CONNECT WITH US  

ಪುತ್ತೂರು - ಬೆಳ್ತಂಗಡಿ

ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

ಹೊಸ ಮಾದರಿ ಶೌಚ ಇಂಗುಗುಂಡಿಯ ಮಾದರಿ.

ವಂಡ್ಸೆ ಗ್ರಾ.ಪಂ. ವಾರ್ಷಿಕ ಸ್ವಚ್ಛ ಸಂಭ್ರಮ ಆಚರಣೆ ಕಾರ್ಯಕ್ರಮವನ್ನು ಶಾಸಕ  ಬಿ.ಎಂ. ಸುಕುಮಾರ ಶೆಟ್ಟಿ ಉದ್ಘಾಟಿಸಿದರು.

ಮೆಟ್ರಿಕ್‌ ಮೇಳದಲ್ಲಿ ವಿದ್ಯಾರ್ಥಿಗಳ ತರಕಾರಿ ಮಾರಾಟ ಮಳಿಗೆ.

ಉಪ್ಪಿನಂಗಡಿ: ಶಾಲಾ ಕಾಲೇಜುಗಳಲ್ಲಿ ಮೆಟ್ರಿಕ್‌ ಮೇಳವನ್ನು ಯೋಜಿಸುವುದರಿಂದ ಮೂಲಕ ವಿದ್ಯಾರ್ಥಿಗಳಲ್ಲಿ ವ್ಯಾವಹಾರಿಕ ಜ್ಞಾನವನ್ನು ಮೂಡಿಸಲು ಸಾಧ್ಯ.

ಶಿಥಿಲಗೊಂಡಿರುವ ನೀರಿನ ಟ್ಯಾಂಕ್‌.

ಬೆಳ್ತಂಗಡಿ: ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಕತ್ತರಿಗುಡ್ಡೆಯಲ್ಲಿ 20 ವರ್ಷಗಳ ಹಿಂದಿನ ಬೃಹದಾಕಾರದ ನೀರಿನ ಟ್ಯಾಂಕೊಂದು ಇದ್ದು, ಶಿಥಿಲಾವಸ್ಥೆಗೆ ತಲುಪಿ ಅಪಾಯದ ಸ್ಥಿತಿ ನಿರ್ಮಾಣವಾಗಿದೆ....

ಓಂಕಾರಪ್ರಿಯ ಬಾಗೇಪಲ್ಲಿ ಅವರು ಸುಳ್ಯ ತಾಲೂಕಿನ ಯೇನೆಕಲ್ಲು ಶಾಲೆಯಲ್ಲಿ ಕನ್ನಡ ಪದಕೋಶದ ಕುರಿತು ಉಪನ್ಯಾಸ ನೀಡಿದರು.

ಸುಳ್ಯ : ವಯಸ್ಸು 65 ದಾಟಿದರೂ ಕನ್ನಡದ ಮೇಲಿನ ಪ್ರೇಮ ಕಿಂಚಿತ್ತೂ ಇಂಗಿಲ್ಲ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಊರೂರು ಸುತ್ತಿ ಕನ್ನಡ ಪದ ಸಂಪತ್ತಿನ ಕುರಿತು ಅರಿವು ಮೂಡಿಸುವುದು ಇವರ ಕಾಯಕ....

ತಾತ್ಕಾಲಿಕ ಸೇತುವೆ ನೀರಿನಲ್ಲಿ ಕೊಚ್ಚಿಹೋಗಿ ರಸ್ತೆ ಸಂಪರ್ಕ ಕಡಿದುಹೋಗಿದೆ.

ಕಡಬ : ಕುಮಾರಧಾರಾ ಹೊಳೆಗೆ ಕಡಬ ಗ್ರಾಮದ ಪಿಜಕಳದ ಪಾಲೋಳಿಯಲ್ಲಿ ಸರ್ವಋತು ಸೇತುವೆ ನಿರ್ಮಿಸಬೇಕೆಂಬ ಗ್ರಾಮಸ್ಥರ ಬೇಡಿಕೆ ಕೊನೆಗೂ ಸರಕಾರದ ಹಂತಕ್ಕೆ ತಲುಪಿದೆ. ಲೋಕೋಪಯೋಗಿ ಸಚಿವ ಎಚ್‌.ಡಿ.

