CONNECT WITH US  

ಸುದಿನ ಆಯ್ಕೆ

ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

ಟಾರ್‌ ಅಂಟಿಕೊಂಡು ಒದ್ದಾಡುತ್ತಿದ್ದ ಬೀದಿ ನಾಯಿ.(ಚಿತ್ರ 1) ರಕ್ಷಣೆಯ ಅನಂತರ (ಚಿತ್ರ 1).

ತಿಂಗಳ ಹಿಂದೆ ನೆರೆ ಹಾವಳಿ ಸೃಷ್ಟಿಸಿದ್ದ ಪಯಸ್ವಿನಿಯ ಇಂದಿನ ಚಿತ್ರಣ

ಸುರತ್ಕಲ್‌ ಟೋಲ್‌ ಗೇಟ್‌ ಮುಂಭಾಗ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾ.ಹೆ.ಹೋರಾಟ ಸಮಿತಿ ಪ್ರತಿಭಟನೆ ನಡೆಸಿತು.

ಸ್ಮಾರ್ಟ್‌ ಆಗಲಿರುವ ಸುಬ್ರಹ್ಮಣ್ಯ ರಸ್ತೆ 

ಮೇಲ್ಛಾವಣಿ ಮುರಿದು ಬೀಳುವ ಸ್ಥಿತಿಯಲ್ಲಿರುವ ತನ್ನ ಮನೆಯೆದುರು ಸುಶೀಲಾ.

ಉಪ್ಪಿನಂಗಡಿ : ಪತಿ ಅಕಾಲಿಕ ನಿಧನದ ನೋವಿನ ನಡುವೆಯೇ ಮಳೆಗಾಲದಲ್ಲಿ ಮನೆಯನ್ನೂ ಕಳೆದುಕೊಂಡ ಮಹಿಳೆಯೊಬ್ಬರು ಇಬ್ಬರು ಪುಟ್ಟ ಮಕ್ಕಳೊಂದಿಗೆ ಬೀದಿಗೆ ಬಿದ್ದ ಘಟನೆ 34ನೇ ನೆಕ್ಕಿಲಾಡಿಯ ಬೀತಲಪ್ಪು...

18ನೇ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ದೀಪ ಬೆಳಗಿಸಿ ಉದ್ಘಾಟಿಸಲಾಯಿತು.

ಪುತ್ತೂರು: ಗ್ರಾಮೀಣ ಭಾರತಕ್ಕೆ ತಂತ್ರಜ್ಞಾನ ತಲುಪುವ ಅನಿವಾರ್ಯತೆ ಎದುರಾಗಿದೆ.

ಕೃಷಿ ಇಲಾಖೆಗೆ ಸಂಬಂಧಿಸಿದ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳು.

ಬೆಳ್ತಂಗಡಿ: ತಾಲೂಕಿನ ಕೃಷಿ ಇಲಾಖೆಗೆ ಬೆಳ್ತಂಗಡಿ ನಗರದ ಸನಿಹದಲ್ಲೇ ವಿಸ್ತಾರವಾದ ಸ್ಥಳವಿದ್ದು, ಪ್ರಸ್ತುತ ಇಲ್ಲಿರುವ ಕೆಲವು ಶಿಥಿಲಾವಸ್ಥೆಯ ಕಟ್ಟಡಗಳು ಉಪಯೋಗಿಸಲಾಗದೇ ಇರುವ ಸ್ಥಿತಿಗೆ...

ಜ್ಯೋತಿ ಸರ್ಕಲ್‌ (ಶಾಸ್ತ್ರಿ ವೃತ್ತ) ಬಳಿಯಲ್ಲಿ ವಾಹನ ಸಂಚಾರ 

ಸುಳ್ಯ : ನಗರದ ಮಧ್ಯ ಭಾಗದಲ್ಲಿ ಹಾದು ಹೋಗುವ ಮಾಣಿ-ಮೈಸೂರು ಹೆದ್ದಾರಿಯಿಂದ ಕವಲೊಡೆದು ವಿವಿಧ ಭಾಗಕ್ಕೆ ಸಂಪರ್ಕ ಕಲ್ಪಿಸುವ ತಿರುವು ರಸ್ತೆಗಳಲ್ಲಿ ಸರ್ಕಲ್‌ (ವೃತ್ತ) ಅವ್ಯವಸ್ಥೆ ಸಂಚಾರಕ್ಕೆ...

