CONNECT WITH US  

ನಿಮ್ಮ ಊರು-ನಿಮ್ಮ ಧ್ವನಿ

ನಗರೀಕರಣ ದೇಶದ ಅಭಿವೃದ್ಧಿಯ ಮಾನ ದಂಡವೆಂದರೂ ತಪ್ಪಲ್ಲ. ಜಗತ್ತಿನಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ರಾಷ್ಟ್ರವಾಗಿ ರುವ ನಮ್ಮ ದೇಶ ನಗರೀಕರಣದಿಂದಾಗಿ ಇಂದು ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ....

ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಮಂಗಳೂರು ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಇಂದು ನಿನ್ನೆಯದ್ದಲ್ಲ. ಇದಕ್ಕಾಗಿ ಸಾಕಷ್ಟು ಹೊಸ ಹೊಸ ಪ್ರಯೋಗಗಳು ನಡೆದರೂ ಈವರೆಗೆ ಸಂಪೂರ್ಣ ಯಶಸ್ವಿಯಾಗಿಲ್ಲ.

ನಗರ ಸ್ಮಾರ್ಟ್‌ಸಿಟಿಯಾಗಿ ಬೆಳೆಯುತ್ತಿದೆ. ಸ್ಮಾರ್ಟ್‌ ಸಿಟಿ ಪಟ್ಟ ಹೊತ್ತಿರುವ ನಗರದ ಸೌಂದರ್ಯ ವರ್ಧನೆಗೆ ಡಿಜಿಟಲೀಕರಣಗೊಂಡ ಬೋರ್ಡ್‌ಗಳ ಬಳಕೆ ಹೆಚ್ಚಾದರೆ ಉತ್ತಮ.

ನಗರದ ಸೌಂದರ್ಯವನ್ನು ಹೆಚ್ಚಿಸುವ ಹಾಗೂ ಗಿಡಗಳನ್ನು ನೆಟ್ಟು ಪೋಷಿಸುವ ಉದ್ದೇಶದಿಂದ ಸ್ಥಳೀಯಾಡಳಿತ ನಗರದ ಮುಖ್ಯ ರಸ್ತೆಯ ಡಿವೈಡರ್‌ ಹಾಗೂ ಹೆದ್ದಾರಿಯ ಡಿವೈಡರ್‌ಗಳ ಮಧ್ಯೆ ನೆಟ್ಟಿರುವ ಗಿಡಗಳಿಂದ ಇದೀಗ ವಾಹನ...

ಸ್ವಚ್ಛತೆ ಕಾಪಾಡುವುದು ಎಲ್ಲರ ಕರ್ತವ್ಯ. ಆದರೂ ಕೂಡ ಇದು ಕಟ್ಟು ನಿಟ್ಟಾಗಿ ಪಾಲನೆಯಾಗುತ್ತಿಲ್ಲ. ಕಸ, ತ್ಯಾಜ್ಯಗಳನ್ನು ಎಸೆಯುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಜಾರಿಯಾದರೆ ಉತ್ತಮ.

ಸ್ಮಾರ್ಟ್‌ಸಿಟಿಯ ಕನಸು ಕಾಣುತ್ತಿರುವ ಮಂಗಳೂರು ನಗರದಲ್ಲಿ ಇದರ ಕಾಮಗಾರಿಗಳಿಗಿಂತಲೂ ಮುಂಚಿತವಾಗಿ ಹಲವಾರು ಕಾಮಗಾರಿಗಳು ನಡೆಯಲೇಬೇಕಿದೆ.

ತೊಕ್ಕೊಟ್ಟು ಮತ್ತು ಪಂಪ್‌ ವೆಲ್‌ ಮೇಲ್ಸೇತುವೆಯ ಕಾಮಗಾರಿಯನ್ನು...

