CONNECT WITH US  

ಮಾಡರ್ನ್ ಆಧ್ಯಾತ್ಮ

ಮಾನವೀಯತೆ ನಮ್ಮಲ್ಲಿ ಇದ್ದರಷ್ಟೇ ಸಾಲದು. ಅದರಿಂದ ನಾಲ್ಕು ಜನರಿಗೆ ಪ್ರಯೋಜನವೂ ಆಗಬೇಕು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು, ಯಾವುದೇ ನಿರೀಕ್ಷೆಯಿಲ್ಲದೆ ಸಹಾಯ ಮಾಡುವುದು, ನಮ್ಮೊಳಗಿರುವ...

ಸಂತೋಷವಾಗಿರದವರು ಹೆಚ್ಚು ಕಾಲಹರಣ ಮಾಡುವುದು ಸಾಮಾಜಿಕ ಜಾಲ ತಾಣಗಳಲ್ಲಿ. ಅದೇ ಇವರ ಟೈಂಪಾಸ್‌ ಕಾರ್ಯಕ್ರಮ. ಗೊತ್ತುಗುರಿ ಇಲ್ಲದೆಯೇ ಸಮಯ ವ್ಯಯ ಮಾಡುತ್ತ ಗಂಟೆಗಟ್ಟಲೆ ಆನ್‌ಲೈನ್‌ನಲ್ಲಿ ಹರಟೆ ಹೊಡೆಯುತ್ತಾ...

"ಅತಿಥಿ ದೇವೋ ಭವ' ಎಂಬುದು ಭಾರತೀಯ ಪರಂಪರೆಯ ಘೋಷವಾಕ್ಯವಷ್ಟೇ ಅಲ್ಲ, ಭಾರತ ಸರಕಾರದ ಪ್ರವಾಸೋದ್ಯಮ ಇಲಾಖೆಯ ಘೋಷವಾಕ್ಯ ಕೂಡ. ಮನೆಗೆ ಬರುವ ಅತಿಥಿಗಳನ್ನು ದೇವರಂತೆ ಕಾಣಬೇಕೆಂಬುದು ಇದರ ಆಶಯ.

ಮತ್ತೂಬ್ಬರಿಗೆ ಕೆಡುಕನ್ನು ಬಯಸಿ ಇಷ್ಟೆಲ್ಲಾ ದುಡ್ಡು ಖರ್ಚು ಮಾಡುತ್ತಾರಾ ಎಂದು ಆಶ್ಚರ್ಯವಾಗುತ್ತದೆ. ಎಷ್ಟೋ ಜನರ ಮನೆಯಲ್ಲಿ ತಂದೆ-ತಾಯಿ ಮಕ್ಕಳ ಮೇಲೆ ಮಾಟ ಮಾಡಿಸಿ ಹಾಸಿಗೆ ಕೆಳಗೆ ಯಂತ್ರ-ನಿಂಬೆಹಣ್ಣು...

ದೇವರನ್ನು ಧ್ಯಾನಿಸಲು, ಪೂಜಿಸಲು, ಪ್ರೀತಿಸಲು, ಒಳ್ಳೆಯ ಕೆಲಸ ಆರಂಭಿಸಲು, ಯಾವುದೇ ಕಾರ್ಯಾಚರಣೆ ಮಾಡಲು ಧನುರ್ಮಾಸ ಅತಿ ಶ್ರೇಷ್ಠವಾದ ಮಾಸ. ಧನುರ್‌ ಮಾಸವನ್ನು ಶೂನ್ಯ ಮಾಸವೆಂದು ಅನೇಕರು ತಪ್ಪು...

ವೇದ, ಉಪನಿಷತ್ತು, ಬ್ರಾಹ್ಮಣ, ಅರಣ್ಯಕ ಹಾಗೂ ಪುರಾಣಗಳಲ್ಲಿ ನಮಗೆ ಬದುಕಲು ಕಲಿಸಿಕೊಡುವ ರಹಸ್ಯಗಳಿವೆ. ಎಲ್ಲ ಗ್ರಂಥಗಳನ್ನೂ ಓದುವುದಕ್ಕೆ ಸಾಧ್ಯವಿಲ್ಲ, ಯಾವುದನ್ನು ಓದಿ ಅರ್ಥೈಸಿ ಕೊಳ್ಳಲು ಸಾಧ್ಯವಿದೆಯೋ...

ಸಾಂದರ್ಭಿಕ ಚಿತ್ರ..

ನಾವು ಯಾರು ಅಂತ ನಮ್ಮನ್ನು ನಾವು ತೋರ್ಪಡಿಸಿಕೊಳ್ಳು ವುದೇ ನಮ್ಮ ದೇಹವೆಂಬ ಐಡೆಂಟಿಟಿಯ ಮೂಲಕ. ನಮ್ಮ ದೇಹದಲ್ಲೇ ನಮ್ಮ ವ್ಯಕ್ತಿತ್ವ, ಬುದ್ಧಿ,  ಪಂಚೇದ್ರಿಯಗಳು, ಆಸೆ,...

