CONNECT WITH US  
echo "sudina logo";

ಇರುವುದೆಲ್ಲವ ಬಿಟ್ಟು

ನಡೆಯುತ್ತಾ, ನಡೆಯುತ್ತಾ ಬಹಳ ದೂರ ಬಂದಿದ್ದೆ. ಒಂದು ದಿಬ್ಬವನ್ನು ಹತ್ತಿ, ಇಳಿಜಾರಿನಲ್ಲಿ ಇಳಿಯತೊಡಗಿ ತಲೆ ಎತ್ತಿ ನೋಡಿದರೆ ನನ್ನ ಸುತ್ತಲೂ ದಿಗಂತದಂಥ ಬೆಟ್ಟಗಳ ಸಾಲು, ಕಬ್ಬಿನ ಕಾಡು. ನಾಲ್ಕೈದು...

ಹುಟ್ಟಿದ ಹಸುಗೂಸಿಗೆ ಹಾಲುಣಿಸುವ ಕ್ಷಣದಿಂದಲೇ ಸಂಬಂಧಗಳ ಮೇಲಿನ ನಮ್ಮ ನಿರೀಕ್ಷೆಗಳು ಗರಿಗೆದರಿಬಿಡುತ್ತವೆ. ಆ ಕೂಸನ್ನು ಬೆಳೆಸುವುದಷ್ಟೇ ನಮ್ಮ ಸಂತೋಷ ಎಂದುಕೊಳ್ಳದೆ,...

ಹೆಣ್ಣಿನ ಕ್ಷಮಿಸುವ ಉದಾರ ಗುಣದಿಂದಲೇ ನಾವು ಬಹಳಷ್ಟು ಗಂಡಸರು ದಂಡನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿರೋದು.

ನನ್ನ ಪ್ರಾಣ, ನನ್ನ ಬದುಕು, ನನ್ನ ಉಸಿರು ಎಲ್ಲವೂ ನನ್ನ ನೆಚ್ಚಿನ ನಾಯಕನಿಗೆ ಅರ್ಪಿತ ಅಂತೆಲ್ಲಾ ಹೇಳುವ ಅಭಿಮಾನಿಗಳಿಗೆ,  ನಿಮ್ಮ ಆ ದೇವರ ದೇಹವನ್ನು ಒಂದು ಗಾಜಿನ ಪೆಟ್ಟಿಗೆಯಲ್ಲಿ ಇಟ್ಟು, ಅದನ್ನು...

ಅಮ್ಮ ಗಣೇಶನಿಗೆ ನಮಸ್ಕಾರ ಮಾಡ್ತಾಳೆ. ಅಜ್ಜಿ ಏಸು ಕ್ರಿಸ್ತನಿಗೆ ನಮಸ್ಕರಿಸ್ತಾಳೆ. ನೀನು ಯಾವ ದೇವರಿಗೂ ನಮಸ್ಕಾರ ಮಾಡಲ್ಲ. ನಾನೇನು

ಒಂದು ಟ್ರಾಫಿಕ್‌ ಸಿಗ್ನಲ್‌ ಬಳಿ ನನ್ನ ಕಾರು ನಿಂತಿತು. ಫ‌ುಟ್‌ಪಾತ್‌ನ ಕಾಂಪೌಂಡ್‌ ಗೋಡೆಯೊಂದರ ಮೇಲೆ ಗನ್‌ ಹಿಡಿದು ನಗುತ್ತಿದ್ದ ನನ್ನ ಸಿನಿಮಾ ಪೋಸ್ಟರ್‌ ಕಣ್ಣಿಗೆ ಬಿತ್ತು. "ನನಗೂ ಫೇಸ್‌ ವ್ಯಾಲ್ಯೂ ಬಂತಲ್ಲಪ್ಪಾ...

ಮೊನ್ನೆ ಒಂದು ಪುಸ್ತಕದ ಅಂಗಡಿಗೆ ಹೋಗಿದ್ದೆ. ಒಳ್ಳೆಯ ಪುಸ್ತಕವನ್ನು ಹುಡುಕುವುದೇ ತುಂಬಾ ಸ್ವಾರಸ್ಯಕರವಾದ ಅನುಭವ. ಅಲ್ಲಿ ವಿಧವಿಧವಾದ ಟೈಟಲ್‌ಗ‌ಳಿರುವ ಪುಸ್ತಕಗಳನ್ನು ಜೋಡಿಸಿಡಲಾಗಿತ್ತು. "ಪರೀಕ್ಷೆಯಲ್ಲಿ...

ಎಪ್ಪತ್ತೇಳು ವಯಸ್ಸು ದಾಟಿದ ನನ್ನ ಅಮ್ಮ, ಐವತ್ತು ವಯಸ್ಸು ದಾಟಿದ ನಾನು, ಹನ್ನೆರಡು ವಯಸ್ಸು ದಾಟಿದ ನನ್ನ ಮಗಳು-ಮೂರು ತಲೆಮಾರಿಗೆ ಸೇರಿದ  ನಾವು ಒಟ್ಟಿಗೆ ಮಾತನಾಡುತ್ತಾ ಕುಳಿತಿದ್ದೆವು.  ಒಂದೊಂದು ಮನಸ್ಸಿಗೂ,...