ಪುತ್ತೂರು: ರಾಜ್ಯದಲ್ಲಿಯೇ ಶೈಕ್ಷಣಿಕ ಫಲಿತಾಂಶದಲ್ಲಿ ಉನ್ನತ ಸ್ಥಾನವನ್ನು ಪಡೆಯುವ ಮತ್ತು ಸುಶಿಕ್ಷಿತರ ಜಿಲ್ಲೆ ಹೆಗ್ಗಳಿಕೆಯ ದಕ್ಷಿಣ ಕನ್ನಡದಲ್ಲಿ ಶಿಕ್ಷಣ ಇಲಾಖೆಯ ವಿದ್ಯಾವಾಹಿನಿ ತಂತ್ರಾಂಶದ...

ಡಾ| ಕೆ.ಎಂ. ಕೃಷ್ಣ ಭಟ್‌ ದೀಪ ಬೆಳಗಿಸಿದರು.

ನೆಹರೂನಗರ : ಆಪತ್ತುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ಪರಿಹರಿಸಿದಾಗ ವ್ಯಕ್ತಿತ್ವದ ಗಟ್ಟಿತನ ಪ್ರಕಟಗೊಳ್ಳುತ್ತದೆ. ವಿಪತ್ತಿನ ಸಂದರ್ಭದಲ್ಲಿ ಅಂಜಿಕೆಯಿಂದ ಅಳುಕಿ ನಡೆದರೆ ಅನಾಹುತ...

ಅಸಮರ್ಪಕ ಮರಳು ನೀತಿ ವಿರುದ್ಧ ಪ್ರತಿಭಟನ ಸಭೆ ನಡೆಯಿತು.

ಪುತ್ತೂರು: ಜಿಲ್ಲೆಯಲ್ಲಿ ಅಸಮರ್ಪಕ ಮರಳು ನೀತಿಯಿಂದ ಪ್ರತಿಯೊಬ್ಬರೂ ಸಂಕಷ್ಟಪಡುವಂತಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದಲ್ಲಿ ಸರಕಾರ ಮತ್ತು ಜಿಲ್ಲಾಡಳಿತದ ನೀತಿಯ ವಿರುದ್ಧ ನ. 19ರಂದು...

ಕಚೇರಿಯಿಂದ ಹೊರಬಂದ ಡಿ.ವಿ. ಸದಾನಂದ ಗೌಡ.

ಪುತ್ತೂರು: ನಗರಕ್ಕೆ ಶುಕ್ರವಾರ ಆಗಮಿಸಿದ್ದ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು ಪುತ್ತೂರು ಉಪನೋಂದಣಿ ಕಚೇರಿಗೆ ಭೇಟಿ ನೀಡಿದರು. ಡಿ.ವಿ. ಸದಾನಂದ ಗೌಡ ಅವರ ಪುತ್ತೂರು ಪಡೀಲಿನ...

ತಾ| ವೈದ್ಯಾಧಿಕಾರಿ ಡಾ| ಸುಬ್ರಹ್ಮಣ್ಯ ಪರಿಶೀಲಿಸಿದರು.

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಾಸ್ಟರ್‌ ಪ್ಲಾನ್‌ ಯೋಜನೆಯಲ್ಲಿ ಅಳವಡಿಸಲಾಗಿದ್ದ ಒಳಚರಂಡಿ ಪೈಪ್‌ಗಳು ಒಡೆದು ಕೊಳಚೆ ನೀರಿನಿಂದ ಕ್ಷೇತ್ರದ ಪ್ರಮುಖ ಪುಣ್ಯ ನದಿಗಳು...

ಪುತ್ತೂರು: ಭಾರತದ ಪ್ರಸಿದ್ಧ ಫ‌ುಟ್‌ಬಾಲ್‌ ಆಟಗಾರ ಸುನೀಲ್‌ ಛೆಟ್ರಿ ಗರಿಷ್ಠ ಗೋಲ್‌ಗ‌ಳ ಸಾಧನೆ ಮಾಡಿದ್ದಾರೆ. ಇದು ಹೇಗೆ ಸಾಧ್ಯವಾಯಿತು ಎಂದು ಅವರನ್ನು ಒಂದು ಸಂದರ್ಶನದಲ್ಲಿ ಪ್ರಶ್ನಿಸಿದಾಗ,...

