CONNECT WITH US  

ಬಹುಮುಖಿ

ಉಪನಯನ ಕಾರ್ಯಕ್ರಮದಲ್ಲಿ ವಟುವಿಗೆ ಸಂಸ್ಕಾರಯುತವಾಗಿ ಬದುಕಲು ಕೆಲವು ನಿಯಮಗಳನ್ನು ಹೇಳಲಾಗುತ್ತದೆ. ಧ್ಯಾನತಪಸ್ಸು, ಊಟದ ವಿಧಾನ, ನೀತಿಯುತ ನಡತೆ ಮೊದಲಾದವುಗಳನ್ನು ತಿಳಿಸಿಕೊಟ್ಟು, ಅವನ್ನು ಪಾಲಿಸುವಂತೆ...

ಮಗನ ಹೆಸರು ವಿಶಿಷ್ಟವಾಗಿರಬೇಕು ಎಂಬ ಯೋಚನೆಯಿಂದ "ಆತ್ಮನೇತ್ರ' ಎಂದು ಹೆಸರಿಟ್ಟರು ಆ ತಂದೆ. ಬೆಳೆದು ನಿಂತ ಮಗನಿಗೆ, ತನ್ನ ಹೆಸರು ಚೆನ್ನಾಗಿಲ್ಲ ಅನ್ನಿಸಿತು. " ಈ...

ರಂಗಭೂಮಿಯಲ್ಲಿ  ಪೌರಾಣಿಕ, ದೊಟ್ಟಾಟಗಳಲ್ಲಿ  ಈ ಹಿಂದೆ ಸ್ತ್ರೀ ಪಾತ್ರಗಳನ್ನು ಬಹುತೇಕವಾಗಿ ಪುರುಷರೇ ಮಾಡುತ್ತಿದ್ದರು. ಕಳೆದ ಮೂರು ದಶಕಗಳಿಂದ ಪೌರಾಣಿಕ, ಸಾಮಾಜಿಕ ನಾಟಕಗಳಲ್ಲಿ  ಸ್ತ್ರೀ ಪಾತ್ರಧಾರಿಯಾಗಿ...

ಒಂಟಿಯಾಗಿ ಅಥವಾ ಸಣ್ಣ ಗುಂಪಿನೊಂದಿಗೆ ಪ್ರವಾಸ ಹೊರಡುವುದು ಕಪ್ಪುಕುಂಡೆ ಬಿಳಿ ಕೊಕ್ಕಿರೆಯ ವಿಶೇಷ. ಬೇಸಿಗೆ ಕಳೆಯಲು ಇದು ಶ್ರೀಲಂಕಾ, ನೆದರ್‌ಲ್ಯಾಂಡ್‌ವರೆಗೂ...

ಸ್ವಾರ್ಥ, ಸಂಕುಚಿತ ಮನೋಭಾವ, ಮದುವೆ ಆದ ಕೂಡಲೇ ಬೇರೆ ಮನೆಯಲ್ಲಿ  ವಾಸ, ತಮ್ಮದೇ ಆದ ಕುಟುಂಬದ ಲೆಕ್ಕಾಚಾರ....ಇದು ಇತ್ತೀಚೆಗೆ ಸಮಾಜದಲ್ಲಿ ಕಂಡು ಬರುತ್ತಿರುವ ಕೌಟಂಬಿಕ...

ಮೈಸೂರಿನ ರಂಗಕರ್ಮಿ ಹುಲುಗಪ್ಪ ಕಟ್ಟಿಮನಿ ಅವರ "ಸಂಕಲ್ಪ' ಸಂಸ್ಥೆಯ "ಜೈಲಿನಿಂದ ಬಯಲಿಗೆ ರಂಗಯಾತ್ರೆ'ಯ ಸಾಹಸಕ್ಕೆ ಈಗ ಭರ್ತಿ 20 ವರ್ಷ. 500- 600 ಕೈದಿಗಳು ಇವರಲ್ಲಿ ರಂಗಶಿಕ್ಷಣ ಪಡೆದು, ಸನ್ನಡತೆ...

ಯಾರಿಗೂ ನೋವು ಮಾಡದೇ ಇರುವುದು ಬಾಪೂಜಿ ಬೋಧಿಸಿದ ಅಹಿಂಸಾ ತಣ್ತೀದ ಸಾರ. ಗಾಂಧೀಜಿಯ ಆದರ್ಶಗಳನ್ನು ಪಾಲಿಸುವ ಈ ಕಲಾವಿದ, ಕೆಲವೊಮ್ಮೆ ಆ ನಿಯಮವನ್ನು ಮುರಿಯುತ್ತಾರೆ. ಮರ, ಕಲ್ಲು, ಮಣ್ಣು, ಮೇಣದ ಮೇಲೆ ಉಳಿಯಿಂದ...