ಕೆಲವು ಹೆಂಡತಿಯರು ಮೊದಲೇ ಡಿಮ್ಯಾಂಡ್‌ ಮಾಡಿ ಉದ್ದ ಪಟ್ಟಿಯನ್ನೇ ತನ್ನ ಗಂಡನ ಮುಂದಿಡುತ್ತಾರೆ. ಪಾಪ ಕೆಲವು ಗಂಡಂದಿರು ಏನನ್ನೂ ತಿರುಗಿ ಬಯಸದೆ, "ನೀನು ನಗುನಗುತ್ತಾ ಚೆನ್ನಾಗಿದ್ದರೆ ಸಾಕು, ಅದೇ ನನಗೆ...

ತತ್ವಜ್ಞಾನಿ ಚಾರ್ವಾಕ ತತ್ವಶಾಸ್ತ್ರದಲ್ಲೇ ಪರಿಣತಿ ಪಡೆದು ಕೊನೆಗೆ ತನ್ನನ್ನು ತಾನು ನಾಸ್ತಿಕನೆಂದು ಕರೆದುಕೊಂಡ. ಅದನ್ನು ಸಮರ್ಥಿಸಿಕೊಳ್ಳುವಷ್ಟು ಜ್ಞಾನವನ್ನು ಅವನು ಹೊಂದಿದ್ದ. ಆದರೆ ಯಾವ ವಿಷಯವನ್ನೂ...

ಗರ್ಭಧರಿಸುವ ವೇದನೆಯನ್ನು ತಾಯಿ ಮಾತ್ರ ಅನುಭವಿಸುತ್ತಾಳೆಂದು ನಾವು ಅಂದುಕೊಳ್ಳುತ್ತೇವೆ. ಆದರೆ ಗರ್ಭದಲ್ಲಿರುವ ಮಗುವೂ ವೇದನೆಯನ್ನು ಅನುಭವಿಸುತ್ತದೆ. ಹೊರ ಬರುವಾಗಲೂ ಸಹ ಅತಿಯಾದ ವೇದನೆಗೊಳಗಾಗುತ್ತದೆ...

ಸಾಕಷ್ಟು ಪ್ರೀತಿಗಳು ಸಂವಹನವೇ ಇಲ್ಲದೆ ಎಲ್ಲಿ ಹುಟ್ಟಿತೋ ಅಲ್ಲೇ ಸತ್ತುಹೋಗುತ್ತವೆ. ಕೆಲವರು ಏನೋ ಹೇಳಲು ಹೋಗಿ ಇನ್ನೇನನ್ನೋ ಹೇಳಿ ಸುಮ್ಮಸುಮ್ಮನೆ ತಪ್ಪಿತಸ್ಥರಾಗಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಹೀಗಾಗಿ...

ಬ್ರಹ್ಮಜ್ಞಾನ ಪಡೆಯುವುದು ಒಂದು ಸಾಧನೆ. ಮನುಷ್ಯನಲ್ಲಿ ಕೆಟ್ಟತನ ಕಡಿಮೆ ಮಾಡಿ, ಸಾತ್ವಿಕತೆ ಬೆಳೆಸಲು ಎಲ್ಲಾ ಧರ್ಮಾಚರಣೆಗಳು ನೆರವಾಗಿವೆ. ನಮಗೆ ಮುಕ್ತಿ ಸಿಗುವುದು ಭಕ್ತಿಯಿಂದ ಪರಮಾತ್ಮನ ಪಾದಗಳನ್ನು...

ಮನುಷ್ಯನಿಗೆ ತುಂಬಾ ಇರಿಟೇಟ್‌ ಮಾಡುವುದು ಎದುರಿಗಿರುವ ವ್ಯಕ್ತಿಯ ವ್ಯಂಗ್ಯ ನಗು. ಕೆಲವರು ತಮ್ಮ ಲೋಭಿತನವನ್ನು ಮುಚ್ಚಲು ವ್ಯಂಗ್ಯವಾಗಿ ನಗುತ್ತಾರೆ. ಕೆಟ್ಟ ಆಲೋಚನೆ ತುಂಬಿಕೊಂಡಿರುವ ವ್ಯಕ್ತಿಯಿಂದ ಮಾತ್ರ...

