CONNECT WITH US  

ಪದಾರ್ಥ ಚಿಂತಾಮಣಿ

ರಾಗಿ ತಿಂದವನಿಗೆ ರೋಗವಿಲ್ಲ ಎಂಬುದು ಈ ದಿನಗಳಲ್ಲಿ ಎಲ್ಲರೂ ಹೇಳುವ ಮಾತು. ರಾಗಿ ಗಂಜಿ, ರಾಗಿ ರೊಟ್ಟಿ, ರಾಗಿ ದೋಸೆ, ರಾಗಿ ಮುದ್ದೆ ತಿಂದರೆ ಮಧುಮೇಹವನ್ನು ದೂರವಿಡಬಹುದು. ಅತ್ಯಧಿಕ ಕ್ಯಾಲ್ಸಿಯಂ, ಕಬ್ಬಿಣಾಂಶ, ...

ಆಧುನಿಕ ಜೀವನ ಪದ್ಧತಿ ಅನುಸರಿಸಿಕೊಂಡವರೆಲ್ಲರೂ ಇಷ್ಟ ಪಡುವ ತಿಂಡಿಗಳಲ್ಲಿ ಸ್ಯಾಂಡ್‌ ವಿಚ್‌ ಕೂಡ ಒಂದು. ಬೆಳಗ್ಗೆ ಕಚೇರಿಗೆ ಹೋಗುವ ಧಾವಂತದಲ್ಲಿರುವವರು ಕಡಿಮೆ ಸಮಯದಲ್ಲಿ ಸುಲಭವಾಗಿ ಮಾಡಬಹುದಾದ ಸ್ಯಾಂಡ್‌ ವಿಚ್‌...

ದೇಶದ ನಾನಾ ಭಾಗಗಳಲ್ಲಿ ಹೆಚ್ಚು ಸಂಭ್ರಮದಿಂದ ಆಚರಿಸುವ ಹಬ್ಬಗಳಲ್ಲಿ ಗಣೇಶ ಚತುರ್ಥಿಯೂ ಒಂದು. ಈ ಹಬ್ಬದ ವಿಶೇಷವೇ ವಿವಿಧ ಬಗೆಯ ಖಾದ್ಯಗಳು. ಮೋದಕ ಪ್ರಿಯನೆಂದೇ ಕರೆಯುವ ಗಣೇಶನಿಗೆ ಈ ಬಾರಿ ದೇಶದ ವಿವಿಧ ಭಾಗಗಳಲ್ಲಿ...

ಅಕ್ಕಿಯಿಂದ ಶ್ಯಾವಿಗೆ ತಯಾರಿಸಿಕಾಯಿ ಹಾಲು, ಹುಳಿ ಗೊಜ್ಜು, ಸಾಂಬಾರಿನೊಂದಿಗೆ ರುಚಿ ನೋಡಿದ್ದೇವೆ. ರಾಗಿ ಶ್ಯಾವಿಗೆಯನ್ನು ಎಲ್ಲೋ ಸವಿದ ನೆನಪು. ಮತ್ತೆ ಮತ್ತೆ ರುಚಿ ನೋಡಬೇಕು, ಹೊಟ್ಟೆ ತುಂಬಾ ತಿನ್ನಬೇಕು ಅನ್ನೋ ...

ಕದ್ರಿಹಿಲ್ಸ್‌ನ ಯುದ್ಧ ಸ್ಮಾರಕದಲ್ಲಿ ಹುತಾತ್ಮರಾದ ಸೈನಿಕರಿಗೆ ನಮನ ಕಾರ್ಯಕ್ರಮ ನಡೆಯಿತು.

ಮಹಾನಗರ : ಕಾರ್ಗಿಲ್‌ ವಿಜಯ ದಿವಸದ ಸ್ಮರಣಾರ್ಥ ಜಿಲ್ಲಾ ಮಾಜಿ ಸೈನಿಕರ ಸಂಘದ ವತಿಯಿಂದ ಶ್ರೀ ಶಾಸ್ತಾವು ಭೂತನಾಥೇಶ್ವರ ಟ್ರಸ್ಟ್‌, ಲಯನ್ಸ್‌ ಜಿಲ್ಲೆ 317-ಡಿ ಮತ್ತು ಸಮಗ್ರ ಕಲಿಕಾ ಕೇಂದ್ರದ...

