CONNECT WITH US  

ಫ್ಯೂಷನ್ - ಪ್ರವಾಸ - ಮನರಂಜನೆ

ಪೃಥ್ವಿ ಅಂಬರ್‌, ಬಿಂದುಶ್ರೀ ಮುಖ್ಯ ಭೂಮಿಕೆಯ 'ಪ್ರವೇಶ' ಶೂಟಿಂಗ್‌ ಪೂರ್ಣಗೊಳಿಸಿದೆ. ಇಳಾ ವಿಟ್ಲ, ಚಂದ್ರಹಾಸ್‌ ಉಳ್ಳಾಲ್‌, ರಾಧಾಕೃಷ್ಣ, ಚೇತನ್‌ ರೈ ಮಾಣಿ ಸಹಿತ ಹಲವು ಪ್ರಬುದ್ಧ ಕಲಾವಿದರ ಮೂಲಕ ಸಿದ್ಧಗೊಂಡ...

ಸಿನೆಮಾದ ಆಡಿಯೋ ರಿಲೀಸ್‌ ಅನ್ನು ಅದ್ಧೂರಿಯಾಗಿ ಮಾಡುವ ಕಾಲವೊಂದಿತ್ತು. ಆದರೆ ಕೆಲವು ಆಡಿಯೋ ರಿಲೀಸ್‌ ಮಾಡಿದ್ದು ಗೊತ್ತೇ ಆಗುವುದಿಲ್ಲ. ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ಆಡಿಯೋ ರಿಲೀಸ್‌ ಸದ್ದು ಮಾಡುತ್ತದೆ...

ವಿಶ್ವನಾಥ್‌ ಕೋಡಿಕಲ್‌ ಅವರ ಚೊಚ್ಚಲ ನಿರ್ದೇಶನದ 'ಎನ್ನ' ತುಳು ಚಿತ್ರದ ಮುಹೂರ್ತ ಮಂಗಳೂರಿನ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನೆರವೇರಿತು.

ರಾಕೆಟ್‌ ಕ್ರಿಯೇಷನ್ಸ್‌ ನಿರ್ಮಾಣದ ರಜನೀಶ್‌ ನಿರ್ದೇಶನದ 'ಕೋರಿ ರೊಟ್ಟಿ' ಸಿನೆಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಚಿತ್ರ ತಂಡ ಪ್ರಚಾರ ಕಾರ್ಯ ಶುರು ಮಾಡಿದೆ.

ಪ್ರವಾಸ ಹೊರಡುವುದೆಂದರೆ ಎಲ್ಲರಿಗೂ ಖುಷಿ. ಅದೂ ನಗರದ ಒತ್ತಡದ ಬದುಕನ್ನು ಬಿಟ್ಟು ಪ್ರಕೃತಿಯ ಮಡಿಲಲ್ಲಿ ಮಗುವಾಗಿ ಸಂಭ್ರಮಿಸುವ ಕ್ಷಣದಲ್ಲಿ ಬದುಕೇ ಧನ್ಯವಾಯಿತು ಎಂಬ ಭಾವನೆ. ನೂರಾರು ನೆನಪುಗಳನ್ನು ಹೊತ್ತು ಬಂದಾಗ...

ತುಳುನಾಡಿನಲ್ಲಿ ಹುಟ್ಟಿ ಬಾಲಿವುಡ್‌ನ‌ಲ್ಲಿ ಸಾಕಷ್ಟು ಹೆಸರು ಮಾಡಿದ ಕಲಾವಿದರು ಹಲವರಿದ್ದಾರೆ. ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ, ಸುನೀಲ್‌ ಶೆಟ್ಟಿ... ಹೀಗೆ ಹೆಸರಿನ ಪಟ್ಟಿ ದೊಡ್ಡದಿದೆ.

ಎಲ್ಲೆಡೆ ನವರಾತ್ರಿ ಸಡಗರ ಇರುವಾಗಲೇ ಕೋಸ್ಟಲ್‌ವುಡ್‌ನ‌ಲ್ಲಿ ಎರಡು ಸಿನೆಮಾಗಳು ಸಾಕಷ್ಟು ಹಿಟ್‌ ಬರೆಯುತ್ತಿವೆ. ಏರಾ ಉಲ್ಲೆರ್‌ಗೆ, ಮೈ ನೇಮ್‌ ಈಸ್‌ ಅಣ್ಣಪ್ಪೆ ಸಿನೆಮಾ ನವರಾತ್ರಿ ರಜೆಯ ವೇಳೆಗೆ ಇನ್ನಷ್ಟು...

