CONNECT WITH US  
echo "sudina logo";

ರಾಷ್ಟ್ರೀಯ

ಕರ್ನೂಲ್‌: ಜಿಲ್ಲೆಯ ಸೋಮಯಾಜುಪಲ್ಲೆಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ  ಸರ್ಕಾರಿ ಬಸ್ಸೊಂದಕ್ಕೆ ಆಟೋ ರಿಕ್ಷಾ ಢಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ  9 ಮಂದಿ...

ಹೊಸದಿಲ್ಲಿ: ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ನಿರ್ದೇಶಕರಾಗಿರುವ ಅಹಮದಾಬಾದ್‌ ಜಿಲ್ಲಾ ಸಹಕಾರಿ ಬ್ಯಾಂಕ್‌ (ಎಡಿಸಿಬಿ) ಕಳೆದ ವರ್ಷ ನೋಟು ಅಮಾನ್ಯಗೊಂಡ ನಂತರದ ಐದು ದಿನಗಳಲ್ಲಿ 745.59 ಕೋಟಿ ರೂ....

ಮುಂಬಯಿ: ಬೆಳೆ ಸಾಲಕ್ಕೆ ಅರ್ಜಿ ಸಲ್ಲಿಸಲು ಬಂದ ರೈತನ ಪತ್ನಿಯನ್ನು ಬ್ಯಾಂಕ್‌ ಮ್ಯಾನೇಜರ್‌ ಮಂಚಕ್ಕೆ ಕರೆದ ಪ್ರಕರಣ ಬೆಳಕಿಗೆ ಬಂದಿದ್ದು, ಇಲ್ಲಿನ ಬುಲ್ದಾಣ ಜಿಲ್ಲೆಯ ಸೆಂಟ್ರಲ್‌ ಬ್ಯಾಂಕ್‌ ಆಫ್...

ಹೊಸದಿಲ್ಲಿ: ತೈಲ ದರದಲ್ಲಿನ ಗಣನೀಯ ಹೆಚ್ಚಳವು ಗ್ರಾಹಕರಿಗೆ ಬಿಸಿ ಮುಟ್ಟಿಸಿರುವ ನಡುವೆಯೇ, ಭಾರತ, ಯುಎಇ ಮತ್ತು ಸೌದಿ ಅರೇಬಿಯಾವು ಹೊಸ ತ್ರಿಪಕ್ಷೀಯ ಒಪ್ಪಂದವೊಂದಕ್ಕೆ ಬರುವ ಸುಳಿವು ಸಿಕ್ಕಿದೆ...

ಪಾಟ್ನಾ: ಬಿಹಾರ ಶಾಲಾ ಪರೀಕ್ಷಾ ಮಂಡಳಿಯ ಮೌಲ್ಯಮಾಪನ ಕೇಂದ್ರದಿಂದ ನಾಪತ್ತೆಯಾಗಿದ್ದ 42,500 ಉತ್ತರ ಪತ್ರಿಕೆಗಳು ಕೊನೆಗೂ ಪತ್ತೆಯಾಗಿವೆ. ಅದೂ ಗುಜರಿ ಅಂಗಡಿಯಲ್ಲಿ!

ಹೊಸದಿಲ್ಲಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಆಯುಷ್ಮಾನ್‌ ಭಾರತವನ್ನು ವಿರೋಧಿಸಿದ್ದ ಭಾರತೀಯ ವೈದ್ಯಕೀಯ ಸಂಘಟನೆ (ಐಎಂಎ) ಇದೀಗ ತನ್ನ ಸಂಪೂರ್ಣ ಬೆಂಬಲವನ್ನು ಘೋಷಿಸಿದೆ.

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಜಾರಿಗೆ ಬರುತ್ತಿದ್ದಂತೆ ಉಗ್ರರನ್ನು ಮಟ್ಟಹಾಕಲು ಸೇನಾಪಡೆಗಳು ಹೊಸ ಹೊಸ ಕಾರ್ಯತಂತ್ರ ರೂಪಿಸುತ್ತಿವೆ. ಶುಕ್ರವಾರವಷ್ಟೇ ಇಸ್ಲಾಮಿಕ್‌...

