60 ವರ್ಷದ ಬಳಿಕ ಒಂದು ರೀತಿಯಲ್ಲಿ ವಿಶ್ರಾಂತಿ ಜೀವನ. ಮಕ್ಕಳು ಮೊಮ್ಮಕ್ಕಳೊಂದಿಗೆ ಸಂತೋಷದಿಂದ ಕಾಲ ಕಳೆಯುವ ಸಮಯ.ಆದರೆ, ದಾಂಪತ್ಯದಲ್ಲಿ ಸಾಮರಸ್ಯ, ಸರಸ ಇಲ್ಲದಿದ್ದರೆ 60ರ ಬಳಿಕವೂ ಸಂತೋಷವಿರುದಿಲ್ಲ. ನೀರಸ ಸೆಕ್ಸ್...
ದಿನಕ್ಕೊಂದು ಸಮೀಕ್ಷೆ
ಬೆಳಗ್ಗೆ ಎದ್ದ ಕೂಡಲೇ ಹಲ್ಲು ಉಜ್ಜುವುದು ಲೋಕಾರೂಢಿ. ಅದೇ ರೀತಿ ರಾತ್ರಿ ಮಲಗುವಾಗಲೂ ಹಲ್ಲು ಉಜ್ಜಿ ಮಲಗಬೇಕು. ಆದರೆ, ಮಕ್ಕಳನ್ನು ಬಿಡಿ, ವಯಸ್ಕರು ಕೂಡ ರಾತ್ರಿ ಹೊತ್ತು ಹಲ್ಲು ಉಜ್ಜುವುದೇ ಇಲ್ಲ. ಹಾಸಿಗೆ ಮೇಲೆ...
ಗಂಡ-ಹೆಂಡತಿಯೇನೋ ಹೌದು. ಆದ್ರೆ ರಾತ್ರಿ ಒಟ್ಟಿಗೆ ಮಲಗೋದಿಲ್ಲ ಅನ್ನೋದು ಗುಟ್ಟಿನ ವಿಷ್ಯ. ಆದ್ರೆ ನಿಜಕ್ಕೂ ಗಂಡ ಹೆಂಡತಿ ಒಟ್ಟಿಗೆ ಮಲಗಿದ್ರೆ ಆರೋಗ್ಯ ಭಾಗ್ಯ ಗ್ಯಾರೆಂಟಿ ಅಂತ ಸಮೀಕ್ಷೆ ಹೇಳಿದೆ.
ಕಚೇರಿಯಿಂದ ಬರೋಹೊತ್ತಿಗೆ ಗಂಟೆ ಒಂಬತ್ತು. ಇನ್ನು ಅಡುಗೆ ಮನೆ ಕೆಲ್ಸ ಆಗಿ ಹಾಸಿಗೆ ಹೋಗೋ ಹೊತ್ತಿಗೆ ಹನ್ನೆರಡು ಕಳೆದಿರುತ್ತೆ! ಮತ್ತೆ ಬೆಳಗ್ಗೆ ಐದಕ್ಕೆಲ್ಲಾ ಏಳಬೇಕು..
ರಜೆ ಅಂದ್ರೆ ಗಮ್ಮತ್ತು. ಎರಡು ಮಾತೇ ಇಲ್ಲ. ಗೆಳೆಯರೊಂದಿಗೆ ಸುತ್ತಾಟ, ಎಲ್ಲೆಲ್ಲಿಗೋ ಪ್ರವಾಸ, ಕುಟುಂಬದರೊಂದಿಗೆ ತಿರುಗಾಟ ಇತ್ಯಾದಿ ಇತ್ಯಾದಿ. ಹೀಗೆ ರಜೆ ಕಳೆದು ವಾಪಸ್ ಮನೆಗೆ ಬರುತ್ತಿದ್ದರೆ, ಎಲ್ಲರಿಗೂ...
ವಿಮಾನದಲ್ಲಿ ಒಂದ್ಸಲ ಕೂರ್ಬೇಕು ಅನ್ನೋದು ಹಲವರ ಕನಸು! ಮತ್ತೆ ಕೆಲವರಿಗೆ ವಿಮಾನ ಮೇಲಕ್ಕೆ ಹಾರುತ್ತಿದ್ದಂತೆ ಸ್ವಲ್ಪ... ಹೆದ್ರಿಕೆ.. ಒಳಗೊಳಗೇ ನಡುಕ.. ಇಳಿವಾಗಲೂ ಅಷ್ಟೇ.. ಅಬ್ಬ ಬಚಾವ್ ಅಂತ ನಿಟ್ಟುಸಿರು!...
