CONNECT WITH US  

ಸುದ್ದಿಗಳು

 ಮೈಸೂರು:ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ, ಜಂಬೂ ಸವಾರಿ ಅರಮನೆ ನಗರಿಯಲ್ಲಿ ಶುಕ್ರವಾರ ವೈಭವೋಪೇತವಾಗಿ ನಡೆಯಿತು.  ಶುಕ್ರವಾರ ಮಧ್ಯಾಹ್ನ  ಅರಮನೆ ಬಲರಾಮದ್ವಾರದಲ್ಲಿ ಶುಭ ಕುಂಭ ಲಗ್ನದಲ್ಲಿ  ನಂದೀಧ್ವಜಕ್ಕೆ ಪೂಜೆ...
ಬಾಮ್ನಾ (ಉತ್ತರಪ್ರದೇಶ): ಅನೈತಿಕ ಸಂಬಂಧದ ಆರೋಪದಿಂದ ನೊಂದ ಸಾಧುವೊಬ್ಬರು ಮರ್ಮಾಂಗವನ್ನು ಕತ್ತರಿಸಿಕೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಮದನಿ ಬಾಬಾ ಎನ್ನುವ 28 ರ ಹರೆಯದ ಸಾಧುವಿನ ಫೋಟೋವನ್ನು ಗುಂಪೊಂದು ವೈರಲ್‌ ಮಾಡಿತ್ತು....
ಸ್ವಾತಂತ್ರ್ಯ ಪೂರ್ವ ಕಾಲ. ಉಡುಪಿ ಜಿಲ್ಲೆಯು ಅವಿಭಜಿತ ದ.ಕ. ಜಿಲ್ಲೆಯೊಳಗೆ ಸೇರಿತ್ತು. ಹಾಗಾಗಿ ಮಂಗಳೂರೇ ಸ್ವಾತಂತ್ರ್ಯ ಚಳವಳಿಯ ಕೇಂದ್ರವಾಗಿತ್ತು. ಕಾರ್ನಾಡು ಸದಾಶಿವ ರಾಯರೇ ಅವಿಭಜಿತ ಜಿಲ್ಲೆಯ ಚಳವಳಿಯ ಮುಂಚೂಣಿಯಲ್ಲಿದ್ದರು. 

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

ದುಬಾೖ: ಮಹಿಳೆಯ ಬಗ್ಗೆ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಅವಹೇಳನಕಾರಿಯಾಗಿ ಕಾಮೆಂಟ್‌ ಮಾಡಿದ ಕೇರಳ ಮೂಲದ ಉದ್ಯೊಗಿಯನ್ನು ಸೌದಿ ಅರೇಬಿಯಾದಲ್ಲಿ ಕೆಲಸದಿಂದ ವಜಾಗೊಳಿಸಲಾಗಿದೆ. ಈತ ರಿಯಾದ್‌ನ ಲುಲು ಹೈಪರ್‌ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದ....
ಜೊಹಾನ್ಸ್‌ಬರ್ಗ್‌: ಮುಂಬರುವ ಆಸ್ಟ್ರೇಲಿಯ ಪ್ರವಾಸಕ್ಕಾಗಿ ತನ್ನ ತಂಡವನ್ನು ಅಂತಿಮಗೊಳಿಸಿರುವ ದಕ್ಷಿಣ ಆಫ್ರಿಕಾ, ಆಲ್‌ರೌಂಡರ್‌ಗಳಾದ ಕ್ರಿಸ್‌ ಮಾರಿಸ್‌ ಹಾಗೂ ಫ‌ರ್ಹಾನ್‌ ಬೆಹದೀನ್‌ ಅವರಿಗೆ ಅವಕಾಶವಿತ್ತಿದೆ. ಆದರೆ ಅನುಭವಿ ಕ್ರಿಕೆಟಿಗರಾದ...
ಮುಂಬಯಿ : ನಿರಂತರ ನಾಲ್ಕನೇ ದಿನವಾಗಿ ಬೆಳಗ್ಗಿನ ವಹಿವಾಟಿನಲ್ಲಿ ಉತ್ತಮ ಏರುಗತಿಯನ್ನು ಕಾಯ್ದುಕೊಂಡಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಬುಧವಾರದ ವಹಿವಾಟಿನಲ್ಲಿ ಲಾಭ ನಗದೀಕರಣದ ಕಾರಣ 382.90 ಅಂಕಗಳ ನಷ್ಟಕ್ಕೆ...
ಮುಂಬಯಿ: ನಗರದಲ್ಲಿ ತುಳುಭಾಷೆ, ಸಂಸ್ಕೃತಿಯ ಪ್ರೀತಿ ಅತ್ಯದ್ಭುತವಾದುದು. ತುಳುವನ್ನು ನಾನಾ ವಿಧದಲ್ಲಿ ಬೆಳೆಸಿ ಪೋಸಿ ಪ್ರಸಿದ್ಧಿಯಲ್ಲಿರಿ ಸುವಲ್ಲಿ ಮುಂಬಯಿವಾಸಿ ತುಳುವರ ಸೇವೆ ಅನುಪಮ. ಬುದ್ಧಿಜೀವಿಯಾದ ಮನುಜನು ತನ್ನ ಜೀವನ ಸ್ವರೂಪವನ್ನು...

