CONNECT WITH US  

ಪುತ್ತೂರು - ಬೆಳ್ತಂಗಡಿ

ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

ಮೇಲ್ಛಾವಣಿ ಮುರಿದು ಬೀಳುವ ಸ್ಥಿತಿಯಲ್ಲಿರುವ ತನ್ನ ಮನೆಯೆದುರು ಸುಶೀಲಾ.

ಜ್ಯೋತಿ ಸರ್ಕಲ್‌ (ಶಾಸ್ತ್ರಿ ವೃತ್ತ) ಬಳಿಯಲ್ಲಿ ವಾಹನ ಸಂಚಾರ 

ಕೃಷಿ ಇಲಾಖೆಗೆ ಸಂಬಂಧಿಸಿದ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳು.

ಸುಳ್ಯ: ನ್ಯಾಯಾಲಯಕ್ಕೆ ಹಾಜರಾಗಿ ಮರಳುತ್ತಿದ್ದ ವಿಚಾರಣಾಧೀನ ಖೈದಿಯೋರ್ವ ಪರಾರಿಯಾದ ಘಟನೆ ಶುಕ್ರವಾರ ಸುಳ್ಯ ಬಸ್ ನಿಲ್ದಾಣದಲ್ಲಿ ನಡೆದಿದೆ.

ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯ ನಡೆಸಿದರು

ಬೆಟ್ಟಂಪಾಡಿ : ದಕ್ಷಿಣ ಭಾರತದ ಏಕೈಕ ಬಿಸಿನೀರಿನ ಚಿಲುಮೆ ಎಂದು ಹೆಗ್ಗಳಿಕೆಯನ್ನು ಹೊಂದಿರುವ ಬೆಂದ್ರ್ ತೀರ್ಥವನ್ನು ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ಎನ್‌.ಎಸ್‌.ಎಸ್‌. ಘಟಕಗಳು,...

ಶಾಸಕ ಸಂಜೀವ ಮಠಂದೂರು ಅವರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಉಪ್ಪಿನಂಗಡಿ: ಮೆಸ್ಕಾಂ ಸಬ್‌ ಸ್ಟೇಷನ್‌ ನಿರ್ಮಾಣಕ್ಕೆ ಅಗತ್ಯವಾಗಿ ಬೇಕಿರುವ ನಿವೇಶನದ ಮಂಜೂರಾತಿ ಕಾರ್ಯ ಕೊನೆಯ ಹಂತದಲ್ಲಿದ್ದು, ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಅವರು ಸ್ಥಳ ಪರಿಶೀಲನೆ ...

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್‌ ಬಾಹುಬಲಿ ಸ್ವಾಮಿಗೆ 2019ರ ಫೆಬ್ರವರಿಯಲ್ಲಿ ನಾಲ್ಕನೇ ಮಹಾಮಸ್ತಕಾಭಿಷೇಕ ನಡೆಯಲಿದ್ದು, ತಯಾರಿಗಾಗಿ ರಾಜ್ಯ ಮಟ್ಟದ ಸಮಿತಿ ರಚಿಸಲಾಗಿದೆ ಎಂದು...

ಸುಳ್ಯ : ಸೆಪ್ಟಂಬರ್‌ 7ರಂದು ಪಂಜ ಸಮೀಪದ ಪಂಬೆತ್ತಾಡಿಯಲ್ಲಿ ಕಲ್ಚಾರು ಸುಬ್ರಹ್ಮಣ್ಯ ಭಟ್‌ ಅವರು ತನ್ನ ಮನೆಯೊಳಗೆ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಪ್ರಕರಣ ಕೊಲೆ ಎಂಬುದು ...

ಸುಳ್ಯ : ಮಡಿಕೇರಿ-ಸಂಪಾಜೆ ರಸ್ತೆಯಲ್ಲಿ ಲಘು ವಾಹನ ಓಡಾಟ ಬುಧವಾರ ಆರಂಭಗೊಂಡಿದೆ. ಪ್ರಾಕೃತಿಕ ವಿಕೋಪದಿಂದ ಗುಡ್ಡ ಕುಸಿತ ಉಂಟಾಗಿ ಸಂಪಾಜೆ -ಮಡಿಕೇರಿ ರಸ್ತೆಯ ಅಲ್ಲಲ್ಲಿ ಹಾನಿ, ಜೋಡುಪಾಲ ಬಳಿ...

