CONNECT WITH US  

ಬದುಕು ಬದಲಿಸೋಣ

ಜೀವನ ಪರಿಪೂರ್ಣಗೊಳ್ಳಬೇಕಾದರೆ ಏನೆಲ್ಲ ಬೇಕು ಎಂಬುದರ ಕುರಿತು ತುಸು ಯೋಚಿಸಬೇಕು. ಪಾಲಿಗೆ ಬಂದದ್ದನ್ನೆಲ್ಲ  ಸ್ವೀಕರಿಸುವುದು ಒಳ್ಳೆಯ ಜೀವನವಲ್ಲ. ಜೀವಿತಾವಧಿಯನ್ನು ಭಿನ್ನವಾಗಿ ಆಸ್ವಾದಿಸ ಬೇಕಾಗಿದೆ....

ಬಾಲ್ಯದಲ್ಲಿ ನಡೆಯುವ ಯತ್ನದಲ್ಲಿ ನಾವು ಎಷ್ಟೋ ಬಾರಿ ಎಡವಿ ಬಿದ್ದಿರುತ್ತೇವೆ. ಬಿದ್ದವರೇ ಎದ್ದು ನಡೆಯುತ್ತೇವೆ. ಬಿದ್ದೆವೆಂದು ನಡೆಯುವ ಯತ್ನವನ್ನೇನೂ ನಿಲ್ಲಿಸುವುದಿಲ್ಲ.  ವೈಫ‌ಲ್ಯಗಳನ್ನು ಎದುರಿಸುವಲ್ಲೂ...

ಕ್ಲಾಸು ಹತ್ತರಲ್ಲಿ "ಪ್ರೀತಿ' ಎಂಬ ಆಕರ್ಷಣೆಗೆ ಬಿದ್ದು ಬದುಕು ಕೂಪದತ್ತ ಸಾಗುತ್ತಿದ್ದಾಗ ಕ್ಲಾಸ್‌ ಟೀಚರ್‌ ಮತ್ತು ಮನೋವೈದ್ಯರು ಕೈಹಿಡಿದು ಚಿಗುರುಮೀಸೆಯ ಹುಡುಗನ ಬದುಕು ಬದಲಿಸಿದ ಜೀವನಗಾಥೆ ಇದು. 

ನಿಮಗೆ ನೀವು ಮೌಲ್ಯ ತಂದು ಕೊಂಡಾಗ ಜಗತ್ತು ಅದನ್ನು ಗುರುತಿಸುತ್ತದೆ. ಜಗತ್ತಿನಲ್ಲಿ ನಮಗೆ ನಾವೇ ಮಾರ್ಗದರ್ಶಕರಾದಾಗ ಗೆಲುವು ಖಂಡಿತ ನಮ್ಮದಾಗುತ್ತದೆ. ಹಣ ಬದುಕಿಗೆ...

ನಾವು ಹಲವು ಬಾರಿ ಎಲ್ಲರ ಟೀಕೆಗಳಿಗೆ ಉತ್ತರಿಸಲೆಂದೇ ಹುಟ್ಟಿದವರಂತೆ ವರ್ತಿಸುತ್ತೇವೆ. ಅವರ ಬಾಯಿ ಮುಚ್ಚಿಸಲೆಂದೇ ನಮ್ಮ ಬದುಕಿನ ಹೆಚ್ಚು ಅವಧಿಯನ್ನು ವ್ಯಯ ಮಾಡುತ್ತೇವೆ. ಮನಸ್ಸು ಭಾರ ಮಾಡಿಕೊಂಡು, ಏನೇನೋ...

ತಾರುಣ್ಯದಲ್ಲಿ ಪ್ರೀತಿ ಯಾ ಆಕರ್ಷಣೆಗೆ ಒಳಗಾಗುವುದು ಸಾಮಾನ್ಯ. ಆದರೆ ಬಹಳಷ್ಟು ಮಂದಿ ಸೋಲುವುದು ಆ ಹೊತ್ತಿನ ಅಗತ್ಯಗಳನ್ನು  ಅರ್ಥ ಮಾಡಿಕೊಳ್ಳುವಲ್ಲಿ, ತ‌ಮ್ಮ ಬದುಕಿಗೆ ಇರುವ ಅಪಾರ ಸಾಧ್ಯತೆಗಳನ್ನು  ...