ಅಲ್ಲಿ ಕೇರಳದ ನೃತ್ಯ ಕಲೆಗಳೆಲ್ಲ ಪಾಕವಾಗಿ ಘಮಗುಟ್ಟುತ್ತಿತ್ತು. ನರ್ತಕಿಯರ ಭಾವಾಭಿನಯಗಳು ಕಣ್ಮನಗಳಿಗೆ ತಂಪೆರೆಯುತ್ತಿತ್ತು. ಒಮ್ಮೆ ಪ್ರದಕ್ಷಿಣೆ. ಇನ್ನೊಮ್ಮೆ ಅಪ್ರದಕ್ಷಿಣೆ. ಹಾಗೆ ಚಲಿಸುತ್ತಲೇ ಪಕ್ಕಕ್ಕೆ ಬಾಗಿ...

ರಾತ್ರಿ ವೇಳೆಯೇ ಹೆಚ್ಚಾಗಿ ಸಂಚರಿಸುವ ಹಕ್ಕಿಯಿದು. ಸಾಮಾನ್ಯವಾಗಿ, ಕಾಂಡ್ಲಾ ಹುಲ್ಲಿನ ಅಥವಾ ಜೊಂಡು ಹುಲ್ಲಿನ ಪೊದೆಯಲ್ಲಿ ಅಡಗಿಕೊಂಡಿರುತ್ತದೆ. ಕಾವು ಕೊಡುವ ಸಂದರ್ಭದಲ್ಲಿ ಮೆಲುದನಿಯಲ್ಲಿ ಹಾಡುವುದು ಇದರ ವಿಶೇಷ...

 ಘಂಟೆಯನ್ನು ಬಾರಿಸುವುದು ದೇವರಿಗೆ ತಾನು ಬಂದಿದ್ದೇನೆಂದು ಹೇಳುವುದಕ್ಕಲ್ಲ; ನಾನು ದೇವರ ಬಳಿ ಇದ್ದೇನೆಂಬುದನ್ನು ನನಗೇ ನಾನು ಹೇಳಿಕೊಳ್ಳುವುದಕ್ಕೆ. ಆ ಕ್ಷಣ ದೇವರಲ್ಲಿ ನಮ್ಮ ಮನಸ್ಸನ್ನು ಕೇಂದ್ರೀಕರಿಸಲು...

ದಾವಣಗೆರೆ ಜಿಲ್ಲೆಯ ಅಣಜಿ ಗ್ರಾಮದ ಶಕ್ತಿ ದೇವತೆ ಮಾರಮ್ಮ ಅತ್ಯಂತ ಪ್ರಭಾವಿ ಅದಿ ದೇವತೆ ಎನ್ನುವ ನಂಬಿಕೆ ಇದೆ. ಧರ್ಮ ಮತ್ತು ಜಾತಿ ಭೇದವಿಲ್ಲದೇ ಎಲ್ಲರೂ ಈ ದೇವಿಗೆ ನಡೆದುಕೊಳ್ಳುವುದೇ ಇದಕ್ಕೆ ಕಾರಣ. ಗಡಿ ಮೀರಿ...

ಪಾದಾರ್ಪಣೆ ಮಾಡಿದ ಪಂದ್ಯದಲ್ಲೇ ಶತಕ ಸಿಡಿಸಿ ದೇಶದ ಪ್ರಥಮದರ್ಜೆ ಕ್ರಿಕೆಟ್‌ ವಲಯದಲ್ಲಿ ಮಿಂಚಿನ ಸಂಚಲನ ಮೂಡಿಸಿದ ಚಿಗುರು ಮೀಸೆ ಯುವಕ ಆತ. ಅಷ್ಟೇ ಅಲ್ಲ ಟೀಂ ಇಂಡಿಯಾದ ಲೇಟೆಸ್ಟ್‌ ಸೆನ್ಸೇಷನ್‌!

ಕಳೆದ ವರ್ಷ ದೇಶಕ್ಕೆ ಅಂಡರ್‌-19 ವಿಶ್ವಕಪ್‌ ಗೆದ್ದು ಕೊಟ್ಟ ಬಟ್ಟೆ ವ್ಯಾಪಾರಿ ಮಗ ಪೃಥ್ವಿ ಶಾ, ಈಗ ಟೀಮ್‌ ಇಂಡಿಯಾದ ಫೇವರಿಟ್‌ ಆಟಗಾರ.

