CONNECT WITH US  

ಹೊರನಾಡು ಕನ್ನಡಿಗ

Send Your News to: udayavaniresponse@ gmail. com

ಮುಂಬಯಿ: 12 ವರ್ಷದ ಪ್ರೌಢ ಕನ್ನಡಿಗ ಕಲಾವಿದರ ಸಂಸ್ಥೆಗೆ ವರ್ಷ ಹೆಚ್ಚಾದಂತೆ ಗೌರವ ಹೆಚ್ಚಾಗುತ್ತಿದೆ. ಇದು ಮೆಚ್ಚುವಂಥದ್ದು. ಯೌವನಕ್ಕೆ ಕಾಲಿಡುವ ಸಂಭ್ರಮ. ರಾಷ್ಟ್ರವನ್ನು ನರೇಂದ್ರ,...

ಪುಣೆ: ಹಿಂದಿನ ಕಾಲದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಆಡಲಾಗುತ್ತಿದ್ದ ಕ್ರೀಡೆಗಳನ್ನು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ  ಆಡಲಾ ಗುತ್ತಿದೆ. ಗ್ರಾಮೀಣ ಪ್ರದೇಶದ ಜನರು ತಮ್ಮ ಬಿಡುವಿನ ವೇಳೆಯಲ್ಲಿ...

ಡೊಂಬಿವಲಿ: ಡೊಂಬಿವಲಿ ಪಶ್ಚಿಮದ ಪ್ರಸಿದ್ಧ ಶ್ರೀ ಜಗದಂಬಾ ಮಂದಿರದಲ್ಲಿ ಮಾ.  5ರಂದು ಹರಿಕಥಾವಿದ್ವಾನ್‌ ವೈ. ಅನಂತ ಪದ್ಮನಾಭ ಭಟ್‌  ಕಾರ್ಕಳ ಇವರಿಂದ ಶ್ರೀನಿವಾಸ ಕಲ್ಯಾಣ ಹರಿಕಥಾ...

ಮುಂಬಯಿ: ಕನ್ನಡ ವೆಲ್ಫೇರ್‌ ಸೊಸೈಟಿ ಘಾಟ್‌ಕೋಪರ್‌ ವತಿಯಿಂದ ಸಂಸ್ಥೆಯ ಮಹೇಶ್‌ ಶೆಟ್ಟಿ ಬಾಬಾಸ್‌ ಗ್ರೂಪ್‌ ಆಡಿಟೋರಿಯಂನಲ್ಲಿ ಪರಿಸರದ ತುಳು-ಕನ್ನಡಿಗರ ಮಕ್ಕಳಿಗಾಗಿ ಚಿಣ್ಣರ ಚಿತ್ರಕಲಾ...

ಮುಂಬಯಿ: ನಗರದ ಕರ್ನಾಟಕ ಸಂಗೀತ ವಿದುಷಿ, ಡಾ| ಶ್ಯಾಮಲಾ ಪ್ರಕಾಶ್‌ ಅವರ ಸಂಚಾಲಕತ್ವದ ನಾದೋಪಾಸನ ಸಂಸ್ಥೆಯ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಕರ್ನಾಟಕ ಸಂಗೀತ ಪಿತಾಮಹ, ಶ್ರೀ ಪುರಂದರದಾಸರ...

ಮುಂಬಯಿ: ಕರ್ನಾಟಕ ಸಂಘ ಡೊಂಬಿವಲಿ ಇದರ ಲಲಿತ ಕಲಾ ವಿಭಾಗದ ವತಿಯಿಂದ ಪುರಂದರ ದಾಸರ ಆರಾಧನಾ ಮಹೋತ್ಸವವು ಮಾ. 3ರಂದು ಅಪರಾಹ್ನ 2ರಿಂದ ಡೊಂಬಿವಲಿ ಪೂರ್ವದ ಗೋಪಾಲ್‌ ನಗರದ ಮಂಜುನಾಥ ವಿದ್ಯಾಲಯದ...

