CONNECT WITH US  
echo "sudina logo";

ಕುಂದಾಪುರ

ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 ಪ್ರಗತಿ ಬಂಧು ತಂಡಗಳಿಂದ ಕೃಷಿ ಕಾರ್ಯ.

ಕುಂದಾಪುರ: ಇತ್ತೀಚಿನ ದಿನಗಳಲ್ಲಿ ಕೂಲಿಯಾಳುಗಳ  ಕೊರತೆಯಿಂದ ಅದೆಷ್ಟೋ ಎಕರೆಗಟ್ಟಲೆ ಕೃಷಿ ಭೂಮಿ ಹಡಿಲು ಬಿದ್ದಿವೆ . ಇದನ್ನು ಮನಗಂಡ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಡಿಲು ಬಿದ್ದ...

ಚರಂಡಿಯಲ್ಲಿ ಗಿಡಗಳು ಬೆಳೆದಿರುವುದು.

ಕುಂದಾಪುರ: ಪುರಸಭೆಯ ವಾರ್ಡ್‌ ಸಂಖ್ಯೆ 6 ರ ಮೀನು ಮಾರುಕಟ್ಟೆ ವಾರ್ಡ್‌ನ ಸಸಿಹಿತ್ಲು ವಠಾರದಲ್ಲಿರುವ ಕೆರೆಯ ಹೂಳನ್ನು ಹಲವು ವರ್ಷಗಳಿಂದ ಎತ್ತದೇ ಇರುವುದರಿಂದ ಈ ಪರಿಸರದಲ್ಲಿ ನೆರೆ ಭೀತಿ...

ಸಂಪೂರ್ಣ ಹದಗೆಟ್ಟು  ಹೋಗಿರುವ ಮೂಡುಬಗೆ - ಮಾರ್ಡಿ ರಸ್ತೆ.

ಅಂಪಾರು: ಮಾರ್ಡಿಯಿಂದ ಮೂಡುಬಗೆಗೆ ಸಂಚರಿಸುವ ಸುಮಾರು 1.5 ಕಿ.ಮೀ. ದೂರದ ಜಿ.ಪಂ. ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಸಂಚರಿಸುವುದೇ ದುಸ್ತರ ವಾಗಿದೆ. ದುರಸ್ತಿ ಕಾಣದೇ 2 ವರುಷಗಳು...

ಕುಂದಾಪುರ: ಇನ್ನೂ ಪೂರ್ಣಗೊಳ್ಳದ ಫ್ಲೈ ಓವರ್‌ ಕಾಮಗಾರಿಯ ಸ್ಥಿತಿಗತಿ ಅಧ್ಯಯನ ಮಾಡಿ 10 ದಿನಗಳಲ್ಲಿ ಸಮಗ್ರ ವರದಿ ಕೊಡುವಂತೆ ಎನ್‌ಐಟಿಕೆ ಕಾಲೇಜಿನ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗ...

ಸಾೖಬ್ರಕಟ್ಟೆ  ಪ್ರಾಥಮಿಕ ಆರೋಗ್ಯ ಕೇಂದ್ರ.

ಕೋಟ: ಕೋಟ ಹೋಬಳಿಯ ಸಾೖಬ್ರಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಳೆಗಾಲದ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಸಕಲ ಸಿದ್ಧತೆ ನಡೆದಿದೆ. ಔಷಧಗಳ ಸಂಗ್ರಹ,ರೋಗದ ಕುರಿತು ಮುಂಜಾಗ್ರತೆ...

ಹೊಂಡಗಳು ತುಂಬಿದ ಮಧುವನ ರೈಲ್ವೇ ಮೇಲ್ಸೇತುವೆ.

ಕೋಟ: ಮಧುವನ ರೈಲ್ವೇ ಮೇಲ್ಸೇತುವೆಯಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಹೊಂಡಗಳು ಸೃಷ್ಟಿಯಾಗಿ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸಂಚರಿಸಲು ಸಮಸ್ಯೆಯಾಗುತ್ತಿದೆ.ಈ ಬಾರಿ ಕೂಡ ಇದೇ ಪರಿಸ್ಥಿತಿ...

ಕುಂದಾಪುರ: ವಾರ್ಡ್‌ಗಳ ಪೈಕಿ ಅತಿ ಹೆಚ್ಚು, ಅತಿ ದೊಡ್ಡ ತೋಡುಗಳಿರುವ ವಾರ್ಡು ಬಹುಶಃ ಚಿಕ್ಕನ್‌ಸಾಲ್‌ ಎಡಬದಿ ವಾರ್ಡ್‌ ಇರಬಹುದು ಎನಿಸುತ್ತಿದೆ. ಈ ವಾರ್ಡಿಗೆ ಭೇಟಿ ಕೊಟ್ಟಾಗ...

