CONNECT WITH US  

ಸಿನೆಪ್ಲೆಕ್ಸ್ -ಚಿತ್ರ ವಿಮರ್ಶೆ

"ನನ್‌ ಹೆಂಡ್ತಿ ಪತಿವ್ರತೆ. ಅವಳು ತುಂಬಾ ಒಳ್ಳೇವ್ಳು. ಅವಳ ಬಗ್ಗೆ ಯಾರೂ ಮಾತಾಡ್ಬೇಡಿ...' ಹೀಗೆ ನೋವು ತುಂಬಿದ ಮಾತುಗಳಲ್ಲಿ ಆ ತಿಮ್ಮ ಹೇಳುವ ಹೊತ್ತಿಗೆ, ಅವನ ನಿಷ್ಕಲ್ಮಷ ಹೃದಯ ಚೂರಾಗಿರುತ್ತೆ...

"ನೀನು ಭ್ರಮೆಯಲ್ಲಿ ಬದುಕೋದು ಬೇಡ. ಭ್ರಮೆಯೇ ಬೇರೆ, ಬದುಕೇ ಬೇರೆ... ನಂದಿಬೆಟ್ಟದ ತುದಿಯಲ್ಲಿ ನಿಂತು ಅವಳು ಅವನಿಗೆ ಹೇಳುವ ಮಾತುಗಳಿವು. ಈ ಮಾತುಗಳು ಬರುವ ಹೊತ್ತಿಗೆ ಚಿತ್ರ ಕ್ಲೈಮ್ಯಾಕ್ಸ್‌...

ತನ್ನನ್ನು ದತ್ತು ನೀಡಿದ ತಾಯಿಯನ್ನು ನೋಡಲು ಮಗಳು ವಿದೇಶದಿಂದ ಊರಿಗೆ ಬರುತ್ತಾಳೆ. ಇತ್ತ ಕಡೆ ನವಜೋಡಿಯೊಂದು ಇಲ್ಲಿನ ಸಹವಾಸವೇ ಬೇಡ, ವಿದೇಶಕ್ಕೆ ಹೋಗಿ ನೆಲೆ ಕಂಡುಕೊಳ್ಳುವ ಎಂದು ನಿರ್ಧರಿಸಿ, ಓಡಾಡುತ್ತಿರುತ್ತದೆ...

ಉಪ್ಪಿನಂಗಡಿ ಬಳಿಯ ದವಳಗಿರಿ ಕಾಡು ಟ್ರೆಕ್ಕಿಂಗ್‌ಗೆ ಅದ್ಭುತವಾದ ಜಾಗ ಅಂತ ಅವನಿಗೆ ಗೊತ್ತಾಗುತ್ತಿದ್ದಂತೆಯೇ, ಅವನು ತನ್ನ ಸ್ನೇಹಿತರೊಂದಿಗೆ ವೀಕೆಂಡ್‌ ಪ್ಲಾನ್‌ ಮಾಡುತ್ತಾನೆ. ಬೆಂಗಳೂರಿನಿಂದ ಉಜಿರೆಗೆ...

ಪ್ರೀತಿ ಮಾಡೋರಿಗೆ ಕವಿತೆ ನೆನಪಾಗುತ್ತೆ. ಆದರೆ, ಅವನಿಗೆ ಅವಳು ನೆನಪಾದ್ರೆ ಕೋಪ ಬರುತ್ತೆ...ಇಷ್ಟು ಹೇಳಿದ ಮೇಲೆ ಸುಲಭವಾಗಿ ಇದೊಂದು ಲವ್‌ಸ್ಟೋರಿ ಚಿತ್ರ ಅಂತ ನಿರ್ಧರಿಸಬಹುದು. ಇಲ್ಲೊಂದು ಕಾಲೇಜ್‌ ಲವ್‌ಸ್ಟೋರಿ...

ನನ್ನ ನಂಬು, ಈ ಮನೆಯಲ್ಲಿ ಏನೋ ಇದೆ ...ಎಂದು ಆಕೆ ಹೇಳಿದರೂ ಅವನು ನಂಬುವುದಿಲ್ಲ. ಎಲ್ಲೋ ಆಕೆಗೆ ಭ್ರಮೆ ಎಂದು ತನ್ನ ಪಾಡಿಗೆ ತಾನಿರುತ್ತಾನೆ. ಆದರೆ, ಆಕೆ ರಾತ್ರಿ ಮಲಗಿದ್ದಾಗ ಒಬ್ಬಳೇ ನಡೆಯುವುದು, ಕರೆದಾಗ ಲುಕ್‌...