ಬಾಲಿವುಡ್‌ನ‌ಲ್ಲಿ 'ಮುನ್ನಾಬಾಯಿ ಎಂಬಿಬಿಎಸ್‌' ಸಿನೆಮಾದ ಬಗ್ಗೆ ಕೇಳಿರಬಹುದು. ಸ್ಯಾಂಡಲ್‌ ವುಡ್‌ನ‌ಲ್ಲಿ 'ಉಪ್ಪಿ ದಾದಾ ಎಂಬಿಬಿಎಸ್‌' ಕೂಡ ನೋಡಿರಬಹುದು. ಇದೇ ಶೈಲಿಯ ಟೈಟಲ್‌ನಲ್ಲಿ ಈಗ ಕೋಸ್ಟಲ್‌ ವುಡ್‌ನ‌ಲ್ಲಿ...

ಕುಡ್ಲದಲ್ಲಿ ಜಾಗದ ಡೀಲ್‌ ಮಾಡುವವರು ತುಂಬಾ ಜನ ಇದ್ದಾರೆ. ಇದರಲ್ಲೇ ಹಣ ಮಾಡಿದ ಹಲವು ಜನರಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಟೀಮ್‌ ಕೂಡ ಕೆಲಸ ಮಾಡುತ್ತದೆ. ಸಣ್ಣ ಪುಟ್ಟ ಜಾಗದಿಂದ ಹಿಡಿದು ದೊಡ್ಡ ಮಟ್ಟದ ಲ್ಯಾಂಡ್‌...

ಜಿಟಿ ಜಿಟಿ ಮಳೆಯ ನಡುವೆ ಬೆಟ್ಟಗುಡ್ಡಗಳನ್ನು ಹತ್ತುವ ಸಂಭ್ರಮವೇ ರೋಮಾಂಚನವನ್ನುಂಟು ಮಾಡುವಂಥದ್ದು. ಈ ನಡುವೆ ಹರಿಯುವ ಜಲಧಾರೆಯಲ್ಲಿ ಮನತಣಿಸುವಷ್ಟು ಕುಣಿದು ಕುಪ್ಪಳಿಸಿ, ಆಟವಾಡಿದ ನೆನಪುಗಳು ಬದುಕಿನದ್ದಕ್ಕೂ...

ಉರುಂಟು ಭೂಮಿಡ್‌ ನಾಲ್‌ ದಿನತ ವೇಷ ನಮ್ಮ ಜೀವನ.. ಮರೊಟು ಇತ್ತಿನ ಪಣಿದ ಲೆಕ್ಕೊನೆ ಏಪ ಗಾಳಿಗ್‌ ತಾಲ್ವೆನೆ... ನರಮಾನೀ.. ನಿಕ್ಕ್  ಗೊತ್ತುಂಡಾ.. ಈ ಪೋಪಿನಾ.. ಸಾದಿ ಸರಿಯುಂಡಾ..' ಹೀಗೊಂದು ಅಪ್ಪಟ ತುಳು...

ಕೋಸ್ಟಲ್‌ವುಡ್‌ನ‌ಲ್ಲಿ ಸಿದ್ಧಗೊಳ್ಳುತ್ತಿರುವ 'ಆಯೆ ಏರ್‌' ಸಿನೆಮಾ ಈಗಾಗಲೇ ಶೂಟಿಂಗ್‌ ಮುಗಿಸಿ ಬಿಡುಗಡೆಯ ಹೊಸ್ತಿಲಲ್ಲಿದೆ. ಸಿನೆಮಾದ ನಾಯಕ ನಟನಾಗಿ ಶ್ರೀಕಾಂತ್‌ ಜೆ. ರೈ ಮೊದಲ ಬಾರಿಗೆ ಲೀಡ್‌ ರೋಲ್‌ನಲ್ಲಿ...

ಚಿತ್ರ ಬಿಡಿಸಿ ಬಣ್ಣದ ಲೋಕದಲ್ಲಿ ಬೆರಗು ಸೃಷ್ಟಿಸಿ ದೇಶವ್ಯಾಪಿ ಸುದ್ದಿ ಮಾಡಿದ ಮಂಗಳೂರಿನ ಶಬರಿ ಗಾಣಿಗ ಈಗ ಕೋಸ್ಟಲ್‌ವುಡ್‌ಗೆ ಲಗ್ಗೆ ಇಟ್ಟಿದ್ದಾರೆ. ಭಾರತದ ಮೊದಲ ವೇಗದ ಚಿತ್ರ ಬಿಡಿಸುವ ಮಹಿಳಾ ಕಲಾವಿದೆ ಎಂಬ...