ವಿಶೇಷ ವರದಿ- ತೆಕ್ಕಟ್ಟೆ : ಮಹಾನಗರಗಳಿಗೆ ಸೀಮಿತವಾಗಿದ್ದ ಪ್ಲಾಸ್ಟಿಕ್‌ ಮಾಲಿನ್ಯಗಳು ಗ್ರಾಮೀಣ ಜನತೆಗೆ...

ಪ್ರಾಥಮಿಕ ಆರೋಗ್ಯ ಕೇಂದ್ರ ಕೆದೂರು.

ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಗ್ರಾಮೀಣ ಭಾಗದಲ್ಲಿರುವ ಕೆದೂರು ಪ್ರಾಥಮಿಕ ಆರೋಗ್ಯ ಕೇಂದ್ರವು ಸುತ್ತಮುತ್ತಲ ಗ್ರಾಮೀಣ ಜನರ ಆರೋಗ್ಯದ ಬಗ್ಗೆ ಉತ್ತಮ ಸೇವೆ ನೀಡುತ್ತಾ ಬಂದಿದ್ದು  ಬೇಳೂರು,...

ಬೈಂದೂರು ಕ್ಷೇತ್ರದ ಪಿಡಿಒಗಳ ಸಭೆಯಲ್ಲಿ ಸುಕುಮಾರ್‌ ಶೆಟ್ಟಿ ಮಾತನಾಡಿದರು.

ಕುಂದಾಪುರ: ಕಾಲ್ತೋಡು, ಹೊಸಾಡು ಗ್ರಾಮಗಳಲ್ಲಿ ಕಾಲು ಸಂಕದಲ್ಲಿಯೇ ವಿದ್ಯಾರ್ಥಿಗಳು ಹಳ್ಳ ದಾಟಬೇಕಾಗಿದ್ದು, ನಿತ್ಯ ಸಂಕಷ್ಟದ ಜೀವನ ಮಾಡುತ್ತಿದ್ದಾರೆ. ಈ ಬಗ್ಗೆ ಪಂಚಾಯತ್‌ಗಳು ಯಾಕೆ ಕ್ರಮಕ್ಕೆ...

ಮಳೆಗಾಲದಲ್ಲಿ ಹೊಂಡಬಿದ್ದ ರಸ್ತೆಯಲ್ಲಿ ಗ್ರಾಮಸ್ಥರ ಸರ್ಕಸ್‌

ವಿಶೇಷ ವರದಿ - ಕುಂದಾಪುರ: ಅಂಪಾರು ಸಮೀಪದ ಕೊಂಡಳ್ಳಿ ಕ್ರೋಢಬೈಲೂರು ರಸ್ತೆ ಹದಗೆಟ್ಟಿದ್ದು ಮಳೆಗಾಲದ ಈ ಸಂದರ್ಭ ಅಧ್ವಾನವಾಗಿದೆ. ಹೊಂಡಬಿದ್ದ ರಸ್ತೆಯಲ್ಲಿ ಓಡಾಟ ವಾಹನ ಸವಾರರು ಹಾಗೂ ಊರವರಿಗೆ...

ವಾರ್ಡ್‌ನಲ್ಲಿ ಮಳೆಗಾಲ : ಸಂಗಮ್‌ ವಾರ್ಡ್‌

ಕುಂದಾಪುರ: KSRTC ಬಸ್‌ ನಿಲ್ದಾಣ, ಚಿಕ್ಕಮ್ಮನ ದೇವಿ ದೇವಸ್ಥಾನ, ಶಾಲೆ, ಕಾಲೇಜು,  ಸ್ಮಶಾನ ಮೊದಲಾದ ತಾಣಗಳು ಇರುವುದು ಸಂಗಮ್‌ ವಾರ್ಡ್‌ನಲ್ಲಿ. 1,200ರಷ್ಟು ಮತದಾರರು ಈಗ ಇದ್ದು ಮುಂದಿನ...

ಬಸ್ರೂರು  ಪ್ರಾಥಮಿಕ ಆರೋಗ್ಯ ಕೇಂದ್ರದ ಒಳ ನೋಟ.

ಬಸ್ರೂರು : ಪ್ರಾಥಮಿಕ ಆರೋಗ್ಯ ಕೇಂದ್ರ ಬಸ್ರೂರಿನಲ್ಲಿ ಡಾ| ವಿದ್ಯಾ ಅವರು ಆರೋಗ್ಯಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದಂತೆ 12 ಮಂದಿ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ...

