CONNECT WITH US  

ನಸುಕಿನ ನಸುನಗು

ಭಿಕ್ಷುಕ: ಅಕ್ಕಾ.. ಏನಾದ್ರೂ ತಿನ್ನೋಕೆ ಕೊಡಿ..
ಪಚ್ಚ: ಅಕ್ಕ ತವರಿಗೆ ಹೋಗಿದ್ದಾಳೆ.. ಇನ್ನೊಂದು ವಾರ ಭಾವನಿಗೂ ಉಪವಾಸ!

ಮರಿಪಚ್ಚ: ಅಪ್ಪಾ... ಹೋಂ ವರ್ಕ್‌ ಮಾಡ್ಕೊಡ್ತೀಯಾ..?

ಪಚ್ಚನ ಹೆಂಡತಿ: ಮೊದ್ಲು ಮನೆಗೆಲಸ ಮಾಡ್ಲಿ, ಆಮೇಲೆ ನಿನ್ನ ಹೋಂವರ್ಕ್‌!

ಕಂಪನಿಯೊಂದರ ಎಚ್‌.ಆರ್‌.ಮ್ಯಾನೇಜರ್‌ ಪಚ್ಚನಿಗೆ ಫೋನ್‌ ಮಾಡಿದರು.
ಮ್ಯಾನೇಜರ್‌: ನಿಮಗೆ ಜೀವನದಲ್ಲಿ ಚೇಂಜ್‌ ಬೇಕೆನಿಸಿದೆಯೇ?
ಪಚ್ಚ: ಹೌದು ಬೇಕು. ನನ್ನ ಹತ್ರ 2000 ರೂ. ನೋಟ್‌ ಇದೆ. ತಕ್ಷಣ ಕಾಲ್‌...

ಪತ್ನಿ: ನೀವು ನನ್ನನ್ನು ಎಷ್ಟು ಪ್ರೀತಿಸುತ್ತೀರಾ?
ಪಚ್ಚ: ಶೇ.73ರಷ್ಟು
ಪತ್ನಿ: ಶೇ.100ರಷ್ಟು ಯಾಕಿಲ್ಲ?
ಪಚ್ಚ: ಎಲ್ಲಾ ವಹಿವಾಟಿನ ಮೇಲೆ ಶೇ.14 ವ್ಯಾಟ್‌, ಶೇ.12.5ರಷ್ಟು ಸರ್ವೀಸ್‌...

ಗುಂಡ: ನಿನ್ನತ್ರ ಮೊಬೈಲ್‌ ಇಲ್ಲ, ಟೀವಿ ಇಲ್ಲ, ಪೇಪರ್‌ ತರ್ಸಲ್ಲ.. ಮತ್ತೆ ಸುದ್ದಿ ಹೇಗೆ ತಿಳ್ಕೋತೀಯಾ?
ಪಚ್ಚ: ಹೆಂಡ್ತಿ ಇದ್ದಾಳಲ್ಲ..?!

ಪಚ್ಚ, ಗೆಳೆಯರು ಸಫಾರಿಗೆ ಹೋಗಿದ್ರು..

ಗೆಳೆಯರು: ಅಬ್ಟಾ.. ಆ ಸಿಂಹ ಘರ್ಜನೆ ಕೇಳಿದ್ರೆ ಹೆದ್ರಿಕೆಯಾಗುತ್ತೆ..? ಯಾಕೆ ನಿಂಗೆ ಆಗಲ್ವಾ..? 

ಪಚ್ಚ: ಇಂತಹ...

ಪಚ್ಚ: ಇದೇನೇ ಲೆಟರು? ಲವ್ವರ್‌ ಜತೆ ಮನೆ ಬಿಟ್ಟು ಹೋಗ್ತಿದೀಯಾ? ಹೋಗು,ಮದುವೆ ಖರ್ಚು ಉಳೀತು...
ಮಗಳು: ಇದು ನಂದಲ್ಲ, ಅಮ್ಮ ಕೊಟ್ಟದ್ದು!

 ಪಚ್ಚ: ದೋಸೆ ಚೆನ್ನಾಗಿದೆ. ಒಳ್ಳೆ ತುಪ್ಪ ಹಾಕಿದ್ದೀರಾ ಅನ್ಸುತ್ತೆ...
ಹೋಟೆಲ್‌ನವ: ಓ ಸ್ಸಾರಿ... ನನಗೆ ಅಂತ ಮಾಡಿದ್ದ ದೋಸೆ ನಿಮಗೆ ಕೊಟ್ಟಿದ್ದಾರೆ ಅನ್ಸುತ್ತೆ!

ಹೆಂಡತಿ: ರೀ... ಮನೆಗೆ ವಾಪಸ್‌ ಹೋಗೋಣ. ಸ್ಟವ್‌ ಆರಿಸೋದು ಮರ್ತಿದೀನಿ...
ಪಚ್ಚ: ಪರ್ವಾಗಿಲ್ಲ ಕಣೇ... ನಾನೂ ಬಾತ್‌ರೂಮಲ್ಲಿ ಟ್ಯಾಪ್‌ ಬಂದ್‌ ಮಾಡೋದು ಮರ್ತಿದೀನಿ. ಬೆಂಕಿ ಆರುತ್ತೆ!

ಪಚ್ಚ: ನಾನು ಫ್ರೀಯಾಗಿ ಸಿಗ್ತಿಲ್ಲ, ನನ್ನ ಜತೆ ಮಾತಾಡೋಕಾಗ್ತಿಲ್ಲ ಅಂತ ಹೆಂಡ್ತಿಯದು ದೂರೋದೂರು...

