CONNECT WITH US  

ಯೋಗಕ್ಷೇಮ

ತಾಪಮಾನ ಇಳಿಕೆಯಾಗುತ್ತಿದ್ದಂತೆ ಹೆಚ್ಚಿನ ಜನರ ತೂಕ ಹೆಚ್ಚಳವಾಗುತ್ತಾ ಹೋಗುತ್ತದೆ. ಇದಕ್ಕೆ ಮುಖ್ಯ ಕಾರಣ ಚಳಿಗಾಲದ ಸಂದರ್ಭದಲ್ಲಿನ ಹೆಚ್ಚು ಆಹಾರ ಸೇವನೆ ಹಾಗೂ ಹೆಚ್ಚು ಓಡಾಟ ನಡೆಸದೇ ಇರುವುದು. ಈ ಅಭ್ಯಾಸದಿಂದಾಗಿ...

ಜೀವನ ಎಷ್ಟೇ ಕಷ್ಟವಾದರೂ ದೀರ್ಘಾಯುಷ್ಯವಾಗಿ ಬದುಕುವ ಆಸೆ ಎಲ್ಲರಲ್ಲೂ ಇರುತ್ತದೆ. ಹಾಗಾಗಿ ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಕಸರತ್ತಿನಲ್ಲಿ ತೊಡಗಿಸಿಕೊಳ್ಳುತ್ತೇವೆ. ಪಥ್ಯದಿಂದ ಹಿಡಿದು...

ಹಸಿವಾದಾಗ ಏನು ಬೇಕಾದರೂ ತಿನ್ನಬಹುದು ಎಂದುಕೊಂಡರೆ ಅದು ತಪ್ಪು. ಯಾಕೆಂದರೆ ಎಲ್ಲರಿಗೂ ಎಲ್ಲ ಆಹಾರವೂ ಸರಿಯಾದುದಲ್ಲ. ಹೀಗಾಗಿ ಮೊದಲು ನಾವು ನಮ್ಮ ದೇಹಕ್ಕೆ ಏನು ಬೇಕು, ಅದು ಯಾವ ರೀತಿಯ ಆಹಾರ ಬಯಸುತ್ತೆ...

ದೇಹದ ಆರೋಗ್ಯಕ್ಕೆ ವಿಟಮಿನ್‌ಗಳು ಅತೀ ಆವಶ್ಯಕವಾದ ಪೌಷ್ಟಿಕಾಂಶಗಳು. ವಿಟಮಿನ್‌ಗಳಲ್ಲಿ ಎರಡು ವಿಧ. 1. ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ (ನಾನ್‌ ಎಸೆಂಶಿಯಲ್‌), 2. ನಮ್ಮ ದೇಹದಲ್ಲಿ ಉತ್ಪತ್ತಿಯಾಗದಿರುವ (...

ಚಳಿಗಾಲ ಶುರುವಾದಂತೆ ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ತಂಪಾದ ವಾತಾವರಣದ ಕಾರಣ ನಮ್ಮ ದೇಹದ ಉಷ್ಣತೆ ಕಡಿಮೆಯಾಗಿ ರಕ್ತದ ಚಲನೆಯ ವೇಗವೂ ಕಡಿಮೆಯಾಗುತ್ತದೆ. ಇದರಿಂದ ದೇಹದ ಸಂದುಗಳಲ್ಲಿ...

ಬದಲಾದ ಜೀವನ ಶೈಲಿ, ಆಹಾರ ಕ್ರಮ ದಿಂದಾಗಿ ಅನೇಕ ಕಾಯಿಲೆಗಳಿಗೆ ಹೇಳದೆ, ಕೇಳದೆ ಬರುತ್ತಿದ್ದು ಹೆಚ್ಚಿನ ಎಲ್ಲ ಕಾಯಿಲೆಗಳಿಗೂ ಮಾನಸಿಕ ಒತ್ತಡವೇ ಕಾರಣ ಎಂಬುದು ಸ್ಪಷ್ಟ. ಹೀಗಾಗಿ ಅನೇಕ ದೈಹಿಕ ಮತ್ತು ಮಾನಸಿಕ...

ಹೊಟ್ಟೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದ ಆಮ್ಲದ ಉತ್ಪಾದನೆಯಿಂದ ಆಸಿಡಿಟಿ (ಪಿತ್ತ) ಕಾಣಿಸಿಕೊಳ್ಳುತ್ತದೆ. ನಾವು ಸೇವಿಸಿದ ಆಹಾರವು ಹೊಟ್ಟೆಯಲ್ಲಿ ಆಮ್ಲೀಯವಾಗಿ ಪರಿವರ್ತನೆ ಹೊಂದಿ ಸುಲಭವಾಗಿ ಜೀರ್ಣವಾಗುತ್ತದೆ...

