಕ್ಕಮಹಾದೇವಿಯಂತೆ ವಿಚಾÃ ‌ವಂತಳಾಗಬೇಕು ಎಂದು ಸೋಮವಾÃ ‌ಪೇಟೆ ಅಕ್ಕನ ಬಳಗದ ಅಧ್ಯಕ್ಷೆ ಜಲಜಾ ಶೇಖರ್‌ ಅವರು ಅಭಿಪ್ರಾಯಪಟ್ಟರು.

ಶನಿವಾರಸಂತೆ: ಸಮಿಪದ ಕೊಡ್ಲಿಪೇಟೆ ಹ್ಯಾಂಡ್‌ಪೋಷ್ಟ್ನಲ್ಲಿರುವ ನೂರ್‌ ಯೂತ್‌ ಅಸೋಸಿಯೇಷನ್‌ ಹಾಗೂ ಕರ್ನಾಟಕ ಬ್ಲಿಡ್‌ ಹೆಲ್ಪ್ಲೈನ್‌ ಸಂಸ್ಥೆ ಮತ್ತು ಹಾಸನ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ...

ಮಡಿಕೇರಿ: ಈಗಾಗಲೇ ಲೋಕಸಭಾ ಚುನಾವಣಾ ಸಂಬಂಧ ಕೊಡಗು ಜಿಲ್ಲೆಯಲ್ಲಿ ಅಂತರರಾಜ್ಯ ಮೂರು ಚೆಕ್‌ಪೋಸ್ಟ್‌ಗಳು ಸೇರಿದಂತೆ ಒಟ್ಟು 14 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಜಿಲ್ಲೆಗೆ ಬರುವ...

ಕಾಸರಗೋಡು: ಭಾರತವು ಪುಣ್ಯ ತೀರ್ಥಗಳ ನಾಡು. ಇದು ಯಜ್ಞ ಭೂಮಿಯೂ ಹೌದು. ಆಚಾರ್ಯತ್ವ, ಆಮ್ನಾಯ ಜಪ, ಉತ್ಸವ, ಅನ್ನದಾನ, ನಿಯಮ (ಆಚಾರ) ಇವು ಪಂಚತತ್ವಗಳೇ ವಿಗ್ರಹಗಳಿಗೆ ಜೀವಕಳೆ ತುಂಬುವ ಮತ್ತು...

ಹೊಸದುರ್ಗ: ಗಡಿ ಪ್ರದೇಶವಾದ ಕಾಸರಗೋಡಿನಲ್ಲಿ ಕಳೆದ ಹದಿನಾಲ್ಕು ವರ್ಷಗಳಿಂದ ಕನ್ನಡ ನಾಡು-ನುಡಿ, ಸಂಸ್ಕೃತಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ರಂಗಚಿನ್ನಾರಿ ಸಂಸ್ಥೆಯು ಇದೇ...

ಸಿರಿಬಾಗಿಲು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ನಡೆಸಿಕೊಂಡು ಬರುತ್ತಿರುವ ಯಕ್ಷಗಾನ ಸರಣಿ ಕಾರ್ಯಕ್ರಮಗಳ ಮುಂದುವರಿಕೆಯಾಗಿ ಅರ್ಥಾಂತರಂಗ-12 ಕಾರ್ಯಕ್ರಮ ಸಿರಸಿಯ...

ಬಾಯಾರು: ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ತನ್ನದೇ ಛಾಪು ಮೂಡಿಸಿದ  ಪ್ರಸಿದ್ಧ ಹವ್ಯಾಸಿ ವೇಷಧಾರಿ, ಹೊಸ ಪೀಳಿಗೆಯೊಂದನ್ನು  ಸಮರ್ಥವಾಗಿ ರೂಪಿಸಿದ ಹಿಮ್ಮೇಳ-ಮುಮ್ಮೇಳದ ಅರಿವುಳ್ಳ ಸಮರ್ಥ...

ಕುಂಬಳೆ : ಕಾಸರಗೋಡು ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಕ್ಷಾಮ ತಲೆದೋರಿದ್ದು ಇದರ ಪರಿಹಾರಕ್ಕೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ಬಾಬು ಅವರು ಪರಿಹಾರ ಕ್ರಮಕ್ಕೆ ಮುಂದಾಗಿದ್ದಾರೆ.

