CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಪುರವಣಿಗಳು

ಚೀನಾ ತನ್ನ ಆಹಾರ ಸಂಸ್ಕೃತಿಯನ್ನು ಇಂದು ವಿಶ್ವದ ಎಲ್ಲಾ ದೇಶಗಳಿಗೆ ಪಸರಿಸಿದ್ದಲ್ಲದೇ, ಅದರ ಬಗ್ಗೆ ಜನರಲ್ಲಿ ಅಭಿರುಚಿ ಹುಟ್ಟುವಂತೆ ಮಾಡಿದ್ದು ಎಷ್ಟು ಸತ್ಯವೋ, ಬೆಂಗಳೂರಿನ ವಿದ್ಯಾರ್ಥಿಭವನ ಮಸಾಲೆದೋಸೆ, ಹುಬ್ಬಳ್ಳಿಯ ಬಸಪ್ಪ ಖಾನಾವಳಿಯ ಊಟ,...
ಪರಿಚಿತ ಅಲ್ಲದ ಒಬ್ಬ ವ್ಯಕ್ತಿ, ನಿಮ್ಮ ಬದುಕಿನೊಳಗೆ ಒಂದು ಕ್ಷಣದ ಮಟ್ಟಿಗೆ, ಕೆಲ ನಿಮಿಷಗಳ ಮಟ್ಟಿಗೆ ಪ್ರವೇಶ ಕೊಡುತ್ತಾನೆ. ಸಿನಿಮಾದಲ್ಲಿ ಬರುವ ಅತಿಥಿ ಪಾತ್ರದಂತೆ ಆತ. ಚುಟುಕು ಅವಧಿಯಲ್ಲಿ ಯಾವುದೋ ಅತ್ಯಮೂಲ್ಯ ಸಂಗತಿಯನ್ನು ನಿಮ್ಮ ನೆನಪಿನ...
ಬೆಳಗ್ಗೆಯಾದರೂ ಹಾಸಿಗೆ ಬಿಟ್ಟೇಳದ ಮನಸ್ಸು, ವಾಕಿಂಗ್‌, ಜಿಮ್‌ನತ್ತ ಮೂಡುವ ಮುನಿಸು, ಕೈ ಕಾಲು, ತುಟಿಯ ಮೇಲಿನ ಬಿರುಕು, ಉರಿ ಉರಿ ಅನಿಸುತ್ತ ಸೋರುವ ಮೂಗು, ಒಣಗಿದ ಎಲೆಯಂತೆ ಉದುರುವ ಕೂದಲು, ಕೆಮ್ಮು- ಕಫ‌, ಕಿರಿಕಿರಿ, ಬೇಸರ, ಸುದೀರ್ಘ‌...
ಮಾತಂಗ ರಾಜ್ಯದ ರಾಜನೊಬ್ಬನಿಗೆ ಆಗಿಂದಾಗ್ಗೆ ಕಾಡೊಳಗೆ ನುಗ್ಗಿ ಬೇಟೆಯಾಡುವ ಖಯಾಲಿಯಿತ್ತು. ಒಮ್ಮೆ ತನ್ನ ಸೈನಿಕ ಪರಿವಾರದೊಡನೆ ಬೇಟೆಗೆ ತೆರಳಿದ್ದಾಗ ಬಹಳ ಸಮಯದವರೆಗೂ ಕಾಡಿನ ತುಂಬಾ ಸುತ್ತಾಡಿದರೂ ಯಾವೊಂದು ಪ್ರಾಣಿಯೂ ಬೇಟೆಗೆ ಸಿಗದಿದ್ದ...
"ಮೈನಾ' ಆಗಿ ನಾಲ್ಕು ವರ್ಷಗಳ ನಂತರ "ಆ ದಿನಗಳು' ಚೇತನ್‌ ಅಭಿನಯದ "ನೂರೊಂದು ನೆನಪು' ಬಿಡುಗಡೆಯಾಯಿತು. ವಿಚಿತ್ರವೆಂದರೆ, ಅದಾಗಿ ಐದು ತಿಂಗಳಿಗೆ ಚೇತನ್‌ ಅಭಿನಯದ ಇನ್ನೊಂದು ಚಿತ್ರ ಬಿಡುಗಡೆಯಾಗುತ್ತಿದೆ. ಅದೇ "ಅತಿರಥ'. ಅಲ್ಲಿಗೆ ಈ ವರ್ಷ...
