CONNECT WITH US  

ಚಿನ್ನಾರಿ

ಎಲ್ಲೆಂದರಲ್ಲಿ ನಿದ್ದೆ ಹೋಗುತ್ತೆ ಪಾಪ ಪಾಂಡಾ: ನಮ್ಮಲ್ಲಿ ಬಹಳಷ್ಟು ಜನರು ತಾವು ನಿದ್ದೆಯ ಬಗ್ಗೆ ಆಸ್ಥೆ ವಹಿಸುತ್ತಾರೆ. ವೈದ್ಯರೂ ಇದನ್ನು ಅನುಮೋದಿಸುತ್ತಾರೆ. ನಿದ್ದೆ ಚೆನ್ನಾಗಿ ಆಗಿಬಿಟ್ಟರೆ...

ಬಾವಿಯಿಂದ ನೀರು ಸೇದಬೇಕಾಗಿ ಬಂದಾಗ ಬಿಂದಿಗೆಯ ಬಾಯಿಗೆ ಹಗ್ಗವನ್ನು ಬಿಗಿದು ಕೆಳಕ್ಕೆ ಇಳಿಸಿ ಮೇಲಕ್ಕೆತ್ತುತ್ತಿದ್ದರು. ಆದರೆ ಕುಣಿಕೆ ಬಿಗಿಯದೆ ಯಾವುದೇ ವಸ್ತುವನ್ನು ಎತ್ತುವುದನ್ನು ನೋಡಿದ್ದೀರಾ? ಈ ಮ್ಯಾಜಿಕ್‌...

ಬೇಕೆಂದರೆ  
ಬಿಸಿಬಿಸಿ ಹಾಲು, 
ಉಜ್ಜಬೇಕು 
ಎದ್ದೊಡನೇ ಹಲ್ಲು!

ಸಿಗುವುದು ಸವಿಯಲು  
ದೋಸೆ- ಮುಳಕ, 
ಶುಚಿಯಾದರೆ ನೀ 
ಮುಗಿಸಿ ಜಳಕ! 

ಕಲಿಕೆಯಲ್ಲಿದ್ದರೆ...

ಒಂದು ಲೋಟಕ್ಕೆ ನೀರು ತುಂಬಿಸೋಕೆ ಏನು ಮಾಡ್ಬೇಕು? ತುಂಬಾ ಸಿಂಪಲ್‌, ಇನ್ನೊಂದು ಲೋಟವನ್ನು ಎತ್ತಿ ಹಿಡಿದು ಮೇಲಿನಿಂದ ಸುರಿಯಬೇಕು, ಅಲ್ವಾ? ಅದು ಸರಳವಾದ ಉತ್ತರ. ಆದರೆ, ಮ್ಯಾಜಿಕ್‌ ಮೂಲಕ  ನೀರು ತುಂಬಿಸುವ...

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ? ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ...

ನಮ್ಮನೆ ಕಂದನ ಹಠವೆ ಚೆಂದ 
ಜಳಕಕೆ ಕರೆದರೆ ಬೇಡಾ ಅಂದ! 
ಹಿಡಿಯ ಹೋದರೆ ಬೀದಿಯ ಕಂಡ
ಹಿಂದೆಯೆ ಹೋದರೂ ಸಿಗನು ಭಂಡ!

ಓಡಿ ಹಿಡಿದು ದರದರ ಎಳೆದು
ತಂದು ನಿಲ್ಲಿಸೆ ಬಚ್ಚಲ ಎದುರು...

ಸಸ್ಯಗಳೇ ಮಾಂಸಾಹಾರಿಗಳಾದರೆ, ಅದನ್ನು ಸೇವಿಸುವ ಮನುಷ್ಯರನ್ನು ಸಸ್ಯಾಹಾರಿಗಳೆಂದು ಕರೆಯಬೇಕೋ, ಮಾಂಸಾಹಾರಿಗಳೆಂದು ಕರೆಯಬೇಕೋ? 

