CONNECT WITH US  

ಮಾಡರ್ನ್ ಆಧ್ಯಾತ್ಮ

ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

ಎಲ್ಲೆಲ್ಲಿ ಜೀವವಿದೆಯೋ ಅಲ್ಲಿ ಮೃತ್ಯು ಕೂಡ ಇದೆ. ಪ್ರತಿ ಜನ್ಮದ ಪರಿಸಮಾಪ್ತಿ ಮೃತ್ಯುವಿನಿಂದ ನೆರವೇರುತ್ತದೆ. ಇದು ಸತ್ಯ ಮತ್ತು ಪ್ರತ್ಯಕ್ಷವಾಗಿ ಗೋಚರವಾಗುವ ಸಂಗತಿ. ಕಾಲವು ಮೃತ್ಯವಿನಿಂದ ಆವರಿಸಕೊಂಡ...

ನಮ್ಮ ಕಣ್ಣಿಗೆ ಕಾಣುತ್ತಿರುವ ಮತ್ತು ನಮ್ಮೊಳಗೇ ಇರುವ ಪ್ರಪಂಚಗಳನ್ನು ನಾವು ಪ್ರೀತಿಸಬೇಕು. ಅದು ಹೇಗೇ ಇರಲಿ, ಎಷ್ಟೇ ಕಷ್ಟ, ಏನೇ ನೋವು, ಏನೇ ಅಂಗವಿಕಲತೆಯಿದ್ದರೂ ನಮ್ಮ ಕಣ್ಮುಂದೆ ಕಾಣುವುದನ್ನು...

ಸಾಂದರ್ಭಿಕ ಚಿತ್ರ

ಜಾತಿಗನುಗುಣವಾಗಿ ಸರಕಾರ ಸೌಕರ್ಯಗಳನ್ನು ನೀಡದೆ ಇದ್ದಿದ್ದರೆ ಯಾರಿಗೂ ಜಾತಿ ಮುಖ್ಯ ಆಗುತ್ತಿರಲಿಲ್ಲ. ಒಂದು ಕಡೆ ಜಾತಿ ಅಂತ ಹೊಡೆದಾಡಬೇಡಿ ಎಂದು ರಾಜಕಾರಣಿಗಳು ಭಾಷಣ ಮಾಡುತ್ತಾರೆ. ಇನ್ನೊಂದೆಡೆ ಅವರೇ...

ಬೇರೆಯವರ ಧಾರ್ಮಿಕ ನಂಬಿಕೆಯನ್ನು ಅಪಹಾಸ್ಯ ಮಾಡುವ ರೀತಿಯಲ್ಲಿ ಪ್ರತಿಭಟಿಸುವ ಹಕ್ಕು ಯಾರಿಗೂ ಇಲ್ಲ. ಬೆಂಗಳೂರಿನ ನಟ್ಟನಡುವಿನ ಬೀದಿಯಲ್ಲಿ ನಿಂತು ಗೋಮಾಂಸ ಚಪ್ಪರಿಸಿ ಟೀವಿ...

ದುಡ್ಡಿನ ಆಸೆ ಹೆಚ್ಚಿದಷ್ಟೂ ಜಗತ್ತು ಹೆಚ್ಚೆಚ್ಚು ಕ್ರೂರಿಯಾಗುತ್ತಿದೆ. ಇಲ್ಲಿ ಮನುಷ್ಯನ ಜೀವಕ್ಕೆ ಬೆಲೆಯೇ ಇಲ್ಲ. ಹತ್ತು ಸಾವಿರ  ರೂಪಾಯಿ ಸುಪಾರಿ ಪಡೆದು ಕೊಲೆ...

ಎಲ್ಲಾ ದೇಹರಾಶಿಯ ಭೂತ ಕಣಗಳು ಅಣುವಿನಿಂದ ಶುರುವಾಗಿ ಕೊನೆಗೂ ಅಣುಗಳಾಗಿಯೇ ಉಳಿದುಕೊಳ್ಳುತ್ತವೆ.ಕೆಲವು ಸಲ ರಾತ್ರಿ ಹೊತ್ತು ನಾವು ತಲೆ ಎತ್ತಿ ನಕ್ಷತ್ರಗಳನ್ನು ಗಮನಿಸುತ್ತೇವೆ....

ಎಲ್ಲರೂ ನಮ್ಮನ್ನು ಮೆಚ್ಚಿಕೊಳ್ಳಬೇಕು ಎನ್ನುವುದು ತಪ್ಪು. ಹಾಗೆಯೇ ಎಲ್ಲರೂ ನಮ್ಮನ್ನು ಮೆಚ್ಚಿಕೊಳ್ಳುತ್ತಾರೆ ಎಂದು ಭಾವಿಸುವುದೂ ಸರಿಯಲ್ಲ. ಜಗತ್ತಿನಲ್ಲಿ ಒಬ್ಬೊಬ್ಬರ ಮನಸ್ಸೂ ಒಂದೊಂದು ಬಗೆ. ನಾವು ಎಲ್ಲರನ್ನೂ...