ಚೆನ್ನೈ: ಹೊಸೂರಿನಿಂದ ಶೀಘ್ರ ವಿಮಾನ ಹಾರಾಟವನ್ನು ಆರಂಭಿಸಲು ಅನುವು ಮಾಡುವುದಕ್ಕಾಗಿ ಬೆಂಗಳೂರು ವಿಮಾನ ನಿಲ್ದಾಣದಿಂದ ನಿರಾಕ್ಷೇಪಣೆ ಪತ್ರವನ್ನು ಒದಗಿಸಬೇಕೆಂದು ನಾಗರಿಕ ವಿಮಾನಯಾನ...

ಚೆನ್ನೈ: ಭಾರತೀಯ ಸೇನೆಯ ಪ್ರಥಮ ದಂಡನಾಯಕ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಅವರ ಪ್ರತಿಮೆಯನ್ನು ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ಅನಾವರಣಗೊಳಿಸಲಾಗಿದೆ. ಕೆ.ಎಂ.ಕಾರ್ಯಪ್ಪ...

ರಾಜಗಡದಲ್ಲಿ ನೀರಾವರಿ ಯೋಜನೆಯ ಪ್ರದರ್ಶನವನ್ನು ವೀಕ್ಷಿಸಿದ ಪ್ರಧಾನಿ ಮೋದಿ.

ಭೋಪಾಲ್‌: "ಬಿಜೆಪಿ ಸರಕಾರವು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದರೆ, ಹತಾಶೆಯಲ್ಲಿ ಮುಳುಗಿರುವ ಕಾಂಗ್ರೆಸ್‌ ಸುಳ್ಳು ಹೇಳುತ್ತಾ, ಗೊಂದಲ ಸೃಷ್ಟಿಸುತ್ತಾ ಸಾಗಿದೆ' ಎಂದು ಪ್ರಧಾನಿ ನರೇಂದ್ರ...

ಸಾಂದರ್ಭಿಕ ಚಿತ್ರ

ಕೊಯಮತ್ತೂರು: ರೈಲು ಹತ್ತಿರ ಬರುತ್ತಿದ್ದಂತೆ ಅದರ ಮುಂದೆ ಸೆಲ್ಫಿ ಕ್ಲಿಕ್ಕಿಸಿ ಕೊಂಡು ಸ್ಟೇಟಸ್‌ ಹಾಕಿಕೊಳ್ಳುವ ಯೋಚನೆ ಮಾಡುವವರೇ ಜೋಕೆ! ಇನ್ನು ಮುಂದೆ ಅಂಥ "ಸಾಹಸ'ಕ್ಕೇನಾದರೂ ಮುಂದಾದರೆ...

ಸಾಂದರ್ಭಿಕ ಚಿತ್ರ

ಮುಂಬಯಿ: ತನ್ನ ಚರ್ಮದ ಬಣ್ಣದಿಂದ ಸಂಬಂಧಿಕರಿಂದ ಸದಾ ನಿಂದನೆಗೆ ಗುರಿಯಾಗುತ್ತಿದ್ದ ಮಹಿಳೆಯೊಬ್ಬಳು, ಕುಟುಂಬದ ಎಲ್ಲರನ್ನೂ ಕೊಲ್ಲುವಂಥ ನಿರ್ಧಾರ ತೆಗೆದುಕೊಂಡು ಐವರ ಸಾವಿಗೆ ಕಾರಣಳಾಗಿದ್ದಾಳೆ...

ಗಾಂಧಿ ಆಶ್ರಮದಲ್ಲಿ ಸೆಷಲ್ಸ್‌ ಅಧ್ಯಕ್ಷ ಡ್ಯಾನಿ ಫೌರ್‌ ಅವರು ಚರಕದಿಂದ ನೂಲು ತೆಗೆಯು ವುದನ್ನು ವೀಕ್ಷಿಸಿದರು.