ರತ್ನಗಿರಿ ದೇಶದ ರಾಜ ಭಾಗ್ಯವಂತ. ಅವನಿಗೆ ಸಮರ್ಥ ಅನ್ನೋ ಒಬ್ಬ ವಿತ್ತ ಮಂತ್ರಿ ಇರ್ತಾನೆ. ರಾಜನಿಗೆ ಮಿಕ್ಕೆಲ್ಲಾ ಮಂತ್ರಿಗಳಿಗಿಂತ ಸಮರ್ಥನನ್ನು ಕಂಡರೆ ತುಂಬಾ ಇಷ್ಟ. ಇದೇ ಕಾರಣಕ್ಕೆ ಇತರೆ ಮಂತ್ರಿಗಳು ಸಮರ್ಥನ...

"ಸಿಂಧು... ಸಿಂಧು ಪುಟ್ಟ... ಎಲ್ಲಿದ್ದೀಯ?' ಎಂದು ಅಮ್ಮ ಕೂಗಿ ಕರೆದರು. ಉತ್ತರವೇ ಇಲ್ಲ! ಅವರಿಗೆ ಗಾಬರಿಯಾಯಿತು. ಎಲ್ಲಿ ಹೋಗಿರಬಹುದು ಎಂದು ಊಹಿಸುತ್ತಾ ಮನೆಯ ಗೇಟಿನ ಬಳಿ ಬಂದರು. ಅಲ್ಲಿ ಅವರಿಗೊಂದು...

ಒಂದಾನೊಂದು ಕಾಲದಲ್ಲಿ ಉತ್ತನಹಳ್ಳಿ ಎಂಬ ಊರಿನಲ್ಲಿ ರಾಮಕ್ಕ ಮತ್ತು ಭೀಮಕ್ಕ ಎಂಬ ಅತ್ತೆ- ಸೊಸೆಯರಿದ್ದರು. ಅತ್ತೆ ಭೀಮಕ್ಕ ಬಹಳ ಕೆಟ್ಟವಳು. ಪ್ರತಿದಿನ ಏನಾದರೂ ಕಾರಣಕ್ಕೆ ಜಗಳ ತೆಗೆದು ಸೊಸೆ ರಾಮಕ್ಕನನ್ನು ಗೋಳು...

ಬಂಗಲೆಯ ಪಕ್ಕದಲ್ಲಿದ್ದ ಕಾರ್‌ ಷೆಡ್‌ನ‌ಲ್ಲಿ ಇಲಿಗಳೆಲ್ಲಾ ಸಭೆ ನಡೆಸಿದ್ದವು. ಬೆಕ್ಕಿನ ಕಾಟದಿಂದ ಪಾರಾಗುಗುವುದು ಹೇಗೆ ಎಂಬುದು ಸಭೆಯ ಉದ್ದೇಶ. ಬೆಕ್ಕಿಗೆ ಗಂಟೆ ಕಟ್ಟೋಣ ಎಂದು ಹಿರಿಯ ಇಲಿ ಸಲಹೆ ನೀಡಿತು. ಆದರೆ ಆ...

ಮನೆ ಎಂದರೆ ಸಿಮೆಂಟು, ಕಲ್ಲು, ಮಣ್ಣು  ಇಟ್ಟಿಗೆಗಳಿಂದ ಮಾಡಿರಲೇಬೇಕೆಂಬ ನಿಯಮ ಎಲ್ಲೂ ಇಲ್ಲ. ಮನೆ ಎಂದರೆ ಗೋಡೆ, ಕಾಂಪೌಂಡುಗಳಿಗೆ ಸುಣ್ಣ ಬಣ್ಣ ಬಳಿದಿರಬೇಕೆಂದೂ ಇಲ್ಲ. ಅದಕ್ಕೆ ಉದಾಹರಣೆ ಈ ಮುಚ್ಚಳದ ಮನೆ. ಅರ್ಥಾತ್...

ಈ ಏಡಿಗೆ ಮೈಯೆಲ್ಲಾ ಕಣ್ಣು!: ಕೆಲವರಿಗೆ ಮೈಯೆಲ್ಲಾ ಕಣ್ಣು ಎಂದು ಹೇಳುವುದನ್ನು ನೀವು ಕೇಳಿರಬಹುದು. ಸುತ್ತಮುತ್ತ ಏನು ನಡೆದರೂ ಅವರಿಗೆ ತಿಳಿದುಹೋಗುತ್ತದೆ. ಈ ಕಾರಣಕ್ಕೆ ಅಂಥ ಸೂಕ್ಷ್ಮ...