ಬೀದಿಬದಿಯ ತಿನಿಸುಗಳಿಗೆ ಮಾರು ಹೋಗದವರಿದ್ದಾರೆಯೇ? ರಸ್ತೆ ಬದಿಯಲ್ಲಿ ನಿಂತು ತಿನ್ನಬೇಕೆನಿಸಿದರೂ ಸ್ವತ್ಛತೆಯ ಕಾರಣದಿಂದ ಹಿಂದೇಟು ಹಾಕುವುದು ಸಹಜ. ಆದರೆ, ಅದೇ ರೋಡ್‌ಸೈಡ್‌ ತಿನಿಸುಗಳು, ಅಲ್ಲಿ ನಿಂತು ತಿನ್ನುವ ಅನುಭವ ರೆಸ್ಟೋರೆಂಟ್‌ಗಳಲ್ಲಿ...
ಮತ್ಸ್ಯ ಕ್ಷಾಮ! ಭೂಮಿ ಮೇಲೆ ಚಿನ್ನ, ಪೆಟ್ರೋಲು, ಜೀವಜಲಕ್ಕೆ ಬರ ಬರುವ ಹಾಗೆ, ಸಮುದ್ರದೊಳಗಿನ ಮೀನನ್ನೂ ಕ್ಷಾಮ ಕಾಡುತ್ತದೆ. ಈಗಿನ ನವೆಂಬರ್‌ ತಿಂಗಳು ಅನೇಕ ಜಾತಿಯ ಮೀನುಗಳು ಸಂತತಿಯನ್ನು ಉತ್ಪಾದಿಸುತ್ತಿರುತ್ತವೆ. ಸೀಗಡಿ ಗರ್ಭ ಧರಿಸುವುದು...
ಚುನಾವಣಾ ಭಾಷಣ ಮುಲ್ಲಾ ನಾಸಿರುದ್ದೀನನ ಹೆಂಡತಿ ಚುನಾವಣೆಗೆ ನಿಂತಿದ್ದಳು. ಪ್ರಚಾರ ಜೋರಾಗಿ ನಡೆದಿತ್ತು. ಸುತ್ತಲಿನ ಹತ್ತು ಹಳ್ಳಿಗಳಿಗೆ ಹೋಗಿ ಜನರನ್ನು ಖುದ್ದು ಭೇಟಿ ಮಾಡಿ ಮಾತಾಡಿಸಿ ಮತ ಹಾಕುವಂತೆ ಕೇಳಿಕೊಂಡು ಬರಬೇಕಾಗಿತ್ತು. ಇಡೀ ದಿನದ...
ಭಾಗೀರಥಿ ಊಟಕ್ಕೆ ಕರೆದರೆ ಓಡಿ ಬರ್ತಿ, ಕೆಲಸಕೆ ಕರೆದರೆ ಅಳುತಿರ್ತಿ, ಭಾಗೀರಥಿ ಭಾಗೀರಥಿ ನಿನ್ನ ಗಂಡನ ಮನೆಯಲ್ಲಿ ಹೇಗಿರುತ್ತಿ - ಎಂಬ ಪದ್ಯವನ್ನು ಬಾಲವಾಡಿಯಲ್ಲಿ  ಕಲಿತ ನೆನಪು. ""ನಮ್ಮ ಸೊಸೆ ಬೆಳಗ್ಗೆ ಏಳ್ಳೋದೇ ತಡವಾಗಿ, ಎದ್ದವಳು ತಿಂಡಿ...
ಜೀವನದಲ್ಲಿ ಹಾಸ್ಟೆಲ್‌ ಎಂಬ ವಸತಿನಿಲಯಗಳಲ್ಲಿ ಸ್ವಲ್ಪ ಕಾಲವಾದರೂ ತಂಗಿದ್ದಲ್ಲಿ ಅವರೆಲ್ಲರ ಬಾಯಿಯಿಂದ ಬರುವ ಒಂದೇ ಮಾತೆಂದರೆ, ಜೀವನದಲ್ಲಿ ಒಮ್ಮೆಯಾದರೂ ಹಾಸ್ಟೆಲ್‌ ಲೈಫ್ ಅನುಭವಿಸಬೇಕೆಂಬುದು. ಅದು ಸಿಹಿ-ಕಹಿ ಘಟನೆಗಳ ಮೇಲೋಗರವಾಗಿದ್ದರೂ ನಾವು...