ಸಂಪೂರ್ಣ ಹದಗೆಟ್ಟಿರುವ  ರಸ್ತೆ.  

ಕುಂದಾಪುರ: ಶಾಸ್ತ್ರಿ ಸರ್ಕಲ್‌ ಬಳಿ ನಿರ್ಜೀವಾವಸ್ಥೆಯಲ್ಲಿ ತಲೆ ಎತ್ತಿನಿಂತ ಫ್ಲೈ ಓವರ್‌ನ ಒಂದು ಬದಿ ರಾಷೀóಯ ಹೆದ್ದಾರಿಯಾದರೆ ಇನ್ನೊಂದು ಬದಿ ಮಂಗಲ್‌ಪಾಂಡೆ ವಾರ್ಡ್‌. ಸಂಜೀವಿನಿ ಆಸ್ಪತ್ರೆ,...

ಸಂಜೀವ ಅವರು ಯೋಗ ಕಲಿಸುತ್ತಿರುವುದು.

ಕುಂದಾಪುರ: ತನ್ನ ಆಪ ತ್ಕಾಲದಲ್ಲಿ ಬದುಕು ಉಳಿಸಿದ ವಿದ್ಯೆ ಎಲ್ಲರ ಪಾಲಾಗಬೇಕು ಎಂದು ಇಲ್ಲೊಬ್ಬರು ಕಳೆದ 34 ವರ್ಷಗಳಿಂದ ಉಚಿತ ಯೋಗ ತರಬೇತಿ ನೀಡುತ್ತಿದ್ದಾರೆ.

ಸಂಪೂರ್ಣ ಹದಗೆಟ್ಟ ನಾಡಾ-ಬಡಾಕೆರೆ ರಸ್ತೆ. 

ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ವಂಡ್ಸೆ ಜಿಲ್ಲಾ ಪಂಚಾಯತ್‌ ವ್ಯಾಪ್ತಿಯ ನಾಡಾ ಗುಡ್ಡೆಯಂಗಡಿಯಿಂದ ಬಡಾಕೆರೆಗೆ ಸಂಚರಿಸುವ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಈ ಭಾಗದ ಜನರು ಸಂಚಾರ...

ತೆಕ್ಕಟ್ಟೆ: ಜಿಲ್ಲಾ ಪಂಚಾಯತ್‌ ವ್ಯಾಪ್ತಿಯ ತೆಕ್ಕಟ್ಟೆ - ದಬ್ಬೆಕಟ್ಟೆ ಸಂಪರ್ಕ ರಸ್ತೆ ಕಾಮಗಾರಿ ಲೋಕೋಪಯೋಗಿ ಇಲಾಖೆಯ ಲೆಕ್ಕ ಶೀರ್ಷಿಕೆ 5054ರ ಅನುದಾನದಲ್ಲಿ ಕುಂದಾಪುರ ಕ್ಷೇತ್ರದ ಶಾಸಕ...

ಹೂಳೆತ್ತದ ಕಾರಣ ಚರಂಡಿ ಮಣ್ಣಿನಿಂದ ತುಂಬಿಕೊಂಡಿರುವುದು.

ಕುಂದಾಪುರ: ನಗರದ ಮುಖ್ಯರಸ್ತೆಯ ಬದಿ ಸರಕಾರಿ ಸಮುದಾಯ ಆರೋಗ್ಯ ಕೇಂದ್ರವಿದ್ದು, ಅದೇ ಹೆಸರು ವಾರ್ಡ್‌ಗೆ ಇದೆ. ಆದರೆ ಮಳೆಗಾಲದ ಸಿದ್ಧತೆಗಳು ಇಲ್ಲಿ ನಡೆದಿಲ್ಲ.

ಬೈಂದೂರು: ಮಳೆಗಾಲ ಬಂತೆಂದರೆ ಬೈಂದೂರಿನ ಬಹುತೇಕ ಗ್ರಾಮೀಣ ಭಾಗದ ಜನರ ಗೋಳು ಹೇಳತೀರದಾಗಿದೆ. ಕಳೆದ ಹಲವು ವರ್ಷಗಳಿಂದ ದೊಡ್ಡ ನದಿಗೆ ಚಿಕ್ಕ ಕಾಲು ಸಂಕದ ಮೂಲಕ ಮಳೆಗಾಲ ಕಳೆಯಬೇಕಾಗಿರುವುದು ಕಾಲೊ...

Back to Top