CONNECT WITH US  

ಪಂಚರ್

ಟ್ರಂಪ್‌ರಿಂದಾಗಿ ಜಗದಂತ್ಯದ ಗಡಿಯಾರದ ಮುಳ್ಳು 30 ಸೆಕೆಂಡು ಮುಂದಕ್ಕೆ
* ಟ್ರಂಪ್‌ ಬಂದ್ಮೇಲೆ ಗಡಿಯಾರದ ಮುಳ್ಳೂ ಹೆದರಿ ಓಡ್ತಿದೆಯಾ ಅಂತ!
ತಮಿಳುನಾಡಿನಿಂದ ಹಾವು ಹಿಡಿಯುವವರನ್ನು ಕರೆಸಿಕೊಂಡ ಅಮೆರಿಕ
* ಜಲ್ಲಿಕಟ್ಟು ಗೂಳಿ ಹಿಡಿದ್ಮೇಲೆ ಹಾವು ಹಿಡಿಯೋದು ಸಿಕ್ಕಾಪಟ್ಟೆ ಈಝಿ!
ನಿಧಾನಗತಿ ಬೌಲಿಂಗ್‌: ಪಾಕ್‌ ನಾಯಕ ಅಜರ್‌ಗೆ ನಿಷೇಧ
* ಶಿಕ್ಷೆ ಬಳಿಕ ಅಜರ್‌ರಿಂದ ಸೂಪರ್‌ ಸ್ಪೀಡ್‌ ನಿರೀಕ್ಷೆ...!
ಸಿರಿಯಾ ವಲಸಿಗರನ್ನು ನಿಷೇಧಿಸಿದ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ * ಸಿರಿಯಾ ದಂಪತಿಯ ದತ್ತುಪುತ್ರ ಸ್ಟೀವ್‌ ಜಾಬ್ಸ್ ಇಲ್ದಿದ್ರೆ ಐಫೋನ್‌ ಹುಟ್ಟುತ್ತಿತ್ತಾ?
* ಸಿರಿಯಾ ದಂಪತಿಯ ದತ್ತುಪುತ್ರ ಸ್ಟೀವ್‌ ಜಾಬ್ಸ್ ಇಲ್ದಿದ್ರೆ ಐಫೋನ್‌ ಹುಟ್ಟುತ್ತಿತ್ತಾ?
ಪದ್ಮ ಪುರಸ್ಕಾರ ಪಟ್ಟಿ ನೋಡಿ ಬಿಲಿಯರ್ಡ್ಸ್‌ ಆಟಗಾರ ಪಂಕಜ್‌ ಅಡ್ವಾಣಿ ಕಿಡಿ
* ಯಾವತ್ತೂ ಪುರಸ್ಕೃತರಿಗಿಂತ ಅಸಮಾಧಾನಿಗಳ ಪಟ್ಟಿಯೇ ದೊಡ್ಡದು!
ಟ್ರಂಪ್‌ ನಿರ್ಮಿಸುವ ಗೋಡೆಗೆ ನಯಾಪೈಸೆ ಕೊಡಲ್ಲ ಎಂದ ಮೆಕ್ಸಿಕೋ ಅಧ್ಯಕ್ಷ
* ಪಕ್ಕದವರು ಕಾಂಪೌಂಡ್‌ ನಿರ್ಮಿಸಿದ್ರೆ ನಾವೇಕೆ ದುಡ್‌ ಕೊಡ್ಬೇಕು?
ಮಾರ್ಚ್‌ ವೇಳೆಗೆ ಎಟಿಎಂನಲ್ಲಿ ಅನಿಯಮಿತ ಹಣ ತೆಗೀಬಹುದು!
* ಬಜೆಟ್‌ನಲ್ಲಿ ಭರ್ಜರಿ ಟ್ಯಾಕ್ಸ್‌ ಹಾಕಿದ್ರೆ ಹಣ ಎಲ್ಲಿಂದ ತೆಗೆಯೋದು?
ಪದ್ಮ ಪುರಸ್ಕಾರ ಪ್ರಕಟವಾದ ಬೆನ್ನಲ್ಲೇ ಅಸಮಾಧಾನದ ಹೊಗೆ
* ಇದು ಬೆಂಕಿಯಿಲ್ಲದೆ ಏಳುವ ಹೊಗೆ...!
90 ಮೈಲಿಯ ವೇಗಿ ಟೈಮರ್‌ ಮಿಲ್ಸ್‌ ಬಗ್ಗೆ ಹೆದರಿಕೆಯಿಲ್ಲ: ಕೊಹ್ಲಿ
* ನೈಂಟಿಯನ್ನು ನಾವ್ಯಾವತ್ತೂ ಲೆಕ್ಕಕ್ಕೇ ತೆಗೆದ್ಕೊಳ್ಳೋದಿಲ್ಲ
ಕಾರಿನ ಗ್ಲಾಸ್‌ ಒಡೆದು ಬೆಂಗಳೂರಿನಲ್ಲಿ ಕುಡುಕರ ಹಾವಳಿ