ಮಳೆಕೊಯ್ಲು ಘಟಕ, ಮಳೆಕೊಯ್ಲು ಘಟಕದ ರಚನೆ.

ಕಾಣಿಯೂರು: ಅಂತರ್ಜಲ ಹೆಚ್ಚಳಕ್ಕೆ ಪೂರಕವಾಗಿ ಇಂಗು ಗುಂಡಿಗಳ ಜತೆ ಮಳೆಕೊಯ್ಲು ಘಟಕ ನಿರ್ಮಿಸಿ ವ್ಯರ್ಥವಾಗಿ ಹರಿಯುವ ನೀರನ್ನು ಭೂಮಿಗೆ ಇಂಗಿಸುವುದು ಪ್ರಸ್ತುತ ದಿನಗಳಲ್ಲಿ ತೀರಾ ಆವಶ್ಯ. ಈ...

ಹೊಂಡಗಳಿಂದಾವೃತವಾಗಿರುವ ಬದನಾಜೆ-ಕುಂಡಡ್ಕ-ಪರಿಯಾಲ್ತಡ್ಕ ರಸ್ತೆ 

ವಿಟ್ಲ: ವಿಟ್ಲದಿಂದ ವಿಟ್ಲ ಮುಟ್ನೂರು ಗ್ರಾಮವನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಕಳೆದ 20 ವರ್ಷ ಗಳಿಂದ ಅಭಿವೃದ್ಧಿ ಕಾಣದೇ ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟಿದೆ. ಪಕ್ಷ ಭೇದವಿಲ್ಲದೆ ಎಲ್ಲ...

ಇತ್ತೀಚೆಗಷ್ಟೇ ದುರಸ್ತಿಯಾಗಿದ್ದ ಮೊಗರ್ಪಣೆ ಸೇತುವೆಯ ಮೇಲ್ಪದರ ಮತ್ತೆ ಕಿತ್ತು ಹೋಗಿ, ಸರಳುಗಳು ಕಾಣಿಸುತ್ತಿವೆ.

ಸುಳ್ಯ : ಅಂತಾರಾಜ್ಯ ರಸ್ತೆಯ ಕಾಂತಮಂಗಲ ಸೇತುವೆ ದುರಸ್ತಿ ಆಗಿ ಪ್ರಯಾಣಿಕರು ನಿಟ್ಟುಸಿರುವ ಬಿಡುವ ಹೊತ್ತಲ್ಲೇ ಮಾಣಿ-ಮೈಸೂರು ಹೆದ್ದಾರಿಯ ಮೊಗರ್ಪಣೆ ಸೇತುವೆ ಮೇಲ್ಪದರ ಮತ್ತಷ್ಟು ಶಿಥಿಲಗೊಂಡು...

ಪುತ್ತೂರು: ದೇಶದಲ್ಲಿ 10 ಲಕ್ಷ ಮೆಟ್ರಿಕ್‌ ಟನ್‌ಗಳಷ್ಟು ರಸಗೊಬ್ಬರದ ಕೊರತೆ ಇದೆ. ಇತ್ತೀಚೆಗೆ ಉತ್ಪಾದನೆ ಗಣನೀಯ ಏರಿಕೆಯಾಗಿದ್ದು, ಎರಡು ವರ್ಷಗಳಲ್ಲಿ ಜಾಗತಿಕ ಮಾರುಕಟ್ಟೆಗೆ ರಸಗೊಬ್ಬರ...

ಮರು ಅಳವಡಿಸದೆ ಇಂಟರ್‌ಲಾಕ್‌ ರಸ್ತೆ ಬದಿ ರಾಶಿ ಹಾಕಿರುವುದು.

ನಗರ: ನಗರದ ಬೊಳುವಾರಿನಲ್ಲಿ ಮುಖ್ಯರಸ್ತೆಯ ಬದಿಯಲ್ಲಿ ನಗರಸಭೆ ವತಿಯಿಂದ ರಸ್ತೆ ಬದಿ ಅಳವಡಿಸಲಾಗಿದ್ದ ಇಂಟರ್‌ಲಾಕ್‌ನ್ನು ಮೊಬೈಲ್‌ ದೂರವಾಣಿ ಸಂಸ್ಥೆಯೊಂದು ಕೇಬಲ್‌ ಅಳವಡಿಸುವ ಕಾಮಗಾರಿಯ...

