CONNECT WITH US  

ವಿಶೇಷ

ಪ್ರಪಂಚದ ಅತ್ಯಂತ ಹೆಚ್ಚು ಮಾಲಿನ್ಯಕ್ಕೆ ಒಳಗಾದ 20 ನಗರಗಳ ಪೈಕಿ 14 ಭಾರತ ದಲ್ಲಿಯೇ ಇವೆ. ಹೀಗೆಂದು ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ವರದಿಯಲ್ಲಿ ಉಲ್ಲೇಖೀಸಲಾ ಗಿದೆ. ಈ ಪೈಕಿ ದೆಹಲಿಗೆ ಮೊದಲ...

ಜಮ್ಮು- ಕಾಶ್ಮೀರದಲ್ಲಿ ದಿನನಿತ್ಯ ಉಗ್ರರೊಂದಿಗೆ ಸೆಣಸಾಡುತ್ತಿರುವ ಭದ್ರತಾ ಪಡೆಗಳಿಗೆ ಸಹಾಯಕವಾಗಿ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಕಮಾಂಡೋಗಳನ್ನು ನಿಯೋಜಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ....

ಸುಮಾರು 500ಕ್ಕೂ ಹೆಚ್ಚು ಸರಕಾರಿ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿ, ಅದರಲ್ಲಿ ರಾಷ್ಟ್ರವಿರೋಧಿ ಘೋಷಣೆಗಳನ್ನು ಪ್ರಕಟಿಸಿದ ಆರೋಪದ ಮೇರೆಗೆ, ದೆಹಲಿ ಪೊಲೀಸರು, ಇಬ್ಬರು ಕಾಶ್ಮೀರಿ ಯುವಕರನ್ನು...

ಬೆಂಗಳೂರು ಮೂಲದ ನ್ಯಾ. ಇಂದೂ ಮಲ್ಹೋತ್ರಾ ಅವರು ಸುಪ್ರೀಂ ಕೋರ್ಟ್‌ನ ನ್ಯಾಯ ಮೂರ್ತಿಯಾಗಿ ಪ್ರಮಾಣ ಸ್ವೀಕರಿಸಿದ್ದಾರೆ. ಸ್ವಾತಂತ್ರ್ಯಾನಂತರ ಸರ್ವೋಚ್ಚ ನ್ಯಾಯಾಲಯಕ್ಕೆ ನೇಮಕಗೊಂಡ 7ನೇ ಮಹಿಳಾ ನ್ಯಾಯಮೂರ್ತಿ...

ಉತ್ತರಪ್ರದೇಶದ ಖುಷಿನಗರದಲ್ಲಿ ಗುರುವಾರ ಶಾಲಾ ವ್ಯಾನ್‌ಗೆ ರೈಲು ಢಿಕ್ಕಿಯಾಗಿ 13 ಮಕ್ಕಳು ಬಲಿಯಾಗುತ್ತಿ ದ್ದಂತೆ, ಮಾನವರಹಿತ ರೈಲ್ವೇ ಕ್ರಾಸಿಂಗ್‌ಗಳು ತಂದೊಡ್ಡುತ್ತಿರುವ ಅಪಾಯಗಳ ಬಗೆಗಿನ ಕೂಗು ಮತ್ತೆ...

ದೇಶದಲ್ಲಿ ಕೆಲವೊಂದು ಎಂಜಿನಿಯರಿಂಗ್‌ ಕಾಲೇಜುಗಳು ಮುಚ್ಚುಗಡೆಯಾಗುತ್ತವೆ ಎಂಬ ವರದಿಗಳ ನಡುವೆಯೇ ಉದ್ಯಮಾಡಳಿತ (ಬ್ಯುಸಿನೆಸ್‌ ಮ್ಯಾನೇಜ್‌ಮೆಂಟ್‌) ಕಾಲೇಜುಗಳೂ ಮುಚ್ಚಲಿವೆ. ಅಖೀಲ ಭಾರತ ತಾಂತ್ರಿಕ ಶಿಕ್ಷಣ...

ನೋಟು ಅಮಾನ್ಯ, ಜಿಎಸ್‌ಟಿ ಜಾರಿಯಂಥ ಕ್ರಮಗಳಿಂದ ಬಳಲಿ ಹೋಗಿದ್ದ ದೇಶದ ಆರ್ಥಿಕತೆಯಲ್ಲಿ ಮತ್ತೆ ಭರವಸೆಯ ಬೆಳಕು ಮೂಡುತ್ತಿದೆ. 2017-18ರಲ್ಲಿ ಆರ್ಥಿಕ ಪ್ರಗತಿಯು ವೇಗ ವರ್ಧಿಸುತ್ತಿದ್ದು, ಮುಂದಿನ...

ಸಬ್ಸಿಡಿ ತ್ಯಾಗ ಮಾಡುವಂತೆ ಕೋರಲಿದೆ ರೈಲ್ವೆ ಇಲಾಖೆ

2016ರ ನವೆಂಬರ್‌ 8ರ ರಾತ್ರಿ ಪ್ರಧಾನಿ ನರೇಂದ್ರ ಮೋದಿ, ಆಗ ಚಾಲ್ತಿಯ ಲ್ಲಿದ್ದ 500 ರೂ. ಹಾಗೂ 1000 ರೂ. ನೋಟುಗಳನ್ನು ನಿಷೇಧಗೊಳಿಸಿದ ಬಳಿಕ, ಬ್ಯಾಂಕುಗಳಿಗೆ 2016-17ರ ಹಣಕಾಸು ವರ್ಷದಲ್ಲಿ ಹಿಂದೆಂದೂ...

