CONNECT WITH US  

ಯೋಗಕ್ಷೇಮ

ನೀವು ವಾಸ ಮಾಡುವ ಸ್ಥಳದ ಸುತ್ತಮುತ್ತ ಮರಗಳು, ಪೊದೆಗಳು, ಸದಾ ಹಕ್ಕಿಗಳ ಕಲರವದಿಂದ ಕೂಡಿದ್ದರೆ ಸಂತೋಷ ಪಡಿ. ಯಾಕೆಂದರೆ ಅವು ಮತ್ತು ಆ ವಾತಾವರಣ ನಿಮ್ಮನ್ನು ಒತ್ತಡ ಮತ್ತು ಆತಂಕ ಮುಕ್ತರಾಗಿಸಬಹುದು.

ಕೀಮೊಥೆರಪಿ ಚಿಕಿತ್ಸಾ ಕ್ರಮದಿಂದ ಉಂಟಾಗುವ ನರಗಳ ನೋವನ್ನು ಕಡಿಮೆ ಮಾಡುವಲ್ಲಿ ಹಾಲಿನಲ್ಲಿ ಕಂಡುಬರುವ ವಿಟಮಿನ್‌ ಎ ಸಹಕಾರಿಯಾಗಬಲ್ಲದು.

ಪಲ್ಯ, ಚಟ್ನಿ, ಸಾಂಬಾರ್‌, ವಾಂಗಿಬಾತ್‌ - ಹೀಗೆ ತರಹೇವಾರಿ ಪದಾರ್ಥಗಳನ್ನು ಬದನೆಯಲ್ಲಿ ಮಾಡಬಹುದು. ಖಡಕ್‌ ರೊಟ್ಟಿಗೆ ಎಷ್ಟೊಂದು ಪಲ್ಯವಿದ್ದರೂ ಬದನೆಯಿಂದ ತಯಾರಿಸಿದ ಎಣಗಾಯಿ ಇಲ್ಲದಿದ್ದರೆ ಉತ್ತರ ಕರ್ನಾಟಕದ...

ಶರೀರವನ್ನು ಕಟ್ಟುಮಸ್ತಾಗಿ ಇಟ್ಟುಕೊಳ್ಳಬೇಕೆಂದರೆ ಮೈ ಮನ ಎರಡೂ ಆರೋಗ್ಯ ಪೂರ್ಣವಾಗಿರಬೇಕು. ಆದ ಕಾರಣ, ಎರಡರ ಆರೋಗ್ಯವನ್ನೂ ಕಾಪಾಡುವಂತಹ, ಹೆಚ್ಚಿಸುವಂಥ ಆಹಾರ, ವ್ಯಾಯಾಮ ಅಗತ್ಯವಾಗಿಬೇಕು.

ಮನಸ್ಸನ್ನು ಅರಿಯುವುದು, ಮೀನಿನ ಹೆಜ್ಜೆಯನ್ನು ತಿಳಿಯುವುದೂ ಒಂದೇ ಎಂಬ ಮಾತಿದೆ. ಯಾಕೆಂದರೆ ಮನಸ್ಸಿನ ಆಳ ಬಹಳ. ಎಲ್ಲಿ ಯಾವ ರೀತಿ ಸಮಸ್ಯೆ ಇದೆ ಎಂದು ತಿಳಿಯುವುದೇ ಕಷ್ಟ. ಆದ ಕಾರಣವೆ ಸಮಸ್ಯೆಯ ಸಣ್ಣ ಎಳೆ...

ನುಗ್ಗೇಕಾಯಿ ಕೇವಲ ಸಾಮಾನ್ಯ ತರಕಾರಿಯಲ್ಲ. ವಿವಿಧ ಔಷಧೀಯ ಗುಣ, ಜೀವಸತ್ವಗಳನ್ನು ಹೊಂದಿರುವ ಆರೋಗ್ಯವರ್ಧಕ. ದೃಷ್ಟಿಹೀನತೆ, ನರ ದೌರ್ಬಲ್ಯ ನಿವಾರಣೆಗೆ ದಿವ್ಯ ಶಕ್ತಿ ನೀಡಬಲ್ಲ ಅಸಾಧಾರಣ ಗುಣವುಳ್ಳ ಈ...

ಸಾಮಾನ್ಯವಾಗಿ ನಮ್ಮೆಲ್ಲರನ್ನು ಕಾಡುವ ಸಮಸ್ಯೆಗಳಲ್ಲಿ ತಲೆಹೊಟ್ಟು ಕೂಡ ಒಂದು. ಅತಿಯಾಗಿ ಬೆವರುವವರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅಂತಹವರು ತಲೆಯ ಸ್ವಚ್ಛತೆ ಬಗ್ಗೆ ನಿಗದಿಗಿಂತ ಹೆಚ್ಚಿನ ಗಮನ...