ಸರಳ ವಿವಾಹವಾದ ಜೋಡಿ.

ಪುತ್ತೂರು: ಪ್ರೀತಿಸಿ ದೂರವಾಗಿದ್ದ ಪ್ರೇಮಿಗಳನ್ನು ಒಂದು ಗೂಡಿಸುವಲ್ಲಿ ದಲಿತ್‌ ಸೇವಾ ಸಮಿತಿ ಯಶಸ್ವಿಯಾಗಿದೆ. ಪೇರಮೊಗ್ರು ದೇಂತಡ್ಕ ಶ್ರೀ ವನದುರ್ಗೆ ದೇವಸ್ಥಾನದಲ್ಲಿ ಸೆ. 11ರಂದು ಈ ಪ್ರೇಮಿಗಳ...

ರೋಗದಿಂದ ಬಿದ್ದಿರುವ ತೆಂಗು.

ಆಲಂಕಾರು: ಈ ವರ್ಷದ ಮಳೆಗಾಲ ರೈತರನ್ನು ಬಹಳಷ್ಟು ಕಾಡಿದೆ. ಭತ್ತದ ಬೆಳೆ ಕೊಳೆತು ಹೋದರೆ, ಅಡಿಕೆ ತೋಟವು ಕೊಳೆ ರೋಗದಿಂದ ಸಂಪೂರ್ಣವಾಗಿ ನಾಶವಾಗಿತ್ತು. ಇದೀಗ ಅಡಿಕೆಯೊಂದಿಗೆ ತೆಂಗಿಗೂ...

ತಾಲೂಕು ಕೇಂದ್ರವಾಗಿ ಗುರುತಿಸಿಕೊಂಡಿರುವ ಕಡಬ ಪೇಟೆಯ ನೋಟ.

ವಿಶೇಷ ವರದಿ : ಕಡಬ: ನೂತನ ಕಡಬ ತಾಲೂಕು ಅನುಷ್ಠಾನಗೊಳ್ಳುವ ಪ್ರಕ್ರಿಯೆಗಳು ಪ್ರಗತಿಯಲ್ಲಿರುವಂತೆಯೇ ಸ್ವತಂತ್ರ ಕಡಬ ತಾಲೂಕು ಪಂಚಾಯತ್‌ ವ್ಯವಸ್ಥೆ ರೂಪುಗೊಳ್ಳಲು ಸರಕಾರದ ಮಟ್ಟದಲ್ಲಿ...

ಬೆಳಂದೂರು: ಭಾರೀ ಮಳೆಯಿಂದಾಗಿ ಈ ಸಲ ಅಡಿಕೆ ತೋಟಗಳಲ್ಲಿ ಕೊಳೆರೋಗದ ಹಾವಳಿ ವಿಪರೀತವಾಗಿದೆ. ಸದ್ಯ ಬಿಸಿಲು ಬೀಳುತ್ತಿದ್ದು, ಬೋರ್ಡೋ ದ್ರಾವಣ ಸಿಂಪಡಿಸಿ ಉಳಿದ ಬೆಳೆಯನ್ನಾದರೂ ರಕ್ಷಿಸಿಕೊಳ್ಳೋಣ...

ವಿಶೇಷ ವರದಿ : ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಂತೆ ಅಭಯ ಗಣಪತಿ ದೇವಸ್ಥಾನವೂ ಪ್ರಸಿದ್ಧಿ ಪಡೆದಿದೆ. ನೇಪಾಳಿ ಶೈಲಿಯಲ್ಲಿ ಕಟ್ಟಿರುವ ದೇವಸ್ಥಾನದಲ್ಲಿ 21 ಅಡಿ ಎತ್ತರದ ಏಕಶಿಲಾ...

