CONNECT WITH US  

ಫ್ಯೂಷನ್ - ಪ್ರವಾಸ - ಮನರಂಜನೆ

ಕೋಸ್ಟಲ್‌ವುಡ್‌ಗೆ ಇತ್ತೀಚಿನ ದಿನಗಳಲ್ಲಿ ಹೊಸ ನಿರ್ಮಾಪಕರು/ ನಿರ್ದೇಶಕರ ಎಂಟ್ರಿಯಾಗುತ್ತಲೇ ಇದೆ. ಈ ಸಾಲಿಗೆ ಈಗ ಮತ್ತೊಂದು ಸೇರ್ಪಡೆ ವಿದೇಶದಲ್ಲಿರುವ ಮೂಲತಃ ಮಂಗಳೂರಿನ ವಾಮಂಜೂರಿನ ಲೆನಾರ್ಡ್‌ ಫೆರ್ನಾಂಡಿಸ್‌.

ತುಳುವಿನಲ್ಲಿ ಸಿನೆಮಾ ಮಾಡುವ ಧೈರ್ಯ ಪ್ರದರ್ಶಿಸುವುದೇ ಇಂದಿನ ಕಾಲದಲ್ಲಿ ಬಹುದೊಡ್ಡ ಸಂಗತಿ. ಯಾಕೆಂದರೆ ಒಂದೆರಡನ್ನು ಬಿಟ್ಟು, ನೆಟ್ಟಗೆ ಯಾವ ತುಳು ಸಿನೆಮಾ ಕೂಡ ಲಾಭ ಗಳಿಸಿದೆ ಎಂದು ಎದೆತಟ್ಟಿ ಹೇಳಿದಂತಿಲ್ಲ.

'ಏಸ'ರ್ದ್ ಬೊಕ್ಕ ಕುಡೊಂಜಿ ಪೊಸ ನಮುನೆದ ಏಸ ಎಂಬ ಟಿಪ್ಪಣಿಯೊಂದಿಗೆ ಫೇಸ್‌ಬುಕ್‌ನಲ್ಲಿ ಕೋಸ್ಟಲ್‌ವುಡ್‌ನ‌ ಭರವಸೆಯ ನಟ ಶೋಭರಾಜ್‌ ಪಾವೂರು ಸುದ್ದಿಯಲ್ಲಿದ್ದಾರೆ. ಅಂದಹಾಗೆ, ತುಳು ರಂಗ ಭೂಮಿ ಹಾಗೂ ಸಿನೆಮಾ...

ಇನ್ನಷ್ಟೇ ತೆರೆ ಕಾಣಬೇಕಾಗಿರುವ ಬಲಿಪೆ ತುಳು ಚಿತ್ರದ ನಾಯಕಿಗೆ ಈ ಸ್ಯಾಂಡಲ್‌ ವುಡ್‌ ನಿಂದ ಆಫ‌ರ್‌ ಬಂದಿದೆ. ಅಮ್ಮೆರ್‌ ಪೊಲೀಸ್‌, ಅಪ್ಪೆ ಟೀಚರ್‌ ಚಲನಚಿತ್ರದ ಮೂಲಕ ಗುರುತಿಸಿಕೊಂಡ ಪುತ್ತೂರಿನ ಅಂಕಿತಾ ಪಟ್ಲ...

'ನಾನು ತುಳು ಚಿತ್ರದಲ್ಲಿ ಅಭಿನಯಿಸುತ್ತೇನೆ. ಜತೆಗೆ ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ, ರೋಹಿತ್‌ ಶೆಟ್ಟಿ ಅವರೆಲ್ಲ ಈ ಸಿನೆಮಾದಲ್ಲಿ ಕೈ ಜೋಡಿಸಲಿದ್ದಾರೆ. ಯಾರೇ ನಿರ್ಮಾಪಕನಾಗಿದ್ದರೂ, ನನ್ನ ಭಾಷೆಯ ಸಿನೆಮಾದಲ್ಲಿ...

ಸೇಹವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ವರ್ಷಕ್ಕೊಮ್ಮೆ ಕಾಲೇಜು ಸ್ನೇಹಿತರೊಡಗೂಡಿ ಬೈಕ್‌ ರೈಡ್‌ ಹೋಗುವುದು ಖುಷಿಕೊಟ್ಟರೆ, 16 ಮಂದಿಯ ತಂಡವನ್ನು ಜತೆಗೂಡಿಸುವುದೇ ದೊಡ್ಡ ಸವಾಲು ಆಗುವುದಿದೆ. ಈ ನಡುವೆಯೂ...

ಮಂಜುನಾಥ್‌ ನಾಯಕ್‌ ಹಾಗೂ ಅಕ್ಷಯ್‌ ಪ್ರಭು ಅಜೆಕಾರ್‌ ನಿರ್ಮಾಣದ ರಮಾನಂದ ನಾಯಕ್‌ ಜೋಡುರಸ್ತೆ ನಿರ್ದೇಶನದ 'ಗೋಲ್‌ ಮಾಲ್‌' ಈಗಾಗಲೇ ಅದ್ಧೂರಿ ಸಿನೆಮಾ ಎಂಬ ಹೆಸರಿನಲ್ಲಿ ಕಾಣಿಸಿಕೊಂಡಿದೆ. ಕೋಸ್ಟಲ್‌ವುಡ್‌ನ‌...

