CONNECT WITH US  

ಸಿನೆಪ್ಲೆಕ್ಸ್ -ಚಿತ್ರ ವಿಮರ್ಶೆ

ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

ಮನೆಯಲ್ಲಿ ಫೋನ್‌ ರಿಂಗಾಗುತ್ತದೆ. ದೇವರ ಕೋಣೆಯಲ್ಲಿದ್ದ ತಂದೆ, "ಶರತ್‌' ಎಂದು ಕೂಗುತ್ತಾರೆ. ಕಟ್‌ ಮಾಡಿದರೆ ಕ್ಯಾಮರಾ ಹೀರೋ ಕಾಲಿಗೆ ಫೋಕಸ್‌ ಆಗುತ್ತದೆ. ಹಾಗೆ ಮೇಲಕ್ಕೆ ಬಂದು ಹೀರೋ ಮುಖಪಕ್ಕ ಬಂದು ನಿಲ್ಲುತ್ತದೆ...

ಇದ್ದಕ್ಕಿದ್ದಂತೆ ಅದೊಂದು ರಾತ್ರಿ ಮೈಸೂರಿನ ಮೃಗಾಲಯದಲ್ಲಿ ಪ್ರಾಣಿಗಳು ಘೀಳಿಡುವುದಕ್ಕೆ ಪ್ರಾರಂಭ ಮಾಡುತ್ತವೆ. ಕೆಲವೇ ನಿಮಿಷಗಳ ಅಂತರದಲ್ಲಿ ಅದೆಷ್ಟೋ ಪ್ರಾಣಿಗಳು ಇದ್ದಕ್ಕಿದ್ದಂತೆ ಸತ್ತು ಬಿದ್ದಿರುತ್ತವೆ. ಅದಾಗಿ...

ಯಾವುದೇ ಒಂದು ಕವಿತೆಗೆ ಎಲ್ಲವನ್ನು ಗೆಲ್ಲುವ ಮತ್ತು ಸಮಾಧಾನಿಸುವ ಶಕ್ತಿ ಇರುತ್ತೆ. ಅದೇ ಕವಿತೆ ಬರೆದ ಕವಿಗೆ ಇರುತ್ತಾ? ಅದೇ ಈ ಚಿತ್ರದೊಳಗಿರುವ ಗುಟ್ಟು. ಈ "ಕವಿ' ನೋಡುಗನ ಮನಸ್ಸನ್ನು ಗೆಲ್ಲುತ್ತಾನಾ ಅಥವಾ...

"ಅವನ್ನ ಮುಟ್ಟಿನೋಡು, "ಧೂಳಿಪಟ' ಆಗೋಗ್ತಿಯ ...' ನಾಯಕಿ ಹೀರೋಗೆ ಹೀಗೆ ಬಿಲ್ಡಪ್‌ ಕೊಡುವವರೆಗೂ, ಪ್ರೇಕ್ಷಕ ತಲೆ ಕೆರೆದು ಕುಳಿತಿರುತ್ತಾನೆ. ಇಷ್ಟಕ್ಕೂ ಈ ಕಥೆಗೂ, "ಧೂಳಿಪಟ' ಎಂಬ ಟೈಟಲ್‌ಗ‌ೂ...

ಐಸಿಯುನಲ್ಲಿ ಜನ ಇಲ್ಲ ಅಂದ್ರೆ ಆಸ್ಪತ್ರೆ ಮುಚ್ಚೋದಿಲ್ಲ. ಮಂತ್ರಿಗಳು ಸದನಕ್ಕೆ ಬರಲಿಲ್ಲ ಅಂದ್ರೆ ವಿಧಾನ ಸೌಧ ಮುಚ್ಚೋದಿಲ್ಲ. ಕನ್ನಡದಲ್ಲಿ ಕಲಿಯಬೇಕು ಎಂದು ಒಬ್ಬ ವಿದ್ಯಾರ್ಥಿ ಆಸೆಪಟ್ಟರೂ, ಅವನಿಗೆ ಶಿಕ್ಷಣ...

ಸಮೀರನನ್ನು ಬಿಟ್ಟುಬಿಡಿ ಎಂದು ಕಣ್ಣೀರಿಡುತ್ತಾ ರಾಜಣ್ಣನ ಪತ್ನಿ ಕಿವಿಯೋಲೆ, ಕೈಬಳೆಯನ್ನು "ಹುಲಿ'ಯ ಕೈಗಿಡುತ್ತಾಳೆ. ಇತ್ತ ಕಡೆ ಸಮೀರ ತನ್ನ ಸಹೋದರಿ ಫಾತಿಮಾ ಬರೆದ ಭಾನುವಿನ ಚಿತ್ರ ಹಿಡಿದುಕೊಂಡು ಊರೆಲ್ಲಾ...

