CONNECT WITH US  

ದಿನಕ್ಕೊಂದು ಸಮೀಕ್ಷೆ

ಅಯ್ಯೋ ಮಕ್ಕಳನ್ನು ನೋಡಿಕೊಳ್ಳೋದ್ರಲ್ಲಿ ಸುಸ್ತೋ ಸುಸ್ತು. ಸಾಕು ಸಾಕಾಗಿ ಹೋಯ್ತು! ಹಾಗಂತ ತಾಯಂದಿರು ಹೇಳಿದ್ರೂ, ಕಚೇರಿ ಕೆಲ್ಸಕ್ಕೆ ಹೋಲಿಸಿದ್ರೆ. ಮಕ್ಕಳನ್ನು ನೋಡಿಕೊಳ್ಳೋದ್ರಲ್ಲೇ ಹೆಚ್ಚು ಖುಷಿ ಇದೆ ಅಂತಾ...

ಕೇಂದ್ರ ಸರ್ಕಾರ ಹಳೆಯ 500 ರೂ. ಮತ್ತು 1000 ರೂ. ನೋಟು ರದ್ದು ಮಾಡಿದ್ದರಿಂದ ಮದುವೆ ಸಮಾರಂಭಗಳಿಗೆ ಅಡ್ಡಿಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಈಗಾಗಲೇ ನಿಗದಿಯಾಗಿರುವ ಮದುವೆಗಳ ಮೇಲೆ ನೋಟು ನಿಷೇಧದಿಂದ...

ತಾಯ್ತನ ನಿಧಾನ ಆದ್ರೆ ಮಹಿಳೆಯರ ಆರೋಗ್ಯಕ್ಕೆ ಸಮಸ್ಯೆ. ಜೊತೆಗೆ ತಾಯಿ ಆಗುವ ಸಾಧ್ಯತೆಯೂ ಕಡಿಮೆ ಇರುವುದರಿಂದ ಯುವ ವಯಸ್ಸಿನಲ್ಲೇ ತಾಯಿಯಾಗೋದು ಬೆಸ್ಟ್‌ ಅಂತ ವೈದ್ಯರು, ಪರಿಣತರು ಹೇಳ್ತಾರೆ. ಆದರೆ ಸಮೀಕ್ಷೆಯೊಂದರ...

ಅಯ್ಯೋ! ಮನೆಯಲ್ಲೂ ಕೆಲ್ಸ, ಆಫೀಸಲ್ಲೂ ಕೆಲ್ಸ ಕೆಲ್ಸ ಕೆಲ್ಸ. ಮುಗಿಯೋದೇ ಇಲ್ಲಾರೀ.. ಅಂತ ಮಹಿಳೆಯರು ಅಲವತ್ತುಕೊಳ್ಳುವುದನ್ನು ಕೇಳಿರಬಹುದು. ನಿಜ. ಮಹಿಳೆಯರು ಪುರುಷರಿಗಿಂತ ಹೆಚ್ಚು ರೀತಿಯ

ನೀನು ಯಾಕೆ ಒಂಟಿಯಾಗಿ ಇದ್ದೀಯ? ಇನ್ನೂ ಏಕೆ ಮದುವೆಯಾಗಿಲ್ಲ. ಹೀಗೊಂದು ಸಾಮಾನ್ಯ ಪ್ರಶ್ನೆ ಒಂಟಿಯಾಗಿರುವ ಪುರುಷರಿಗೆ ಎದುರಾಗುತ್ತದೆ. ಆದರೆ, ಪುರುಷರು ತಾವು ಒಂಟಿಯಾಗಿರುವುದಕ್ಕೆ ಕಾರಣಗಳೇನು ಎಂಬುದನ್ನು...

ಗಂಡು-ಹೆಣ್ಣು ಅಂತ ಹುಟ್ಟಿದ ಮೇಲೆ ಮದುವೆ ಆಗಲೇಬೇಕು. ಇಲ್ಲಾ ಅಂದ್ರೆ ಸರಿ ಇರಲ್ಲ. ಸಮಾಜ ನೋಡುವ ದೃಷ್ಟಿಯೇ ಬದಲಾಗುತ್ತೆ.. ಹೀಗೆಲ್ಲ ಅಂತಾರೆ. ಗಂಡು ಹೆಣ್ಣಿಗೆ ಮದುವೆ ಆದ್ರೆ ಜೀವನದಲ್ಲಿ ಖುಷಿಯೂ ಹೆಚ್ಚು ಎಂಬುದು...

ಏನೇ ಹೇಳಿ, ಮಹಿಳೆಯರಿಗೆ ನೆನಪಿರುತ್ತೆ!, ಬರ್ತ್‌ಡೇ, ಮದ್ವೆ ವಾರ್ಷಿಕೋತ್ಸವ, ಯಾವುದೋ ವಸ್ತುತೆಗೆದುಕೊಂಡ ದಿನಾಂಕ ಎಲ್ಲ, ಕೇಳಿದ್ರೆ ಫ‌ಟಾಫ‌ಟ್‌ ಉತ್ತರ. ಪುರುಷರಿಗಿಂತ ಮಹಿಳೆಯರಿಗೇ
ನೆನಪಿನ ಶಕ್ತಿ ಹೆಚ್ಚು...

