CONNECT WITH US  

ನೆಲದ ನಾಡಿ

ರಾಣೆಬೆನ್ನೂರು ಹುಲಿಹಳ್ಳಿಯ ಸರಕಾರಿ ಶಾಲೆಯಲ್ಲಿ ಜನವರಿಯ ಬಳಿಕ ಬಿಸಿಯೂಟಕ್ಕೆ ನೀರಿನ ಬಿಸಿ! ಕೊಳವೆ ಬಾವಿ ಆರಿದಾಗ ಮುಖ್ಯೋಪಾಧ್ಯಾಯರಿಗೆ ತಲೆನೋವು. ಬಿಸಿಯೂಟ ಮಾತ್ರವಲ್ಲ; ಕುಡಿಯಲು ಮತ್ತು ಶೌಚಕ್ಕೂ ತತ್ವಾರ....

""ಪೋಯಿ'' ಅಂದರೆ ಸಾಕು, ಬೊಳ್ಳು ಬಕೆಟನ್ನು ಬಾಯಲ್ಲಿ ಕಚ್ಚಿ ನೇರವಾಗಿ ತೋಟದ ಹಾದಿ ಹಿಡಿಯುತ್ತಿದ್ದ. ನಾಯ್ಕರು ಅನುಸರಿಸುತ್ತಿದ್ದರು. ಅಡಿಕೆ ಮರದ ಬುಡದಲ್ಲಿ ಬಿದ್ದ ಹಣ್ಣಡಿಕೆಯನ್ನು ಬೊಳ್ಳು ಬಾಯಲ್ಲಿ...

ಒಂದು ಕಾಲಘಟ್ಟದಲ್ಲಿ ಎಂಬತ್ತು ಭತ್ತದ ತಳಿಗಳಿದ್ದುವು. ಯಾಕೋ ನಮ್ಮಲ್ಲಿಗೆ ಹೊಂದಿಕೊಳ್ಳದೆ ಮತ್ತು ಹವಾಮಾನ ವೈಪರೀತ್ಯದಿಂದ ಇಪ್ಪತ್ತು ಕೈಕೊಟ್ಟವು. ಕುಮುದ, ಬಂಗಾರಕಡ್ಡಿ, ಜೀರಿಗೆ ಸಾಂಬ, ಬಂಗಾರಗುಂಡ,...

ಗಣೇಶನ ಹಬ್ಬದ ಸಂಭ್ರಮದ ಕ್ಷಣಕ್ಕೆ ಕನ್ನಾಡು ತೆರೆದು ಕೊಳ್ಳುತ್ತಿದೆ. ಗಣೇಶನ ವಿಗ್ರಹಗಳಿಗೆ ಕಲಾಗಾರರು ಅಂತಿಮ ಟಚ್‌ ಕೊಡುತ್ತಿದ್ದಾರೆ. ಇನ್ನೊಂದೇ ವಾರ. ಎಲ್ಲರ ಮನದೊಳಗೆ ಗಣೇಶ ಇಳಿದುಬಿಡುತ್ತಾನೆ. ಪುಳಕದ ಅನುಭವ...

ವೆಂಕಟರಾಮ ದೈತೋಟರದ್ದು ಜ್ಞಾನದೊಂದಿಗೆ ಎರಕವಾದ ಮಾಹಿತಿ. ಅವರೊಂದು ವಿಶ್ವಕೋಶ. ಜುಲೈ 21ರಂದು ಈ ವಿಶ್ವಕೋಶವು ಶಾಶ್ವತ ಮೌನಕ್ಕೆ ಜಾರಿದಾಗ ಮನುಷ್ಯರೇಕೆ, ಸಸ್ಯಗಳೂ ಕಣ್ಣೀರು ಹಾಕಿರಬೇಕು! ಹಿಂದಿನ...

ನಮ್ಮ ಹಿರಿಯರ ಜ್ಞಾನಕ್ಕೆ ಕಟ್ಟಗಳು ಸಾಕ್ಷಿ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಟ್ಟದ ನೀರು ಅಂತರ್ಜಲ
ಸಂರಕ್ಷಣೆಯಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸುತ್ತದೆ. ಕಟ್ಟಗಳ ...

1863. ಅಮೆರಿಕದಲ್ಲಿ ಯುದ್ಧದ ಕಾರ್ಮೋಡ. ಅದೇ ಸಮಯಕ್ಕೆ ಹತ್ತಿಯ ಬೇಡಿಕೆ ಏರಿತ್ತು. ರೈತರು ಆಕರ್ಷಕ ಬೆಲೆಯಿಂದ ಉತ್ತೇಜಿತರಾದರು. ಆಹಾರ ಧಾನ್ಯಗಳನ್ನು ಮರೆತರು. ಹಣದ ಮೋಹದಿಂದ ಹತ್ತಿಯನ್ನು ಬೆಳೆದರು. ಕಿಸೆ...