ಎಷ್ಟೋ ಬಾರಿ ನಮ್ಮಲ್ಲಿರುವ ತಪ್ಪು ತಿಳಿವಳಿಕೆಗಳೇ ಇನ್ನೊಂದು ಅವಾಂತರಕ್ಕೆ ಕಾರಣವಾಗುತ್ತವೆ. ಮಗುವಿಗೆ ಸಣ್ಣ ದೃಷ್ಟಿದೋಷ ಇದ್ದು, ಅದು ನಮ್ಮ ಗಮನಕ್ಕೆ ಬರದಿದ್ದರೆ ಮಗು...

ನಾವು ಏನನ್ನು ಯೋಚಿಸುತ್ತೇವೋ ಅದೇ ನಾವಾಗಿರುತ್ತೇವೆ. ನೆನಪುಗಳನ್ನು ಮರೆತರೆ ಆಲೋಚನೆ ಎಲ್ಲಿರುತ್ತದೆ? ನೆನಪು ಕಾಲಕ್ಕೆ ಸಂಬಂಧಿಸಿದ್ದು. ಆದರೆ ಸಂತೋಷ ಕಾಲರಹಿತವಾದ ವರ್ತಮಾನದ ಸ್ಥಿತಿ. ಜೀವನ ಸೌಂದರ್ಯವೂ ಇರುವುದು...

ಬದುಕೆಂಬುದು ನಂದಾದೀವಿಗೆ. ಅದು ನಿತ್ಯವೂ ಉರಿಯುತ್ತಿರಬೇಕಾದರೆ ತೈಲ ಇರಲೇಬೇಕು. ಅದು ಖಾಲಿಯಾದ ಕ್ಷಣ ದೀವಿಗೆ ಆರಬಲ್ಲದು. ಇಲ್ಲಿ ಆರುವುದೆಂದರೆ ಯಾಂತ್ರಿಕತೆಯೆಂಬುದು...

ಕಾಯಿಲೆ, ಖನ್ನತೆ, ದುಃಖದಿಂದ ಏನೂ ಲಾಭವಿಲ್ಲ. ಸಂತೋಷದಿಂದ ಮಾತ್ರ ಲಾಭ ಎಂಬುದನ್ನು ನಮ್ಮ ಮನಸ್ಸಿಗೆ ನಾವು ತಿಳಿಸಬೇಕು.

ದುಶ್ಚಟ ಎಂಬುದು ನಮ್ಮನ್ನು ಸದಾ ಆಕರ್ಷಿಸುತ್ತಲೇ ಇರುತ್ತದೆ. ಯಾವುದೋ ಸಂದರ್ಭದಲ್ಲಿ ಅದಕ್ಕೆ ಬಿದ್ದು ಬಿಡುತ್ತೇವೆ ಎಂದುಕೊಳ್ಳೋಣ. ಆ ಹೊತ್ತಿನಲ್ಲಿ...

ಬದುಕಿಗೆ ಪ್ರೀತಿ ಬೇಕು. ಅದು ಮೂಲ ದ್ರವ್ಯ. ಆದರೆ ಅದಷ್ಟೇ ಬದು ಕಲ್ಲ. ಅದರಲ್ಲೂ ವಿದ್ಯಾರ್ಥಿ ಬದುಕಿನಲ್ಲಿ ಸಾಗ ಬೇಕಾದ ಗುರಿಯತ್ತಲೇ ನಮ್ಮ ಗಮನ ಕೇಂದ್ರೀಕೃತವಾಗಿರಬೇಕು. ಆಗ...

ನಮ್ಮ ಮಗ ಗುಮ್ಮನಗುಸಕನಂತೆ ಕುಳಿತಿರುತ್ತಾನೆ, ವಿನಾಕಾರಣ ಚಿಂತೆ ಮಾಡುತ್ತಾಳೆ ನಮ್ಮ ಮಗಳು, ಆಕಾಶ ತಲೆಯ ಮೇಲೆ ಬಿದ್ದ ಹಾಗೆ ವರ್ತಿಸುತ್ತಾರೆ... ಎಲ್ಲ ಹದಿಹರಯದ ಮಕ್ಕಳ ಹೆತ್ತವರ...

ಇಂದು ಬಹಳ ಮಕ್ಕಳು ಎದುರಿಸುತ್ತಿರುವ ಸವಾಲೆಂದರೆ ಏಕಾಗ್ರತೆ. ಈ ಸರಣಿ ಆರಂಭವಾದ ಮೇಲೆ ನಮಗೆ ಬರುತ್ತಿರುವ ಸಾಕಷ್ಟು ವಾಟ್ಸಪ್‌ ಮೆಸೇಜ್‌ಗಳು ಹೇಳಿಕೊಳ್ಳುವುದು ಇದರ ಕುರಿತಾಗಿಯೇ...