ಬೇಕಾಗುವ ವಸ್ತು: ಒಂದು ದಪ್ಪ ರಟ್ಟಿನ ಬಾಕ್ಸ್‌, ಕತ್ತರಿ, ಗ್ಲೌಸ್‌, ಫೆವಿಕಲ್‌ ಗಮ್‌

ಪ್ರದರ್ಶನ: ಜಾದೂಗಾರ ಮೊದಲು ಗ್ಲೌಸ್‌ ಧರಿಸಿಕೊಂಡು, ರಟ್ಟಿನ ಬಾಕ್ಸ್‌...

ಹುಲಿಯಂತೆ ಹೊಳೆವುದು 
ನಿನ್ನ ಮೈ ಮಾಟ 
ಮಕ್ಕಳ ಹೆದರಿಸುವುದು 
ನಿನ್ನ ಕಣ್ಣ ನೋಟ

ಮನೆಯ ಮೂಲೆ ಮೂಲೆಗೂ
ಇದರದ್ದೇ ಓಡಾಟ
ಮಿಯಾಂವ್‌ ಮಿಯಾಂವ್‌ ಎನ್ನಲು
ಇಲಿಗಳಿಗೆ...

ಒಂದು ಕಾಡಿನಲ್ಲಿ ತೋಳ ಹಾಗೂ ನರಿ ಸ್ನೇಹದಿಂದ ವಾಸವಾಗಿದ್ದವು. ಜೊತೆಯಾಗಿಯೇ ಆಹಾರ ಹಂಚಿಕೊಂಡು ಆರಾಮವಾಗಿದ್ದವು. ಒಂದು ದಿನ ಬೆಳಗ್ಗೆ ಅವೆರಡಕ್ಕೂ ಬಹಳ ಹಸಿವಾಯಿತು. ಆಹಾರ ಅರಸುತ್ತಾ ಕಾಡಿನಲ್ಲಿ ಸುತ್ತಾಟ...

"ರತ್ನಗಿರಿ ಎನ್ನುವ ಬೆಟ್ಟದ ಬಳಿ ಕೆಲವು ವಿಶಿಷ್ಟವಾದ ಪಕ್ಷಿಗಳಿವೆಯಂತೆ. ಅವು ಹಾಕುವ ಹಿಕ್ಕೆಯಲ್ಲಿ ಅಪೂರ್ವವಾದ ರತ್ನಗಳಿರುತ್ತವಂತೆ. ಆದರೆ ಆ ಕಾಡಿನಲ್ಲಿ ಭಯಂಕರ ರಾಕ್ಷಸರಿರುವುದರಿಂದ ಯಾರೂ ಆ ಕಡೆ...

ತಲೆ ಮೇಲೆ ನೋಟ್‌ಬುಕ್‌ ಇಟ್ಟು ಓಡುವ, ಬಾಯಲ್ಲಿ ಚಮಚ ಕಚ್ಚಿ ಹಿಡಿದು ಅದರ ಮೇಲೆ ಲಿಂಬೆಹಣ್ಣನ್ನಿಟ್ಟು ನಡೆಯುವಂಥ ಸ್ಪರ್ಧೆಗಳಲ್ಲಿ ನೀವೂ ಭಾಗವಹಿಸಿರುತ್ತೀರಿ. ಅದಕ್ಕೆ ಏಕಾಗ್ರತೆ ಹಾಗೂ ವಸ್ತುವನ್ನು...

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ? ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ...

ಅಮೆರಿಕದ ವಾಷಿಂಗ್ಟನ್‌ನ ವಾಶೋನ್‌ ಐಲ್ಯಾಂಡಿನಲ್ಲಿರುವ ಬೈಸಿಕಲ್‌ ತಿನ್ನುತ್ತಿರುವ ಮರ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಅದು ಅನೇಕ ಮಂದಿ ಅನ್ವೇಷಕರಿಗೆ ಜನಪ್ರಿಯ ತಾಣವಾಗಿ ಮಾರ್ಪಟ್ಟಿದೆ. ಅದರಲ್ಲೂ ವಿಶೇಷವಾಗಿ...

Back to Top