ಹೈನುಗಾರರು ನೆನಪಿಟ್ಟುಕೊಳ್ಳಬೇಕಾದ ನಲುವತ್ತೆರಡು ವರುಷಗಳ ಸೇವೆ ಎಂ. ಎಸ್‌. ಭಟ್ಟರದ್ದು. ಪಶು ಚಿಕಿತ್ಸೆಯ ಜತೆಗೆ ಹೈನುಗಾರರ ಅಪೇಕ್ಷೆ ಮತ್ತು ಅಗತ್ಯವನ್ನು ಅರಿತ ಡಾಕ್ಟರ್‌ ಹೈನು ಸಂಘದ ಸ್ಥಾಪನೆಗೆ...

ಉತ್ತರಕನ್ನಡ ಜಿಲ್ಲೆಯ ಜೋಯಿಡಾದ ಮುದ್ಲಿ ಗೆಡ್ಡೆಗೆ ರಾಷ್ಟ್ರ ಪ್ರಶಸ್ತಿ. ಜತೆಗೆ ಹತ್ತು ಲಕ್ಷ ರೂಪಾಯಿಯ ಬಹುಮಾನ. ಈ ಸುದ್ದಿ ಬಿತ್ತರವಾದಾಗ ಕುಣುಬಿ ಸಮುದಾಯಕ್ಕೆ ಖುಷ್‌. ಪಾರಂಪರಿಕವಾಗಿ ಸಂರಕ್ಷಿಸಿಕೊಂಡು ಬಂದ...

ಎಪ್ಪತ್ತರ ದಶಕ. ""ನಮ್ಮದೇ ನೀರು, ನಮ್ಮದೇ ಸಕ್ಕರೆ. ಇತರ ಮಿಶ್ರಣಗಳೂ ಇಲ್ಲಿಯವೇ. ಇವನ್ನೆಲ್ಲ ಬಳಸಿ ತಯಾರಿಸಿದ ಕೋಕಾಕೋಲಾದ ವಾರ್ಷಿಕ ಟರ್ನ್ಓವರ್‌ 300 ಕೋಟಿ ರೂ.ಗಿಂತಲೂ ಅಧಿಕ. ಇದರ ಲಾಭವೆಲ್ಲ ಭಾರತದಿಂದ ಹೊರಗೆ...

ಸುಡುಬಿಸಿಲು ತರುವ ಸಂಕಟಕ್ಕೆ ಪುನರ್ಪುಳಿ (ಕೋಕಂ, ಮುರುಗಲು, ಗಾಸೀìನಿಯಾ ಇಂಡಿಕಾ) ಹಣ್ಣಿನ ಜ್ಯೂಸ್‌ ಸೇವನೆ ಹಿತಕಾರಿ. ಉತ್ತರಕನ್ನಡ, ದಕ್ಷಿಣೋತ್ತರ ಜಿಲ್ಲೆಗಳಲ್ಲಿ ಈ ಹಣ್ಣಿಗೆ ವಿಶೇಷ ಸ್ಥಾನ. ಆಹಾರವಾಗಿ ಮತ್ತು...

ಎಲ್ಲೆಲ್ಲೂ ಕಾಡುತ್ತಿರುವ ನೀರಿನ ಅಭಾವಕ್ಕೆ ಕೊಳವೆ ಬಾವಿಯ ಕೊರೆತ ಪರಿಹಾರವಲ್ಲ. ಜಲ ಸಂರಕ್ಷಣೆ, ಮರುಪೂರಣಗಳ ಜತೆಗೆ ಇರುವ ನೀರಿನ ಮಿತಬಳಕೆ, ನೀರಿನ ಸಹಕಾರೀಕರಣ ಕೂಡ ನಡೆಯಬೇಕು. ರಾಜ್ಯದಲ್ಲಿ ನೀರು...

ಮಳೆಯಲ್ಲಿ ನೀರಿನ ಧ್ಯಾನ ಶುರುವಾಗಬೇಕು. ಮಣ್ಣು, ಬೆಳೆ ವಿಧಾನ, ನೀರಿನ ಬಳಕೆ ಗಮನಿಸಿಕೊಂಡು ನೀರಿನ ಆಡಿಟ್‌ ಮಾಡಿದರೆ ನಾವು ಕನ್ನ ಹಾಕುತ್ತಿರುವ ಅಂತರ್ಜಲ ಸಂಪತ್ತಿನ ಸ್ಥಿತಿ ಗೊತ್ತಾಗುತ್ತದೆ....