ಬಹಳ ವರ್ಷಗಳ ಹಿಂದಿನ ಮಾತು. ನನ್ನ ಮಗಳಿಗೆ ಆಗ ಐದು ವರ್ಷ. ಪರೀಕ್ಷೆ ಮುಗಿದು ಬೇಸಿಗೆ ರಜೆ ಬಂದಿತ್ತು. ತೋಟದ ಮನೆಯಲ್ಲಿ ಇದ್ದೆವು. ರಜೆಯ ಮಜೆ ಅನುಭವಿಸಲು ನಾನು ಅವಳು ತರಕಾರಿ ತರಲು ಹೊರಟೆವು. ಅದಕ್ಕೂ ಮುನ್ನ...

ನಮ್ಮ ಬದುಕಿನ ಯಾವುದೋ ಒಂದು ಕ್ಷಣದ ಅನುಭವದ ಮೊಗ್ಗು ಇನ್ನೊಂದು ಕ್ಷಣದಲ್ಲಿ ಪರಿಪಕ್ವತೆಯಾಗಿ ಅರಳಿಬಿಡುತ್ತದೆ. ಅದನ್ನು ಅರಳಿಸುವುದು ಪಯಣಗಳು. ಮೋಹನದಾಸನ ದಕ್ಷಿಣ ಆಫ್ರಿಕಾದ ಪಯಣ ಅವರನ್ನು...

ಸಂದೇಹ, ಸಮಸ್ಯೆಗಳು ಎದುರಾದಾಗ ಎಲ್ಲರೂ ಸೇರಿ, ಕೂತು ಮಾತನಾಡಿಕೊಳ್ಳದ ಮನೆಯಲ್ಲಿನ ಮಕ್ಕಳು ಕಾಣೆಯಾದ ಮಕ್ಕಳೇ ಅಲ್ಲವೇ? ಮಕ್ಕಳಿಗೆ ನಾವು ಊಟ ಹಾಕಬಹುದು, ಬೇಕಾದ್ದನ್ನು...

ತಮ್ಮನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಸಂಬಂಧಗಳನ್ನು, ಸ್ನೇಹವನ್ನು ರೋದಿಸಲು ಬಿಟ್ಟು,  ಆತ್ಮಹತ್ಯೆ ಮಾಡಿಕೊಳ್ಳುವ ಕಾರ್ಯಕರ್ತರನ್ನು, ಅಭಿಮಾನಿಗಳನ್ನು ಮುಗ್ಧªರು ಅಂತ ಕರೆಯೋದಾದರು ಹೇಗೆ?

ತನ್ನ ಮಗನಿರುವ ಸ್ಥಳವನ್ನು ಯಾರೂ ಹೇಳದೆ, ಹೇಗೆ ಆ ತಾಯಿಗೆ ಗೊತ್ತಾಯಿತು ಅನ್ನೋ ಪ್ರಶ್ನೆಗೆ ಈಗಲು ನನ್ನ ಹತ್ತಿರ ಉತ್ತರವಿಲ್ಲ. ನಾನು ನಟಿಸಿದ ಪಾತ್ರ ಹೇಳುವ ಮಾತೊಂದಿದೆ- ಜೀವನದಲ್ಲಿ ಕೆಲವೊಮ್ಮೆ "ಏಕೆ...

ಗಂಡ ಹೆಂಡತಿ ಮಧ್ಯೆ ನಡೆಯುವ ಜಗಳ, ಅಲ್ಲಿ ಹುಟ್ಟುವ ಮ್ಲಾನಮೌನ. ಅದನ್ನು ನಾನ್ಯಾಕೆ ಒಡೀಬೇಕು ಅಂತ ಮುಂದೆ ಬಾರದ ಮನಸ್ಸುಗಳು. ಈ ಕಾರಣಕ್ಕೆ ಎಷ್ಟು ವಿವಾಹಗಳು ವಿಚ್ಛೇದನದ ಮಟ್ಟಕ್ಕೆ ಹೋಗಿಲ್ಲ, ಹೇಳಿ? ನಮ್ಮ ಸುತ್ತ...

ಬಲಶಾಲಿಯಾಗೋದು, ಬಲಹೀನರಾಗೋದು ಜೀವನ ಚಕ್ರ. ಪ್ರಕೃತಿಯಲ್ಲಿ ಶಕ್ತಿಯ ಬಳಕೆ ಉಳಿವಿಗಾಗಿ; ಊಟಕ್ಕಾಗಿ. ಆದರೆ ಮನುಷ್ಯ, ಹೊಡೆದು ತಿನ್ನೋಕೆ ಬಲ ಬಳಸೋದು, ವೋಟು ತಗೋಳಕ್ಕೆ, ಇನ್ನೊಬ್ಬರನ್ನು ಮೂಢರನ್ನಾಗಿಸೋಕೆ, ಪ್ರಭಾವ...

Back to Top