ಹೊಸದಿಲ್ಲಿ : ಭಾರತವನ್ನು ಅಕ್ರಮವಾಗಿ ಪ್ರವೇಶಿಸಿರುವ ರೊಹಿಂಗ್ಯಾ ಮುಸ್ಲಿಮರಲ್ಲಿ ಕೆಲವರು ಅಕ್ರಮವಾಗಿ ಆಧಾರ್‌, ಪ್ಯಾನ್‌ ಮತ್ತು ವೋಟರ್‌ ಕಾರ್ಡ್‌ಗಳನ್ನು ಪಡೆದಿರುವ ಪ್ರಕರಣಗಳು ವರದಿಯಾಗಿವೆ...

ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಆಸ್ತಿಗಿಂತಲೂ ಪುತ್ರನ ಆಸ್ತಿಯೇ ಹೆಚ್ಚು ಎಂಬ ಅಚ್ಚರಿಯ ಅಂಶ ಇದೀಗ ಬೆಳಕಿಗೆ ಬಂದಿದೆ. ನಿತೀಶ್‌ರ ಚರಾಸ್ತಿ ಮತ್ತು ಸ್ಥಿರಾಸ್ತಿ ಸೇರಿ...

ಹುಬ್ಬಳ್ಳಿ: ಮಹದಾಯಿ ವಿವಾದ ಮತ್ತೆ ಭುಗಿಲೆದ್ದಿದ್ದು, ಡಿ.27ರಂದು ಉತ್ತರ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ.
ಮುಂಜಾಗ್ರತೆ ಕ್ರಮವಾಗಿ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದ್ದು,...

ಗಾಂಧಿನಗರ: ಸತತ ಎರಡನೇ ಬಾರಿಗೆ ವಿಜಯ್‌ ರುಪಾಣಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 2016ರ ಆಗಸ್ಟ್‌ 7ರಂದು ಅವರು ಮೊದಲ ಬಾರಿಗೆ ಗುಜರಾತ್‌...

ಕೀಲುನೋವು, ಮೂಳೆನೋವು ಚಿಕಿತ್ಸೆಗೆ ಸಂಬಂಧಿಸಿ, ಆಕರ ಜೀವಕೋಶ ಚಿಕಿತ್ಸೆಯ ಮೂಲಕ ಮೂಳೆ ಬೆಳವಣಿಗೆಯಾಗುವಂತೆ ಮಾಡುವ ಅಮೂಲ್ಯ ಚಿಕಿತ್ಸಾ ಸಂಶೋಧನೆಯೊಂದು ಅತ್ಯಂತ ಕಡಿಮೆ ದರದಲ್ಲಿ...

ಶ್ರೀನಗರ: ಕಾಶ್ಮೀರದ ಗಡಿ ನಿಯಂತ್ರಣ ರೇಖೆಗಂಟಿ ಕೊಂಡಿರುವ ಗುರೆಜ್‌ ಮತ್ತು ನೌಗಮ್‌ ಸೆಕ್ಟರ್‌ಗಳಲ್ಲಿ ಮಂಗಳವಾರ ಸಂಭವಿಸಿದ ಹಿಮಪಾತದಿಂದ ಐವರು ಯೋಧರು ಕಾಣೆಯಾಗಿದ್ದಾರೆ. 

