CONNECT WITH US  

ನೆಲದ ನಾಡಿ

ಸಾಲ ಮಾಡಿದವ ಏಳಿಗೆಯಾಗಲಾರ. ಅವನ ಲಕ್ಷ್ಯವೆಲ್ಲ ಸಾಲವನ್ನು ಮರುಪಾವತಿ ಮಾಡುವುದರಲ್ಲೇ ಕೇಂದ್ರೀಕರಿಸಿರುತ್ತದೆ. ಒಂದು ಸಾಲ ಮುಗಿದಾಗ ಇನ್ನೊಂದು ಸಾಲ. ಹೀಗೆ ಸಾಲದ...

ಮಹಾರಾಷ್ಟ್ರದ ಜಾಲಾ° ನಗರದಲ್ಲಿ ನೀರಿಗೆ ಬರ ಬಂತು. ಅಲ್ಲಿಗೆ ನೀರು ಪೂರೈಸುತ್ತಿದ್ದ ಘನೆವಾಡಿ ಸರೋವರ ಬತ್ತಿತು. ಅಲ್ಲಿದ್ದ ಸಾಮಾಜಿಕ ಕಾಳಜಿಯ ವೈದ್ಯರೊಬ್ಬರು ಊರವರನ್ನು ಸಂಘಟಿಸಿ ಜಲಕಾಯಕ ಶುರುಮಾಡಿದರು. ಸರಕಾರಿ...

ಔರಂಗಾಬಾದಿನ ರೈತರಿಗೆ ಸಾಲವೆಂಬುದು ಶೂಲ! ಬ್ಯಾಂಕುಗಳು ಶೇ.15.9 ಬಡ್ಡಿದರದಲ್ಲಿ ಟ್ರ್ಯಾ ಕ್ಟರ್‌ ಖರೀದಿಸಲು ಸಾಲ ನೀಡುತ್ತಿವೆ. ಅದೇ ಹೊತ್ತಿಗೆ ಉಳ್ಳವರಿಗೆ ಮರ್ಸಿಡಿಸ್‌ ಬೆಂಝ್ ಕಾರು ಕೊಳ್ಳಲು ಶೇ.7ರ ಬಡ್ಡಿಯಲ್ಲೂ...

ಕೊಂಬುಗಿಂಡಿ - ದೇವರ ನಾಡಿನ ಸಂಸ್ಕೃತಿಯ ಒಂದಂಗ. ಮಲೆಯಾಳದಲ್ಲಿದು ವಾಲ್‌ಕಿಂಡಿ. ಕಾಲುದೀಪ, ಗಿಂಡಿಗಳಿಲ್ಲದ ಮನೆಯಿಲ್ಲ. ಮನೆಮಂದಿಗೆ, ಅತಿಥಿಗಳಿಗೆ ಕೈಕಾಲು, ಬಟ್ಟಲು-ಪಾತ್ರೆ ತೊಳೆಯಲು ಕೊಂಬುಗಿಂಡಿಯನ್ನೇ...

ಕರ್ನಾಟಕದ ಪಟ್ಟಣಗಳಲ್ಲಿ ಹಲಸಿನ ಸೊಳೆ ಮಾರುವ ವ್ಯವಸ್ಥೆ ಗಮನಿಸಿ. ನೊಣ ಹಾರುವ ವಾತಾವರಣದಿಂದ ಮುಕ್ತಿ ಸಿಗಲಿಲ್ಲ. ತಿನ್ನುವ ಆಸೆಯಿದ್ದರೂ ಸರ್ವ್‌ ಮಾಡುವ ವಿಧಾನ, ಪರಿಸರ ಇಷ್ಟವಾಗದೆ ಜನ ನೋಡದಂತಿದ್ದಾರೆ...

ಇತರ ದೇಶಗಳಲ್ಲಿ ಹಣ್ಣು ತಿನ್ನುವುದು ಆಹಾರದ ಭಾಗ. ನಮ್ಮಲ್ಲೂ ಹಣ್ಣಿಗೆ ಬೇಡಿಕೆಯಿದೆ. ಟೇಬಲ್‌ ಫ್ರುಟ್‌ ಆಗಿ ಬಳಸುವುದು ಆಧುನಿಕ ಜೀವನ ಶೈಲಿಯ ಒಂದು ಭಾಗವಾಗಿದೆ. ನಗರ ಯಾಕೆ, ಹಳ್ಳಿಗಳಲ್ಲೂ ಹಣ್ಣುಗಳನ್ನು...