ಹೆಚ್ಚು ಉಪ್ಪು ಸೇವಿಸಿದರೆ ಹೃದಯಕ್ಕೆ ಅಪಾಯ, ಅದರಿಂದ ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೆ ತುತ್ತಾಗುವ ಅಪಾಯವಿರುತ್ತದೆ ಎಂಬುದು ಸಾಮಾನ್ಯ ನಂಬಿಕೆ. ಆಗಂತ ಉಪ್ಪು ತಿನ್ನುವುದನ್ನೇ ಕಡಿಮೆ ಮಾಡಿದರೂ ಅಪಾಯ ಕಟ್ಟಿಟ್ಟ...
ನಿಮ್ಮ ಹುಡುಗಿಗೆ ಅಡುಗೆ ಬರುತ್ತಾ? ಭಾರತದಲ್ಲಿ ಹುಡ್ಗೀರ ಬಗ್ಗೆ ಸಾಮಾನ್ಯ ಪ್ರಶ್ನೆ ಬರುತ್ತೆ ಎಂದರೆ ಅದೇ ಒಂದು ದೊಡ್ಡ ಕೋಡು. ಆದ್ರೆ ಬ್ರಿಟನ್ನ ಮಕ್ಕಳ ಕಥೆ ನೋಡಿ ಕೇಳಿದ್ರೆ ಕಷ್ಟ ಕಷ್ಟ! ಶೇ.70ರಷ್ಟು ಮಕ್ಕಳಿಗೆ...
ಪುರುಷರು, ಮಹಿಳೆಯರಲ್ಲಿ ಅತಿ ಹೆಚ್ಚಾಗಿ ಸಾವು ಕಾಣಿಸಿಕೊಳ್ಳುವುದು ಯಾವುದರಿಂದ ಎಂಬ ಪ್ರಶ್ನೆಯೊಂದಕ್ಕೆ ಉತ್ತರ ಇಲ್ಲಿದೆ. ಪ್ರತಿ ಒಂಬತ್ತರಲ್ಲಿ ಒಬ್ಬರು ಪುರುಷರಿಗೆ ಹೃದಯಾಘಾತದ ಸಾವು ಬಂದೆರಗುತ್ತದೆ ಎಂದು...
ರಾತ್ರಿ ಮಲಗುವ ವೇಳೆ, ತೆಳುವಾದ, ಸಡಿಲವಾದ ಬಟ್ಟೆ ಧರಿಸಿರಬೇಕು ಎನ್ನುವುದು ಗೊತ್ತೇ ಇರುವ ವಿಚಾರ. ಇನ್ನು ಕೆಲವರು ಒಂದು ಹೆಜ್ಜೆ ಮುಂದೇ ಹೋಗಿ ಬೆತ್ತಲೆಯಾಗಿ ಮಲಗುವ ಅಭ್ಯಾಸವನ್ನೂ ಹೊಂದಿದ್ದಾರೆ. ಹೀಗೆ ಮಲಗಿದ್ರೆ...
ಮಕ್ಕಳು ಗೊಣಗುತ್ತಲೇ ಶಿಕ್ಷಕರು ಕೊಟ್ಟ ಹೋಮ್ವರ್ಕ್ ಮುಗಿಸುತ್ತಾರೆ. ಇಲ್ಲದಿದ್ದರೆ ಮರುದಿನ ಪೆಟ್ಟುತಿನ್ನುವುದು ಗ್ಯಾರೆಂಟಿ. ಆದರೆ, ಎಲ್ಲರೂ ಭಾವಿಸಿದಂತೆ ಹೋಮ್ವರ್ಕ್ನಿಂದ ಮಕ್ಕಳ ಶೈಕ್ಷಣಿಕ ...
ವಯಸ್ಸಾದಂತೆ ನಾನಾ ರೀತಿಯ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ದಿನನಿತ್ಯ ವ್ಯಾಯಾಮ ಮಾಡುವುದು ಅನಿವಾರ್ಯ. ಆದರೆ, ಕೆಲವರಿಗೆ ದಿನದಲ್ಲಿ ಎರಡು ಗಂಟೆಯೂ ವ್ಯಾಯಾಮ ಮಾಡಲು ಆಗುವುದಿಲ್ಲ. ಹೀಗಾಗಿ ಅವರು...
ಗಂಡ ಹೆಂಡತಿ ಬೆಡ್ರೂಮಲ್ಲಿ ಏನ್ ಮಾಡ್ತಾರೆ ಅನ್ನೋ ಪ್ರಶ್ನೆ ಕೇಳಿದ್ರೆ.. ಏನ್ರೀ ಇಂಥದ್ದೆಲ್ಲಾ ಮಾತಾಡ್ತೀರಾ..? ಹೀಗೆಲ್ಲ ಕೇಳ್ತಾರಾ ಅನ್ನೋ ಮರು ಪ್ರಶ್ನೆ ತೂರಿಬರಬಹುದು. ಇನ್ನು ಕೆಲವರು ಸುಲಭವಾಗಿ ಮಿಲನ...