ಒಬ್ಬ ಸಮುದ್ರದ ನೀರನ್ನು ತರಲು ಚಿಕ್ಕ ಲೋಟ ತೆಗೆದುಕೊಂಡು ಹೋದನಂತೆ. ಇನ್ನೊಬ್ಬ ದೊಡ್ಡ ಕೊಡಪಾನದಲ್ಲಿ ಎತ್ತಿತಂದ. ಸಮುದ್ರದಲ್ಲಿ ಮೊಗೆದಷ್ಟೂ ನೀರಿದೆ; ನಮಗೆ ಎಷ್ಟು ಸಿಗುತ್ತದೆ ಎನ್ನುವುದು ನಾವು...

ಮಂಗಳೂರು: ಈ ಕಥೆ ಆರಂಭವಾಗುವುದೇ ಸ್ವಾತಂತ್ರ್ಯವೆಂಬ ಅತ್ಯಂತ ಧನಾತ್ಮಕ (ಪಾಸಿಟಿವ್‌) ನೆಲೆಯಿಂದ. ಹಕ್ಕಿಗೆ ಸ್ವಾತಂತ್ರ್ಯ ಕಡ್ಡಾಯವಾಗಿ ಬೇಕು. ಹಾಗೆಯೇ ಅದರ ಮಿತಿಯನ್ನೂ ಮನವರಿಕೆ ಮಾಡಿಕೊಡಬೇಕು...

ಇಂದಿನ ಕಥೆಯಲ್ಲಿ ಇಬ್ಬರು ಹೀರೋಗಳು. ಈ ಪಾತ್ರಗಳೆಂದರೆ ತಂದೆ ಮತ್ತು ಮಗಳು. ನೇತ್ಯಾತ್ಮಕ ಬದುಕಿನಿಂದ ಹೊರಬಂದು ಪಾಸಿಟಿವ್‌ ಥಿಂಕಿಂಗ್‌ ಬೆಳೆಸಿಕೊಂಡ ಮಗಳನ್ನು ಕಂಡರೆ ತಂದೆಗೆ...

ಜೀವನದಲ್ಲಿ ಸೋಲು- ಗೆಲುವು ಇದ್ದದ್ದೇ. ಗೆಲುವಿನ ಹಾದಿಯಲ್ಲಿ ಸೋಲಿನ ಸ್ವಾಗತ ಇದ್ದೇ ಇರುತ್ತದೆ. ಹಾಗಂತ ಅಷ್ಟಕ್ಕೆ ಕೊನೆ ಎಂದುಕೊಳ್ಳಬಾರದು, ಮುನ್ನಡೆಯಬೇಕು. ಸೋಲಿಗೆ ಕಾರಣಗಳನ್ನು ಪಟ್ಟಿ ಮಾಡಬೇಕು....

ಇದೂ ಒಂದು ಪ್ರಕರಣ ಅಧ್ಯಯನ. ಈ ಕಥೆಗಳಲ್ಲಿ ಪಾತ್ರಗಳಿಗೆ ಹೆಸರು ಬೇಕೆನಿಸದು. ಗೀಳಿನ ಮತ್ತೂಂದು ಅಧ್ಯಾಯ. ಎಲ್ಲವೂ ಬೇಕು, ಯಾವುದೂ ಅತಿಯಾಗಬಾರದು ಎಂಬುದು...

ಇದು ಓರ್ವ ಅಭಿಷೇಕ್‌ ಹಾಗೂ ಅವರ ಪೋಷಕರಿಗಷ್ಟೇ  ಸಾಧ್ಯವಾಗುವಂಥದ್ದಲ್ಲ. ಸಾವಿರಾರು ಅಭಿಷೇಕ್‌ ಮತ್ತು ಅವರ ಪೋಷಕರು ಸಾಧಿಸಬಹುದಾದ ಕಥೆ. ಮೊಬೈಲ್‌ ಗೀಳಿನ ಹಿಂದೆ ಬಿದ್ದವ ಕಳೆದುಹೋಗುತ್ತಿದ್ದ. ಆದರೆ ಮತ್ತೆ...

Back to Top