ಕುಸಿದ ಮೂಲರಪಟ್ಣ ಸೇತುವೆ.

ಎಡಪದವು: ಮೂಲರಪಟ್ಣ ಸೇತುವೆ ಕುಸಿದು ಹಲವು ತಿಂಗಳುಗಳೇ ಕಳೆದಿವೆ. ಆದರೆ ಇಲ್ಲಿ ಬಸ್‌ ಬಾರದೆ ಸ್ಥಳೀಯರು ಅನುಭವಿಸುತ್ತಿರುವ ಸಮಸ್ಯೆ ಈಗಲೂ ಮುಂದುವರಿದಿದೆ. ಸೇತುವೆ ಕಡಿತಗೊಂಡ ಬಳಿಕ ಗಂಜಿಮಠ,...

ಪಾಣೆಮಂಗಳೂರು ಶಾರದಾ ಪ್ರೌಢಶಾಲೆಯಲ್ಲಿ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಸಂಚಾರಿ ತಾರಾಲಯದ ವೀಕ್ಷಣೆಗೆ ಚಾಲನೆ ನೀಡಿದರು.

ಬಂಟ್ವಾಳ: ಶಾಲಾ ಆವರಣದಲ್ಲೇ ಬ್ರಹ್ಮಾಂಡ ದರ್ಶನ ನೀಡುವ ಆರ್ಯಭಟ ಸಂಚಾರಿ ಪ್ಲಾನೆಟೋರಿಯಮ್‌ಗೆ ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಸೋಮವಾರ ಪಾಣೆಮಂಗಳೂರು ಶ್ರೀ ಶಾರದಾ...

ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಬಂಟ್ವಾಳ: ರೈತರ ಕೃಷಿ ಹಾನಿಯಲ್ಲಿ ಸರಕಾರದ ಪರಿಹಾರ ವಿತರಣೆ ನಮಗೆ ಅವಮಾನ ಮಾಡುವಂತಿದೆ. ಆರು ನೂರು ಅಡಿಕೆ ಗಿಡ ಹಾನಿ ಆಗಿರುವ ರೈತರಿಗೆ ಐದು ನೂರು ರೂ. ಪರಿಹಾರ ವಿತರಿಸಿದ ಕ್ರಮವನ್ನು ...

ಪುತ್ತೂರು: ಸ್ವಾಮಿ ವಿವೇಕಾನಂದ ಶಿಕಾಗೋ ಭಾಷಣದ 125ನೇ ವರ್ಷಾಚರಣೆ ಅಂಗವಾಗಿ ಸೆ. 22ರಿಂದ 27ರ ವರೆಗೆ ದಿಗ್ವಿಜಯ ರಥಯಾತ್ರೆ ನಡೆಯಲಿದೆ. ಜಿಲ್ಲೆಯ ಪುತ್ತೂರಿನಲ್ಲಿ ಮಾತ್ರ ಸಾರ್ವಜನಿಕ ಸಭೆ ...

ಮಂಗಳೂರು ತಾಲೂಕು ಪಂಚಾಯತ್‌ ಸಾಮಾನ್ಯ ಸಭೆ ತಾ.ಪಂ. ಅಧ್ಯಕ್ಷ ಮೊಹಮ್ಮದ್‌ ಮೋನು ಅಧ್ಯಕ್ಷತೆಯಲ್ಲಿ ನಡೆಯಿತು.

ಮಹಾನಗರ: ಬಿಪಿಎಲ್‌ ಕಾರ್ಡ್‌ಗಾಗಿ ಸಲ್ಲಿಸಿದ ಅರ್ಜಿಗಳು 2017ರಿಂದ ವಿಲೇವಾರಿಯಾಗದೆ ಬಾಕಿಯಾಗಿವೆ. ಕೆಲವು ನಿಯಮಗಳಲ್ಲಿ ಉಂಟಾದ ಬದಲಾವಣೆಗಳಿಂದ ಈ ಸಮಸ್ಯೆ ಎದುರಾಗಿದೆ.