ಶಿಸ್ತು ಬದ್ಧ ಜೀವನದಲ್ಲಿ ಆರೋಗ್ಯ ಕಾಳಜಿಯೂ ಇರುತ್ತದೆ. ಆಹಾರವನ್ನು ಹಿತ, ಮಿತವಾಗಿ ಹಾಗೂ ಸಮತೋಲನದಿಂದ ಬಳಸಿದರೆ ಮಾತ್ರ ಸದೃಢ ಆರೋಗ್ಯವನ್ನು ಉಳಿಸಿಕೊಳ್ಳಲು ಸಾಧ್ಯ. ವಿವಿಧ ರೀತಿಯ ಕಾಯಿಲೆಗಳು ಬಾಧಿಸಿದಾಗ ಆಹಾರ...

ಆರೋಗ್ಯವಂತರಾಗಿರಬೇಕು ಎಂದುಕೊಂಡು ಎಲ್ಲರೂ ತಮ್ಮ ದಿನಚರಿಯಲ್ಲಿ ವ್ಯಾಯಾಮಕ್ಕೆ ಒಂದಷ್ಟು ಸಮಯವನ್ನು ಮೀಸಲಿಟ್ಟಿರುತ್ತಾರೆ. ದೈನಂದಿನ ವ್ಯಾಯಾಮ ಹಾಗೂ ದೇಹದಂಡನೆಯಿಂದ ನಮ್ಮ ಆರೋಗ್ಯ ಸುಸ್ಥಿತಿಯಲ್ಲಿದ್ದು, ತೂಕ...

ಚಳಿಗಾಲ ನಿಧಾನವಾಗಿ ಅಡಿಯಿಡುತ್ತಿದೆ. ಬೇಸಗೆ, ಮಳೆ ಎಂದು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದವರು ಈಗ ಬೇಗ ಎದ್ದು ದೇಹಕ್ಕೆ ಸ್ವಲ್ಪ ಕಸರತ್ತು ಮಾಡಿಸಬೇಕು. ಇಲ್ಲವಾದರೆ ಒಂದಲ್ಲ ಒಂದು ಆರೋಗ್ಯ ಸಮಸ್ಯೆ...

ಗಂಟಲಿನ ನಡುವೆ ಇರುವ ಥೈರಾಯ್ಡ ಎಂಬ ಸಣ್ಣ ಗ್ರಂಥಿಯು ನಮ್ಮ ದೇಹದಲ್ಲಿ ಅಪಾರ ಕೆಲಸ ಮಾಡುತ್ತದೆ. ಇದು ಟಿ3, ಟಿ4 ಮತ್ತು ಕ್ಯಾಲ್ಸಿಟೋನಿನ್‌ ಎಂಬ ಮೂರು ಹಾರ್ಮೋನ್‌ಗಳನ್ನು ಸ್ರವಿಸುತ್ತದೆ.

ಬಿಸಿಲ ಬೇಗೆಯಿಂದ ದಣಿದ ದೇಹಕ್ಕೆ ಮಳೆಗಾಲದ ಆರಂಭ ಖುಷಿ ಕೊಟ್ಟರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲೇಬೇಕು. ಅದರಲ್ಲೂ ಮುಖ್ಯವಾಗಿ ಆಹಾರ ಸೇವನೆಯ ಬಗ್ಗೆ ಹೆಚ್ಚಿನ ಎಚ್ಚರಿಕೆ ಇರಲೇಬೇಕು.

ಭಾರತೀಯ ಸಂಪ್ರದಾಯದಲ್ಲಿ ವೀಳ್ಯೆದೆಲೆಗೆ ಅತಿ ಹೆಚ್ಚಿನ ಮಹತ್ವವಿದೆ. ವೀಳ್ಯದೆಲೆಯನ್ನು ಭಾರತದಲ್ಲಿ ಪಾನ್‌ ಎಂಬ ಹೆಸರಿನಿಂದಲೇ ಕರೆಯಲಾಗುತ್ತದೆ. ಪೈಪರೇಸಿಯೇ ಕುಟುಂಬಕ್ಕೆ ಸೇರಿದ ಇದು ಬಳ್ಳಿ ಜಾತಿಯ ಗಿಡ. ಕರಾವಳಿ ...

