CONNECT WITH US  

ನೇರಾ ನೇರ

ಎಚ್‌.ಡಿ.ರೇವಣ್ಣ ಹಾಗೂ ಜೆಡಿಎಸ್‌ನಿಂದ ಅಮಾನತುಗೊಂಡಿರುವ ಶಾಸಕ ಜಮೀರ್‌ ಅಹಮದ್‌ ನಡುವಿನ "ಟಾಕ್‌ವಾರ್‌' ಚರ್ಚೆಗೆ ಗ್ರಾಸವಾಗಿದೆ. "ಕೌನ್ಸಿಲರ್‌ ಆಗೋಕೂ ಸಾಧ್ಯವಿಲ್ಲದ ಜಮೀರ್‌ ಜೆಡಿಎಸ್‌ನಿಂದ ಸಚಿವರಾದ್ರು' ಎಂಬ...

ಮೌಡ್ಯದ ವಿಚಾರದಲ್ಲಿ ಹಂತಹಂತವಾಗಿ ಹೆಜ್ಜೆ ಇಡಬೇಕಾಗುತ್ತದೆ. ಆಚರಣೆ, ಸಂಪ್ರದಾಯ, ಜನರ ನಂಬಿಕೆ ಸೂಕ್ಷ್ಮ ವಿಷಯಗಳು. ಜನರ  ದಿಕ್ಕು ತಪ್ಪಿಸುವ , ಅಮಾಯಕರು, ಮುಗ್ಧರನ್ನು ವಂಚಿಸುವ, ಅನಾಗರಿಕ ಆಚರಣೆ ಮೊದಲು...

ಮೈಸೂರಿನಲ್ಲಿ ನಡೆಯಲಿರುವ 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪ್ರೊ. ಚಂದ್ರಶೇಖರ ಪಾಟೀಲ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರೊಂದಿಗೆ ಉದಯವಾಣಿ ನಡೆಸಿದ "ನೇರಾನೇರ'...

ಗೌರಿ ಲಂಕೇಶ್‌ ಹಂತಕರನ್ನು ಪತ್ತೆ ಮಾಡದಿರುವುದು ಹಾಗೂ ಮೌಡ್ಯ ಪ್ರತಿಬಂಧಕ ಕಾಯ್ದೆ ಜಾರಿಯಾಗದಿರುವ ವಿಚಾರದಲ್ಲಿ ಪ್ರಗತಿಪರ ಚಿಂತಕರು, ಆಯ್ದ ಮಠಾಧೀಶರು ರಾಜ್ಯ ಸರಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ....

ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ದಿನಕ್ಕೊಂದು ಸ್ವರೂಪ ಪಡೆಯುತ್ತಿದ್ದು, ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಸಿದ್ದಗಂಗಾ ಶ್ರೀಗಳು ವಿರೋಧ ವ್ಯಕ್ತಪಡಿಸಿರುವುದರಿಂದ ವೀರಶೈವ ಮಹಾಸಭೆಯ...

ರಾಜ್ಯ ಬಿಜೆಪಿ ಯುವ ಮೋರ್ಚಾ ಪಿಎಫ್‌ಐ, ಕೆಎಫ್‌ಡಿ ಸಂಘಟನೆ ನಿಷೇಧ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಗಳೂರು ಚಲೋ ಹಮ್ಮಿಕೊಂಡಿದೆ. ಮಂಗಳೂರು ಚಲೋಗೆ ಪೂರಕವಾಗಿ ಎಲ್ಲ ಜಿಲ್ಲೆಗಳಿಂದ...

ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಈ ಬಾರಿ ಮಠಾಧೀಶರ ಓಲೈಕೆ ಕಾರ್ಯವೂ ನಡೆಯುತ್ತಿದ್ದು, ದಲಿತರನ್ನು ಮನೆಗೆ ಊಟಕ್ಕೆ ಕರೆಯುವ ನೆಪದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ...

ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಹೊಸ ತಿರುವು ಹಾಗೂ ಸ್ವರೂಪ ಪಡೆಯುತ್ತಿದ್ದು, ಬೆಳಗಾವಿಯಲ್ಲಿ ವಿರಕ್ತ ಮಠಾಧೀಶರು ಸಮಾವೇಶ ನಡೆಸಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಬೇಡಿಕೆ ಇಟ್ಟ ಬೆನ್ನಲ್ಲೇ...

ಒಂದೆಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮೂರು ದಿನ ಪ್ರವಾಸ ಮಾಡಿ ಬಿಜೆಪಿ ರಾಜ್ಯ ನಾಯಕರಿಗೆ ಚಾಟಿ ಬೀಸಿ ಹೋದರೆ, ಮತ್ತೂಂದೆಡೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ಗಾಂಧಿ ರಾಯಚೂರು, ಬೆಂಗಳೂರಲ್ಲಿ...

ಜ| ಡಾ| ತೋಂಟದಾರ್ಯ ಸಿದ್ಧಲಿಂಗ ಸ್ವಾಮೀಜಿ, ತೋಂಟದಾರ್ಯ ಮಠ, ಗದಗ

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ತೀವ್ರತೆ ಪಡೆಯುತ್ತಿದೆ. ವೀರಶೈವ-ಲಿಂಗಾಯತ ಒಂದೇ ಇಲ್ಲ ಎಂಬ ವಿಷಯವಾಗಿ ಆರೋಪ-ಪ್ರತ್ಯಾರೋಪಗಳು ನಿತ್ಯವೂ ಹರಿದಾಡುತ್ತಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ವೀರಶೈವ ಮತ್ತು ಲಿಂಗಾಯತರು ಒಗ್ಗಟ್ಟಾಗಿ ಬಂದರೆ ತಾವು ಕೇಂದ್ರ ಸರಕಾರಕ್ಕೆ ಧರ್ಮ ಸ್ಥಾಪನೆಗೆ ಶಿಫಾರಸು ಮಾಡಲು ಸಿದ್ಧ ಎಂದು ಪ್ರಕಟಿಸಿದ್ದಾರೆ. ವೀರಶೈವ ಸಮುದಾಯದಲ್ಲಿ ಹೆಚ್ಚಿನ...