ಅಹಮದಾಬಾದ್‌: ಮಹಾತ್ಮ ಗಾಂಧಿಯವರ ಆದರ್ಶಗಳು ಇಂದಿಗೂ ಪ್ರಸ್ತುತ ವಾಗಿದ್ದು, ಅವರ ಅಹಿಂಸಾ ತತ್ವವನ್ನು ವಿಶ್ವಾದ್ಯಂತದ ಮಕ್ಕಳಿಗೆ ಕಲಿಸಿಕೊಡಬೇಕಾದ ಅಗತ್ಯವಿದೆ ಎಂದು ಸೆಷಲ್ಸ್‌ ಅಧ್ಯಕ್ಷ ಡ್ಯಾನಿ...

ರಾಜಗಢ, ಮಧ್ಯ ಪ್ರದೇಶ : ''ವಿರೋಧ ಪಕ್ಷಗಳು ದೇಶದ ಜನರಲ್ಲಿ ಸುಳ್ಳುಗಳನ್ನು ಹರಡುತ್ತಿವೆ; ಗೊಂದಲಗಳನ್ನು ಸೃಷ್ಟಿಸುತ್ತಿವೆ ಮತ್ತು ನಿರಾಶಾವಾದವನ್ನು ಹುಟ್ಟುಹಾಕುತ್ತಿವೆ'' ಎಂದು ಪ್ರಧಾನಿ...

ಹೊಸದಿಲ್ಲಿ : ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಹಿತ ಏರಿಂಡಿಯಾ ಜಾಲದ ವಿವಿಧೆಡೆಗಳಲ್ಲಿ ಇಂದು ಶನಿವಾರ ಸಾಫ್ಟ್ ವೇರ್‌ ತೊಂದರೆಯಿಂದಾಗಿ ಕನಿಷ್ಠ 21 ಏರಿಂಡಿಯಾ ವಿಮಾನಗಳ...

ಮುಂಬಯಿ : ಮಹಾರಾಷ್ಟ್ರ ಸರಕಾರ ರಾಜ್ಯಾದ್ಯಂತ ಹೇರಿರುವ ಪ್ಲಾಸ್ಟಿಕ್‌ ನಿಷೇಧ ಇಂದು ಶನಿವಾರದಿಂದ ಜಾರಿಗೆ ಬಂದಿದೆ. 

ಹಾಗಾಗಿ ಯಾವುದೇ ಬಗೆಯ ಪ್ಲಾಸ್ಟಿಕ್‌ ವಸ್ತುಗಳನ್ನು, ಕ್ಯಾರಿ...

ಹೊಸದಿಲ್ಲಿ : ಹಳಿ ತಪ್ಪುವಂತಹ ರೈಲು ಅಪಘಾತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ಭಾರತೀಯ ರೈಲ್ವೇ ಶೀಘ್ರವೇ ಡ್ರೋನ್‌ ಗಳನ್ನು ಹಳಿ ವಿಚಕ್ಷಣೆಗಾಗಿ ಬಳಸಲಿದೆ. 

ಭೋಪಾಲ್‌ : ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನ ಮತದಾರರ ಒಲವು ಸಂಪಾದಿಸುವ ಉದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದು ಮಧ್ಯಪ್ರದೇಶದ ರಾಜಗಢ ಜಿಲ್ಲೆಯ ಮೋಹನಪುರ...

ಧರ್ಮಕ್ಕೂ ಮತ್ತು ಉದ್ಯೋಗಕ್ಕೂ ಭಾರತದಲ್ಲಿ ಸಂಬಂಧವಿದೆ. ಒಂದೊಂದು ಧರ್ಮದವರು ನಿರ್ದಿಷ್ಟ ವಿಧದ ಉದ್ಯೋಗದಲ್ಲಿ ಆಸಕ್ತಿ ವಹಿಸುತ್ತಿದ್ದಾರೆ. ಈ ಅಂಶ 2011ರ ಜನಗಣತಿಯ ದತ್ತಾಂಶದಲ್ಲಿ ತಿಳಿದುಬಂದಿದೆ.

Back to Top