ಜೈಪುರ : ರಾಜ್ಯ ಸರಕಾರದ ಸಾಮಾಜಿಕ ಭದ್ರತಾ ಯೋಜನೆಗಳ ಲಾಭವನ್ನು ಶೇ.99ರಷ್ಟು ಫ‌ಲಾನುಭವಿಗಳು ಈಗ ನೇರವಾಗಿ ಪಡೆಯುತ್ತಿದ್ದಾರೆ ಎಂದು ರಾಜಸ್ಥಾನದ ಸಚಿವ ಅರುಣ್‌ ಚತುರ್ವೇದಿ ಹೇಳಿದ್ದಾರೆ.

ಅಹ್ಮದ್‌ನಗರ : ಕೊಪಾರ್ಡಿ ರೇಪ್‌ ಆ್ಯಂಡ್‌ ಮರ್ಡರ್‌ ಕೇಸಿನಲ್ಲಿ ಇಲ್ಲಿನ ಸೆಶನ್ಸ್‌ ನ್ಯಾಯಾಧೀಶ ಇದೇ ನ.29ರಂದು ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.

ಹೊಸದಿಲ್ಲಿ : "ಸೋನಿಯಾ ಗಾಂಧಿ ಅಳಿಯ ರಾಬರ್ಟ್‌ ವಾದ್ರಾ ಅವರಂತೆ ನಾನು ಕೂಡ ಓರ್ವ ರಾಜಕೀಯ ಬಲಿಪಶು'' ಎಂದು 9,000 ಕೋಟಿ ರೂ.ಗಳ ಬ್ಯಾಂಕ್‌ ಸಾಲ ಸುಸ್ತಿಗಾರನಾಗಿ ದೇಶದಿಂದ ಪಲಾಯನ ಮಾಡಿ ಪ್ರಕೃತ...

ಹೊಸದಿಲ್ಲಿ : ಮೂಡೀಸ್‌ ಇಂಡಿಯಾ ರೇಟಿಂಗ್‌ ಮೇಲ್ಮಟ್ಟಕ್ಕೆ, ಸುಲಲಿತ ಉದ್ಯಮ ಸೂಚ್ಯಂಕದಲ್ಲಿ 30 ಸ್ಥಾನ ಜಿಗಿದ ಭಾರತ - ಈ ಎರಡು ಭಾರೀ ದೊಡ್ಡ ಹೆಗ್ಗಳಿಕೆಯಿಂದ ಹೊಸ ಆತ್ಮವಿಶ್ವಾಸ ಮತ್ತು...

ಗುಜರಾತ್‌ : ಗುಜರಾತಿನ ಯುವ ನಾಯಕ ಜಿಗ್ನೇಶ್‌ ಮೇವಾನಿ ಅವರು ಸೆಕ್ಸ್‌ ಟೇಪ್‌ ಅಪಪ್ರಚಾರಕ್ಕೆ ಗುರಿಯಾಗಿರುವ ಪಟೇಲ್‌ ಕೋಟಾ ಆಂದೋಲನದ ನಾಯಕ ಹಾರ್ದಿಕ್‌ ಪಟೇಲ್‌ ಅವರ ಬೆಂಬಲಕ್ಕೆ ಧಾವಿಸಿ, "...

ಲಂಡನ್‌ : ಭಾರತ - ಪಾಕ್‌ ನಡುವೆ ತೀವ್ರವಾದ ಉದ್ರಿಕ್ತತೆ ಇದೆ ಎಂಬುದನ್ನು ಒಪ್ಪಿಕೊಂಡಿರುವ ಪಾಕ್‌ ಪ್ರಧಾನಿ ಶಾಹೀದ್‌ ಖಕಾನ್‌ ಅಬ್ಟಾಸಿ "ಭಾರತದೊಂದಿಗೆ ಯುದ್ಧ ಹೂಡುವುದು ಒಂದು ಆಯ್ಕೆಯೇ...

ಕೋಲ್ಕತಾ: ನಗರದಲ್ಲಿ  ಮಂಗಳವಾರ 17ಕ್ಕೂ ಹೆಚ್ಚು ಮುಸ್ಲಿಂ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ರೊಹಿಂಗ್ಯಾ ಮುಸ್ಲಿಮರಿಗೆ ಆಶ್ರಯ ನೀಡಬೇಕು ಎಂದು ಆಗ್ರಹಿಸಿ ಬೃಹತ್‌  ರ‍್ಯಾಲಿ ನಡೆಸಿದ್ದಾರೆ...