ನೀವು ಮದ್ವೆಗೆ ಮುನ್ನ ದೈಹಿಕ ಸಂಬಂಧ ಇಟ್ಕೊಳ್ಳೋದು ಅಂದ್ರೆ.. ಛೀ..ಏನ್ರೀ ಮಾತಾಡ್ತೀರಾ.. ಅಂತ ಶುರುವಾಗಿ ಕೊನೆಗೆ ಮಂಗಳಾರತಿಯಲ್ಲಿ ಮುಗೀಬಹುದು. ಆದ್ರೆ ಸಮೀಕ್ಷೆಯೊಂದರ ಪ್ರಕಾರ ಮದ್ವೆಗೆ ಮುನ್ನ ಎರಡು ಸಂಬಂಧ...

ಪಿಜ್ಜಾ ಅಥವಾ ಊಟ ಮಾಡೋದಕ್ಕೂ, ಪ್ರೇಯಸಿಯ ಮನಗೆಲ್ಲೋದಕ್ಕೆ ಏನು ಸಂಬಂಧ ಅಂತ ಕೇಳಬೇಡಿ. ಆದ್ರೆ ಲವ್‌ ಶುರುವಾಗುವ ಹೊತ್ತಲ್ಲಿ ಅಥವಾ ಡೇಟಿಂಗ್‌ ವೇಳೆ ಪುರುಷ-ಮಹಿಳೆ ಜೊತೆಯಾಗಿ ಊಟ ಮಾಡ್ತಿದ್ರೆ ಪುರುಷರೇ ತುಂಬಾ...

ಫೇಸ್‌ಬುಕ್‌ ನೋಡೋ ಚಟ ಎಲ್ಲರಿಗೂ ಇದ್ದಿದ್ದೇ. ಕ್ಷಣಕ್ಕೊಮ್ಮೆ ಅದನ್ನು ನೋಡದಿದ್ದರೆ ಕಮೆಂಟ್‌, ಲೈಕ್ಸ್‌ ಹಾಕದೇ ಇದ್ರೆ ಅದೇನೋ ಅಸಮಾಧಾನ!

ಗೆಳೆಯರು, ಪ್ರೇಮಿಗಳು, ಸಂಗಾತಿಗಳು ಪರಸ್ಪರ ತಬ್ಬಿಕೊಳ್ಳೋದು ಇದ್ದಿದ್ದೇ. ಆದರೆ ಹೀಗೆ ತಬ್ಬಿಕೊಳ್ಳೋದ್ರಲ್ಲಿ ಏನಿದೆ? ಹಾಟ್‌ ಹಾಟ್‌ ಅನಿಸುತ್ತಾ ಅಲ್ಲಾ, ಬೇರೇನಾದ್ರೂ ಇದೆಯೇ ಎಂಬುದು ಪ್ರಶ್ನೆ.

ಸುಖಮಯ ದಾಂಪತ್ಯದ ಗುಟ್ಟೇನು? ಪರಸ್ಪರ ಚೆನ್ನಾಗಿ ಇರೋಕೆ ಏನು ಮಾಡಬೇಕು ಅನ್ನೋದರ ಬಗ್ಗೆ ಲೆಕ್ಕವಿಲ್ಲದಷ್ಟು ಸಲಹೆಗಳು ಸಿಗಬಹುದು. ಆದರೆ ದಂಪತಿ ಪರಸ್ಪರ ಚೆನ್ನಾಗಿ ಜೀವನ ನಡೆಸಬೇಕಾದರೆ ಸದಾ ನಗುತ್ತಿರುವ ಖುಷಿ,...

ರಾತ್ರಿ ಇಡೀ ಉರುಳಾಟ. ಏನೇ ಮಾಡಿದ್ರೂ ನಿದ್ದೆ ಬರಲ್ಲ. ಆಫೀಸು  ಮನೆ ಟೆನ್ಷನ್‌ ಮುಗಿಯೋದೇ ಇಲ್ಲ! ಇದು ಮಧ್ಯವಯಸ್ಕರ ಸಾಮಾನ್ಯ ಪ್ರಾಬ್ಲಿಂ. ಸಮೀಕ್ಷೆಯೊಂದರ ಪ್ರಕಾರ, ಮಧ್ಯವಯಸ್ಕರಿಗೆ ಸರಿಯಾಗಿ ನಿದ್ದೆ ಬರಲ್ಲ. ಇಡೀ...