ಪುತ್ತೂರು-ಸುಳ್ಯ ನಗರಗಳ‌ ಅಂಗಡಿಗಳಲ್ಲಿ ಗ್ರಾಹರನ್ನು ಆಕರ್ಷಿಸುತ್ತಿರುವ ಕಬ್ಬು ಆದಿಯಾಗಿ ಹಣ್ಣು-ಹಂಪಲು.

ಸುಳ್ಯ: ಚೌತಿ ಹಬ್ಬದ ಹಿನ್ನೆಲೆಯಲ್ಲಿ ಬುಧವಾರ ನಗರದ ಮಾರುಕಟ್ಟೆಗಳಲ್ಲಿ ಖರೀದಿ-ಮಾರಾಟ ಪ್ರಕ್ರಿಯೆ ಬಿರುಸಾಗಿತ್ತು. ಬಗೆ- ಬಗೆಯ ಹೂವು, ಹಣ್ಣು ಹಂಪಲು, ಕಬ್ಬು ಇತ್ಯಾದಿ ವಸ್ತುಗಳಿಗೆ ಬೇಡಿಕೆ...

ಸುಳ್ಯ ಬಸ್‌ ನಿಲ್ದಾಣದ ಬಳಿಯ ಮಾರುಕಟ್ಟೆಯಲ್ಲಿ ಹೂವು ಖರೀದಿಸುತ್ತಿರುವುದು. ವಿವಿಧ ಬಗೆಯ ಹೂವುಗಳು ಮಾರುಕಟ್ಟೆಗೆ ಬಂದಿವೆ.

ಪುತ್ತೂರು: ಚೌತಿ ಹಬ್ಬದ ಹಿನ್ನೆಲೆಯಲ್ಲಿ ನಗರದ ಅಂಗಡಿ ಮುಂಗಟ್ಟುಗಳಲ್ಲಿ ಬುಧವಾರ ವ್ಯಾಪಾರದ ಭರಾಟೆ ಜೋರಾಗಿತ್ತು. ಒಟ್ಟು ನಗರದಲ್ಲಿ ವಾಹನಗಳು, ಜನರ ಸಂಚಾರ ಅಧಿಕವಾಗಿತ್ತು. ತಾ|ನ 60ಕ್ಕೂ...

ಇಪ್ಪತ್ತು ವರ್ಷಗಳಿಂದ ಟಾರ್ಪಲು ಗುಡಿಸಲಿನಲ್ಲಿ ವಾಸಿಸುತ್ತಿರುವ ಕುಟುಂಬ.

ಕೊಕ್ಕಡ: ಇಪ್ಪತ್ತು ವರ್ಷಗಳಿಂದ ಈ ಕುಟುಂಬ ಗುಡಿಸಲಿನಲ್ಲಿ ವಾಸಿಸುತ್ತಿದೆ. ಮರದ ತೋಳಿಗೆ ಹೊದೆಸಿದ ಟಾರ್ಪಲ್‌ನ ಅಡಿಯಲ್ಲಿ ಐವರು ಮಕ್ಕಳೊಂದಿಗೆ ನರಕಸದೃಶವಾಗಿ ಜೀವನ ನಡೆಸುತ್ತಿದೆ. ಮನೆ...

ಗ್ರಾಹಕರಿಗೆ ಪೂರೈಸಲು  ಕಬ್ಬು, ಮೂಡೆ ರಾಶಿ ನಗರದೆಲ್ಲೆಡೆ ಕಂಡುಬಂದಿದೆ.

ಬಂಟ್ವಾಳ: ಶ್ರೀ ಗೌರಿ ಗಣೇಶೋತ್ಸವ ಪ್ರಯುಕ್ತ ವೈವಿಧ್ಯಮಯ ಹೂವು, ಕಬ್ಬು, ಮೂಡೆ, ತರಕಾರಿ ನಗರದಲ್ಲಿ ಭರದಿಂದ ಮಾರಾಟ ಆಗುತ್ತಿವೆ. ಹಾಸನದಿಂದ ಬಂದ ಹೂವಿನ ವ್ಯಾಪಾರಿಗಳು ನಗರದ ರಸ್ತೆ ಬದಿ...

