CONNECT WITH US  

ಪುರವಣಿಗಳು

ಬೋನ್ಸಾಯ್‌ ತಯಾರಿಯಲ್ಲಿ ಗಿಡಗಳ ಆಯ್ಕೆ ಮುಖ್ಯ. ಕಾಡು ಜಾತಿಯ ಗಿಡಗಳು ಅದರಲ್ಲಿಯೂ ಎಲೆ ಅಥವಾ ಸಸ್ಯದ ಇತರ ಭಾಗಗಳನ್ನು ಕತ್ತರಿಸಿದ ಹಾಗೆಯೇ, ಬಿಳಿಯ ಹಾಲು ಹೊರಸೂಸುವ ಸಸ್ಯಗಳನ್ನು ಆಯ್ದುಕೊಂಡರೆ ಒಳಿತು. ನಗರಗಳಲ್ಲಿನ ಬಹುಮಹಡಿ ಕಟ್ಟಡಗಳಲ್ಲಿ,...
ಮುಂದೇನು ಅಂತ ತೋಚದೆ ಗೊಂದಲವಾಗಿದೆ. ನಿನ್ನ ಎದುರು ನಿಂತು ಪ್ರೀತಿಯನ್ನು ಹೇಳಿಕೊಳ್ಳಲು ಧೈರ್ಯವೇ ಇಲ್ಲ. ಹಾಗಂತ ಸುಮ್ಮನೇ ಇದ್ದುಬಿಟ್ಟರೆ, ನನ್ನ ಮನಸ್ಸಿನ ಭಾವನೆ ನಿನಗೆ ಅರ್ಥವೇ ಆಗೋದಿಲ್ಲ.  ಇವತ್ತಿಗೆ ಸರಿಯಾಗಿ ಒಂದು ವರ್ಷವಾಯಿತು, ನೀನು...
ಇಸುಬು ಅಥವಾ ಎಗ್ಜಿಮಾ ಒಂದು ಬಗೆಯ ಚರ್ಮವ್ಯಾದಿ. ಚರ್ಮದಲ್ಲಿ ಅಲ್ಲಲ್ಲಿ ಕೊಂಚ ಆಗಲದಲ್ಲಿ ಕೆಂಪಗಾಗಿ ಬಿರುಕು ಬಿಡುತ್ತದೆ. ಇದು ಅತೀವ ತುರಿಕೆ ಮತ್ತು ಉರಿಯಿಂದ ಕೂಡಿರುತ್ತದೆ. ಈ ಎಗ್ಜಿಮಾ ಮಕ್ಕಳಲ್ಲಿ ಮತ್ತು ದೊಡ್ಡವರಲ್ಲಿ ಶೇ.65 ರಷ್ಟು...
ಹೀರೋಗಳಿಗೆ ಸ್ಟೆಪ್‌ ಹಾಕಿಸೋದು ನೃತ್ಯ ನಿರ್ದೇಶಕರು. ಕನ್ನಡದಲ್ಲಿ ನೃತ್ಯ ನಿರ್ದೇಶನದಲ್ಲಿ ಹೆಸರು ಮಾಡಿದ ಪೈಕಿ ಇಮ್ರಾನ್‌ ಸರ್ದಾರಿಯಾ ಹಾಗೂ ಎ.ಹರ್ಷ ಕೂಡಾ ಇದ್ದಾರೆ. ಬೇಡಿಕೆಯ ನೃತ್ಯ ನಿರ್ದೇಶಕರಾಗಿದ್ದ ಅವರು ಈಗ ನೃತ್ಯ ನಿರ್ದೇಶನದ ಜೊತೆಗೆ...
ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ "ಲಾಕ್‌' ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಅನಾಮಿಕ ವ್ಯಕ್ತಿಯೊಬ್ಬ ವಾಸ್ತವ ಜಗತ್ತಿಗೆ, ಈ ದೇಶಕ್ಕೆ ಬೇಕಾಗಿರುವ ಮತ್ತು ಇತಿಹಾಸದ ಪುಟಗಳಲ್ಲಿ ಮುಚ್ಚಿ ಹೋಗಿರುವ ಕೆಲವು ಅಸಂಗತ ಸತ್ಯಗಳನ್ನು...
1892, ಚಿಕಾಗೋ ಭಾಷಣಕ್ಕೂ ಒಂದು ವರ್ಷ ಮುಂಚಿನ ದೃಶ್ಯ... ಬಳೇಪೇಟೆಯ ತುಳಸಿ ತೋಟದ ಕಾಳಪ್ಪ ಚೌಲಿó ಅಂತಾಂದ್ರೆ, ಭೈರಾಗಿಗಳು- ಸಾಧುಗಳೆಲ್ಲ ತಂಗುವ ತಾಣ. ಚೌಲಿóಯ ಮುಂದಿನ ಕಲ್ಯಾಣಿಯಲ್ಲಿ ಮಿಂದು, ಭಿಕ್ಷಾನ್ನ ಉಂಡು, ಒಂದೆರಡು ರಾತ್ರಿ ತಂಗಿ,...
ಸರ್ವ ಗುರುಗಳ ಪಾದುಕೆಗಳು ಇಲ್ಲಿ ಒಂದೇ ಸೂರಿನಡಿ ಇವೆ. ಸದ್ಗುರುಗಳ ಪಾದುಕೆಗಳ ಪೂಜೆ ಮತ್ತು ದರ್ಶನಕ್ಕಾಗಿ ರೂಪಿಸಲಾಗಿರುವ ಏಕೈಕ ಮಂದಿರ, "ಶ್ರೀ ಸದ್ಗುರು ಚೈತನ್ಯ ಮಂದಿರ'. ಇದು, ಬೆಂಗಳೂರಿನ ಉತ್ತರಹಳ್ಳಿ- ಕೆಂಗೇರಿ ಮುಖ್ಯ ರಸ್ತೆಯ ತುರಹಳ್ಳಿ...
84ನೆಯ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡದ ಕೃಷಿ ವಿಶ್ವ ವಿದ್ಯಾಲಯದ ಆವರಣದಲ್ಲಿ ಮೂರು ದಿನಗಳ ಕಾಲ ನಡೆದು, ಹಾರಿದ್ದ ದೂಳು ಈಗಷ್ಟೇ ಆರುತ್ತಿದೆ. ಹಲವಾರು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸಮ್ಮೇಳನದ ಪೋಸ್ಟ್‌ ಮಾರ್ಟ್‌ಂ...
ಕಳೆದ ವಾರ ಜರುಗಿದ ನನ್ನ ಅತ್ತೆಯ ಮಗನ ಮದುವೆಯಲ್ಲಿ ಊಟದ ನಂತರ ಎಲ್ಲರಿಗೂ ಐಸ್‌ಕ್ರೀಮ್‌ ಇತ್ತು. ತಿನ್ನಲು ಹೋದ ನನಗೆ ಒಂದು ಆಶ್ಚರ್ಯ ಕಾದಿತ್ತು. ಒಬ್ಬ ಯುವಕ ಎಲ್ಲರಿಗೂ ಪ್ಲಾಸ್ಟಿಕ್‌ ಕಪ್‌ನ ಬದಲಾಗಿ ಅಡಿಕೆ ಹಾಳೆಯಿಂದ ತಯಾರಿಸಲಾದ ಕಪ್‌ನಲ್ಲಿ...
ನನ್ನ ಜೀವನದಲ್ಲಿ ಕಳೆದ ಅತ್ಯುತ್ತಮ ಕ್ಷಣಗಳಲ್ಲಿ ಆಶ್ರಮದಲ್ಲಿ ಕಳೆದ ಸಮಯವೂ ಒಂದಾಗಿದೆ. ಹೆತ್ತು, ಹೊತ್ತು, ಎತ್ತಿ ಮುದ್ದಾಡಿ ಕಷ್ಟಪಟ್ಟು ಬೆಳೆಸಿದ ಮಕ್ಕಳೇ ಮುಂದಿನ ದಿನ ತನ್ನ ಸ್ವಾರ್ಥಕ್ಕಾಗಿ ಯಾವ ಆಲೋಚನೆಯನ್ನೂ ಮಾಡದೆ ತಮ್ಮ ಹೆತ್ತವರನ್ನೇ...