ಜಲಕಾಯಕವನ್ನು ತಪಸ್ಸಿನಂತೆ ಮಾಡುವ ಖಾಸಗಿ ಸಂಸ್ಥೆಗಳ ಕೆಲಸಗಳು ಸದ್ದಾಗುವುದಿಲ್ಲ. ಸರಕಾರಿ ಮಟ್ಟದ ಜಲ ಕಾಯಕಗಳು ಪತ್ರಿಕೆಗಳಲ್ಲಿ ಮಾತ್ರ ಸದ್ದಾಗುತ್ತವೆ. ಅದು ಜನರ ಮನಸ್ಸಿನಲ್ಲಿ ಸದ್ದಾಗಬೇಕು. ಅವರು...

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸುಳ್ಯದ ಗಿರೀಶ್‌ ಭಾರದ್ವಾಜ್‌ ಕಳೆದ 28 ವರ್ಷಗಳಲ್ಲಿ 127 ತೂಗು ಸೇತುವೆಗಳನ್ನು ನಿರ್ಮಿಸಿದ್ದಾರೆ. ಅವರ ಸಾಧನೆಯ ಯಶೋಗಾಥೆ ನದಿಯ ಎರಡು ದಡಗಳನ್ನು ಮಾತ್ರ ಅಲ್ಲ, ದೂರದ...

ರಾಸಾಯನಿಕ ಗೊಬ್ಬರ ಹಾಕದೆ, ವಿಷ ಸಿಂಪಡಿಸದೆ ತರಕಾರಿಯನ್ನು ಬೆಳೆಯಲು ಸಾಧ್ಯವೇ ಇಲ್ಲ ಎನ್ನುವುದು ಒಂದು ವಾದ ಮತ್ತು ಸಮರ್ಥನೆ. ಹಲವು ಮಂದಿ ಕೃಷಿಕರು ವಿಷರಹಿತ ಕೃಷಿಗೆ ವಿದಾಯ ಹೇಳಿದ ಅನುಭವಿಗಳ ತರಕಾರಿ...

ಮಣಿಪಾಲದ ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ ನೀಡುವ ಹೊಸ ವರುಷದ ವಾರ್ಷಿಕ ಪ್ರಶಸ್ತಿಗೆ ನಂದಳಿಕೆ ಬಾಲಚಂದ್ರ ರಾಯರು ಭಾಜನರಾಗಿದ್ದಾರೆ. ಇದರಲ್ಲೇನು ಹೊಸತು? ನಂದಳಿಕೆಯವರಿಗೆ ಸಂದ ಈ ಪ್ರಶಸ್ತಿ ಇದೆಯಲ್ಲ, ಅದು...

ಡಿಸೆಂಬರ್‌ 12. ಕೃಷಿ ಮಾಧ್ಯಮ ಕೇಂದ್ರದ (Centre for Agricultural Media - CAM) ಕೃಷಿ- ಗ್ರಾಮೀಣ- ಅಭಿವೃದ್ಧಿ ಪತ್ರಿಕೋದ್ಯಮ ತರಬೇತಿಯ ಉದ್ಘಾಟನೆ. ವಾರ ಮುಂಚಿತವಾಗಿ ಕಾಮ್‌ ಕೋರ್ಸ್‌ ವಾಟ್ಸ್‌ಆ್ಯಪ್‌...

ನವೆಂಬರ್‌ ತಿಂಗಳಲ್ಲಿ ಕನ್ನಡ ಸಂಭ್ರಮ. ಜತೆಗೆ ಬರುವ ಮಕ್ಕಳ ಮನಸ್ಸನ್ನು ಅರಳಿಸುವ ಮಕ್ಕಳ ದಿನಾಚರಣೆ. ಅಂದು ಹೂ ಮನಸ್ಸಿನ ಮಕ್ಕಳ ಮನಸ್ಸು ಅರಳಬೇಕು. ಆದರಂದು ರಜೆ. ನಾಡ ಹಬ್ಬ, ರಾಷ್ಟ್ರೀಯ ಹಬ್ಬಗಳನ್ನು ಹಗುರವಾಗಿ...

ಕೇರಳ ರಾಜ್ಯ ಹಲಸಿನ ಮೌಲ್ಯವರ್ಧನೆ ಮತ್ತು ಬಳಕೆಯಲ್ಲಿ ದೇಶದಲ್ಲೇ ಮುಂದು. ಪಂಚತಾರಾ ಹೊಟೇಲ್‌ನಿಂದ ಶ್ರೀಸಾಮಾನ್ಯನವರೆಗೂ ಇದೊಂದು ವಿಷರಹಿತ ತರಕಾರಿ, ಹಣ್ಣು ಎನ್ನುವ ಅರಿವು ಮೂಡುತ್ತಿದೆ. ಇದೊಂದು ಆಹಾರ...

Back to Top