(ಸಾಂದರ್ಭಿಕ ಚಿತ್ರ)

ಮಹಾನಗರ: ಕದ್ರಿ ಜಿಂಕೆ ಉದ್ಯಾನವನದಲ್ಲಿ ಲೇಸರ್‌ ಶೋ, ಸಂಗೀತ ಕಾರಂಜಿ ಮೂರು ದಿನಗಳ ಹಿಂದೆಯಷ್ಟೇ ಪುನರಾರಂಭಗೊಂಡಿದ್ದು, ಉದ್ಯಾನವನಕ್ಕೆ ಬರುವ ಪ್ರವಾಸಿಗರಿಗೆ ಬೀದಿ ನಾಯಿಗಳ ಕಾಟ ಶುರುವಾಗಿದೆ...

ಮಂಗಳೂರು ದಸರಾ ಹಿನ್ನೆಲೆಯಲ್ಲಿ ಕುದ್ರೋಳಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು. 

ಮಹಾನಗರ: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ 'ಮಂಗಳೂರು ದಸರಾ ಮಹೋತ್ಸವ' ಅ. 10ರಿಂದ 19ರವರೆಗೆ ಜರ ಗಲಿದ್ದು, ಇದರ ಅಂಗವಾಗಿ ಪೂರ್ವಭಾವಿ ಸಭೆ ಶ್ರೀ ಗೋಕರ್ಣನಾಥ ಸಭಾಂಗಣದಲ್ಲಿ ನಡೆಯಿತು...

ನಡೆಸಲಾದ ಕಾಮಗಾರಿಯಿಂದ ಹದಗೆಟ್ಟಿರುವ ರಸ್ತೆ ಬದಿ ತೋಡು.

ಮೂಲ್ಕಿ : ರಾಜ್ಯ ಸರಕಾರದಿಂದ ಕಾರ್ನಾಡು ಕೈಗಾರಿಕಾ ಪ್ರದೇಶದ ರಸ್ತೆ ಬದಿಯಲ್ಲಿ ಕಾಮಗಾರಿ ಮತ್ತು ದಾರಿದೀಪದ ವ್ಯವಸ್ಥೆಯಲ್ಲಿ ಮಾಡಿರುವ ಎಡವಟ್ಟಿನಿಂದ ರಸ್ತೆಯಲ್ಲಿ ಹೋಗುವವರಿಗೆ ಭಯದ ವಾತಾವರಣ ...

ಪುತ್ತೂರು: ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಸೆ. 19 ಹಾಗೂ 20ರಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸರ್ವಾಧ್ಯಕ್ಷರಾಗಿ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ, 35 ವರ್ಷಗಳಿಂದ...

ಶಿಥಿಲಗೊಂಡಿರುವ ಪೈಚಾರು ಸೇತುವೆ ರಸ್ತೆ.

ಜಾಲ್ಸೂರು: ಮಾಣಿ - ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಬರುವ ಪೈಚಾರು ಸೇತುವೆ ರಸ್ತೆ ಶಾಶ್ವತ ಪರಿಹಾರ ಕಂಡಿಲ್ಲ. ದುರಸ್ತಿ ಕಾಮಗಾರಿ ಹೆಸರಿಗಷ್ಟೆ ಸೀಮಿತವಾಗಿದೆ. ಸುಳ್ಯ- ಮಂಗಳೂರು- ಸುಬ್ರಹ್ಮಣ್ಯ...

ಸಮ್ಮೇಳನಕ್ಕೆ ಸಿದ್ಧಗೊಂಡ ಜಿ.ಎಲ್‌. ಆಚಾರ್ಯ ಸಭಾಂಗಣ.