ಆಕೆ ಪೋಣಿಸಿದ ಹೂ ಮಾಲೆಯ ಮುಡಿದ ದೇವರೂ ಒಮ್ಮೆ ಮುನಿಯಮ್ಮಳನ್ನು ನೋಡಬೇಕಿತ್ತು. ಹೂವಿನಂತೆ ಅರಳಿ, ಕಷ್ಟಗಳು ತನ್ನನ್ನು ಕಿತ್ತು ತಿಂದರೂ, ನಾಲ್ಕು ಜನರೆದುರು ನಗು ನಗುತ್ತಾ, ಹೂವಿನ ಹಾಗೆಯೇ ಬದುಕಿನ ಸಂದೇಶ ರವಾನಿಸುವ...

ಚುನಾವಣೆ, ಭಯೋತ್ಪಾದಕರ ದಾಳಿ, ಬಂದ್‌ಗಳು ಮತ್ತು ತುರ್ತು ಪರಿಸ್ಥಿತಿಯ ಸಂದರ್ಭಗಳಲ್ಲಿ ಕೇಂದ್ರ ಮೀಸಲು ಪೊಲೀಸ್‌ ಪಡೆಯ ಸೇವೆ ಅನನ್ಯ. ಇಂಥ ಪರಿಸ್ಥಿತಿಗಳಲ್ಲಿ ಹಲ್ಲೆಗೀಡಾದ ಮೀಸಲು ಪೊಲೀಸರ ಶುಶ್ರೂಷೆ ಮತ್ತು...

ನಾನು ಯಾರಿಗೇಂತ ಯೆಂತಕ್ಕೇಂತ ಬದುಕಿರ್ಬೇಕು? ಅಂತ ರಘುನಂದನ ಎಣಿಸ್ಲಿಕ್ಕೆ ಸುರುಮಾಡಿದ್ದ. ಅವ ಯಾಕೆ ಹಾಗೆ ಎಣಿಸ್ತಾ ಇದ್ದ? ಅನ್ನುದನ್ನು ಹೇಳೆನೆ ಕೇಳಿ. ರಘುನಂದನ ಊರಿನ ಪ್ರವೇಟ್‌ ಕಾಲೇಜೊಂದರಲ್ಲಿ ಕನ್ನಡ...

ರೇಷ್ಮೆಯ ಹೊಳಪಿನ ಕಪ್ಪು ಕೂದಲು, ಆಕರ್ಷಕ ಚರ್ಮದಲ್ಲಿ ನೆರಿಗೆ ಹಾಗೂ ಬೆಳ್ಳಿ ಕೂದಲು (ಬಿಳಿ ಕೂದಲು) ಇವು ವಯಸ್ಸಾದಂತೆ ಹೆಚ್ಚುತ್ತದೆ.

ಭವಾನಿ ಮಹಾಲಿಂಗ ಜಾಲಿಹಾಳ ಎರಡನೇ ಕ್ಲಾಸ್‌ನಲ್ಲಿ ಓದುತ್ತಿರುವ ಪೋರಿ. ಬಾಗಲಕೋಟೆಯ ಜಮಖಂಡಿ ಈಕೆಯ ಊರು. ಎರಡನೇ ವರ್ಷದಿಂದಲೇ ಕಲೆಯ ಬಗ್ಗೆ ಪ್ರೀತಿ. ಟಿ.ವಿ ಪರದೆಯ ಮೇಲೆ ಬರುವ ನೃತ್ಯ, ಮಾತುಗಳನ್ನು ತನ್ನದೇ...

ಹೆಸರೇ ಸೂಚಿಸುವಂತೆ ಕೊಂಕಣ ಪ್ರದೇಶದಲ್ಲಿ ಹರಡಿಕೊಂಡಿ ರುವ ಕೊಂಕಣಿಗರಲ್ಲಿ ಗೌಡ ಸಾರಸ್ವತರಿಗೆ, ಸಾರಸ್ವತರಿಗೆ ವಿಶಿಷ್ಟ ಸ್ಥಾನವಿದೆ. ದೇವತಾರಾಧನೆಯೂ ಸೇರಿದಂತೆ ವಿವಿಧ ವ್ಯವಹಾರ- ಉದ್ಯಮಗಳಲ್ಲಿ ತೊಡಗಿರುವ...

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮಾಲಾಶ್ರೀಯ "ಮಹಾಕಾಳಿ' ಚಿತ್ರ ಯಾವತ್ತೋ ತೆರೆಕಾಣಬೇಕಿತ್ತು. ಆದರೆ, ಚಿತ್ರ ಈಗ ತೆರೆಕಾಣುವ ಹಂತಕ್ಕೆ ಬಂದಿದೆ. ಈ ವಾರ "ಮಹಾಕಾಳಿ'ಯ ಅಬ್ಬರ ಶುರುವಾಗಲಿದೆ. ಅಷ್ಟಕ್ಕೂ ತಡ ಯಾಕೆ...

Back to Top