ಪಾರ್ಶ್ವವಾಯು ಮನುಷ್ಯನ ಸಾವಿಗೆ ಕಾರಣವಾಗುತ್ತಿರುವ ಪ್ರಮುಖ 5 ಕಾಯಿಲೆಗಳಲ್ಲಿ ಒಂದು. ಇದು ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರಲ್ಲಿ ಬಾಧಿಸುತ್ತದೆ ಎಂಬುದನ್ನು ದಿ ಸೆಂಟರ್‌ ಫಾರ್‌ ಡಿಸೀ ಸಸ್‌ ಕಂಟ್ರೋನ್‌ ಆ್ಯಂಡ್‌...

ಕಣ್ಣು ಎಷ್ಟು ಅಗತ್ಯ ಅನ್ನುವುದು ಎಲ್ಲರಿಗೂ ಗೊತ್ತು. ಕಣ್ಣಿಲ್ಲದೇ ಹೋದರೆ, ಕಣ್ಣಿದ್ದು ದೃಷ್ಟಿ ಕಳೆದುಕೊಂಡರೆ, ಸಂಪೂರ್ಣ ಬದುಕು ಕತ್ತಲಾಗುತ್ತದೆ.

ಅರಿಸಿನ ಕೇವಲ ಅಡುಗೆಗೆ ಮಾತ್ರ ಬಳಸುವ ವಸ್ತುವಲ್ಲ. ಹಲವಾರು ರೋಗಗಳಿಗೆ ಪರಿಣಾಮಕಾರಿಯಾಗಿರುವ ಔಷಧವೂ ಹೌದು. ಅರಿಸಿನದಲ್ಲಿರುವ ಕುರ್ಕುಮಿನ್‌ ಎಂಬ ಅತ್ಯಂತ ಆರೋಗ್ಯಕಾರಕ ಪೋಷಕಾಂಶವೇ ಈ ಹೆಗ್ಗಳಿಕೆಗೆ ಮೂಲ. ಇಂತಹುದ್ದೇ...

ಫ್ಯಾಶನ್‌ ಪ್ರಿಯರು ಟ್ಯಾಟೂ ಅಥವಾ ಹಚ್ಚೆ ಹಚ್ಚಿಸಿಕೊಳ್ಳುವುದು ಈಗ ಸಾಮಾನ್ಯ. ಕೆಲವು ಕಡೆಗಳಲ್ಲಿ ಇದು ಸಾಂಪ್ರದಾಯಿಕ ಮಾನ್ಯತೆ ಯನ್ನೂ ಪಡೆದುಕೊಂಡಿದೆ. ಟ್ಯಾಟೂ ಅಥವಾ ಹಚ್ಚೆ ಹಚ್ಚಿದ ಮೇಲೆ ಚರ್ಮದ ಆರೋಗ್ಯದ ಬಗ್ಗೆ...

ಸಾಮಾನ್ಯ ಮಕ್ಕಳಿಗಿಂತ ಭಿನ್ನರಾಗಿ ಇರುವುದು, ಸಂವಹನದ ಕೊರತೆ, ಯಾವುದೇ ವಿಚಾರದಲ್ಲೂ ತೊಡಗದೇ ಇರುವುದು ಇದು ಆಟಿಸಂ ಕಾಯಿಲೆಯ ಪ್ರಮುಖ ಲಕ್ಷಣಗಳಾಗಿವೆ. ಇದನ್ನು ಕಾಯಿಲೆ ಎನ್ನುವುದಕ್ಕಿಂತಲೂ ನ್ಯೂನತೆ ಎಂದೇ...

ಕೇಂದ್ರ ಸರಕಾರ ಯೋಗಕ್ಕೆ ಹಚ್ಚಿನ ಒತ್ತು ನೀಡುತ್ತಿದ್ದಂತೆ ಯೋಗ ಥೆರಪಿ ಅಥವಾ ಯೋಗ ಚಿಕಿತ್ಸೆ ಹೆಚ್ಚು ಪ್ರಚಲಿತಕ್ಕೆ ಬರುತ್ತಿದೆ. ಯಾವುದೇ ಮಾತ್ರೆ, ಚುಚ್ಚುಮದ್ದುಗಳಿಲ್ಲದೇ ನೀಡುವ ಚಿಕಿತ್ಸೆಯಿದು. ಇದರಿಂದ ಅಡ್ಡ...

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಉತ್ತರ ಕೊರಿಯಾವನ್ನು ಸಂಪೂರ್ಣ ಧ್ವಂಸ ಮಾಡುತ್ತೇವೆ ಎಂದು ಹೇಳಿದ

Back to Top