ಮೂವರಿಗೆ ಮೂರು ಬೇಸರ. ಆದರೆ, ಒಂದಕ್ಕೊಂದು ಸಂಬಂಧವಿಲ್ಲ. ಬೇಸರ ಮರೆಯಲು ಗೋವಾಕ್ಕೆ ಪಯಣ. ಅಲ್ಲಿ ಪರಿಚಯ. ಸ್ನೇಹ, ಜೊತೆಗೆ ಫ್ಲ್ಯಾಶ್‌ಬ್ಯಾಕ್‌, ತೆರೆದುಕೊಳ್ಳುವ ಬದುಕಿನ ಬಣ್ಣಗಳು ... "ಲೈಫ್ ಜೊತೆ ಒಂದ್‌...

ಒಂದು ಕಡೆ ಹೊದ್ದು ಮಲಗಿರುವ ಬಡತನ ಮತ್ತು ದಾರಿದ್ರé. ಇನ್ನೊಂದು ಕಡೆ ತುಂಬಿ ತುಳುಕುತ್ತಿರುವ ಭ್ರಷ್ಟಾಚಾರ ಮತ್ತು ಶ್ರೀಮಂತಿಕೆಯ ದಬ್ಟಾಳಿಕೆ. ಇವೆರೆಡಕ್ಕೂ "ಮುಕ್ತಿ' ಕೊಡಲು ಹೋರಾಟದ ಕಿಚ್ಚು ಹಚ್ಚುವ ಯೋಧನ...

ನಾನು ಗ್ರಾಮ ಪಂಚಾಯ್ತಿ ಸದಸ್ಯ ಆಗಬೇಕು. ಹಾಗಂತ ಬಾಲ್ಯದಲ್ಲೇ ತೀರ್ಮಾನಿಸಿಬಿಟ್ಟಿರುತ್ತಾನೆ ಸಿದ್ಧೇಗೌಡ. ಅದಕ್ಕೆ ಕಾರಣ ತನ್ನ ತಾಯಿಗೆ ಗ್ರಾಮ ಪಂಚಾಯ್ತಿ ಬಚ್ಚೇಗೌಡನೆಂಬ ದುಷ್ಟ ವ್ಯಾಘ್ರ ಅವಮಾನ...

"ಇಲ್ಲಿ ಏನಾಗ್ತಾ ಇದೆ ಅಂತಾನೇ ಗೊತ್ತಾಗುತ್ತಿಲ್ಲ...' ಹೀಗೆ ಆ ನಾಲ್ವರು ಯುವಕರು ಭಯದಲ್ಲೇ ಹೇಳಿಕೊಳ್ಳುವ ಹೊತ್ತಿಗೆ, ಅಲ್ಲೊಂದು ಘಟನೆ ನಡೆದು ಹೋಗಿರುತ್ತೆ. ಹೆಣ್ಣು ಧ್ವನಿಯ ಚೀರಾಟ, ಹಾರಾಟ...

ಕೆಲಸದ ಒತ್ತಡದಿಂದ ಬೇಸತ್ತ ಮೂವರು ಯುವಕರು ಎಲ್ಲಾದರೂ ದೂರದ ಊರಿಗೆ ಮೂರ್‍ನಾಲ್ಕು ದಿನ ಪ್ರವಾಸ ಹೋಗಿ ಬರಲು ನಿರ್ಧರಿಸುತ್ತಾರೆ. ಸರಿ, ಎಲ್ಲಿಗೆ ಹೋಗೋದು, ಒಬ್ಟಾತ ಬಾದಾಮಿ ಅನ್ನುತ್ತಾನೆ, ಮತ್ತೂಬ್ಬ ಹುಬ್ಬಳ್ಳಿ,...

ಪರಮ ನೀಚ ಅವನು. ಯಾರಿಗೋ ಕೆಲಸ ಕೊಡಿಸುತ್ತೀನಿ ಅಂತ ಅವರಿಂದ ದುಡ್ಡು ಪಡೆದು ಕುಡಿದು ಮಜಾ ಮಾಡುತ್ತಾನೆ. ತನ್ನ ಬೆಸ್ಟ್‌ ಫ್ರೆಂಡ್‌ ಒಬ್ಬ ಒಂದು ಹುಡುಗಿಯನ್ನು ಇಷ್ಟಪಟ್ಟಿದ್ದಾನೆ ಎಂದು ಗೊತ್ತಿದ್ದರೂ, ಆ...

ಕಾಡುವ ಮತ್ತು ನೋಡುವ ಸಿನಿಮಾ ಅಂದರೆ, ಬದುಕು ಕಟ್ಟಿಕೊಡುವಂತಿರಬೇಕು, ಅಸಹಾಯಕರ ಧ್ವನಿಯಾಗಿರಬೇಕು ಅಷ್ಟೇ ಅಲ್ಲ, ಅದೊಂದು ಚರಿತ್ರೆಯಾಗಿ, ದಾಖಲೆಯಾಗಿ ಉಳಿಯುವಂತಿರಬೇಕು. ಎಲ್ಲಾ ಸಿನಿಮಾಗಳಿಗೂ ಇಂತಹ ತಾಕತ್ತು...