ನವಿಮುಂಬಯಿ: ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ತಮ್ಮ ಹವ್ಯಾಸದ ಬದುಕಿನಲ್ಲಿ ಏನೆಲ್ಲಾ ಮಹತ್ತರ ಸಾಧನೆ ಮಾಡಿದ್ದಾರೆ ಎನ್ನುವುದಕ್ಕೆ ಇಂದಿನ ಶಿಷ್ಯವೃಂದದ ಯಕ್ಷಭೃಂಗ ಕಾರ್ಯಕ್ರಮ ಸ್ಪಷ್ಪ...

ಥಾಣೆ: ಶ್ರೀ ಆದಿಶಕ್ತಿ ಕನ್ನಡ ಸಂಘ ಸಂಚಾಲಿತ ಶ್ರೀ ಆದಿಶಕ್ತಿ ಕನ್ನಡ ಶಾಲೆಯಲ್ಲಿ 36 ವರ್ಷದ ಸೇವೆಯಲ್ಲಿ 28 ವರ್ಷ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರಾಗಿ ನಿವೃತ್ತರಾದ ರವೀಂದ್ರ ಬಿ. ಅವರ...

ಮುಂಬಯಿ: ಬಡ ಕುಟುಂಬಗಳಿಗೆ ನೆರವಾಗುವುದರ ಮೂಲಕ ಅಶಕ್ತರ ಪಾಲಿಗೆ ಆಶಾಕಿರಣವಾಗಿ ಗೋಚರಿಸುತ್ತಿರುವ ಮುಂಬಯಿ ಮಹಾನಗರದ ಪ್ರತಿಷ್ಠಿತ ಸೇವಾ ಸಂಸ್ಥೆ ಶಿವಾಯ ಫೌಂಡೇಶನ್‌   ತನ್ನ  24 ಮತ್ತು 25ನೇ...

ಮುಂಬಯಿ: ವಸಾಯಿರೋಡ್‌ ಪಶ್ಚಿಮದ ಗೌಡ ಸಾರಸ್ವತ ಬ್ರಾಹ್ಮಣ ಜಿಎಸ್‌ಬಿ ಸಮಾಜದವರ ಶಾಂತಿಧಾಮ ಸೇವಾ ಸಮಿತಿಯಲ್ಲಿ ಮಾ. 4ರಂದು ಮಹಾಶಿವರಾತ್ರಿ ಉತ್ಸವವು ಅದ್ದೂರಿಯಾಗಿ ನಡೆಯಿತು.

ಮುಂಬಯಿ: ಡೊಂಬಿವಲಿ ಕರ್ನಾಟಕ ಸಂಘವು ಸ್ಥಳೀಯ ಪ್ರತಿಭೆಗಳನ್ನು ಗುರುತಿಸಲು ವರ್ಷಪೂರ್ತಿ ವೈವಿಧ್ಯಮಯ ಪ್ರತಿಭಾ ಸ್ಪರ್ಧೆಗಳನ್ನು ಆಯೋಜಿಸುತ್ತಿರುವುದು ಅಭಿ ಮಾನದ ವಿಷಯವಾಗಿದೆ.

ಪುಣೆ: ಕಾತ್ರಜ್‌ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಾ. 4ರಂದು   ಶಿವರಾತ್ರಿ ಉತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

ಮುಂಬಯಿ: ಕನ್ನಡ ಸಂಘ ಮುಂಬಯಿ  ಇದರ ಮಹಿಳಾ ವಿಭಾಗದ ವಾರ್ಷಿಕ  ಸ್ನೇಹ ಸಮ್ಮಿಲನ ಸಮಾರಂಭವು ಮಾಟುಂಗ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್‌ನ ಸಭಾಗೃಹದಲ್ಲಿ ವಿವಿಧ ಸಾಂಸ್ಕೃತಿಕ...