"ಕುಲ್ಫಿ-2' ಹೀಗೆ ತೆರೆಮೇಲೆ ಬಂದ ಕೂಡಲೇ ಪ್ರೇಕ್ಷಕ ಎದ್ದು ಬಿಡುತ್ತಾನೆ. ಸಿನಿಮಾದ ಕ್ಲೈಮ್ಯಾಕ್ಸ್‌ ಏನು, ನಾಯಕಿ ಏನಾದಳು ಎಂಬ ಪ್ರಶ್ನೆ ಪ್ರೇಕ್ಷಕನಲ್ಲಿರುವಾಗಲೇ ಚಿತ್ರದ ಮುಂದುವರಿದ ಭಾಗದಲ್ಲಿ ಹೇಳುವುದಾಗಿ...

ಯುವ ತಂಡವೊಂದಕ್ಕೆ ದೆವ್ವದ ಕಾಟ ಆರಂಭವಾಗುತ್ತದೆ ಅಂದರೆ ಆ ತಂಡ ಎಲ್ಲೋ ಲಾಂಗ್‌ ಡ್ರೈವ್‌ ಹೋಗಿರುತ್ತದೆ ಅಥವಾ ಮೋಜು-ಮಸ್ತಿಯಲ್ಲಿ ತೊಡಗಿರುತ್ತದೆ ಎಂದೇ ಅರ್ಥ. ಬಹುತೇಕ ಹಾರರ್‌ ಸಿನಿಮಾಗಳಲ್ಲಿ ಯುವ ತಂಡಕ್ಕೆ ...

"ನಮ್‌ ಕಥೆ ನಿಮ್‌ ಜೊತೆ...' ಇದು "ಮಸ್ತ್ ಕಲಂದರ್‌' ಚಿತ್ರದ ಅಡಿಬರಹ. ಇದನ್ನು ನೋಡಿಕೊಂಡು ಹೊಸದೇನೋ ಇರಬೇಕು ಅಂದುಕೊಂಡು ಹೋದರೆ, ಅಲ್ಲಾಗುವ ನಿರಾಸೆಗೆ ನಿರ್ದೇಶಕರೇ ಹೊಣೆ. ಇಲ್ಲಿ ಕಥೆ...

60ಕ್ಕೂ ಹೆಚ್ಚು ಕೇಸ್‌ಗಳು ಅವನ ಮೇಲಿರುತ್ತದೆ. 300ಕ್ಕೂ ಹೆಚ್ಚು ಕೋಟಿಯನ್ನು ಅವನು ಕದ್ದಿರುತ್ತಾನೆ. ಸರಿ, ಹೇಗೋ ಅರೆಸ್ಟ್‌ ಆಗಿ ಜೈಲಿಗೆ ಸೇರುತ್ತಾನೆ. ಅವನನ್ನು ನ್ಯಾಯಾಲಯದಲ್ಲೂ ನಿಲ್ಲಿಸಲಾಗುತ್ತದೆ. ಆದರೆ,...

ಇವರ್ ವೈಫ್ ಈಸ್‌ ವೆರಿ ಸೆಕ್ಸಿ ... ಹಾಗಂತ ಒಂದು ಎಸ್‌.ಎಂ.ಎಸ್‌ ಅವನ ಫೋನ್‌ಗೆ ಬರುತ್ತದೆ. ಅದನ್ನು ನೋಡುತ್ತಿದ್ದಂತೆಯೇ ಒಮ್ಮೆ ಶೇಕ್‌ ಆಗುತ್ತಾನೆ ಅವನು. ಕ್ರಮೇಣ ಅಂತಹ ಮೆಸೇಜ್‌ಗಳು ಜಾಸ್ತಿ...

ಹಾಗಾದರೆ ಮನೆಗೆ ನುಗ್ಗಿದ್ದು ಯಾರು? ಒಬ್ಬ ಕಳ್ಳ ಎನ್ನುತ್ತಾನೆ, ಇನ್ನೊಬ್ಬ ದೆವ್ವ ಅಂತ ಆಣೆ ಮಾಡಿ ಹೇಳುತ್ತಾನೆ, ಮಗದೊಬ್ಬ ಆನೆ ಎಂದು ಭಾವಿಸುತ್ತಾನೆ ... ಈ ಮೂರರಲ್ಲಿ ಯಾರು ನಿಜ...

ತಾಯಿ: ಸಿದ್ದು, ನಾನು ಸತ್ತು ಹೋಗ್ತಿನೇನೋ?
ಮಗ : ಇಲ್ಲಮ್ಮ, ಹಾಗೇನೂ ಆಗಲ್ಲ.
ತಾಯಿ: ನನ್ನ ಉಳಿಸಿಕೊಳ್ತೀಯಾ ಸಿದ್ದು? ಇನ್ನೂ, ಸ್ವಲ್ಪ...