ಸಕ್ಕರೆ ಕಾಯಿಲೆ ಸಾವು ತರುವಂತಹ ಕಾಯಿಲೆ ಏನಲ್ಲ. ಆದರೆ ಬದಲಾದ ಜೀವನ ಕ್ರಮದಿಂದಾಗಿ ಸಾವಿನ ಸಂಖ್ಯೆ ಏರಲು ಇದೂ ಪರೋಕ್ಷ ಕಾರಣವಾಗಿದ್ದು, ಕಳೆದ 10 ವರ್ಷಗಳಲ್ಲಿ ಶೇ.50ರಷ್ಟು ಸಾವು ಏರಿಕೆಯಾಗಲು ಕಾರಣವಾಗಿದೆ ಎಂದು...

ಅತೀವ ದೈವಭಕ್ತರ ಬಳಿ ಸೆಕ್ಸ್‌ ಅಂದರೆ ಇಶ್ಶೀ.. ಎಂದು ಮೂಗು ಮುರಿಯಬಹುದು. ಶಿವ ಶಿವಾ ಎಂದು ಕಿವಿ ಮುಚ್ಚಿಕೊಳ್ಳಬಹುದು. ಆದರೆ ಇಲ್ಲೊಂದು ಸಮೀಕ್ಷೆ ಅರೆ ಹೌದಾ ಎಂದು ಹುಬ್ಬೇರಿಸುವ ಫ‌ಲಿತಾಂಶ ನೀಡಿದೆ. ಏನಪ್ಪಾ...

ಸಂಗಾತಿಗಳು/ದಂಪತಿ ಅಂದ್ರೆ ಒಟ್ಟಾಗಿ ಮಲಗ್ತಾರೆ. ಅದ್ರಲ್ಲೇನೂ ವಿಶೇಷವಿಲ್ಲ.

ಹೋಗೋ, ಬಾರೋ, ಕೂತ್ಕೊ. ಹೀಗೆಲ್ಲ ಹೇಳಿದ್ದಕ್ಕೆ ನಾಯಿಗಳು ಚೆನ್ನಾಗಿ ಸ್ಪಂದಿಸೋದು ಗೊತ್ತು. ಅದಕ್ಕೂ ಹೆಚ್ಚಿಗೆ ತನ್ನ ಮಾಲೀಕ/ಮನೆ ಮಂದಿ ಹೇಳಿದ್ದೆಲ್ಲವೂ ನಾಯಿಗೆ ಅರ್ಥವಾಗುತ್ತೆ ಅಂತ ಸಮೀಕ್ಷೆ ಹೇಳಿದೆ. ಶ್ವಾನಗಳು...

ರಾತ್ರಿ ತಡವಾಗಿ ಮಲಗಿ, ಬೆಳಗ್ಗೆ ಹೊತ್ತು ಮೂಡಿದ ಮೇಲೆ ಅದೆಷ್ಟೋ ಹೊತ್ತಿಗೆ ಎದ್ದು, ತಿಂದು ಮತ್ತೆ ಕೆಲಸಕ್ಕೆ. ಮನೆಗೆ ಬಂದ ಮೇಲೂ ಗಂಟೆಗಟ್ಟಲೆ ಟೀವಿ ನೋಡಿ ಕೊನೆಗೆ ಹಾಸಿಗೆಗೆ! ಇದು ಈಗಿನ ಸಾಮಾನ್ಯ ಜೀವನ. ಜೊತೆಗೆ...

ಹುಡುಗರು ಹುಡುಗೀರಿಗಿಂತ ಉದ್ದ ಇರೋದು ಸಾಮಾನ್ಯ. ಅಲ್ಲೊಂದಿಲ್ಲಿ ಹುಡುಗೀರು ಉದ್ದವಾಗಿರುವ ಉದಾಹರಣೆ ಇದೆ. ಆದರೆ ಭಾರತದಲ್ಲಿ ಈ ವಿಚಾರ ನಿಧಾನಕ್ಕೆ ಉಲ್ಟಾ ಆಗ್ತಿದೆ ಅಂತ ಸಮೀಕ್ಷೆಯೊಂದು ಹೇಳಿದೆ. ಕಳೆದ ಒಂದು...

ಮನೇಲಿದ್ರೆ ಒಂದು ರೀತಿ ಕಿರಿಕಿರಿ, ಆಫೀಸ್ ಗೆ ಹೋದ್ರೆ ಮತ್ತೂಂದು ರೀತಿ ಕಿರಿಕಿರಿ.. ಬದುಕೇ ಸಾಕಾಗಿ ಹೋಗಿದೆ. ಏನ್ಮಾಡೋದು.. ಅಂತ ಹೇಳ್ಕೊಂಡು ಗಂಟೆ ಗಂಟ್ಟಲೆ ಚಿಂತೆ ಮಾಡೋರು ಇದ್ದಾರೆ. ಹೀಗೆ ಚಿಂತೆ ಮಾಡೋದ್ರಲ್ಲಿ...

Back to Top