ರಾತ್ರಿಯಿಡೀ ಎಟಿಎಂ ಸೆಕ್ಯುರಿಟಿ ಗಾರ್ಡ್‌ ಕೆಲಸ, ಬೆಳಗ್ಗೆ ಕಾಲೇಜು, ಜೊತೆಗೆ ಕುಟುಂಬ ನಿರ್ವಹಣೆ... ಹೆಗಲ ಮೇಲೆ ಇಷ್ಟೆಲ್ಲ ಕಷ್ಟಗಳನ್ನು ಹೊತ್ತುಕೊಂಡು, ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡ...

ಒಂದೂವರೆ ವರುಷದ ನನ್ನ ಮಗು ಕಂಕುಳಲ್ಲಿತ್ತು. ಇನ್ನೊಂದು ಕೈಯಲ್ಲಿ 2 ಬ್ಯಾಗ್‌ ಬೇರೆ. ಬೆಂಗಳೂರಿನ ರೈಲ್ವೆ ಸ್ಟೇಷನ್ನಿನಲ್ಲಿ ಅದನ್ನು ಇಳಿಸುವುದೇ ಕಷ್ಟದ ಮಾತಾಗಿತ್ತು. ನನ್ನ ಮೊಬೈಲ್‌ ಸ್ವಿಚ್ಡ್ ಆಫ್ ಆಗಿದ್ದರಿಂದ,...