ಹೊಸದಿಲ್ಲಿ : ದಿಲ್ಲಿಯ ಏಮ್ಸ್‌ ಆಸ್ಪತ್ರೆ ಬಿಹಾರಿಗಳಿಂದ ತುಂಬಿ ತುಳುಕುತ್ತಿದೆ; ವೈದ್ಯರು ಅವರಿಗೆ ಚಿಕಿತ್ಸೆ ನೀಡಬಾರದು ಎಂದು ಕೇಂದ್ರ ಸಚಿವ ಅಶ್ವನಿ ಕುಮಾರ್‌ ಚೌಬೆ ಹೇಳಿದ್ದು ಇದು...

ಧಾರವಾಡ: ಅಮೆರಿಕದಿಂದಲೇ ವಿಡಿಯೋ ಕಾನ್ಫರೆನ್ಸ್‌ ಕರೆ ಮಾಡಿ ತಲಾಖ್‌ ನೀಡಿ ತಪ್ಪಿಸಿಕೊಂಡು ಓಡಾಡುತ್ತಿರುವ ಪತಿ ವಿರುದ್ಧ ಇಲ್ಲಿನ ಮಹಿಳೆಯೊಬ್ಬರು ಕೋರ್ಟ್‌ ಮೊರೆ ಹೋಗಿದ್ದಾರೆ.

ಬೆಂಗಳೂರು: ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್‌ ಯೋಜನೆಯನ್ನು ವಿಸ್ತರಿಸುವುದಾಗಿ ಘೋಷಿಸಿದ ಸರ್ಕಾರ, 300 ರಿಂದ 400 ಹೊಸ ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ಸಜ್ಜಾಗಿದೆ. ಜತೆಗೆ ಕ್ಯಾಂಟೀನ್‌ಗಳ...

"ಸಿನಿಮಾ ಬಗ್ಗೆ ಸುಖಾಸುಮ್ಮನೆ ನಾವು ಅತಿಯಾದ ನಿರೀಕ್ಷೆ ಹುಟ್ಟಿಸಬಾರದು, ಪ್ರೇಕ್ಷಕರಲ್ಲೇ ಸಿನಿಮಾ ನಿರೀಕ್ಷೆ ಹುಟ್ಟಬೇಕು ...' - ನಿರ್ದೇಶಕ ಪ್ರಕಾಶ್‌ ತುಂಬಾ ಕೂಲ್‌ ಆಗಿ ಹೀಗೆ ಹೇಳುತ್ತಾರೆ. ನೀವು ಅವರನ್ನು "...

ಗೋರಖ್‌ಪುರ : ಶಾಲೆಯಲ್ಲಿ ತರಗತಿ  ಶಿಕ್ಷಕನು ತನಗೆ ಕೊಡುತ್ತಿರುವ  ತೀವ್ರ ಮಟ್ಟದ ಶಿಕ್ಷೆಯಿಂದ ಬೇಸತ್ತ ಐದನೇ ತರಗತಿಯ ವಿದ್ಯಾರ್ಥಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ...

ಥಾಣೆ : ವೀಸಾ ಅವಧಿ ಮೀರಿ ವಾಸ್ತವ್ಯ ನಡೆಸಿದ್ದ ಕಾರಣಕ್ಕೆ ಕಳೆದ  ವರ್ಷ ಬಂಧಿಸಲ್ಪಟ್ಟಿದ್ದ 55ರ ಹರೆಯದ ಬಾಂಗ್ಲಾದೇಶೀ ಪ್ರಜೆ ಮುಂಬಯಿ ಆಸ್ಪತ್ರೆಯಲ್ಲಿ ಇಂದು ಸೋಮವಾರ ಮೃತಪಟ್ಟಿರುವುದಾಗಿ...

ಹೈದರಾಬಾದ್‌: ತೆಲುಗು ಟೈಟಾನ್ಸ್‌ ಆಟಗಾರರು ತಮ್ಮ ನೆಚ್ಚಿನ ಅಭಿಮಾನಿಗಳಿಗೆ ಗೆಲುವಿನ ಬೀಳ್ಕೊಡುಗೆ ನೀಡುವಲ್ಲಿ ಕೊನೆಗೂ ವಿಫ‌ಲರಾಗಿದ್ದಾರೆ. ಗುರುವಾರ ರಾತ್ರಿ ತವರಿನ "ಗಚಿಬೌಲಿ ಸ್ಟೇಡಿಯಂ'...

Back to Top