ಕಾಸರಗೋಡು: ಬಂದಡ್ಕ ಸಮೀಪದ ಪಾಲಾರಿನ "ಇಂಚರ'ದಲ್ಲಿ ಕಬೆಕ್ಕೋಡಿನ ಕೃಷ್ಣ ಪ್ರಸಾದ-ವಂದನಾ ದಂಪತಿ ಪುತ್ರ ಅಂಕಿತ್‌ನ ಉಪನಯನ ಸಮಾರಂಭದಲ್ಲಿ ಬಾಯಾರಿನ ಸೂರ್ಯ ನಾರಾಯಣ ಪದಕಣ್ಣಾಯ ಅವರಿಗೆ ಸಮ್ಮಾನ...

ಪೈವಳಿಕೆ: ಜಾತಿ, ಮತ, ಭೇದ ಮರೆತು ಯಾವುದೇ ವೈಮನಸ್ಸು ಇಲ್ಲದೆ ಪರಸ್ಪರರು ಒಗ್ಗೂಡಿಕೊಂಡು ಆರಾಧನಾಲಯಗಳನ್ನು ಜೀರ್ಣೋದ್ಧಾರ ಗೊಳಿಸಿ ಪೂಜಿಸುವುದರಿಂದ ದೇವರ ಸಂಪೂರ್ಣ ಅನುಗ್ರಹ ಸಾಧ್ಯ.

ಗೋಣಿಕೊಪ್ಪಲು: ಅರುವತ್ತೂಕ್ಲು ಮೈಸೂರಮ್ಮ ನಗರದ ಶ್ರೀ ಆಶಿರ್ವಾದ್‌ ಮುತ್ತಪ್ಪ ದೇವರ ಎಂಟನೇ ವಾರ್ಷಿಕೋತ್ಸವದ ಎರಡು ದಿನಗಳು ಅದ್ದೂರಿಯಿಂದ ನಡೆಯಿತು.

ಸ್ಥಳೀಯ ನಿವಾಸಿಗಳು ದೇವರ...

ಮಡಿಕೇರಿ: ಲೋಕಸಭೆ ಚುನಾವಣೆ ಹಿನ್ನೆಲೆ ಚುನಾವಣಾ ಆಯೋಗದ ನಿರ್ದೇಶದಂತೆ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ತಿಳಿಸಿದ್ದಾರೆ...

ಕಾಸರಗೋಡು: ಲೋಕಸಭಾ ಚುನಾವಣೆ ಸಮೀಪಿಸುತ್ತಿ¤ದೆ. ಕೇರಳದಲ್ಲಿ ಎಡರಂಗ ತನ್ನ ಅಭ್ಯರ್ಥಿಗಳನ್ನು ಈಗಾಗಲೇ ಘೋಷಿಸಿದೆ. ಐಕ್ಯರಂಗ ಮತ್ತು ಎನ್‌.ಡಿ.ಎ. ತಮ್ಮ ಅಭ್ಯರ್ಥಿಗಳನ್ನು ಇನ್ನೂ ಪ್ರಕಟಿಸಿಲ್ಲ. ಈ...

ಕಾಸರಗೋಡು: ಭಾರ್ಗವ ಕೇರಳದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಹಿಂದುತ್ವವೇ ಭಾರತದ ಆತ್ಮ. ಇಲ್ಲಿನ ಮಣ್ಣಿನ ಕಣ ಕಣವೂ ಪವಿತ್ರ.

ಕಾಸರಗೋಡು: ನಗರದ ಹೃದಯ ಭಾಗದಲ್ಲಿ ರಾರಾಜಿಸುತ್ತಿರುವ ಇತಿಹಾಸ ಪ್ರಸಿದ್ಧ ನೂತನ ಶಿಲಾಮಯ ದೇಗುಲದಲ್ಲಿ ಸದ್ಯೋಜಾತ, ವಾಮದೇವ, ಅಘೋರ, ತತ್ಪರುಷ ಮತ್ತು ಈಶಾನ ಎಂಬ ಪಂಚಮುಖಗಳಿಂದ ಶೋಭಿಸುವ ಸಾಕ್ಷಾತ್...

ಕಾಸರಗೋಡು: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮಾ.14ರಂದು ಪೆರಿಯಕ್ಕೆ ಆಗಮಿಸಲಿದ್ದಾರೆ. ಪೆರಿಯ ಕಲೊÂàಟ್‌ನಲ್ಲಿ ಇತ್ತೀಚೆಗೆ ಕೊಲೆಯಾದ ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಾದ ಕೃಪೇಶ್‌...

Back to Top