ಸಹಕಾರಿ ಸಪ್ತಾಹವನ್ನು ಡಾ| ಎಂ.ಎನ್‌. ರಾಜೇಂದ್ರಕುಮಾರ್‌ ಉದ್ಘಾಟಿಸಿದರು.

ಬೆಳ್ತಂಗಡಿ: ರಾಜ್ಯದಲ್ಲಿರುವ ಎಲ್ಲ 5,130 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವ್ಯವಹಾರವನ್ನು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ಏಕರೂಪದ ಸಾಫ್ಟ್ ವೇರ್‌ ಆಳವಡಿಸುವ ಕುರಿತು ರಾಜ್ಯ ಸಹಕಾರ...

ನಗರ ಪಂಚಾಯತ್‌ ಸಾಮಾನ್ಯ ಸಭೆ ನಡೆಯಿತು.

ಸುಳ್ಯ : ನಗರ ಮಹಾಯೋಜನೆಗೆ ಅನುಮೋದನೆ ನೀಡುವ ಮೊದಲು ಅದರ ಸಾಧಕ-ಬಾಧಕಗಳ ಸಮಗ್ರ ಚರ್ಚೆ ನಡೆಸಬೇಕು ಎಂಬ ಸದಸ್ಯರ ಅಭಿಪ್ರಾಯ ಅನ್ವಯ ವಿಶೇಷ ಸಭೆ ಕರೆಯಲು ನ.ಪಂ. ಸಾಮಾನ್ಯ ಸಭೆ ನಿರ್ಣಯಿಸಿದೆ. ನಗರ...

ಸುಯೋಗ ನಿಸರ್ಗ ಚಿತ್ರಕಲಾ ಶಿಬಿರ ನಡೆಯಿತು.

ಕನಕಮಜಲು: ಕನಕಮಜಲಿನಲ್ಲಿ ಆರಂಭವಾದ ಸುಯೋಗ ಶಿಬಿರದಲ್ಲಿ ವಿದ್ಯಾರ್ಥಿಗಳು ವಿಭಿನ್ನ ಚಿತ್ರ ಬಿಡಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಕನಕಮಜಲು ಗ್ರಾಮದ ಮೂರ್ಜೆ ಶ್ರೀ ಬಾಲ ನಿಲಯದಲ್ಲಿ...

ತನ್ನ ಕನಸಿನ ಮನೆಯೊಂದಿಗೆ ಫಾರೂಕ್‌.

ಸವಣೂರು: ಸವಣೂರು ಗ್ರಾಮದ ಮಾಂತೂರು ನಿವಾಸಿ ಫಾರೂಕ್‌ ಅವರು ಒಬ್ಬಂಟಿಯಾಗಿ ತನ್ನ ಮನೆಯ ಶೇ. 75ರಷ್ಟು ಕೆಲಸಕಾರ್ಯಗಳನ್ನು ತಾನೊಬ್ಬನೇ ಮಾಡಿ ಮುಗಿಸಿದ್ದಾರೆ. ಮನೆಯ ತಾರಸಿ ಹೊರತುಪಡಿಸಿ...

ಮತ್ಸ್ಯತೀರ್ಥ ಹೊಳೆಯ ಒಂದು ಭಾಗಕ್ಕೆ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲಾಗಿದೆ. 

ಅರಂತೋಡು: ತೊಡಿಕಾನದಿಂದ-ಮಾಪಳಕಜೆ- ಕುದುರೆಪಾಯಕ್ಕೆ ಸಂಪರ್ಕಕ್ಕೆ ಸಹಕಾರಿಯಾಗಬಲ್ಲ ಮತ್ಸ್ಯ ತೀರ್ಥ ಹೊಳೆಗೆ ಕಿರು ಸೇತುವೆ ನಿರ್ಮಾಣದ ಭಾಗ್ಯ ಇನ್ನೂ ಕೂಡಿ ಬಂದಿಲ್ಲ. ಪ್ರತಿ ವರ್ಷದ...

Back to Top