ಚರ್ಮ ನಮ್ಮ ವಯಸ್ಸನ್ನು ಹೇಳಬಲ್ಲದು ಎಂಬ ಮಾತಿದೆ. ಅದರರ್ಥ ಚರ್ಮಕ್ಕೆ ಕೊಡಬೇಕಾದ ಮಹತ್ವ ಹೆಚ್ಚಿನದು ಎಂಬುದು. ಮತ್ತೆ ಬೇಸಗೆ ಬರುತ್ತಿದೆ. ನಮ್ಮ ಚರ್ಮವನ್ನು ಹೇಗೆ ಹದವಾಗಿಟ್ಟುಕೊಳ್ಳಬೇಕೆಂಬುದಕ್ಕೆ...

ಬಿರು ಬೇಸಗೆಯ ದಿನ ಘಟ್ಟದಾಚೆಯ ಊರಿನ ಬಸ್ಸಿನಲ್ಲಿ ನೀವೊಂದು ವೇಳೆ ಕುಳಿತಿದ್ದರೆ ನಿಮ್ಮನ್ನು  ಸೌತೇಕಾಯ್‌ ಸೌತೇಕಾಯ್‌ ಅನ್ನೋ ಧ್ವನಿ ಸೆಳೆದೇ ಸೆಳೆದಿರುತ್ತೆ.

ಒಂದೆಲಗ ಗದ್ದೆ, ತೋಟಗಳಲ್ಲಿ ಕಂಡುಬರುವ, ಬಳ್ಳಿಯಂತೆ ನೆಲದಲ್ಲಿ ಹಬ್ಬಿ ಬೆಳೆಯುವ ಸಸ್ಯ. ಅದು ಎಲೆ ಒಂದಾದರೂ ಗುಣ ಹಲವು ಎಂಬಂತೆ ಆರೋಗ್ಯ ವರ್ಧಕವಂತೂ ಹೌದು. ಸಾಮಾನ್ಯವಾಗಿ...

ನಮ್ಮ ದೇಹಕ್ಕೆ ಬರುವ ಹೆಚ್ಚಿನ ರೋಗಗಳು ತಡೆಗಟ್ಟಬಹುದಾದ ರೋಗಗಳೇ. ನಾವು ಏನ್ನನ್ನು ತಿನ್ನುತ್ತೇವೆ ಎನ್ನುವ ಪರಿಜ್ಞಾನದಿಂದಲಷ್ಟೇ ಅದು ಸಾಧ್ಯ. ನಮ್ಮ ಬಾಯಿ ಚಪಲವೇ...

ಮಧುಮೇಹ ಬಂದ ಕೂಡಲೇ ಬದುಕು ಮುಗಿಯಿತೆಂಬ ಭಾವನೆ ಬರುವುದು ಸಾಮಾನ್ಯ. ಇರುವಷ್ಟೂ ದಿನ ಪಥ್ಯದ ನಡುವೆ ಬದುಕಬೇಕೆಂದು ಅಂದುಕೊಳ್ಳುವವರಿದ್ದಾರೆ. ಹೀಗೆ ಹೆದರುವಂಥದ್ದೇನೂ ಇಲ್ಲ. ನಮ್ಮ ಜೀವನಶೈಲಿಯಲ್ಲಿ ಸಣ್ಣ ಸಣ್ಣ...

ಹಾಗಲಕಾಯಿ ಸಮೃದ್ಧವಾದ ತರಕಾರಿ. ಹತ್ತು ಹಲವು ಕಾಯಿಲೆಗಳಿಗೆ ಉಪಶಮನ ನೀಡಬಲ್ಲಂಥ ಔಷಧೀಯ ಅಂಶಗಳು ಇದರಲ್ಲಿವೆ..

ಕಾಲ ಚಕ್ರ ಉರುಳಿದಂತೆ ನಮ್ಮ ಆಹಾರ ಪದ್ಧತಿ, ಜೀವನಶೈಲಿ ಮತ್ತು ಹವ್ಯಾಸಗಳೂ ಮಾರ್ಪಾಡಾಗುತ್ತಿವೆ. ಬದಲಾಗುತ್ತಿರುವ ಹವಾಮಾನ, ಕೆಲಸದ ವಾತಾವರಣ, ಒತ್ತಡದ ಜೀವನ-ಇವೆಲ್ಲದರ ಹಿನ್ನೆಲೆಯಲ್ಲಿ ಬೇರೆ ಬೇರೆ ರೀತಿ ಮನಸ್ಸಿಗೆ...