ರಾಸಾಯನಿಕಗಳ ಹಾವಳಿಯಿಂದ ಬೇಸತ್ತ ನಗರವಾಸಿಗಳು ಇದೀಗ ಸಾವಯವ ಕೃಷಿ ಉತ್ಪನ್ನಗಳತ್ತ ಮುಖ ಮಾಡುತ್ತಿದ್ದಾರೆ. ಸಾವಯವ ಕೃಷಿಕರು ಕೂಡ ಸರ್ಕಾರ ಅಥವಾ ಮಾರಾಟಗಾರರ ಮರ್ಜಿಗೆ ಕಾಯದೆ ತಮ್ಮ ಉತ್ಪನ್ನಗಳಿಗೆ ತಾವೇ ಮಾರುಕಟ್ಟೆ...

ಸಾಂಪ್ರದಾಯಿಕ ವಿಧಾನದಲ್ಲಿ ಕಬ್ಬನ್ನು ನೇರ ನಾಟಿ ಮಾಡುತ್ತಾರೆ. ಸಾಲಿಂದ ಸಾಲಿಗೆ ಹೆಚ್ಚೆಂದರೆ ಎರಡೂವರೆ ಅಡಿ. ಗಿಡ ಬೆಳೆದಾಗ ಅದರ ಮಧ್ಯ ಓಡಾಡಲೂ ಕಷ್ಟ. ನರ್ಸರಿಯಲ್ಲಿ ಸಸಿ ಮಾಡಿದವುಗಳನ್ನು ನಾಟಿ ಮಾಡಿದರೆ...

ನಾವು ಯಾವ ಪ್ರದೇಶದಲ್ಲಿ ವಾಸಿಸುತ್ತೇವೆಯೋ ಅದೇ ಪ್ರದೇಶದಲ್ಲಿ ಬೆಳೆಯುವ ಹಣ್ಣುಗಳಿಂದ ಆರೋಗ್ಯ ವೃದ್ಧಿ. ವಿವಿಧ ರಾಸಾಯನಿಕಗಳಿಂದ ತೋಯಿಸಿಕೊಂಡು, ಹಾರ್ಮೋನು ಲೇಪಿಸಿಕೊಂಡು, ತಾಳಿಕೆಯನ್ನು ದೀರ್ಘ‌...

ಬ್ಯಾಂಕಿನಲ್ಲಿ ಅಕೌಂಟ್‌ ತೆರೆಯುತ್ತೇವೆ. ಅದಕ್ಕೆ ಹಣ ತುಂಬಿದರೆ ಮಾತ್ರ ಬೇಕಾದಾಗ ಹಣ ತೆಗೆಯಬಹುದು. ತುಂಬದೇ ಇದ್ದರೆ? ಬೇರೆಯವರು ಹಣ ತುಂಬುತ್ತಾರೇನು? ಹಾಗೆಯೇ ನೀರು ಕೂಡ. ಪಾರಂಪರಿಕ ಜಲ ಸಂರಕ್ಷಣ...

ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ದೊಡ್ಡ ಪ್ರಮಾಣದಲ್ಲಿ ಸಿಹಿ ಗೆಣಸು ಬೆಳೆಯುತ್ತಾರೆ. ಆದರೆ ಗೆಣಸಿನ ಕೃಷಿ, ಮಾರುಕಟ್ಟೆ, ಮೌಲ್ಯವರ್ಧನೆ, ಗೆಣಸು ಕೃಷಿಕರ ಸಂಘಟನೆ... ಹೀಗೆ ಯಾವುದೂ ವ್ಯವಸ್ಥಿತವಾಗಿಲ್ಲ. ಇದೇ ಮೊದಲ...

1925-30ರ ಸುಮಾರಿಗೆ ಡಾ| ಕೋಲ್ಮನ್‌ರಿಂದ ಪ್ರಸಿದ್ಧಿಯಾದ ಬೋರ್ಡೋ ದ್ರಾವಣ ಅಡಿಕೆಗೆ ಬಾಧಿಸುವ ಕೊಳೆರೋಗದ ನಿಯಂತ್ರಕವಾದೆ. ಆ ಬಳಿಕ ತಂತ್ರಜ್ಞಾನಗಳು ಅಭಿವೃದ್ಧಿಯಾಗುತ್ತಾ ಬಂದರೂ ಬೋರ್ಡೋ ದ್ರಾವಣ ಈಗಲೂ...

ವೆಂಕಟರಾಮ ದೈತೋಟರು ಆಧುನಿಕ ಶಿಕ್ಷಣವು ಹುಟ್ಟುಹಾಕುವ ಆರೋಗ್ಯಕ್ಕೆ ದುಷ್ಪರಿಣಾಮವಾಗಬಲ್ಲ ವಿಚಾರಗಳನ್ನು ಅಧ್ಯಯನಾಧಾರಿತವಾಗಿ ಹೇಳುತ್ತಾರೆ. ಬದಲಾದ ಕಾಲಘಟ್ಟದಲ್ಲಿ ಮೂಲಿಕೆಗಳು ಆಧುನೀಕರಣಗೊಳ್ಳುತ್ತಿವೆ....