ಬೆಳ್ತಂಗಡಿ ಮೂರು ಮಾರ್ಗದ ಬಳಿ ಹೂವಿನ ವ್ಯಾಪಾರದ ದೃಶ್ಯ.

ಬೆಳ್ತಂಗಡಿ: ಎಲ್ಲೆಡೆಯೂ ಶ್ರೀ ಗೌರಿ ಗಣೇಶ ಹಬ್ಬದ ವ್ಯಾಪಾರದ ಭರಾಟೆ ಆರಂಭಗೊಂಡಿದ್ದು, ಮಾರುಕಟ್ಟೆಗಳಲ್ಲಿ ಹೂವಿನ ಜತೆಗೆ ಕಬ್ಬು, ಹಣ್ಣು-ತರಕಾರಿ ವ್ಯಾಪಾರವೂ ಜೋರಾಗಿ ನಡೆಯುತ್ತಿದೆ....

ಪ್ರೊ| ಭಾಸ್ಕರ ಹೆಗಡೆ, ಡಾ| ಮೌಲ್ಯಾ, ಡಾ| ಶ್ರೀಧರ್‌ ಅವರನ್ನು ಗೌರವಿಸಲಾಯಿತು.

ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಗುರು ನಮನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಉಜಿರೆಯ ಎಸ್‌....

ಲೋಕೋಪಯೋಗಿ ಅಧಿಕಾರಿಗಳು ಪಿಜಕಳದ ಪಾಲೋಳಿಗೆ ಭೇಟಿ ನೀಡಿದರು.

ಕಡಬ: ಪಿಜಕಳದ ಪಾಲೋಳಿಯಿಂದ ಎಡಮಂಗಲವನ್ನು ಸಂಪರ್ಕಿಸಲು ಕುಮಾರಧಾರಾ ಹೊಳೆಗೆ ಸೇತುವೆ ನಿರ್ಮಿಸಬೇಕೆಂಬ ಗ್ರಾಮಸ್ಥರ ಮನವಿಗೆ ಸ್ಪಂದಿಸಿರುವ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ, ಸೇತುವೆ...

ಕೆಟ್ಟು ನಿಂತಿರುವ ಬಸ್‌.

ಬೆಳ್ತಂಗಡಿ: ಚುಮು ಚುಮು ಚಳಿಯ ನಡುವೆ ಪ್ರಯಾಣಿಕರ ಮನಕ್ಕೆ ಮುದ ನೀಡುವ ಹಚ್ಚ ಹಸುರಿನ ಕಾನನದ ಮಧ್ಯೆ ಹಾದು ಹೋಗುವ ಚಾರ್ಮಾಡಿ ಘಾಟಿ ಕಣಿವೆ ರಸ್ತೆಯಲ್ಲಿನ ಪ್ರಯಾಣ ಈಗ ಬಹಳ ತ್ರಾಸದಾಯಕವಾಗಿದೆ.

ಧೂಳು ಸಮಸ್ಯೆ ಪರಿಹರಿಸಲು ನೀರು ಸಿಂಪಡಿಸಲಾಗುತ್ತಿದೆ.

ಬೆಳ್ತಂಗಡಿ: ಹೆದ್ದಾರಿಯ ಹೊಂಡಗಳಿಗೆ ಮುಕ್ತಿ ನೀಡುವ ಹಿನ್ನೆಲೆಯಲ್ಲಿ ಇಲಾಖೆಯು ಜಲ್ಲಿ ಹುಡಿ ಹಾಕಿ ತಾತ್ಕಾಲಿಕ ಪರಿಹಾರ ನೀಡಿತ್ತು. ಆದರೆ ಇದೀಗ ಇದೇ ಹುಡಿಯಿಂದ ಧೂಳು ಸೃಷ್ಟಿಯಾಗಿ ಸ್ಥಳೀಯರು...

Back to Top