ಆತ ಪಾಗಲ್‌ ಪ್ರೇಮಿ. ಬೇಡ ಬೇಡವೆಂದರೂ ಆಕೆಯ ಹಿಂದೆ ಸುತ್ತುತ್ತಾನೆ. "ಬಂಗಾರು ನೀ ನನಗೆ ಬೇಕು ಬಂಗಾರು ...' ಎನ್ನುತ್ತಾ ಹುಚ್ಚು ಪ್ರೀತಿ ಮಾಡುತ್ತಾನೆ. ಆದರೆ, ಆಕೆಗೆ ಆತನ ಕಂಡರೆ ಅಲರ್ಜಿ. ಅದಕ್ಕಿಂತ ಹೆಚ್ಚಾಗಿ...

ಸಾಮಾನ್ಯವಾಗಿ ಮಕ್ಕಳ ಸಿನಿಮಾವೆಂದರೆ ಮಕ್ಕಳಿಂದ ದೊಡ್ಡ ದೊಡ್ಡ ಸಂದೇಶ ಹೇಳಿಸೋದು ಎಂದೇ ಹಲವರು ನಂಬಿದ್ದಾರೆ. ಅದೇ ಕಾರಣದಿಂದ ಒಂದಷ್ಟು ಮಕ್ಕಳು ಸಿನಿಮಾಗಳು ಬಡತನ, ಕುಡುಕ ತಂದೆ, ಮಗುವಿನ ಆಸೆ, ಕೊನೆಗೊಂದು...

"ಒಬ್ಬಳು ಅವನ ಲೈಫ‌ಲ್ಲಿ ಆ್ಯಂಟಿ ಕ್ಲೈಮ್ಯಾಕ್ಸ್‌ ಬರೆದರೆ, ಇನ್ನೊಬ್ಬಳು ಅವನ ಲೈಫ್ಗೆ ಹೊಸ ಕ್ಲೈಮ್ಯಾಕ್ಸ್‌ ಬರೀತಾಳೆ...' ಇಷ್ಟು ಹೇಳಿದ ಮೇಲೆ ಇದೊಂದು ತ್ರಿಕೋನ ಪ್ರೇಮ ಕಥೆ ಇರಬೇಕೆಂದು...

ನಾವೊಂದು ಆಟ ಆಡೋಣ್ವ? ಆಕೆ ಹಾಗೆ ಹೇಳುತ್ತಿದ್ದಂತೆ ಮತ್ತು ಆಟದ ಸ್ವರೂಪ ಅರ್ಥ ಮಾಡಿಸುತ್ತಿದ್ದಂತೆ ಕೆಲವರು ಖುಷಿಯಾಗುತ್ತಾರೆ. ಇನ್ನೂ ಕೆಲವರು ಟೆನ್ಶನ್‌ಗೆ ಒಳಗಾಗುತ್ತಾರೆ. ಆಟವೇನೋ...

"ಪ್ರತಿ ಕಥೆ ಹಿಂದೆ ಒಂದು ಕ್ರೈಮ್‌ ಇರುತ್ತೆ. ಆ ಕ್ರೈಮ್‌ ಹಿಂದೆ ಹುಡುಗಿಯರು ಇರ್ತಾರೆ...' ಈ ಡೈಲಾಗ್‌ನೊಂದಿಗೆ ಫ್ಲ್ಯಾಶ್‌ಬ್ಯಾಕ್‌ಗೆ ಹೋದರೆ, ಗೆಳೆತನ, ಮೋಸ, ಹುಚ್ಚಾಟ, ಪ್ರೀತಿ, ಹುಡುಗಿ,...

ಅಲ್ಲಿವರೆಗೆ ವಾಸುವಿನ ಜೀವನದಲ್ಲಿ ಎಲ್ಲವೂ ಚೆನ್ನಾಗಿಯೇ ನಡೆದುಕೊಂಡು ಹೋಗಿರುತ್ತದೆ. ತುಂಬಾನೇ ಪ್ರೀತಿಸುವ ಅಪ್ಪ-ಅಮ್ಮ, ಅಕ್ಕ, ಕರೆದಾಗ ಓಡಿ ಬರೋ ಫ್ರೆಂಡ್ಸ್‌ ... ವಾಸುವಿನ ಲೈಫ್ ಕಲರ್‌ಫ‌ುಲ್‌ ಆಗಿರುತ್ತದೆ....

ಇಬ್ಬರೂ ಸಮುದ್ರ ದಡದಲ್ಲಿ ಮಲಗಿರುತ್ತಾರೆ. ಮೇಲೆ ಆಕಾಶದಲ್ಲಿ ಅತ್ತಿಂದತ್ತ ಒಂದು ಶೂಟಿಂಗ್‌ ಸ್ಟಾರ್‌ ಹಾದು ಹೋಗುತ್ತದೆ. ಅದನ್ನು ನೋಡುತ್ತಾ ಏನಾದರೂ ಆಸೆಪಟ್ಟರೆ, ಅದು ನಿಜವಾಗುತ್ತದೆ ಎಂಬ ನಂಬಿಕೆ ಹಲವರಲ್ಲಿದೆ....

Back to Top