ರಸ್ತೆಗಳಲ್ಲಿ ವಾಹನ ಸಂಚಾರ ಸುರಕ್ಷಿತವಾಗಿರಲಿ ಎಂದು ಅಲ್ಲಲ್ಲಿ ಹಂಪ್‌ ಗಳನ್ನು ಅಳವಡಿಸಲಾಗುತ್ತದೆ. ಆದರೆ ಈ ಹಂಪ್‌ ಗಳಿಂದ ಸಾರ್ವಜನಿಕರು ಮಾತ್ರ ತೊಂದರೆ ಅನುಭವಿಸುವಂತಾಗಿದೆ. ಮಂಗಳೂರು ನಗರದ ಹಲವೆಡೆ ಫೈಬರ್‌...

ನಾಡಿನ ಸುಪ್ರಸಿದ್ಧ ಮಂಗಳೂರು ದಸರಾ ಅ. 19ರಂದು ಮೆರವಣಿಗೆ ಮೂಲಕ ಸಂಪನ್ನಗೊಳ್ಳಲಿದೆ. ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಆರಂಭದ ದಿನದಿಂದಲೇ ಕುದ್ರೋಳಿ- ಅಳಕೆ- ಮಣ್ಣಗುಡ್ಡೆ ರಸ್ತೆಯಲ್ಲಿ ಜನ ಹಾಗೂ ವಾಹನ...

ದೇಶದೆಲ್ಲೆಡೆ ವಾಹನ ಸಂಚಾರ ಪರಿಸರ ಸ್ನೇಹಿಯಾಗಿ ತೆರೆದುಕೊಳ್ಳುತ್ತಿರುವಾಗ ನಮ್ಮ ನಗರ ಮಂಗಳೂರು ಕೂಡ ಈ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಿಕೊಳ್ಳಬೇಕಿದೆ. ಮುಖ್ಯವಾಗಿ ನಗರದಲ್ಲಿ ಇ- ವಾಹನಗಳಿಗೆ ಆದ್ಯತೆ...

ಸ್ಮಾರ್ಟ್‌ನಗರಿಯಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ರಾಜಕಾಲುವೆಗಳ ಅಭಿವೃದ್ಧಿಗೂ ಪರಿಪೂರ್ಣ ಯೋಜನೆಯೊಂದು ರೂಪುಗೊಳ್ಳಬೇಕಿದೆ.

ಮಂಗಳೂರು ನಗರದಲ್ಲಿ ಸಂಚಾರಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಅನೇಕ ಕಡೆಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದ್ದು, ರಸ್ತೆಯಿಡೀ ಗುಂಡಿ ಬಿದ್ದಿದೆ. ಈಗ ಸ್ಮಾರ್ಟ್‌ಸಿಟಿ ಮಂಗಳೂರಿನ ಮಂದಿ ಬಸ್‌ ನಿಲ್ದಾಣದ...

ನಗರದ ಬಹುತೇಕ ಎಲ್ಲ ರಸ್ತೆಗಳ ಪಕ್ಕದಲ್ಲಿಯೇ ಚರಂಡಿಗಳನ್ನು ನಿರ್ಮಿಸಲಾಗುತ್ತದೆ.

ವಿದ್ಯುತ್‌ ಸಮಸ್ಯೆಗೆ ಪರಿಹಾರ ಸೋಲಾರ್‌ ಎಂಬುದನ್ನು ನಾವು ಯಾವತ್ತೋ ಕಂಡುಹಿಡಿದಿದ್ದರೂ ಅದನ್ನು ಪರಿಪೂರ್ಣವಾಗಿ ಅನುಷ್ಠಾನಕ್ಕೆ ತರುವಲ್ಲಿ ಹಿಂಜರಿಯುತ್ತಲೇ ಇದ್ದೇವೆ. ಹಣ ಖರ್ಚು ಮಾಡಿದರೆ ಸಾಕು ಸುಲಭವಾಗಿ ಸಿಗುವ...

ಸ್ಮಾರ್ಟ್‌ ನಗರಿಯಾಗಿ ಬೆಳೆಯುತ್ತಿರುವ ಮಂಗಳೂರಿನ ಹೆಚ್ಚಿನ ರಸ್ತೆಗಳು ಕಾಂಕ್ರೀಟೀಕರಣಗೊಂಡಿವೆಯಾದರೂ ಬಹುತೇಕ ಎಲ್ಲ ರಸ್ತೆಗಳು ಅಗಲ ಕಿರಿದಾಗಿವೆ. ಜತೆಗೆ ವಾಹನ ಸಂಚಾರ ಒತ್ತಡವೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ...