ಮ್ಯಾಂಗೋಸ್ಟಿನ್‌ ಹಣ್ಣು ನೋಡಿದರೆ ದೊಡ್ಡ ಗಾತ್ರದ ಪುನರ್ಪುಳಿ ಹಣ್ಣಿನ ಹಾಗೆಯೇ ಕಾಣಿಸುತ್ತದೆ. ಕಪ್ಪು ಮಿಶ್ರಿತ, ಕಡು ಕೆಂಪಿನ ಹಣ್ಣಿನ ಹೊರಗಿನ ಸಿಪ್ಪೆಯನ್ನು ಸುಲಿದು ತೆಗೆಯಬೇಕು. ಪುನರ್ಪುಳಿಯಂತೆ ಸಿಪ್ಪೆಯನ್ನು...

ಲಂಡನ್‌: ಇಂಗ್ಲೆಂಡ್‌ ವಿರುದ್ಧದ ಅಂತಿಮ ಟೆಸ್ಟ್‌ ಪಂದ್ಯಕ್ಕೆ ಕರುಣ್‌ ನಾಯರ್‌ ಅವರನ್ನು ಕಡೆಗಣಿಸಿದ ಕ್ರಮವನ್ನು ಮಾಜಿ ಆರಂಭಕಾರ ಸುನೀಲ್‌ ಗಾವಸ್ಕರ್‌ ಕಟುವಾದ ಶಬ್ದಗಳಲ್ಲಿ ಟೀಕಿಸಿದ್ದಾರೆ. ...

ನನ್ನ ಜೀವನದಾಗ ಹಸಿರ ತುಂಬಿದಾವ ನೀ. ಹೂ ಅರಳುವಾಂಗ ಮಾಡಿದಿ.ಈ ನನ್ನ ಮಳೆಗಾಲಕ್ಕ ಅತೀವೃಷ್ಟಿ, ಅನಾವೃಷ್ಟಿ ಆಗದಿರಲಿ ಅಂತಾ ದೇವರಲ್ಲಿ ಕೇಳಕೊತೀನಿ. ಏನೇ ಆದರೂ ಹಿತಮಿತವಾದ ಮಳೆಗಾಲ ನನ್ನ ಪಾಲಿಗಿರಲಿ.ಅಂಥಾ...

"ನಮ್ಮಂತಹ ಹೊಸಬರಿಗೆ ಇಲ್ಲಿ ಸೂಕ್ತ ಭರವಸೆ ಇಲ್ಲ, ಭದ್ರತೆಯೂ ಇಲ್ಲ...'

ಬೆಳಿಗ್ಗೆ ಬೇಗ ಏಳುವುದು ನನ್ನಂತಹ ಸೋಮಾರಿಗೆ ತುಂಬಾ ಕಷ್ಟದ ಕೆಲಸ. ಇನ್ನು ಮಳೆಗಾಲದಲ್ಲಿ ಏಳುವುದು ಸತ್ಯಕ್ಕೆ ನಿಲುಕದ ಮಾತು. ಒಂದು ದಿನ ನಮ್ಮ ಮನೆಗೆ ಬಂದ ಅಕ್ಕನ ಜೊತೆಗೆ ಬೆಳಿಗ್ಗೆ ಬೇಗನೆ ಏಳುವ ಸಾಹಸ ಮಾಡಿದೆ....

ರಾತ್ರಿ 9 ಗಂಟೆಗೆ ಶುರುವಾಗಿ ಬೆಳಗ್ಗೆವರೆಗೆ ನಡೆಯುತ್ತಿದ್ದ ಯಕ್ಷಗಾನದ ಕಾಲ ಹೋಗಿ ರಾತ್ರಿ 12ಕ್ಕೆ ಮುಗಿಯುವ ಕಾಲಘಟ್ಟದಲ್ಲಿರುವಾಗ ರಾತ್ರಿ 7 ಗಂಟೆಗೆ ಆರಂಭವಾಗಿ ಬೆಳಗ್ಗೆ 7.30ರವರೆಗೂ ಕಿಕ್ಕಿರಿದ ಪ್ರೇಕ್ಷಕರನ್ನು...