* ಗ್ಲಾಸ್‌ ಕಂಡರೆ ಅವರಿಗೆ ಅತಿಯಾದ ಪ್ರೀತಿ!
ಮೆಕ್ಸಿಕೋ ಗಡಿಯಲ್ಲಿ ಗೋಡೆ ಕಟ್ಟಲು ಮುಂದಾದ ಟ್ರಂಪ್‌
* ಚಂದ್ರನ ನೆಲದಿಂದ ಈ ಗೋಡೆ ಕಾಣಬಹುದಾ?
ತಮಿಳುನಾಡಿನಲ್ಲಿ ಮಾ.1ರಿಂದ ಪೆಪ್ಸಿ, ಕೋಕಾಕೋಲಾ ಮಾರಾಟ ಇಲ್ಲ!
* ಬಿಯರ್‌, ವೈನ್‌ ಶಾಪುಗಳು ಎಂದಿನಂತೆ ತೆರೆದಿರುತ್ತವೆ!
ಸಹ ಓಟಗಾರನ ಉದ್ದೀಪನ ಸೇವನೆಯಿಂದ ಬೋಲ್ಟ್ ಕೈತಪ್ಪಿದ ಒಲಿಂಪಿಕ್ಸ್‌ ಚಿನ್ನ
* ಗ್ರಹಚಾರ ಕೆಟ್ಟರೆ ಹೀಗೂ ಆಗುತ್ತೆ
ಜಲ್ಲಿಕಟ್ಟು ಬಿಸಿ, ಕಾರು ಬಿಟ್ಟು ಮೆಟ್ರೋ ಏರಿದ ಕ್ರಿಕೆಟಿಗ ಅಶ್ವಿ‌ನ್‌!
* ಸ್ಪಿನ್‌ ಬಿಟ್ಟು ಫಾಸ್ಟ್‌ ಬೌಲಿಂಗ್‌ ಮಾಡಿದ ಅನುಭವ ಆಯ್ತಂತೆ!
ಜಲ್ಲಿಕಟ್ಟು ಬಿಸಿ; ಮನೆ ತಲುಪಲಾಗದೇ ಮೆಟ್ರೋ ರೈಲೇರಿದ ಕ್ರಿಕೆಟಿಗ ಅಶ್ವಿ‌ನ್‌!
* ಅಶ್ವಿ‌ನ್‌ಗೆ ರಸ್ತೆಯಲ್ಲೇ ಎದುರಾಯಿತು ಬಿಕ್ಕಟ್ಟು...!
ಇನ್ನೆರಡು ತಿಂಗಳಲ್ಲಿ ಮೌಂಟ್‌ ಎವರೆಸ್ಟ್‌ ಸರ್ವೆ!
* ಪರೀಕ್ಷೆ ಟೈಮಲ್ಲಿ ಸರ್ವೆ ಮಾಡಿದ್ರೆ ಉತ್ತರ ತಪ್ಪಾಗಲ್ವಾ?
ಜಲ್ಲಿಕಟ್ಟು ಪರ ಹೋರಾಟದಲ್ಲಿ ಪೊಲೀಸರ ಥಳಿತಕ್ಕೆ ಖಂಡನೆ
* ಪ್ರತಿಭಟನಾಕಾರರನ್ನು ಗೂಳಿ ಅಂತ ಅಂದ್ಕೊಂಡ್ರೋ ಏನೋ!
ಸಿಬಿಐ ನಿವೃತ್ತ ನಿರ್ದೇಶಕ ವಿರುದ್ಧ ಹಾಲಿ ನಿರ್ದೇಶಕರಿಂದ ತನಿಖೆ!
* ಹಾಲಿ ಮಾಜಿಗಳ ಫೈಟ್‌ ಕುತೂಹಲ
ಅಕ್ರಮ-ಸಕ್ರಮ ಯೋಜನೆ ಶುಲ್ಕ ಅರ್ಧದಷ್ಟು ಕಡಿತ
* ಫ್ರೀ ಮಾಡ್ತಾರಾ ಅಂತಾ ಕೇಳ್ತಿದ್ದಾರಂತೆ
ರೈಲ್ವೆಯಲ್ಲಿ 1.42 ಲಕ್ಷ ಭದ್ರತಾ ಅಧಿಕಾರಿ ಹುದ್ದೆಗಳು ಖಾಲಿ
* ಬೋಗಿಗಳು ಖಾಲಿ ಇದ್ದಾವೆ ಬಿಡಿ
ನಗ್ನ ಜಿಮ್‌ನಲ್ಲಿ ದೇಹ ದಂಡಿಸಲು ಗಂಟೆಗೆ 545 ರೂಪಾಯಿ ಫೀಸು
* ಅಲ್ಲಿಗೆ ಹೋದರೆ ಫ್ಯಾಟು, ಪಾಕೀಟು ಎರಡೂ ಕರಗುತ್ತೆ
"ರಂಗೂನ್‌' ಚಿತ್ರಕ್ಕಾಗಿ ನಟ ಶಾಹಿದ್‌ಗೆ ಶೂಟರ್‌ ರೋನಕ್‌ರಿಂದ ತರಬೇತಿ
* ಚಲನಚಿತ್ರದಲ್ಲಿ ಭಾರತಕ್ಕೆ ಮತ್ತೂಂದು ಚಿನ್ನ ಖಚಿತ...!

Pages

Back to Top