ಸಾಂದರ್ಭಿಕ ಚಿತ್ರ

ಬೆಳಿಗ್ಗೆ ಎದ್ದಾಕ್ಷಣ ಆರಂಭವಾದರೆ ರಾತ್ರಿ ಮಲಗುವವರೆಗೆ ನಾವು ಉಪಯೋಗಿಸುವ ನಾನಾ ವಸ್ತುಗಳ ಮೇಲೆ ಒಮ್ಮೆ ಕಣ್ಣಾಡಿಸಿ ನೋಡಿ. ಅವುಗಳನ್ನು ತಯಾರಿಸಲು ಎಷ್ಟು ಕಾರ್ಖಾನೆಗಳಿವೆ. ಅವುಗಳನ್ನು ಸಾಗಿಸಲು ಎಷ್ಟು...

ದೇವರ ಪೂಜೆ ಮಾಡುವುದರಿಂದ, ಸತ್ಸಂಗಕ್ಕೆ ಹೋಗುವುದರಿಂದ ನನಗೆ ಏನೂ ಬದಲಾವಣೆ ಕಾಣಿಸುವುದಿಲ್ಲ ಎಂದಾದರೆ ನಮಗೆ ಇವರ್ಯಾರ ಅಗತ್ಯವೂ ಇಲ್ಲ. ಅಗತ್ಯವಿರುವುದು ನಮ್ಮ ಅಂತಃಶಕ್ತಿಯನ್ನು ಹೆಚ್ಚಿಸುವ ಇನ್ನಾವುದೋ...

ನಮ್ಮ ಮನಸ್ಸು-ಬುದ್ಧಿಯೇ ಕೆಲವು ಸಲ ನಮಗೆ ಶತ್ರುವಾದಾಗ ಅದನ್ನು ನಾವು ಕ್ಷಮಿಸುತ್ತೇವಲ್ಲವೇ? ಇತ್ತೀಚೆಗಂತೂ ಯುವಕರು ದಿನಕ್ಕೆ ಹತ್ತು ಸಲವಾದರೂ ಐ ಹೇಟ್‌ ಹಿಮ್‌... ಐ ಹೇಟ್‌ ಹರ್‌ ಎನ್ನುತ್ತಾರೆ. ...

ನಮ್ಮ ತಲೆಗೂ ಎಷ್ಟೋ ಹೊಸ ಹೊಸ ಐಡಿಯಾಗಳು ಬರುತ್ತಿರುತ್ತವೆ. ನಾವು ಅದನ್ನು ಗಮನಿಸಿದರೂ ಗಮನಿಸದಂತೆ ಅಯ್ಯೋ ನಮಗೆಲ್ಲ ಆ ಕೆಲಸ ಮಾಡೋಕಾಗಲ್ಲ ಬಿಡು, ಅದು ತುಂಬಾ ಕಷ್ಟ, ನಮಗೆ ಈಗ ಇರೋ ಲೈಫೇ ಚೆನ್ನಾಗಿದೆ ಅಂತ...

ಮಾನವೀಯತೆ ನಮ್ಮಲ್ಲಿ ಇದ್ದರಷ್ಟೇ ಸಾಲದು. ಅದರಿಂದ ನಾಲ್ಕು ಜನರಿಗೆ ಪ್ರಯೋಜನವೂ ಆಗಬೇಕು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು, ಯಾವುದೇ ನಿರೀಕ್ಷೆಯಿಲ್ಲದೆ ಸಹಾಯ ಮಾಡುವುದು, ನಮ್ಮೊಳಗಿರುವ...

ಸಂತೋಷವಾಗಿರದವರು ಹೆಚ್ಚು ಕಾಲಹರಣ ಮಾಡುವುದು ಸಾಮಾಜಿಕ ಜಾಲ ತಾಣಗಳಲ್ಲಿ. ಅದೇ ಇವರ ಟೈಂಪಾಸ್‌ ಕಾರ್ಯಕ್ರಮ. ಗೊತ್ತುಗುರಿ ಇಲ್ಲದೆಯೇ ಸಮಯ ವ್ಯಯ ಮಾಡುತ್ತ ಗಂಟೆಗಟ್ಟಲೆ ಆನ್‌ಲೈನ್‌ನಲ್ಲಿ ಹರಟೆ ಹೊಡೆಯುತ್ತಾ...