ಮುಂಬಯಿ: ಸಂಘಟನೆಯನ್ನು ಮನುಷ್ಯನಿಗೆ  ಹೋಲಿಸಿದಾಗ 60 ವರ್ಷ ದಾಟಿದ ವ್ಯಕ್ತಿಗಿಂತ ಅರುವತ್ತು ವರ್ಷ ದಾಟಿದ ಸಂಘಟನೆಗಳು ಮನುಷ್ಯನಿಗಿಂತಲೂ ಅಧಿಕ ಕ್ರಿಯಾಶೀಲವಾಗಿರುತ್ತವೆ.

ಥಾಣೆ: ಥಾಣೆ ಬಂಟ್ಸ್‌ ಅಸೋಸಿಯೇಶನ್‌ ಇದರ ಕ್ರೀಡಾ ಸಮಿತಿ ಮತ್ತು ಯುವ ವಿಭಾಗದ ಆಶ್ರಯದಲ್ಲಿ ಫೆ.

ಮುಂಬಯಿ: ಸಕಲ ಜೀವರಾಶಿಗಳನ್ನು ಪ್ರೀತಿಯಿಂದ ಕಾಪಾಡುವ ಶಿವ ಆಡಂಬರ ಇಲ್ಲದ ಸರಳ ಬದುಕಿನ ದೇವರೂಪ. ಪಂಚದ್ರವ್ಯಗಳ ಅಭಿಷೇಕದಿಂದ ಹೊರ ಹೊಮ್ಮುವ ಶಿವಲಿಂಗದ ಶಕ್ತಿ ತರಂಗಗಳ ದೇಹಕ್ಕೆ ನವೋಲ್ಲಾಸ...

ಮುಂಬಯಿ: ಈ ಬಾರಿಯ ಪ್ರತಿಷ್ಠಿತ ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್‌ ಪಡೆದ ರಂಗತಜ್ಞ, ಸಂಘಟಕ, ಖ್ಯಾತ ರಂಗ ನಿರ್ದೇಶಕ, ಕರ್ನಾಟಕ ಸಂಘ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ  ಡಾ| ಭರತ್‌...

ಪುಣೆ: ಇಂದಿನ ಜೀವನವೇ ಸ್ಪರ್ಧಾತ್ಮಕವಾಗಿದೆ. ಜೀವನದ  ಜಂಜಾಟದ ಜತೆಯಲ್ಲಿ  ಮನಸ್ಸಿಗೆ  ಸಮಾಧಾನ  ನೆಮ್ಮದಿ, ಮುದ ನೀಡುವ ಹಾಗೂ ಆನಂದವನ್ನು ನೀಡುವಲ್ಲಿ  ಆಟೋಟಗಳು, ಕ್ರೀಡೆಗಳು ತುಂಬಾ...

ಮುಂಬಯಿ: ಕರ್ನಾಟಕ ತುಳುನಾಡ ಸಂಘ ಸಾಂಗ್ಲಿ, ಮೀರಜ್‌, ಜೈಸಿಂಗ್‌ಪುರ ಮಾಧವನಗರ ಇದರ 30ನೇ ವಾರ್ಷಿಕೋತ್ಸವ ಸಮಾರಂಭವು ಮಾ. 2ರಂದು ಮೀರಜ್‌ ಸಾಂಗ್ಲಿ ರೋಡ್‌ನ‌ಲ್ಲಿರುವ ತುಳುನಾಡ ಸಾಂಸ್ಕೃತಿಕ...

ಮುಂಬಯಿ: ಅರುವತ್ತು ವರ್ಷಗಳ ಹಿಂದೆ ಹಿರಿಯರು ಈ ಸಂಘವನ್ನು ಸ್ಥಾಪಿಸಿ, ಅನಂತರ ನಿರಂತರವಾಗಿ ಕನ್ನಡದ ಸೇವೆ ಮಾಡುತ್ತಾ ಇಂದು ಈ ಮಟ್ಟಕ್ಕೆ ತಲಪುವಂತೆ ಮಾಡಿದ ಎಲ್ಲ ಹಿರಿಯರನ್ನು ಈ ಸಂದರ್ಭದಲ್ಲಿ  ...

Back to Top