ಸೆಕ್ಸ್ ಬಗ್ಗೆ ಏನೆಲ್ಲ ಕಲ್ಪನೆಯಲ್ಲಿ ತೇಲಾಡುವವರಿದ್ದಾರೆ. ರಜಾದಿನ ಮಜಾಮಾಡಬೇಕೆನ್ನುವವರಿಗೂ ಕೊರತೆಯೇನಿಲ್ಲ. ಇದಕ್ಕಾಗಿ ಭರ್ಜರಿ ಟೂರುಗೀರು ಹೊಡೆವವರೂ ಇದ್ದಾರೆ. ಆದರೆ ಮಿಲನ ಮಹೋತ್ಸವಕ್ಕಾಗಿ ಇಷ್ಟೆಲ್ಲ ಕಷ್ಟ...
ಈಗಿನ ಕಾಲದಲ್ಲಿ ಯುವಜನತೆಯಲ್ಲಿನ ಸಾಮಾನ್ಯ ಸಮಸ್ಯೆ ಎಂದರೆ ಬೊಜ್ಜು. ಆದರೆ ಇದಕ್ಕಿಂತಲೂ ದೊಡ್ಡ ಸಮಸ್ಯೆ ಬೇರೆಯೇ ಇದೆ ಎಂದು ಸಮೀಕ್ಷೆಯೊಂದು ಕಂಡುಕೊಂಡಿದೆ. ಇದರ ಪರಿಣಾಮವೂ ತೀವ್ರವಾದದ್ದು ಎಂದು ಅದು ಹೇಳಿದೆ.
ಈಗಿನ ಜಮಾನಾದ ಮಕ್ಕಳ ಬಗ್ಗೆ ಎಷ್ಟು ಹೇಳಿದರೂ ಮುಗಿಯಲ್ಲ. ದೊಡ್ಡವರಿಗೆ ಕಷ್ಟವೆನಿಸಿದ್ದನ್ನೆಲ್ಲ ಲೀಲಾಜಾಲವಾಗಿ ಮಾಡುತ್ತಾರೆ. ತಂತ್ರಜ್ಞಾನದ ಯುಗ ಬೇರೆ. ಮೊಬೈಲ್ ಅನ್ನು ಆಟಿಕೆಯಂತೆ ಬಳಸುವ ಮಕ್ಕಳು ತೊದಲು...
ತೀರ ಧಾರ್ಮಿಕ ಮನೋಭಾವ ಉಳ್ಳವರು ನೀಲಿಚಿತ್ರ ಎಂದರೆ ಇಶ್ಶೀ..ಎಂದು ಮೂಗುಮುರಿಯಬಹುದು. ಹೆಸರು ಕೇಳಿದರೂ ಶಿವ ಶಿವಾ..ಅಯ್ಯೋ ಮಹಾಪಾಪ ಆಯ್ತು ಅಂದ್ಕೊಳ್ಳಬಹುದು. ಆದರೆ ಇಲ್ಲೊಂದು ವಿಚಿತ್ರ ಸಂಗತಿ ಸಮೀಕ್ಷೆಯಲ್ಲಿ...
ಸ್ಮಾರ್ಟ್ಫೋನ್ ಎಲ್ಲರ ಕೈಲೂ ಇದೆ. ದಿನದ ಇಪ್ಪತ್ನಾಲ್ಕು ಗಂಟೆಯೂ ಫೇಸ್ಬುಕ್, ವಾಟ್ಸಪ್ ಅಂತ ಫೋನ್ ನೋಡುತ್ತಲೇ ಇರುತ್ತಾರೆ. ಸ್ಮಾರ್ಟ್ ಫೋನ್ ನೋಡಿಕೊಂಡೇ ಇತರ ಕೆಲಸಗಳನ್ನು ಮಾಡುವುದರಿಂದ, ನಡೆದಾಡುವುದು...
ಮೊಬೈಲ್ ನೋಡಿದ್ರೆ, ಛೇ! ರೇಂಜ್ ಸಿಕ್ತಾ ಇಲ್ಲ. ಇಂಟರ್ನೆಟ್ ನೋಡೋಕೆ ಸರ್ವರ್ ಪ್ರಾಬ್ಲಿಂ.
ಈಗ ಎಲ್ಲರ ಕೈಲೂ ಸ್ಮಾರ್ಟ್ ಫೋನ್ ಮಿರ ಮಿರ ಮಿಂಚುತ್ತದೆ. ನಿಮಿಷಕ್ಕೆ ಹತ್ತಾರು ಬಾರಿ ಮೆಸೇಜ್ ಸದ್ದು ಮೊಳಗುತ್ತಿರುತ್ತದೆ. ಹತ್ತಾರು ವಾಟ್ಸಪ್ ಗ್ರೂಪ್, ಫೇಸ್ಬುಕ್, ಟ್ವೀಟರ್ ಅದು ಇದೂ ಅಂತ ಫುಲ್ ...
- ‹ previous
- 3 of 9
- next ›