ಕೋಸ್ಟಲ್‌ವುಡ್‌ನ‌ಲ್ಲಿ ಬಹಳಷ್ಟು ನಿರೀಕ್ಷೆ ಮೂಡಿಸಿದ 'ಕಂಬಳಬೆಟ್ಟು ಭಟ್ರೆನ ಮಗಲ್‌' ಸಿನೆಮಾದ ಆಡಿಯೋ ಹಾಗೂ ಟೀಸರ್‌ ಇತ್ತೀಚೆಗೆ ಮಂಗಳೂರು ಪುರಭವನದಲ್ಲಿ ಬಿಡುಗಡೆಗೊಂಡಿತು.

ತುಳು ಸಿನೆಮಾ ಪ್ರೇಮಿಗಳಿಗೆ ಮಾ. 23 ನೆನಪಿರಬಹುದು. ತುಳು ಚಿತ್ರರಂಗದ ಇತಿಹಾಸದಲ್ಲಿಯೇ ಮೊದಲ ಬಾರಿಗೆ 'ಅಪ್ಪೆ ಟೀಚರ್‌' ಮತ್ತು 'ತೊಟ್ಟಿಲು' ಸಿನೆಮಾಗಳು ಒಂದೇ ದಿನ ಬಿಡುಗಡೆಯಾಗುವ ಮೂಲಕ ಸಾಕಷ್ಟು ಚರ್ಚೆಗೆ...

ಕರ್ನಾಟಕವು ಪ್ರವಾಸಿ ತಾಣಗಳ ತವರೂರು. ಇಲ್ಲಿ ಚಾರಣಕ್ಕೆ ಪ್ರಶಸ್ತವಾದ ಅದೆಷ್ಟೋ ತಾಣಗಳಿದ್ದರೂ ಭೂಲೋಕದ ಸ್ವರ್ಗವೆಂಬ ಹೆಗ್ಗಳಿಕೆಗೆ ಪಾತ್ರವಾಗಿ, ಪ್ರಕೃತಿ ಸೌಂದರ್ಯದ ಎಲ್ಲ ರಸದೌತಣಗಳನ್ನು ತನ್ನ ಒಡಲಲ್ಲಿ...

ರಂಗಾಯಣ ರಘು ಹೆಸರು ಕೇಳುವಾಗಲೇ ಸ್ಯಾಂಡಲ್‌ವುಡ್‌ನ‌ಲ್ಲಿ ನಗು ಕಾಣಿಸಿಕೊಳ್ಳುತ್ತದೆ. ಹಾಸ್ಯಪ್ರಧಾನವಾದ ಹಲವು ಪಾತ್ರದಲ್ಲಿ ಮಿಂಚಿರುವ ಅವರು ಯಾವತ್ತಿಗೂ ನಗುವಿನ ರಾಜ. ಪ್ರಸ್ತುತ ಅವರು ಕನ್ನಡ ಫಿಲ್ಮ್ ನ ಬ್ಯುಸೀ...

ಇತ್ತೀಚೆಗೆ ತೆರೆಕಂಡ 'ಪತ್ತೀಸ್‌ ಗ್ಯಾಂಗ್‌' ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ರೀತಿಯ ಟ್ರೆಂಡ್‌ ಸೆಟ್ಟಿಂಗ್‌ ಮಾಡಿರುವುದು ನಿಜ. ಒಂದೇ ಮೂಡ್‌ನ‌ಲ್ಲಿ ಸಾಗುತ್ತಿದ್ದ ಕೋಸ್ಟಲ್‌ವುಡ್‌ಗೆ ಇನ್ನೊಂದು ಶೈಲಿಯನ್ನು ಪತ್ತೀಸ್...

ಶಂಕರಣ್ಣನದ್ದು ದೊಡ್ಡ ಬಂಗ್ಲೆ.. ಅಲ್ಲಿ ನಿಮಿಷಕ್ಕೊಮ್ಮೆ ಏನೋ ಒಂದು ಸದ್ದು.. ಹೀಗೊಂದು ಅರ್ಥದ ಹಾಡು ಕೆಲವೇ ದಿನದಲ್ಲಿ ನಿಮ್ಮ ಕಿವಿಯಲ್ಲಿ ಅನುರಣಿಸಲಿದೆ. ತುಳು ರಂಗಭೂಮಿಯಲ್ಲಿ ಹಲವು ಪ್ರಖ್ಯಾತ ನಾಟಕಗಳನ್ನು...

