CONNECT WITH US  

ಹಿಂಗೂ ಮಾಡಿ

ಮಲೆನಾಡು ಮತ್ತು ಕರಾವಳಿಯ ಅಡಕೆ ತೋಟಗಳಲ್ಲಿ, ಗದ್ದೆಯ ಬದುವಿನಲ್ಲಿ, ಅಂಗಳದಲ್ಲಿ… ಹೀಗೆ ನೀರಿನ ಲಭ್ಯತೆ ಇರುವಲ್ಲಿ ಹುಲುಸಾಗಿ ಬೆಳೆಯುವ, ಉರುಟಾದ ಒಂದೇ ಎಲೆಯುಳ್ಳ ಪುಟ್ಟ ಮೂಲಿಕಾ ಸಸ್ಯ ಒಂದೆಲಗ'. ಇದಕ್ಕೆ ಬ್ರಾಹ್ಮಿ...

ಬೆಳಗ್ಗೆ ರವರವ ಬಿಸಲು, ಸಂಜೆ ತಂಪೆರೆವ ಮಳೆ- ಇಂಥ ವಾತಾವರಣ ಜೊತೆಗಿರುವ ದಿನಗಳಿವು. ಬೇಸಿಗೆಯ ಕಾರಣಕ್ಕೆ ದಾಹ-ಹಸಿವು ಎರಡೂ ಹೆಚ್ಚಿರುತ್ತದೆ. ಇಂಥ ಸಂದರ್ಭದಲ್ಲಿ ಏನಾದರೂ ಹೊಸ ಬಗೆಯ ತಿಂಡಿಗಳನ್ನು ಮಾಡಿಕೊಂಡು...

ದೇಹಕ್ಕೆ ತಂಪು ಮತ್ತು ಪೌಷ್ಟಿಕಾಂಶ ಒದಗಿಸುವ ತಿನಿಸುಗಳಲ್ಲಿ ಕೋಸಂಬರಿಯೂ ಒಂದು. ಇದನ್ನು ತಯಾರಿಸುವುದೂ ಕೂಡ ಬಹಳ ಸುಲಭ. ಬೇಸಿಗೆಯ ಈ ದಿನಗಳಲ್ಲಿ ತಂಪು ತಂಪಾಗಿ ಏನಾದರೂ ತಿನ್ನಬೇಕು ಅನಿಸಿದಾಗ ಹಣ್ಣು, ತರಕಾರಿ ಬಳಸಿ...

ಮತ್ತೆ ಬಂದಿದೆ ಬೇಸಿಗೆ. ಇದು ಮಾವು ಮಾಗುವ ಕಾಲ. ಮಾವಿನ ಹಣ್ಣನ್ನು ತಿನ್ನುತ್ತ ರಜೆಯ ಮಜಾ ಸವಿಯುವ ಕಾಲ. ರಸಭರಿತ ಸಿಹಿ ಮಾವು, ತಿನ್ನಲು ಮಾತ್ರವಲ್ಲ; ಅಡುಗೆಗೂ ಪ್ರಶಸ್ತವಾದದ್ದು. ಮಾವಿನಹಣ್ಣು ಬಳಸಿ ಬಗೆಬಗೆಯ ಹೊಸ...

ಬೆಳಗ್ಗೆ ತಿಂಡಿ ತಿನ್ನುವಾಗ, ಸಂಜೆ ಕಾಫಿಗೂ ಮೊದಲು- ಏನಾದ್ರೂ ಸ್ನ್ಯಾಕ್ಸ್‌ ತಿನ್ನಬೇಕು ಅನಿಸಿಬಿಡುತ್ತದೆ. ಬೇಕರಿ ಐಟಮ್ಸ್‌ಗಿಂತ ಮನೇಲಿ ಮಾಡುವ ತಿನಿಸುಗಳೇ ಜಾಸ್ತಿ ಇಷ್ಟ ಆಗ್ತವೆ. ಬರೀ ಅರ್ಧ ಗಂಟೆಯಲ್ಲಿ...

ರಾಮನವಮಿಯಲ್ಲಿ ಹೆಸರು ಕಾಳಿನ ಅಥವಾ ಇಡಿಗಡಲೆಯ ಕೋಸಂಬರಿ ಮಾಡುವುದು ಸಹಜ. ಆದರೆ ಈ ಬಾರಿ ವಿಭಿನ್ನವಾಗಿ ಏನಾದರೂ ಮಾಡಬೇಕು ಅಂದುಕೊಂಡವರಿಗಾಗಿ ಕೆಲವು ಸುಲಭದ ಮತ್ತು ರುಚಿಕಟ್ಟಾದ ಕೋಸಂಬರಿ ರೆಸಿಪಿಗಳು...