ನಾಯಕಿಯನ್ನು ಒಂದಷ್ಟು ಮಂದಿ ಅಟ್ಟಾಡಿಸಿಕೊಂಡು ಬರುತ್ತಾರೆ. ಆಕೆ "ಕಾಪಾಡಿ ಕಾಪಾಡಿ' ಎಂದು ಜೋರಾಗಿ ಚೀರುತ್ತಾ ಓಡಿಕೊಂಡು ಬರುತ್ತಾಳೆ. ಕ್ಯಾಮರಾ ನೇರವಾಗಿ ಹೀರೋ ಕಾಲಿಗೆ ಫೋಕಸ್‌ ಆಗುತ್ತದೆ. ಹಾಗೇ ಮೇಲೆವರೆಗೆ...

"ಪಾರೂ ...' ತೆರೆಯ ಮೇಲೆ ಹೀಗೊಂದು ಡೈಲಾಗ್‌ ಬರುತ್ತಿದ್ದಂತೆಯೇ ನೋಡುಗರ ಶಿಳ್ಳೆ, ಕೇಕೆ, ಚಪ್ಪಾಳೆಗಳ ಜೋರು ಸದ್ದು. ಆ ಪಾರುವಿನ ಪ್ರಿಯತಮ, ಧೋ... ಎಂದು ಸುರಿಯೋ ಮಳೆಯ ನಡುವೆಯೇ ಸ್ಲೋ ಮೋಷನ್‌...

"ಆ ಮನೆಯಲ್ಲೊಂದು ಒಂಟಿ ಹುಡುಗಿಯ ಕೊಲೆಯಾಗುತ್ತೆ. ಆ ಕಲ್ಲು ಗುಡ್ಡೆ ಬ್ರಿಡ್ಜ್ನ ರೈಲ್ವೆ ಟ್ರಾಕ್‌ ಮೇಲೆ ವ್ಯಕ್ತಿಯೊಬ್ಬನ ಶವ ಬಿದ್ದಿರುತ್ತೆ.

ಏರಿಯಾದ ಸಿಸಿಟಿಯ ದೃಶ್ಯಗಳನ್ನು ಪೊಲೀಸ್‌ ಇಲಾಖೆಯ ಸಿಸಿಟಿವಿ ರೂಮ್‌ನಲ್ಲಿ ಕುಳಿತು ನೋಡುವ ಕಾನ್ಸ್‌ಟೇಬಲ್‌ ಅನುರಾಧಗೆ ಒಂದೊಂದು ಸಿಸಿಟಿವಿಗಳು ಒಂದೊಂದು ಕಥೆ ಹೇಳುತ್ತವೆ. ಒಂದು ಯುವ ಜೋಡಿ, ಒಂದು ಕಡೆ ವಯಸ್ಸಾದ...

"ನಂಬಿಕೆಯೇ ದೇವರು. ನಂಬಿಕೆಗಳಿಂದ ಖುಷಿ ಸಿಗುತ್ತದೆ, ನೆಮ್ಮದಿಯಾಗಿರುತ್ತಾರೆಂದರೆ ಅದನ್ನು ನಾವ್ಯಾಕೆ ವಿರೋಧಿಸಬೇಕು'. ಇನ್ನೇನು ಸಿನಿಮಾ ಮುಗಿಯಲು ಕೆಲವೇ ನಿಮಿಷಗಳಿರುವಾಗ ಸ್ವಾಮೀಜಿ ಹೀಗೆ...

ನಾಟಕವೊಂದನ್ನು ಸಿನಿಮಾ ಮಾಡುವಾಗ ಸಾಕಷ್ಟು ಸವಾಲುಗಳಿರುತ್ತದೆ. ಅದರಲ್ಲೂ ಪೌರಾಣಿಕ, ಐತಿಹಾಸಿಕ ನಾಟಕಗಳನ್ನು ಸಿನಿಮಾ ಮಾಡೋದು ಸುಲಭದ ಕೆಲಸವಲ್ಲ. ಕಥೆಯ ಪಕ್ವತೆಯ ಜೊತೆಗೆ ಬಜೆಟ್‌ ವಿಚಾರದಲ್ಲೂ ಈ ಸಿನಿಮಾಗಳು...

ಇನ್ನು ಸುಮ್ಮನೆ ಕೂತರೆ ತಲೆ ಕೆಡುತ್ತದೆ ಎಂದು ಅವರಿಗೆ ಗೊತ್ತಾಗುತ್ತದೆ. ಬರೀ ತಲೆ ಕೆಡುವುದಷ್ಟೇ ಅಲ್ಲ, ತಿಂಗಳಿನ ಖರ್ಚಿಗಾದರೂ ದುಡ್ಡು ಬೇಕಲ್ಲ? ಅದೇ ಕಾರಣಕ್ಕೆ ರಿಟೈರ್‌ವೆುಂಟ್‌ ಆದಮೇಲೂ ಕೆಲಸಕ್ಕೆ ಸೇರುತ್ತಾರೆ...

Back to Top