ಶ್ರೀರಂಗಪಟ್ಟಣ ಪತನದ ನಂತರ ಈಸ್ಟ್‌ ಇಂಡಿಯಾ ಕಂಪನಿಯ ಸೂಚನೆ ಮೇರೆಗೆ, ಯದುವಂಶದ ಅರಸರು ರಾಜಧಾನಿಯನ್ನು ಮೈಸೂರಿಗೆ ಸ್ಥಳಾಂತರಿಸಿದರು. ಕ್ರಿ.ಶ.1897ರ ಫೆಬ್ರವರಿ 27ರಂದು ಮೈಸೂರು ರಾಜಮನೆತನದ ಮೊದಲನೆಯ ರಾಜಕುಮಾರಿ...

ಮಹಾರಾಜರ ಕಾಲದಲ್ಲಿ ಮೈಸೂರಿನಲ್ಲಿ ಜಟ್ಟಿಗಳ ಹಿಂಡೇ ಇತ್ತಂತೆ. ಅಂಥ ಜಟ್ಟಿಗಳನ್ನು ತಯಾರು ಮಾಡುತ್ತಿದ್ದ ಸ್ಥಳವೇ ಗರಡಿ ಮನೆ. ಮೈಸೂರಿನಲ್ಲಿ, ಈಗಲೂ ಹಳೆಯ ವೈಭವದ ಮಧುರ ನೆನಪಿನಂತೆ ಒಂದಷ್ಟುಗರಡಿ ಮನೆಗಳಿ ವೆ...

ವಿಜಯನಗರವು ಕೃಷ್ಣ ದೇವರಾಯನ ಕಾಲದಲ್ಲಿ ಅತ್ಯಂತ ವೈಭವೋಪೇತವಾದ ಸಾಮ್ರಾಜ್ಯವಾಗಿತ್ತು. ಅಲ್ಲಿ ನಡೆಯುತ್ತಿದ್ದ ಆಚರಣೆಗಳು, ಹಬ್ಬಗಳು ವಿಜಯನಗರ ಅರಸರ ಆಡಳಿತದ ವೈಖರಿಯನ್ನು ಬಿಂಬಿಸುತ್ತಿದ್ದವು. ಅದರಲ್ಲೂ ವಿಜಯದಶಮಿ...

ಕರ್ನಾಟಕದ ಶ್ರೇಷ್ಠ ವನ್ಯಜೀವಿ ಛಾಯಾಗ್ರಾಹಕರಲ್ಲಿ ಲೋಕೇಶ್‌ ಮೊಸಳೆ ಕೊಡ ಒಬ್ಬರು. ಕಾಡೆಮ್ಮೆ, ಚಿರತೆ, ಹುಲಿ, ಸಿಂಹ, ಆನೆ, ಹಾರ್ನ್ ಬಿಲ್‌... ಹೀಗೆ ಎಲ್ಲಾ ಪ್ರಾಣಿಗಳೂ...

ಪರಮ ನಾಸ್ತಿಕನೊಬ್ಬ ದೇವರನ್ನು ಭಜಿಸದೆ, ಪೂಜಿಸದೇ ಇದ್ದರೂ ಆತ ಮತ್ತು ಆತನ ಕುಟುಂಬ ಯಾವುದೇ ಸಮಸ್ಯೆಯಿಲ್ಲದೆ ಬದುಕುತ್ತಿದೆ. ಅಂದರೆ ಆಸ್ತಿಕರಿಗೆ ಮಾತ್ರ ಕಷ್ಟ...

ಕಟೀಲು ದುರ್ಗಾ ಪರಮೇಶ್ವರಿಯನ್ನು, ಶಕ್ತಿ ದೇವತೆಯ ಅವತಾರವೆಂದೇ ನಂಬಲಾಗಿದೆ. ದುರ್ಗೆ, ಕಟೀಲಿನಲ್ಲಿ ನೆಲೆಸಲು ಕಾರಣವೇನು ಎಂಬುದಕ್ಕೆ ಪೌರಾಣಿಕ ಹಿನ್ನೆಲೆಯ ಕಥೆಯೊಂದಿದೆ...

ಸುಕೃತವೆಂದರೆ, ನಾವು ಮಾಡುವ ಉತ್ತಮ ಕರ್ಮಗಳು. ಅಂದರೆ, ಒಳ್ಳೆಯ ಕಾರ್ಯಗಳು. ಹಾಗಾಗಿ, ಯಾವೊತ್ತಿಗೂ ನಾವು ಮಾಡುವ ಸತ್ಕಾರ್ಯಗಳು ಅಥವಾ ಪಾಪರಹಿತ ಕರ್ಮಗಳೇ ನಮ್ಮ...

Back to Top