ಎಲ್ಲರ ಮುಂದೆ ಅಳುವುದು ಅವಮಾನ, ನಾಚಿಕೆಗೇಡು ಎಂದನ್ನಿಸಿದರೆ, ಏಕಾಂತ ದಲ್ಲಾದರೂ ಮನಸೋ ಇಚ್ಛೆ ಅತ್ತು ಸಮಾಧಾನ ತಂದುಕೊಳ್ಳಬೇಕು. ಅತ್ತ ಬಳಿಕ ನಮ್ಮೊಳಗೆ ಅದುಮಿಟ್ಟಿದ್ದ ದುಃಖ ಹೊರಬಂದು ಸಲೀಸಾಗಿ ಮನಸ್ಸು  ...

ಸ್ವಾಭಿಮಾನದಿಂದ ಅಹಂಕಾರವನ್ನು ಬೇರ್ಪಡಿಸಿ, ಇವರು ಅಹಂಕಾರಿಗಳು ಎಂದು ಗುರುತಿಸುವುದು ಹೇಗೆ? ಅಹಂಕಾರಿಗೆ ಎಲ್ಲರಿಗಿಂತ ತಾನೇ ಹೆಚ್ಚು ಎಂಬ ಭಾವನೆ ಇರುತ್ತದೆ. ಅದನ್ನು ಸುಪೀರಿಯಾರಿಟಿ ಕಾಂಪ್ಲೆಕ್ಸ್‌...

ನಾಲಿಗೆಗೆ ರುಚಿಸುವ ತಿನಿಸುಗಳು ಕೂಡ ಶೃಂಗಾರಕ್ಕೆ ಪ್ರಚೋದನೆ ನೀಡುತ್ತವೆ. ಇವೆಲ್ಲದಕ್ಕಿಂತ ಮುಖ್ಯವಾಗಿ ಒಬ್ಬ ಪ್ರೇಮಿ ತನ್ನ ನಾಲಿಗೆ /ಬಾಯಿಯನ್ನು ಶುಚಿಯಾಗಿರಿಸಿಕೊಳ್ಳಬೇಕು. ಅದಕ್ಕೆಂದೇ ಹಿಂದಿನ...

ಎಲ್ಲ ಹುಡುಗಿಯರೂ ತನ್ನ ಪ್ರೇಮಿ ತನ್ನ ಜತೆ ಸುಂದರವಾದ ಮಾತುಗಳನ್ನಾಡಲಿ ಎಂದು ಬಯಸುತ್ತಾರೆ. ಅದನ್ನು ಪ್ರಚೋದಿಸುವುದೇ ಅವಳ ಕಿವಿ. ಯಾವುದೇ ಸಂದರ್ಭದಲ್ಲಾದರೂ ಕರ್ಕಶ ಮಾತುಗಳನ್ನು, ಅಹಿತವಾದದ್ದನ್ನು, ಕೆಟ್ಟ...

"ಟೈಮ್‌ ಕೂಡಿಬಂದಿಲ್ಲ' ಅಂತ ನಿಮ್ಮ ಜೀವನವನ್ನು, ನಿಮ್ಮ ಸಮಯವನ್ನು ಗೌರವಿಸದೆ ಕಾಲಹರಣ ಮಾಡಬೇಡಿ. ಪ್ರತಿದಿನವೂ ಒಳ್ಳೆಯ ದಿನವೇ. ಆದರೆ ನಮಗೆ ಆ ದಿನದ ವಿಶೇಷತೆಯನ್ನು ತಿಳಿದುಕೊಳ್ಳುವ ಬುದ್ಧಿವಂತಿಕೆ...

ಮಕ್ಕಳು ಎಲ್ಲೇ ಹುಟ್ಟಿ ಎಲ್ಲೇ ಬೆಳೆದರೂ ಮೂಲತಃ ಅವರ ತಂದೆ ತಾಯಿಯ ವಂಶವಾಹಿಗಳು ಅವರ ಸಾಮಾನ್ಯ ನಡವಳಿಕೆಗೆ ಕಾರಣವಾಗಿರುತ್ತದೆ. ಶೇ.50ರಷ್ಟು ನಮ್ಮ ಸುತ್ತಮುತ್ತಲಿನ ಜನರ ನಡವಳಿಕೆ, ತಂದೆ-ತಾಯಿ ನಡೆದು...

ಅತಿ ಹೆಚ್ಚು ಓದಿರುವವರು ಮಾತ್ರ ಬುದ್ಧಿವಂತರೆಂದುಕೊಳ್ಳುವುದು ತಪ್ಪು. ಕಡಿಮೆ ಓದಿರುವ ಕೆಲ ವ್ಯಕ್ತಿಗಳು ವಿದ್ಯಾವಂತರಿಗಿಂತ ಹೆಚ್ಚು ಸಭ್ಯರಾಗಿರುತ್ತಾರೆ. ನಿಜವಾಗಲೂ ವಿದ್ಯೆ ನಮ್ಮ ತಲೆಗೆ ಹತ್ತಿದ್ದರೆ...

Back to Top