ಗುಂಡ: ಅದಕ್ಕೇನು ಮಾಡ್ತೀಯಾ?

ಪಚ್ಚ:...

ಸಂದರ್ಶನದಲ್ಲಿ...
ಅಧಿಕಾರಿ: ಬಿಡುವಿನ ವೇಳೆ ನೀವೇನು ಮಾಡುತ್ತೀರಿ?
ಪಚ್ಚ: ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುತ್ತೇನೆ!

ಹೆಂಡತಿ: ಯಾಕ್ರೀ... ನನ್ನ ಬರ್ತ್‌ ಡೇಗೆ ಏನೂ ಗಿಫ್ಟ್‌… ತಂದಿಲ್ಲ?
ಪಚ್ಚ: ಗಿಫ್ಟ್‌  ವಿಷ್ಯದಲ್ಲಿ ನಿಂಗೆ "ಸರ್‌ ಫ್ರೈಸ್‌' ಕೊಡ್ತೀನಿ ಅಂತ ನಿನ್ನೇನೇ ಹೇಳಿದ್ನಲ್ಲಾ!

ಜಡ್ಜ್: ಸ್ನೇಹಿತನ ಒಂದು ಕೆನ್ನೆಗೆ ಹೊಡೆದಿದ್ದಕ್ಕೆ ನಿನಗೆ 1000 ರೂ.ದಂಡ ವಿಧಿಸಲಾಗಿದೆ.
ಪಚ್ಚ: ಇನ್ನೊಂದು ಕೆನ್ನೆಗೆ ಹೊಡೆದು ಬಿಡ್ತೀನಿ ಸ್ವಾಮಿ. ನನ್ನ ಹತ್ರ 2000 ರೂ., ನೋಟಿದೆ. ಚಿಲ್ಲರೆ ಇಲ್ಲ!

ಟೀಚರ್‌: ನಿಮ್ಮಗ ಯಾಕೆ.. 1 ರಿಂದ 80ರವರೆಗೆ ಮಾತ್ರ ಹೇಳ್ತಾನೆ..?
ಪಚ್ಚ: 1ರಿಂದ 80ರವರೆಗೆ ಮಾತ್ರ ನಮ್ಮನೇಲಿ ಟೀವಿ ಚಾನೆಲ್‌ ಬರೋದು!

ತಿಮ್ಮ: ಟೀಚರ್‌ ಮತ್ತು ಪೊಲೀಸರಿಗೆ ಇರುವ ವ್ಯತ್ಯಾಸವೇನು?
ಮರಿಪಚ್ಚ: ಟೀಚರ್‌ ಒದ್ದು ಹೊರಗೆ ಹಾಕ್ತಾರೆ, ಪೊಲೀಸ್‌ ಒದ್ದು ಒಳಗೆ ಹಾಕ್ತಾರೆ!

ಪಚ್ಚನ ಮಗಳು: ಸ್ವಾಮೀ ಒಂದು ವಿಷ್ಯ ಕೇಳ್ಬೇಕಿತ್ತು..

ಜ್ಯೋತಿಷಿ: ಏನು ಮದ್ವೆ ಬಗ್ಗೆನಾ..? 

ಪಚ್ಚನ ಮಗಳು: ಅಲ್ಲಲ್ಲ.. ಫೇಸ್‌ ಬುಕ್‌...

 ಟೀಚರ್‌: ಯಾಕೋ ಗಣಿತ ಹೋಂವರ್ಕ್‌ ಮಾಡಿಲ್ಲ?
ಮರಿಪಚ್ಚ: ನಮ್ಮಪ್ಪಂಗೆ ಲೆಕ್ಕ ಬರಲ್ಲ ಟೀಚರ್‌!

ಮೇಷ್ಟ್ರು: 948ರಿಂದ 600 ಕಳೆದು, ಬಂದ ಉತ್ತರವನ್ನು ಐದರಿಂದ ಗುಣಿಸಿದರೆ ಏನು ಬರುತ್ತೆ?
ಮರಿಪಚ್ಚ: ತಲೆನೋವು ಸಾರ್‌!

ಮರಿಪಚ್ಚ: ಅಪ್ಪಾ, ಸ್ಕೂಲ್‌ಡೇ ನಾಟಕಕ್ಕೆ ನನ್ನನ್ನು ಆಯ್ಕೆ ಮಾಡಿದ್ದಾರೆ...
ಪಚ್ಚ: ಹೌದಾ? ಯಾವ ಪಾತ್ರ? 
ಮರಿಪಚ್ಚ: ಗಂಡನ ಪಾತ್ರ.
ಪಚ್ಚ: ಪೆದ್ದಾ... ಯಾವುದಾದ್ರೂ ಡೈಲಾಗ್‌ ಇರೋ ಪಾತ್ರ...

ಮಗಳು: ಅಪ್ಪಾ ಒಬ್ಬ ಹುಡುಗ ಐ ಲವ್‌ ಯೂ ಅಂತಿದ್ದಾನೆ...
ಪಚ್ಚ:ಅವ್ನನ್ನೇ ಮದ್ವೆ ಆಗುವಿಯಂತೆ. ಮತ್ತೆಂದೂ ಆತ ಐ ಲವ್‌ ಯೂ ಅಂತ ಹೇಳಲ್ಲ! 

Back to Top