ವೀರಶೈವ-ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕು ಎಂಬ ವಿಚಾರ ಇದೀಗ ರಾಜ್ಯವ್ಯಾಪಿ ಬಹುಚರ್ಚಿತ ವಿಷಯವಾಗಿದೆ.

ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜದ ವಿನ್ಯಾಸ ರೂಪಿಸಿ ಕಾನೂನು ಮಾನ್ಯತೆ ನೀಡಬೇಕು, ರಾಜ್ಯದ ಹಾಗೂ ಕನ್ನಡಿಗರ ಮೇಲೆ ಹಿಂದಿ ಹೇರಿಕೆ ತಡೆಗಟ್ಟಬೇಕು. ರಾಜ್ಯದಲ್ಲಿ ಸತತ ಬರ ಇರುವುದರಿಂದ ವಿಶ್ವ ಕನ್ನಡ...

ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಎರಡು ಕೋಮಿನವರ ಮಧ್ಯೆ ಉದ್ಭವಿಸಿದ ತೆÌàಷಮಯ ವಾತಾವರಣದಿಂದಾಗಿ ಸುಮಾರು ಒಂದೂವರೆ ತಿಂಗಳಿನಿಂದ ನಿಷೇಧಾಜ್ಞೆ ಜಾರಿಯಲ್ಲಿದೆ. ಇದರ ನಡುವೆ ಕಾಂಗ್ರೆಸ್‌ ಮತ್ತು ಬಿಜೆಪಿ...

ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿ 2013ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಿದ್ದ ಡಾ.ಜಿ.ಪರಮೇಶ್ವರ್‌ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರಿಂದ...

ನನ್ನ ಕೈಯಲ್ಲಿಲ್ಲ. ಎಲ್ಲವೂ ತನ್ನಷ್ಟಕ್ಕೆ ತಾನೇ ಆಗುತ್ತದೆ...

ನಮಾಜು ಮಾಡಿದರೂ ತಪ್ಪಲ್ಲ. ಏಕೆಂದರೆ ಅದು ಕೃಷ್ಣಮಠದ ಧಾರ್ಮಿಕ ಚೌಕಟ್ಟಿನ ಅಥವಾ ಪ್ರಾಂಗಣದ ಸ್ಥಳವಲ್ಲ. ಊಟದ ಹಾಲ್‌, ಸಾರ್ವಜನಿಕ ಸ್ಥಳ. ಯಾತ್ರಾರ್ಥಿಗಳಾಗಿ ಬಂದ ಬೇರೆ...

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಕಲ್ಲಡ್ಕದಲ್ಲಿ  ಇತ್ತೀಚೆಗೆ ನಡೆದ ಅಹಿತಕರ ಘಟನೆ ಆ ಭಾಗದಲ್ಲಿ ಭಯದ ವಾತಾವರಣ ನಿರ್ಮಿಸಿದೆ. ಇದರ ನಡುವೆ ಸಂಘ ಪರಿವಾರದ ಮುಖಂಡ ಕಲ್ಲಡ್ಕ ಪ್ರಭಾಕರ  ಭಟ್‌ ಅವರ ವಿರುದ್ಧ ಐಪಿಸಿ...

ಒಬ್ಬ ವ್ಯಕ್ತಿ ಮಂತ್ರಿಯಾದ ಮೇಲೆ ಇಡೀ ಜಿಲ್ಲೆಗೆ ಮಂತ್ರಿ. ಆದರೆ ರಮಾನಾಥ ರೈ ಅವರು ಒಂದು ವರ್ಗದವರನ್ನು ಬೆಂಬಲಿಸಿ ಕೋಮು ಗಲಭೆಗೆ ಪ್ರಚೋದ‌ನೆ ನೀಡುವ ಕೆಲಸ ಮಾಡುತ್ತಿದ್ದಾರೆ. ನಾವು ಯಾವುದೇ ರೀತಿಯ...

ರಾಜ್ಯದ ವಿಧಾನಮಂಡಲದ ಇತಿಹಾಸದಲ್ಲಿ ಅಪರೂಪ ಎಂಬಂತೆ ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಪದಚ್ಯುತಿಗೆ ಕಾಂಗ್ರೆಸ್‌ ನಿರ್ಣಯ ಮಂಡಿಸಿದೆ. ಇದಕ್ಕಾಗಿ ಜೆಡಿಎಸ್‌ ಬೆಂಬಲದ ನಿರೀಕ್ಷೆಯಲ್ಲಿದೆ. ಅತ್ತ...

ರಾಜ್ಯ ಕಾಂಗ್ರೆಸ್‌ನಲ್ಲಿ ಕಳೆದೊಂದು ತಿಂಗಳಿನಿಂದ ನಡೆದಿದ್ದ "ಕೆಪಿಸಿಸಿ ಅಧ್ಯಕ್ಷ ಗಾದಿ' ಪ್ರಹಸನಕ್ಕೆ ತೆರೆ ಬಿದ್ದಿದೆ. ಸಾಕಷ್ಟು ಚರ್ಚೆ, ಸಮಾಲೋಚನೆ, ಕಸರತ್ತು, ಲಾಬಿ, ಒತ್ತಡ ಎಲ್ಲದರ ನಡುವೆಯೂ...

Back to Top