ಗಂಜಿ, ಅನ್ನ, ವಿವಿಧ ತಿಂಡಿಗಳೊಂದಿಗೆ ಬಟ್ಟಲಿನ ಮೂಲೆಯನ್ನು ಅಲಂಕರಿಸುವ ಚಟ್ನಿ ಅಡುಗೆಯ ಸಂಭ್ರಮವನ್ನೂ ಹೆಚ್ಚಿಸುತ್ತದೆ ಮಾತ್ರವಲ್ಲ ಎಲ್ಲೋ ಸವಿದ ರುಚಿ ಮತ್ತೆ ಮತ್ತೆ ನೆನಪಾಗುವಂತೆ ಮಾಡುತ್ತದೆ. ಚಟ್ನಿ ಒಂದಿದ್ದರೆ...

ಮ್ಯಾಂಗೋ ಜ್ಯೂಸ್‌

ದೈಹಿಕ ಶಕ್ತಿಯನ್ನು ಹೆಚ್ಚಿಸುವ, ಕೊಲೆಸ್ಟ್ರಾಲ್‌ ನಿಯಂತ್ರಣಕ್ಕೆ ಸಹಾಯ ಮಾಡುವ, ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಸಮತೋಲನದಲ್ಲಿರಿಸಿ ದೇಹದ ತೂಕ ಇಳಿಸಲು ನೆರವಾಗುವ ಓಟ್ಸ್‌ ಆರೋಗ್ಯಕ್ಕೆ ಒಳ್ಳೆಯದಾದರೂ ಅದರ ರುಚಿ...

ದೇಶದ ಪ್ರಮುಖ ತಿಂಡಿಗಳಲ್ಲಿ ಇಡ್ಲಿ ಕೂಡ ಒಂದು. ಹೆಚ್ಚಿನ ಹೊಟೇಲ್‌, ರೆಸ್ಟೋರೆಂಟ್‌, ಮನೆಗಳಲ್ಲೂ ಇದನ್ನು ತಯಾರಿಸಲಾಗುತ್ತದೆ. ರವಾ ಇಡ್ಲಿ, ಪೋಹಾ ಇಡ್ಲಿ, ಮಲ್ಲಿಗೆ ಇಡ್ಲಿ, ಓಟ್ಸ್‌ ಇಡ್ಲಿ, ರಾಗಿ ಇಡ್ಲಿ...

ಬೇಕಾಗುವ ಸಾಮಗ್ರಿ:
ಒಣಗಿದ ಹಲಸಿನ ಬೀಜ- 6ರಿಂದ 8 ಕಪ್‌
ನೀರು - 2 ಲೀಟರ್‌
ತೆಂಗಿನ ಕಾಯಿಯ ತುರಿ - 2 ಕಪ್‌
ಬೆಲ್ಲ -ಅರ್ಧ ಕೆ.ಜಿ.
ಬೆಳ್ತಿಗೆ ಅಕ್ಕಿ...

ಬೇಕಾಗುವ ಸಾಮಗ್ರಿ

ಕಿತ್ತಳೆ ಗಾತ್ರದ ಹಲಸಿನ ಪೆರಟಿ - 1
ಬೆಲ್ಲ - 3 ಕಪ್‌
ಎಳ್ಳು - 2 ಚಮಚ
ಕೊಬ್ಬರಿ ಹೋಳು
- ಅರ್ಧ ಕಪ್‌
ತುಪ್ಪ - 2 ಚಮಚ...

ಬೇಕಾಗುವ ಸಾಮಗ್ರಿಗಳು
ದೋಸೆ ಅಕ್ಕಿ- 4 ಕಪ್‌, ಉದ್ದಿನ ಬೇಳೆ- 1/2 ಕಪ್‌, ಅವಲಕ್ಕಿ- ಅರ್ಧ ಕಪ್‌, ಕಲ್ಲಂಗಡಿ ಹಣ್ಣಿನ ಬಿಳಿಭಾಗ (ತುರಿದಿದ್ದು)- 3 ಕಪ್‌ ರುಚಿಗೆ ಬೇಕಾದಷ್ಟು ಉಪ್ಪು,...

ಉತ್ತರ ಕರ್ನಾಟಕದ ಬಹುತೇಕ ತಿಂಡಿ -ತಿನಿಸು ಹಾಗೂ ಚಾಟ್ಸ್‌ಗಳಲ್ಲಿ ಮಿರ್ಚಿ ಬಜ್ಜಿ, ಸುಸಲ, ಮಂಡಕ್ಕಿ ಚುರುಮುರಿಯ ಜತೆಗೆ ಹೆಚ್ಚು ಗಮನಸೆಳೆಯುವುದು ಎಂದರೆ ಗಿರ್ಮಿಟ್‌. ಇದು ಬಹುತೇಕರಿಗೆ ಅಚ್ಚುಮೆಚ್ಚಿನ ಚಾಟ್ಸ್‌....