"ಅತಿಥಿ ದೇವೋ ಭವ' ಎಂಬುದು ಭಾರತೀಯ ಪರಂಪರೆಯ ಘೋಷವಾಕ್ಯವಷ್ಟೇ ಅಲ್ಲ, ಭಾರತ ಸರಕಾರದ ಪ್ರವಾಸೋದ್ಯಮ ಇಲಾಖೆಯ ಘೋಷವಾಕ್ಯ ಕೂಡ. ಮನೆಗೆ ಬರುವ ಅತಿಥಿಗಳನ್ನು ದೇವರಂತೆ ಕಾಣಬೇಕೆಂಬುದು ಇದರ ಆಶಯ.

ಮತ್ತೂಬ್ಬರಿಗೆ ಕೆಡುಕನ್ನು ಬಯಸಿ ಇಷ್ಟೆಲ್ಲಾ ದುಡ್ಡು ಖರ್ಚು ಮಾಡುತ್ತಾರಾ ಎಂದು ಆಶ್ಚರ್ಯವಾಗುತ್ತದೆ. ಎಷ್ಟೋ ಜನರ ಮನೆಯಲ್ಲಿ ತಂದೆ-ತಾಯಿ ಮಕ್ಕಳ ಮೇಲೆ ಮಾಟ ಮಾಡಿಸಿ ಹಾಸಿಗೆ ಕೆಳಗೆ ಯಂತ್ರ-ನಿಂಬೆಹಣ್ಣು...

ದೇವರನ್ನು ಧ್ಯಾನಿಸಲು, ಪೂಜಿಸಲು, ಪ್ರೀತಿಸಲು, ಒಳ್ಳೆಯ ಕೆಲಸ ಆರಂಭಿಸಲು, ಯಾವುದೇ ಕಾರ್ಯಾಚರಣೆ ಮಾಡಲು ಧನುರ್ಮಾಸ ಅತಿ ಶ್ರೇಷ್ಠವಾದ ಮಾಸ. ಧನುರ್‌ ಮಾಸವನ್ನು ಶೂನ್ಯ ಮಾಸವೆಂದು ಅನೇಕರು ತಪ್ಪು...

ವೇದ, ಉಪನಿಷತ್ತು, ಬ್ರಾಹ್ಮಣ, ಅರಣ್ಯಕ ಹಾಗೂ ಪುರಾಣಗಳಲ್ಲಿ ನಮಗೆ ಬದುಕಲು ಕಲಿಸಿಕೊಡುವ ರಹಸ್ಯಗಳಿವೆ. ಎಲ್ಲ ಗ್ರಂಥಗಳನ್ನೂ ಓದುವುದಕ್ಕೆ ಸಾಧ್ಯವಿಲ್ಲ, ಯಾವುದನ್ನು ಓದಿ ಅರ್ಥೈಸಿ ಕೊಳ್ಳಲು ಸಾಧ್ಯವಿದೆಯೋ...

ಸಾಂದರ್ಭಿಕ ಚಿತ್ರ..

ನಾವು ಯಾರು ಅಂತ ನಮ್ಮನ್ನು ನಾವು ತೋರ್ಪಡಿಸಿಕೊಳ್ಳು ವುದೇ ನಮ್ಮ ದೇಹವೆಂಬ ಐಡೆಂಟಿಟಿಯ ಮೂಲಕ. ನಮ್ಮ ದೇಹದಲ್ಲೇ ನಮ್ಮ ವ್ಯಕ್ತಿತ್ವ, ಬುದ್ಧಿ,  ಪಂಚೇದ್ರಿಯಗಳು, ಆಸೆ,...

ಕೆಲವು ಹೆಂಡತಿಯರು ಮೊದಲೇ ಡಿಮ್ಯಾಂಡ್‌ ಮಾಡಿ ಉದ್ದ ಪಟ್ಟಿಯನ್ನೇ ತನ್ನ ಗಂಡನ ಮುಂದಿಡುತ್ತಾರೆ. ಪಾಪ ಕೆಲವು ಗಂಡಂದಿರು ಏನನ್ನೂ ತಿರುಗಿ ಬಯಸದೆ, "ನೀನು ನಗುನಗುತ್ತಾ ಚೆನ್ನಾಗಿದ್ದರೆ ಸಾಕು, ಅದೇ ನನಗೆ...

ತತ್ವಜ್ಞಾನಿ ಚಾರ್ವಾಕ ತತ್ವಶಾಸ್ತ್ರದಲ್ಲೇ ಪರಿಣತಿ ಪಡೆದು ಕೊನೆಗೆ ತನ್ನನ್ನು ತಾನು ನಾಸ್ತಿಕನೆಂದು ಕರೆದುಕೊಂಡ. ಅದನ್ನು ಸಮರ್ಥಿಸಿಕೊಳ್ಳುವಷ್ಟು ಜ್ಞಾನವನ್ನು ಅವನು ಹೊಂದಿದ್ದ. ಆದರೆ ಯಾವ ವಿಷಯವನ್ನೂ...

Back to Top