ಇನ್ನೇನು ಬಿಡುಗಡೆಯ ಹೊಸ್ತಿಲಲ್ಲಿರುವ ತುಳುವಿನಲ್ಲಿ ಮೊದಲ ಬಾರಿಗೆ ಗ್ರಾಫಿಕ್ಸ್‌ ಲುಕ್‌ನಲ್ಲಿ ಸಿದ್ಧಗೊಳಿಸಿದ 'ಉಮಿಲ್‌' ಸಿನೆಮಾಕ್ಕೆ ಪುನೀತ್‌ ರಾಜ್‌ ಕುಮಾರ್‌ ಹಾಡಿರುವುದು ಗೊತ್ತೇ ಇದೆ.

ಕೆಮರಾ, ರೋಲಿಂಗ್‌, ಆ್ಯಕ್ಷನ್‌ ಎನ್ನುತ್ತ ಸಿನೆಮಾದಲ್ಲೇ ಬ್ಯುಸಿಯಾಗಿದ್ದ ತುಳು ಸಿನೆಮಾ ಕಲಾವಿದರು ರಿಲ್ಯಾಕ್ಸ್‌ ಮೂಡ್‌ನ‌ಲ್ಲಿ ಒಂದಿಷ್ಟು ಕೂಲ್‌ ಆಗಲು ಕಬಡ್ಡಿ ಆಡಲು ರೆಡಿಯಾಗಿದ್ದಾರೆ. ತುಳು ಕಲಾವಿದರನ್ನು...

ಶಿವಗಿರಿಗೆ ಹೋಗುವ ಪ್ಲ್ರಾನ್‌ ಒಂದೆರಡು ದಿನ ತಡವಾಗಿದ್ದರೂ ನಾವು ಕೇರಳದ ಪ್ರವಾಹ ಪರಿಸ್ಥಿತಿಯಲ್ಲಿ ಸಿಲುಕಬೇಕಿತ್ತು.

ತುಳುವಿನಲ್ಲಿ ಸಿನೆಮಾ ಮಾಡುವುದೇ ಬಹುದೊಡ್ಡ ಸವಾಲು. ಯಾಕೆಂದರೆ ಸೀಮಿತ ಮಾರುಕಟ್ಟೆಯನ್ನು ಮನಸ್ಸಲಿಟ್ಟು ಇಲ್ಲಿ ಸಿನೆಮಾ ಮಾಡಬೇಕಾಗಿದೆ. ಇದರಲ್ಲಿ ಒಂದಿನಿತು ವ್ಯತ್ಯಾಸವಾದರೆ ಸಿನೆಮಾ ಕೈತಪ್ಪುತ್ತದೆ. ಅದರಲ್ಲೂ ಜನರ...

ಕೋಸ್ಟಲ್‌ವುಡ್‌ನ‌ಲ್ಲಿ ಬಹಳಷ್ಟು ನಿರೀಕ್ಷೆ ಮೂಡಿಸಿದ 'ಕಂಬಳಬೆಟ್ಟು ಭಟ್ರೆನ ಮಗಲ್‌' ಸಿನೆಮಾ ಇನ್ನೇನು ರಿಲೀಸ್‌ನ ಹೊಸ್ತಿಲಲ್ಲಿದೆ. ಅದಕ್ಕೂ ಮೊದಲು ಆಡಿಯೋ ಬಿಡುಗಡೆಯನ್ನು ವಿಭಿನ್ನವಾಗಿ ಮಾಡಬೇಕು ಎಂಬ ಇರಾದೆಯಿಂದ...

ಬಿ.ಕೆ. ಗಂಗಾಧರ ಕಿರೋಡಿಯನ್‌ ನಿರ್ದೇಶನದ 'ಪುಂಡಿ ಪಣವು' ಚಿತ್ರದ ಪೋಸ್ಟ್‌ ಪ್ರೊಡಕ್ಸನ್‌ ಮುಕ್ತಾಯ ಹಂತದಲ್ಲಿದ್ದು, ಎಲ್ಲವೂ ಅಂದಕೊಂಡಂತೆ ನಡೆದರೆ ಅಕ್ಟೋಬರ್‌ನಲ್ಲಿ ರಿಲೀಸ್‌ ಆಗುವ ಸಾಧ್ಯತೆ ಇದೆ. ಚಂದನ...

ಎಫ್‌ಎಂನಲ್ಲಿ ಮಾತಿನ ಮೋಡಿ ಮಾಡುತ್ತ, ಕಾರ್ಯಕ್ರಮ ನಿರೂಪಣೆಯ ಜತೆಗೆ ಕಾಣಿಸಿಕೊಂಡು ಸ್ಯಾಂಡಲ್‌ವುಡ್‌ ಹಾಗೂ ಕೋಸ್ಟಲ್‌ವುಡ್‌ನ‌ಲ್ಲಿ ಎವರ್‌ಗ್ರೀನ್‌ ಹೀರೋ ಲುಕ್‌ನಲ್ಲಿ ಮಿಂಚುವ ರಾಕ್‌ಸ್ಟಾರ್‌ ರೂಪೇಶ್‌ ಶೆಟ್ಟಿ...

Back to Top