ಪುತ್ತೂರು: ನೆಲ, ಜಲ, ಗಾಳಿ, ಭಾಷೆಯಲ್ಲಿ ಅಡಕ ಆಗಿರುವ ಕನ್ನಡದ ಕಂಪನ್ನು ಸಂಭ್ರಮದಿಂದ ಆಘ್ರಾಣಿಸಲು ಪುತ್ತೂರು ಕಾತರದಿಂದ ಕಾಯುತ್ತಿದೆ. ಇನ್ನೊಂದೆಡೆ ಕನ್ನಡದ ಸೊಗಡನ್ನು ಬಿಚ್ಚಿಡಲು ಕನ್ನಡ...

ಆಲಂಕಾರು ಶ್ರೀ ದುರ್ಗಾಂಬ ಪ.ಪೂ. ಕಾಲೇಜು ತಂಡ ವಿಜೇತರಾಗಿ ಪ್ರಶಸ್ತಿ ಸ್ವೀಕರಿಸಿತು.

ಆಲಂಕಾರು: ಸ್ಪರ್ಧಾ ಸ್ಫೂರ್ತಿಯಿಂದ ಕ್ರೀಡೆಯಲ್ಲಿ ಭಾಗವಹಿಸಿದಾಗ ಮಾತ್ರ ಕ್ರೀಡಾ ಮನೋಭಾವನೆ ನಮ್ಮಲ್ಲಿ ಬೆಳೆಯಲು ಸಾಧ್ಯ ಎಂದು ಶ್ರೀ ದುರ್ಗಾಂಬ ವಿದ್ಯಾವರ್ಧಕ ಸಂಘದ ಅಧ್ಯಕ್ಷ ದಯಾನಂದ ರೈ...

ಡಾ| ಪ್ರಶಾಂತ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.

ಬೆಳ್ತಂಗಡಿ: ಬೆಂಗಳೂರು ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಉಜಿರೆ ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು...

ಶಿಶುನಾಳ ಶರೀಫರ ಗೀತೆಗಳ ಗಾಯನ ಹಾಗೂ ವ್ಯಾಖ್ಯಾನ ಕಾರ್ಯಕ್ರಮ ನಡೆಯಿತು.

ನಗರ: ಸಂತ ಶಿಶುನಾಳ ಶರೀಫರ 200ನೇ ವರ್ಷಾಚರಣೆ ಅಂಗವಾಗಿ ಶಿಶುನಾಳ ಶರೀಫರ ಗೀತೆಗಳ ಗಾಯನ ಹಾಗೂ ವ್ಯಾಖ್ಯಾನ ಕಾರ್ಯಕ್ರಮ ಸೆ. 14ರಂದು ಸಂಜೆ ಪುತ್ತೂರಿನ ಸತ್ಯ ಸಾಯಿಸೇವಾ ಮಂದಿರದಲ್ಲಿ ನಡೆಯಿತು...

ಜೀವನ ಎಂದರೆ ಆಸೆ, ನೋವು, ನಲಿವು ಮತ್ತು ಸುಮಧುರ ನೆನಪುಗಳ ಆಗರ. ಜೀವನ ನಾವು- ನೀವು ಅಂದುಕೊಂಡಂತೆ ಇಲ್ಲ. ಹಲವು ವೇಳೆ ಸರಾಗವಾಗಿ ಸಾಗುತ್ತಿರುವಂತೆ ಕಂಡರೂ, ಅಂತರಾತ್ಮದಲ್ಲಿ ಏನೋ ಕೊರತೆ ಕಾಡುತ್ತಿರುತ್ತದೆ, ಏನೋ...

ಬದುಕು ನಾವಂದುಕೊಂಡತೆ ಇರುವುದಿಲ್ಲ ಎಂದು ಹಲವು ಬಾರಿ ಪರಿತಪಿಸುತ್ತೇವೆ. ಆದರೆ, ಎಷ್ಟೋ ಬಾರಿ ನಮಗೆ ಸಿಕ್ಕಿದ ಅವಕಾಶವನ್ನು ಕೈಚೆಲ್ಲಿ ಹಣೆ ಬರಹ ಎಂದುಕೊಳ್ಳುತ್ತೇವೆ. ಇಲ್ಲಿ ಮೂರು ಘಟನೆಗಳಿವೆ. ಇದರಲ್ಲಿ ಒಂದು ...

Back to Top