ವಿಭಿನ್ನ, ವಿಶೇಷ ನೆಲೆಗಟ್ಟಿನಲ್ಲಿ ಹೊಸ ಸಿನೆಮಾಗಳು ಮೂಡುವ ಕೋಸ್ಟಲ್‌ವುಡ್‌ ನಲ್ಲಿ ಈಗ ಪೌರಾಣಿಕ ಲೋಕವೊಂದು ಸೃಷ್ಟಿಯಾಗಿದೆ. ಕಾಮಿಡಿ ಹಾಗೂ ಸಂದೇಶಭರಿತ ಸಿನೆಮಾಗಳೊಂದಿಗೆ ಸೆಂಚುರಿಯ ಗಡಿಯ ಅಂಚಿನಲ್ಲಿರುವ...

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಿಂದ ಸ್ವಂತ ವಾಹನ ಚಾಲನೆ ಮಾತ್ರವಲ್ಲ ಸಾರ್ವಜನಿಕ ವಾಹನ ಸೇವೆಯೂ ದುಬಾರಿಯಾಗಿದೆ. ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ತಾವು ದುಡಿದ ಹಣವೆಲ್ಲ ಪೆಟ್ರೋಲ್‌, ಡೀಸೆಲ್‌ ಗೆ...

ಗೊತ್ತಿಲ್ಲದ ಊರುಕೇರಿಯಲ್ಲಿ ಏಕಾಂಗಿಯಾಗಿ ಸುತ್ತುವುದು ನೂರಾರು ನೆನಪುಗಳ ಜತೆಗೆ ಹೊಸಹೊಸ ಅನುಭವಗಳನ್ನೂ ಕಟ್ಟಿಕೊಡುತ್ತದೆ.

ಕಾರ್ಯಕ್ರಮ ನಿರೂಪಣೆಯ ಮೂಲಕವೇ ಫೇಮಸ್‌ ಆಗಿರುವ ಅನುಶ್ರೀ ನಾಯಕಿಯಾಗಿ ನಟಿಸಿರುವ 'ಕೋರಿ ರೊಟ್ಟಿ' ಈಗ ಸೆನ್ಸಾರ್‌ ಹಂತದಲ್ಲಿದೆ. ನಿರ್ದೇಶಕ ರಜನೀಶ್‌ ನಿರ್ದೇಶನದಲ್ಲಿ ಮೂಡಿಬಂದ ಈ ಸಿನೆಮಾ ತುಳುವಿನಲ್ಲಿ ಹೊಸ...

ಜಿಲ್ಲೆಯ ಶ್ರೀಮಂತ ಯಕ್ಷಗಾನ ಕಲೆಯ ಹಿರಿಮೆ ಸಾರುವ ಮಲೆಯಾಳಂ ಸಿನೆಮಾ 'ಚಂದ್ರಗಿರಿ' ಕೇರಳದಲ್ಲಿ ಸದ್ದು ಮಾಡುತ್ತಿದೆ. ವಿಶೇಷವೆಂದರೆ ಕರಾವಳಿಯ ಯಕ್ಷಗಾನ ಇದೇ ಮೊದಲ ಬಾರಿ ಪೂರ್ಣ ಪ್ರಮಾಣದಲ್ಲಿ ಮಲಯಾಳಂ ಸಿನೆಮಾದಲ್ಲಿ...

ತುಳು ಚಿತ್ರರಂಗ ಮತ್ತೊಂದು ಮಗ್ಗಲಿಗೆ ಹೊರಳಿದ್ದು, ದೇಶ ವಿದೇಶದಲ್ಲೂ ಸೌಂಡ್‌ ಮಾಡಲು ಶುರುಮಾಡಿದೆ. ಸಾಮಾಜಿಕ ಜಾಲತಾಣಗಳ ಮೂಲಕವೇ ಸಾಕಷ್ಟು ಮುನ್ನಲೆಗೆ ಬಂದ ತುಳುವಿನ ಗ್ರಾಫಿಕ್‌ ಸಿನೆಮಾ 'ಉಮಿಲ್‌'ನ ಹಾಡುಗಳು ಈಗ...

ರಾಷ್ಟ್ರ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಚೇತನ್‌ ಮುಂಡಾಡಿ ನಿರ್ದೇಶನದ ಎರಡನೇ ಚಿತ್ರ 'ಪ್ರವೇಶ' ಚಿತ್ರೀಕರಣ ಮೊನ್ನೆ 13ರಿಂದ ಆರಂಭವಾಗಿದೆ. ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು...

Back to Top