ಆಕೆ ಪೋಣಿಸಿದ ಹೂ ಮಾಲೆಯ ಮುಡಿದ ದೇವರೂ ಒಮ್ಮೆ ಮುನಿಯಮ್ಮಳನ್ನು ನೋಡಬೇಕಿತ್ತು. ಹೂವಿನಂತೆ ಅರಳಿ, ಕಷ್ಟಗಳು ತನ್ನನ್ನು ಕಿತ್ತು ತಿಂದರೂ, ನಾಲ್ಕು ಜನರೆದುರು ನಗು ನಗುತ್ತಾ, ಹೂವಿನ ಹಾಗೆಯೇ ಬದುಕಿನ ಸಂದೇಶ ರವಾನಿಸುವ...

ಚುನಾವಣೆ, ಭಯೋತ್ಪಾದಕರ ದಾಳಿ, ಬಂದ್‌ಗಳು ಮತ್ತು ತುರ್ತು ಪರಿಸ್ಥಿತಿಯ ಸಂದರ್ಭಗಳಲ್ಲಿ ಕೇಂದ್ರ ಮೀಸಲು ಪೊಲೀಸ್‌ ಪಡೆಯ ಸೇವೆ ಅನನ್ಯ. ಇಂಥ ಪರಿಸ್ಥಿತಿಗಳಲ್ಲಿ ಹಲ್ಲೆಗೀಡಾದ ಮೀಸಲು ಪೊಲೀಸರ ಶುಶ್ರೂಷೆ ಮತ್ತು...

ನಾನು ಯಾರಿಗೇಂತ ಯೆಂತಕ್ಕೇಂತ ಬದುಕಿರ್ಬೇಕು? ಅಂತ ರಘುನಂದನ ಎಣಿಸ್ಲಿಕ್ಕೆ ಸುರುಮಾಡಿದ್ದ. ಅವ ಯಾಕೆ ಹಾಗೆ ಎಣಿಸ್ತಾ ಇದ್ದ? ಅನ್ನುದನ್ನು ಹೇಳೆನೆ ಕೇಳಿ. ರಘುನಂದನ ಊರಿನ ಪ್ರವೇಟ್‌ ಕಾಲೇಜೊಂದರಲ್ಲಿ ಕನ್ನಡ...

ರೇಷ್ಮೆಯ ಹೊಳಪಿನ ಕಪ್ಪು ಕೂದಲು, ಆಕರ್ಷಕ ಚರ್ಮದಲ್ಲಿ ನೆರಿಗೆ ಹಾಗೂ ಬೆಳ್ಳಿ ಕೂದಲು (ಬಿಳಿ ಕೂದಲು) ಇವು ವಯಸ್ಸಾದಂತೆ ಹೆಚ್ಚುತ್ತದೆ.

ಭವಾನಿ ಮಹಾಲಿಂಗ ಜಾಲಿಹಾಳ ಎರಡನೇ ಕ್ಲಾಸ್‌ನಲ್ಲಿ ಓದುತ್ತಿರುವ ಪೋರಿ. ಬಾಗಲಕೋಟೆಯ ಜಮಖಂಡಿ ಈಕೆಯ ಊರು. ಎರಡನೇ ವರ್ಷದಿಂದಲೇ ಕಲೆಯ ಬಗ್ಗೆ ಪ್ರೀತಿ. ಟಿ.ವಿ ಪರದೆಯ ಮೇಲೆ ಬರುವ ನೃತ್ಯ, ಮಾತುಗಳನ್ನು ತನ್ನದೇ...

ಹೆಸರೇ ಸೂಚಿಸುವಂತೆ ಕೊಂಕಣ ಪ್ರದೇಶದಲ್ಲಿ ಹರಡಿಕೊಂಡಿ ರುವ ಕೊಂಕಣಿಗರಲ್ಲಿ ಗೌಡ ಸಾರಸ್ವತರಿಗೆ, ಸಾರಸ್ವತರಿಗೆ ವಿಶಿಷ್ಟ ಸ್ಥಾನವಿದೆ. ದೇವತಾರಾಧನೆಯೂ ಸೇರಿದಂತೆ ವಿವಿಧ ವ್ಯವಹಾರ- ಉದ್ಯಮಗಳಲ್ಲಿ ತೊಡಗಿರುವ...

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮಾಲಾಶ್ರೀಯ "ಮಹಾಕಾಳಿ' ಚಿತ್ರ ಯಾವತ್ತೋ ತೆರೆಕಾಣಬೇಕಿತ್ತು. ಆದರೆ, ಚಿತ್ರ ಈಗ ತೆರೆಕಾಣುವ ಹಂತಕ್ಕೆ ಬಂದಿದೆ. ಈ ವಾರ "ಮಹಾಕಾಳಿ'ಯ ಅಬ್ಬರ ಶುರುವಾಗಲಿದೆ. ಅಷ್ಟಕ್ಕೂ ತಡ ಯಾಕೆ...

Back to Top