ವಿದೇಶಿ ವಿದ್ಯಾರ್ಥಿಗಳನ್ನು ಭಾರತದಲ್ಲಿ ವ್ಯಾಸಂಗ ಮಾಡುವಂತೆ ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ ಬುಧವಾರ "ಸ್ಟಡಿ ಇನ್‌ ಇಂಡಿಯಾ' (www....

ಹಣ ಹೂಡುವ ಆಕರ್ಷಕ ಮತ್ತು ಅತ್ಯಧಿಕ ಇಳುವರಿ ನೀಡುವ ಮಾಧ್ಯಮವಾಗಿ ಈಕ್ವಿಟಿ ಶೇರುಗಳು ಅಗ್ರ ಸ್ಥಾನದಲ್ಲಿರುವುದನ್ನು ಹಲವರಿಗೆ ಅಚ್ಚರಿಯಾಗುವುದು ಸಹಜ. ಏಕೆಂದರೆ ಶೇರು ಹೂಡಿಕೆ ಎನ್ನುವುದು ಸಟ್ಟಾ...

ಮಾರುಕಟ್ಟೆಗೆ ಬರಲಿರುವ ನೂತನ ಸೆಟ್‌ಟಾಪ್‌ ಬಾಕ್ಸ್‌ಗಳಲ್ಲಿ ವಿಶೇಷ ಚಿಪ್‌ ಅಳವಡಿಸಲು ಕೇಂದ್ರ ಚಿಂತನೆ ನಡೆಸಿದೆ. ತನ್ನ ಈ ಚಿಂತನೆಯನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ದ ಮುಂದಿಟ್ಟಿರುವ ಕೇಂದ್ರ...

ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ "ಮೇಕ್‌ ಇನ್‌ ಇಂಡಿಯಾ' ಯೋಜನೆಯಡಿ ಭಾರತವು ಪ್ರಮುಖ ಶಸ್ತ್ರಾಸ್ತ್ರ ತಯಾರಿಕಾ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದು, ಬೆಂಗಳೂರು ನಗರ ಇದರ ಕೇಂದ್ರ ಸ್ಥಾನವಾಗಲಿದೆ...

2017-18ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿ ಬಿಡುಗಡೆಯಾಗಿದ್ದು, ಕರ್ನಾಟಕಕ್ಕೆ ಮೂರು ಪ್ರಶಸ್ತಿಗಳು ಸಂದಿವೆ. ಕನ್ನಡದ "ಹೆಬ್ಬೆಟ್ಟು ರಾಮಕ್ಕ' ಚಿತ್ರ ಶ್ರೇಷ್ಠ ಪ್ರಾದೇಶಿಕ ಚಿತ್ರ...

ವಿಶ್ವದ ಅತಿ ದೊಡ್ಡ ತೈಲ ಸರಬರಾಜು ಸಂಸ್ಥೆಯಾದ, ಸೌದಿ ಅರೇಬಿಯಾ ಮೂಲದ "ಸೌದಿ ಅರಂಕೋ' ಸಂಸ್ಥೆ, ಭಾರತದಲ್ಲಿ ತೈಲ ಶುದ್ಧೀಕರಣ ಘಟಕ ಸ್ಥಾಪಿಸಲು ಮುಂದಾಗಿದೆ.

ಬಡವರ ಮನೆಗೆ ಸ್ವತ್ಛ ಇಂಧನ ಪೂರೈಸುವ ಮಹದೊದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ಉಜ್ವಲ ಯೋಜನೆಯ ಫ‌ಲವಾಗಿ, ಲಕ್ಷಾನುಲಕ್ಷ ಬಡವರ ಮನೆಗಳಿಗೆ ಎಲ್‌ಪಿಜಿ ಅಡುಗೆ ಅನಿಲದ ಸಂಪರ್ಕ ಸಿಗುವಂತಾಗಿದೆ. ಪರಿಣಾಮ, ಈಗ...

"ತತ್ಕಾಲ್‌' ಮೂಲಕ ರೈಲ್ವೆ ಟಿಕೆಟ್‌ ಬುಕಿಂಗ್‌ ವ್ಯವಸ್ಥೆಯ ದುರುಪಯೋಗ ಹೆಚ್ಚಾಗಿದ್ದ
ಹಿನ್ನೆಲೆಯಲ್ಲಿ, ಇದನ್ನು ತಪ್ಪಿಸಲು ರೈಲ್ವೆ ಇಲಾಖೆ ಅನೇಕ ಕ್ರಮಗಳನ್ನು ಕೈಗೊಂಡಿದೆ...

"ತತ್ಕಾಲ್‌' ಮೂಲಕ ರೈಲ್ವೆ ಟಿಕೆಟ್‌ ಬುಕಿಂಗ್‌ ವ್ಯವಸ್ಥೆಯ ದುರುಪಯೋಗ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ, ಇದನ್ನು ತಪ್ಪಿಸಲು ರೈಲ್ವೆ ಇಲಾಖೆ ಅನೇಕ ಕ್ರಮಗಳನ್ನು ಕೈಗೊಂಡಿದೆ. ಈ ಮೂಲಕ ಏಜೆಂಟ್‌ಗಳಿಗೆ,...

ಸಾಂದರ್ಭಿಕ ಚಿತ್ರ

ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗಕ್ಕೆ ಸಲ್ಲಿಕೆಯಾಗಿರುವ ದೂರುಗ ಳಲ್ಲಿ ಗಣನೀಯ ಇಳಿಕೆಯಾಗಿದೆ. 2017-18ರಲ್ಲಿ 1498 ದೂರು ದಾಖ...

ಭಾರತೀಯ ರಿಸರ್ವ್‌ ಬ್ಯಾಂಕ್‌ ಬಿಟ್‌ಕಾಯಿನ್‌ ರೀತಿ ಡಿಜಿಟಲ್‌ ಕರೆನ್ಸಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಗುರುವಾರ 

Back to Top