ಹಸಿರು ತರಕಾರಿಗಳಲ್ಲಿ ಮೊದಲ ಮಾನ್ಯತೆ ಸೊಪ್ಪುಗಳಿಗೆ. ಆರೋಗ್ಯಕರವಾದ ಸೊಪ್ಪು ಯಾವುದೆಂದರೆ ಹೆಚ್ಚಿನವರ ಬಾಯಿಯಲ್ಲಿ ಬರುವುದೇ ಪಾಲಕ್‌ ಸೊಪ್ಪು. ಆದರೆ ಹೆಚ್ಚಿನವರಿಗೆ ಇದರ ಸ್ವಾದ ಇಷ್ಟವಾಗುವುದಿಲ್ಲ. ಆದರೆ...

ದಿನಕ್ಕೊಂದು ಸೇಬು ತಿನ್ನಲಾಗದೇ ಇದ್ದವರು ದಿನಕ್ಕೆರಡು ಖರ್ಜೂರ ತಿಂದು ಆರೋಗ್ಯವನ್ನು ಉತ್ತಮಗೊಳಿಸಬಹುದು. ಆದರೆ, ಹಿತಮಿತವಾದ ಸೇವನೆಯಿಂದ ಮಾತ್ರ ಉತ್ತಮ ಫ‌ಲಿತಾಂಶ ಪಡೆಯಲು ಸಾಧ್ಯ ಎಂಬುದನ್ನು ಮರೆಯದಿರಿ...

ಬೆವರುಸಾಲೆ ತೀರಾ ಕಿರಿಕಿರಿ ಮಾಡುವಂಥದ್ದು. ಹಲವು ಬಾರಿ ಇದೇನು ಮಹಾ ಎಂದು ನಿರ್ಲಕ್ಷ್ಯಿಸುವುದುಂಟು. ಆದರೆ ನೆಮ್ಮದಿ ಕೆಡಿಸಿ ಚಿಂತೆಗೀಡುಮಾಡುವ ಸ್ವಭಾವ ಇದರದ್ದು. ಬೇಸಿಗೆ ಹತ್ತಿರವಾಗುತ್ತಿರುವಾಗ...

ಯಾವುದೇ ಪರ್ಯಾಯ ವ್ಯವಸ್ಥೆಗಳಿಲ್ಲದೆ ತುಂಬಾ ದಿನಗಳವರೆಗೆ ಕೆಡದೆ ಉಳಿಯುವಂತಹ ಒಂದು ತರಕಾರಿ ಎಂದರೆ ಈ ಬೂದು ಕುಂಬಳಕಾಯಿ. ಇದರಿಂದ ಹಲವಾರು ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಪಲ್ಯ, ಸಾಂಬಾರು, ಗೊಜ್ಜು,...

ಸುಟ್ಟ ಗಾಯಕ್ಕೆ ಆಲೂಗೆಡ್ಡೆ‌
ಕೆಲವೊಮ್ಮೆ ಮನೆಯಲ್ಲಿ ಕೈ ಅಥವಾ ಮೈಗೆ ಸಣ್ಣ ಸುಟ್ಟ ಗಾಯಗಳಾದರೆ ಆಲೂಗೆಡ್ಡೆಯನ್ನು ಕತ್ತರಿಸಿ ಮೆಲ್ಲಗೆ ಸುಟ್ಟ ಭಾಗಕ್ಕೆ ತಿಕ್ಕಿ. ಇಲ್ಲದಿದ್ದರೆ...

ಎಣ್ಣೆಯಲ್ಲಿ ಕರಿದ, ಚೆನ್ನಾಗಿ ಕಾಯಿಸಿದ (ರೋಸ್ಟೆಡ್‌) ತಿಂಡಿಗಳು ಬಾಯಿ ಚಪಲವನ್ನು ತೀರಿಸಬಹುದು. ಹಾಗಾಗಿ ಎಲ್ಲರಿಗೂ ಅವುಗಳೆಂದರೆ ಇಷ್ಟ. ಕೆಂಪಗೆ (ಕಪ್ಪಗೆನ್ನಿಸುವಷ್ಟು) ಕಾಯಿಸಿದ ದೋಸೆ, ರೋಸ್ಟ್‌ ಆದ ಬ್ರೆಡ್‌,...

Back to Top