ಒಂದೆಡೆ ಸ್ವಚ್ಛ ಭಾರತ ಅಭಿಯಾನ ದೇಶಾದ್ಯಂತ ನಡೆಯುತ್ತಿದ್ದರೆ, ಬುದ್ಧಿವಂತರ ಜಿಲ್ಲೆ ಎಂದು ಗುರುತಿಸಿ ಕೊಂಡಿರುವ ಮಂಗಳೂರಿನಲ್ಲಿ ಕಸದ ಸಮಸ್ಯೆಗೆ ಮುಕ್ತಿ ದೊರಕಿಲ್ಲ. ಪ್ರವಾಸಿಗರು ಆಗಮಿಸುತ್ತಿರುವ, ಸದಾ...

ಬೆಳೆಯುತ್ತಿರುವ ಮಂಗಳೂರು ನಗರಿಗೆ ನೀರಿನ ಅಗತ್ಯತೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇಲ್ಲಿರುವ ಅವಕಾಶಗಳನ್ನು ಬಳಸಿಕೊಂಡು, ಹೊಸದನ್ನು ಹುಡುಕಿಕೊಂಡು ಈಗಲೇ ಸಾಗಿದರೆ ಭವಿಷ್ಯದಲ್ಲಿ ಎದುರಾಗುವ ಅಪಾಯದಿಂದ...

ಮಂಗಳೂರಿನ ಕೆಲವು ಶಾಲಾ- ಕಾಲೇಜುಗಳ ಬಳಿ ಮಾದಕ ದ್ರವ್ಯಗಳ ಮಾರಾಟ ಜಾಲ ನಿರಂತರವಾಗಿ ನಡೆಯುತ್ತಿದೆ ಎಂದು ಈ ಹಿಂದೆ ಹಲವರು ಧ್ವನಿ ಎತ್ತಿ ದ್ದರು.

ಕದ್ರಿಯ ಹಳೆ ಮೃಗಾಲಯದಲ್ಲಿ ಕೆಲವು ತಿಂಗಳ ಹಿಂದೆ ಆರಂಭಗೊಂಡ ಸಂಗೀತ ಕಾರಂಜಿ- ಲೇಸರ್‌ ಶೋನ ಪ್ರವೇಶ ದರದ ಕುರಿತು ಅಸಮಾಧಾನ ವ್ಯಕ್ತವಾಗುತ್ತಿದೆ. ದ.ಕ.

ಮಂಗಳೂರು ನಗರದ ಹಲವೆಡೆ ಸಿಸಿಟಿವಿ ಅಳವಡಿಕೆಯಾಗಿದೆ. ಆದರೂ ಅಪಘಾತ ವಲಯಗಳನ್ನು ಆಧರಿಸಿ ಕೆಲವೊಂದು ಕಡೆಗಳಲ್ಲಿ ಸಿಸಿ ಟಿವಿ ಅಳವಡಿಸುವುದರಿಂದ ಸಂಭವನೀಯ ಅಪಘಾತಗಳನ್ನು ತಡೆಗಟ್ಟಬಹುದಾಗಿದೆ.

ತೀವ್ರಗತಿಯಲ್ಲಿ ಬೆಳೆಯುತ್ತಿರುವ ದೇಶದ ಜನಸಂಖ್ಯೆ ಹಾಗೂ ನಗರೀಕರಣದ ಪ್ರಭಾವದಿಂದಾಗಿ ಸಾರಿಗೆ ಸಂಚಾರ ವ್ಯವಸ್ಥೆಗೆ ಸರಕಾರ ಹಲವಾರು ಅತ್ಯಾಧುನಿಕ ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ. ಇದ ರಿಂದಾಗಿ ಭೂ ಸಾರಿಗೆಗೆ...

Back to Top