ಇಂದು ನಮ್ಮ ಕೈಗೆ ಬರುವ ಕ್ಯಾಲೆಂಡರ್‌ಗಳಲ್ಲಿ ದೊಡ್ಡ ದೊಡ್ಡ ಫೋಟೋ ಅಥವಾ ಆಕರ್ಷಕ ಚಿತ್ರಗಳಿರುತ್ತವೆ. ಆದರೆ, ಇವುಗಳ ನಡುವೆ ನಿರ್ದಿಷ್ಟ ವಿಷಯದ ಬಗ್ಗೆ ಅಪರೂಪದ ಮಾಹಿತಿ ಹೊಂದಿರುವ ಕ್ಯಾಲೆಂಡರ್‌ಗಳೂ...

"ಕೃಷಿ ಮಾತ್ರ ಸಾವಯವ ಆದರೆ ಸಾಲದು. ನಮ್ಮ ಆಹಾರ, ಜನಜೀವನ, ಮನೆ-ಮಂದಿಯ ಬದುಕು ಎಲ್ಲವೂ ಸಾವಯವ ಆಗಬೇಕು.' ಗದಗ ಜಿಲ್ಲೆಯ ದೇವೇಂದ್ರಗೌಡ ದ್ಯಾಮನಗೌಡ ಭರಮಗೌಡ್ರ - ಡಿ.ಡಿ.ಭರಮಗೌಡ್ರ - ಖಡಕ್‌ ಆಗಿ ಹೇಳುವ ಸಾವಯವ ಮಾತು...

ಕೃಷಿ ಕುಟುಂಬದ ಪ್ರೇಮಾ ಓದಿದ್ದು ಮೂರನೇ ತರಗತಿ. ಅಮ್ಮನೊಂದಿಗೆ ಹೊಲದ ಕೆಲಸಗಳಿಗೆ ಮೊದಲಾದ್ಯತೆ. ಸಮಯ ಸಿಕ್ಕರೆ ಮಾತ್ರ ಶಾಲೆಯ ಸಹವಾಸ. ತಲೆಗಿದ್ದರೆ ಕಾಲಿಗಿಲ್ಲ. ತುತ್ತಿಗೂ ಎಡಬಲ ನೋಡುವ ಅಸಬಲತೆ. ಕಾಯಿಪಲ್ಲೆ...

ಪರ್ಯಾಯ ಬದುಕು ರೂಪಿಸಲು ಸಂಪನ್ಮೂಲಗಳಿವೆ. ಇದನ್ನು ಕ್ರೋಡೀಕರಿಸುವ ಮನಸ್ಸುಗಳೂ ಇವೆ. ಆದರೆ ಕಾನೂನಿನ ತೊಡಕು, ಸರಕಾರದ ನೀತಿ, ಅಧಿಕಾರಿಗಳ ಕರಾಮತ್ತು... ಹೀಗೆ ಕೃಷಿಕರ ಮನಸ್ಸನ್ನು ಮುದುಡಿಸುತ್ತಿವೆ....

ವಾರದ ಸಂತೆಯಲ್ಲೊಮ್ಮೆ ಕಣ್ಣೋಡಿಸಿ. ಗ್ರಾಹಕರನ್ನು ಆಕರ್ಷಿಸಲು ಗುಲ್ಲೆಬ್ಬಿಸುತ್ತಾ ವ್ಯವಹಾರ ಕುದುರಿಸುವ ವ್ಯಾಪಾರಿಗಳ ಜಾಣ್ಮೆ ಹತ್ತಿರದಿಂದ ನೋಡಬೇಕು. ಇವರ ಮಧ್ಯೆ ಗುಲ್ಲಿಗೆ ಕಿವುಡಾಗಿ, ಮಾತನ್ನು ಮೌನವಾಗಿಸಿ...

ಕಾಸರಗೋಡು ಬಳಿಯ ಪೆರ್ಲ-ಬಜಕೂಡ್ಲು ದೇವಳದ ಸನಿಹ ನೇರಳೆ ಹಣ್ಣಿನ ಮರ. ಮಕ್ಕಳನ್ನು ಸೆಳೆದ ಹಿರಿಯಜ್ಜ. ಆಗಸದೆತ್ತರಕ್ಕೆ ಏರಲಾರರು ಎಂದು ಗೊತ್ತಿದ್ದೇ ಗೊಂಚಲು ಗೊಂಚಲು ಹಣ್ಣುಗಳನ್ನು ಬಿಡುತ್ತಿತ್ತು. ಬುಡದಲ್ಲಿ...

Back to Top