ಬೇಕಾಗುವ ಸಾಮಗ್ರಿ

ಬೇಕಾಗುವ ಸಾಮಗ್ರಿ
.ಒಂದು ಪ್ಯಾಕೆಟ್‌ ಅಣಬೆ
.ಚಿಕ್ಕದಾಗಿ ಕತ್ತರಿಸಿದ ಶುಂಠಿ ಒಂದೂವರೆ ಚಮಚ
.2 ಚಮಚ ಎಣ್ಣೆ
.1/ 4 ಚಮಚ ಜೀರಿಗೆ
. 1/2 ಚಮಚ ಕೆಂಪು ಮೆಣಸಿನ...

ಬೇಕಾಗುವ ಸಾಮಗ್ರಿ
.ಮಶ್ರೂಮ್‌ - 200 ಗ್ರಾಂ
.ಕತ್ತರಿಸಿರುವ ಈರುಳ್ಳಿ - 3
.ಸಣ್ಣದಾಗಿ ಕತ್ತರಿಸಿದ ಕ್ಯಾಪ್ಸಿಕಂ - 1
.ಹಸಿಮೆಣಸಿನ ಕಾಯಿ - 4- 5
....

ಶ್ರೀಗುರು ನಾರಾಯಣ ಸ್ವಾಮಿ ಸೇವಾ ಸಂಘದ ತಾಲೂಕು ಅಧ್ಯಕ್ಷ ಸೋಮನಾಥ ಬಂಗೇರ ಮಾತನಾಡಿದರು.

ಬೆಳ್ತಂಗಡಿ: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಬಿಲ್ಲವ ಮಹಿಳಾ ವೇದಿಕೆ, ಯುವ ಬಿಲ್ಲವ ವೇದಿಕೆ ಕುವೆಟ್ಟು ಓಡಿಲ್ನಾಳ ಗ್ರಾಮ ಸಮಿತಿ ವತಿಯಿಂದ 164ನೇ ಗುರುಪೂಜೆ ಪ್ರಯುಕ್ತ ಸಾರ್ವಜನಿಕ...

ಚೆನ್ನಕೇಶವ ದೇವಾಲಯದಲ್ಲಿ ರವಿವಾರ ಶ್ರೀ ದೇವರಿಗೆ ವಿಷು ಕಣಿ ಅರ್ಪಿಸಲಾಯಿತು.

ಸುಳ್ಯ : ಸೌರ ಯುಗಾದಿಯ ಬಿಸು ಪರ್ಬದ ಪ್ರಯುಕ್ತ ತಾಲೂಕಿನ ನಾನಾ ದೇವಾಲಯಗಳಲ್ಲಿ ಕಣಿ ಇರಿಸಿ,
ವಿಶೇಷ ಪೂಜೆ ಸಲ್ಲಿಸಲಾಯಿತು.  ಆಯಾ ಮನೆಗಳಲ್ಲಿ ದೇವರ ಕೋಣೆಯಲ್ಲಿ ರಂಗೋಲಿ ಹಾಕಿ, ವಿವಿಧ...

ಅವಕಾಶ ನೀಡಿದರೆ ಸ್ಪರ್ಧೆ

ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ?
ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎನ್ನುವುದು ನನ್ನ ಉದ್ದೇಶವೇ ಅಲ್ಲ. ಪಕ್ಷ ತೀರ್ಮಾನ...

ಇಂದು ಆರೋಗ್ಯ ಸೇವಾ ಕ್ಷೇತ್ರದಲ್ಲಿ ಹಲವು ಬದಲಾವಣೆಗಳು ಕಂಡರೂ ಮನುಷ್ಯರ ಆರೋಗ್ಯ ಮಾತ್ರ ದಿನದಿಂದ ದಿನಕ್ಕೆ ಹದಗೆಡುತ್ತಲೇ ಹೋಗುತ್ತಿದೆ. ಹೊಸ ಹೊಸ ಕಾಯಿಲೆಗಳು ಹುಟ್ಟಿಕೊಳ್ಳುವುದರೊಂದಿಗೆ ಜೀವ ಹಿಂಡುವ ಕಾಯಿಲೆಗಳು...

Back to Top