ಸಾಮಾನ್ಯವಾಗಿ ಚಳಿಗಾಲದ ಆರಂಭದಲ್ಲಿ ಎಳೆ ಹಲಸಿನಕಾಯಿಗಳು ಸಿಗುತ್ತವೆ. ಈ ಹಂತದಲ್ಲಿ ಅದನ್ನು "ಗುಜ್ಜೆ' ಅನ್ನುತ್ತಾರೆ. ಕರಾವಳಿ ಮತ್ತು ಮಲೆನಾಡಿನ ಜನರಿಗೆ ಹಲಸಿನಕಾಯಿಯ ಅಡುಗೆಗಳು ಅಚ್ಚುಮೆಚ್ಚು. ಗುಜ್ಜೆಯ...

ಒಬ್ಬಟ್ಟಿನ ಘಮಕ್ಕೆ, ಅದರ ರುಚಿಗೆ ಮರುಳಾಗದವರಿಲ್ಲ. "ನಾವ್‌ ಹೋಗಿದ್ದಾಗ ಅವರ ಮನೇಲಿ ಒಬ್ಬಟ್‌ ಮಾಡಿದ್ರು. ಎಷ್ಟ್ ರುಚಿಯಿತ್ತು ಗೊತ್ತಾ..?' ಎಂದು ಅವರಿವರು ಹೇಳುವುದನ್ನು ನಾವೆಲ್ಲಾ ಕೇಳಿದ್ದೇವೆ. ಇಂಥ...

ಹಸಿವು ನೀಗಬೇಕಾದರೆ, ಜೀರ್ಣಕ್ರಿಯೆ ಸುಲಲಿತ ಆಗಬೇಕಾದರೆ ದಿನವೂ ಒಂದೆರಡು ಬಾಳೆಹಣ್ಣು ತಿನ್ನಬೇಕು. ಬೆಳಗ್ಗಿನ ವೇಳೆ ಚಳಿ ಇರುತ್ತೆ. ಆಗ ಬಾಳೆಹಣ್ಣು ತಿನ್ನಲು ಬೋರ್‌ ಅನ್ನುವವರು ಶಿರಾ ಮಾಡಿಕೊಂಡು, ಬನಾನಾ...

ಎಲ್ಲ ಕಾಲಗಳಲ್ಲೂ ಲಭ್ಯವಿರುವ, ಎಲ್ಲ ತರಕಾರಿಗಳೊಡನೆ ಹೊಂದಿಕೊಳ್ಳುವ ತರಕಾರಿಯಿದು. ರುಚಿಯಾದ ದೊಣ್ಣೆಮೆಣಸಿನಕಾಯಿಯಿಂದ ಸುಲಭವಾಗಿ ತಯಾರಿಸಬಹುದಾದ ಕೆಲವೊಂದು ಪಾಕ ವಿಧಾನಗಳು ಇಲ್ಲಿವೆ...

ವಿವಿಧ ಬೇಳೆಗಳ ಪರ್ಪುಪುಡಿ
ಬೇಕಾಗುವ ಸಾಮಗ್ರಿ: ಕಡ್ಲೆಬೇಳೆ- 1/4 ಕಪ್‌, ಹೆಸರುಬೇಳೆ-1/4 ಕಪ್‌, ತೊಗರಿಬೇಳೆ- 1/4 ಕಪ್‌, ಉದ್ದಿನಬೇಳೆ-1/4 ಕಪ್‌, ಒಣಮೆಣಸಿನ ಕಾಯಿ...

ಮನೆಯಲ್ಲಿ ಮಿನಿಮಮ್‌ ಎರಡು ಮೂರು ಕಡೆಯಾದರೂ ಕನ್ನಡಿ ಇರಲೇಬೇಕು. ಎಲ್ಲರೂ ಕನ್ನಡಿಯಲ್ಲಿ ಮುಖ ನೋಡ್ಕೊಳ್ಳುವವರೇ. ಹಾಗಾಗಿ ಕೊಳೆ, ಧೂಳು ಜಾಸ್ತಿ. ಮುಖ ನೋಡ್ಕೊಳ್ಳೋರೆಲ್ಲ ಕನ್ನಡಿ

ನೇಲ್‌ ಪಾಲೀಶ್‌ ಹಚ್ಕೊಳ್ಳೋ ಸೌಭಾಗ್ಯ ಇರೋದು ಹೆಣ್ಮಕ್ಕಳ ಉಗುರಿಗೆ ಮಾತ್ರನಾ? ಅಲ್ಲವಂತೆ. ನೇಲ್‌ ಪಾಲೀಶ್‌ ಉಗುರನ್ನು ಚೆಂದ ಕಾಣೋ ಹಾಗೆ ಮಾಡುವ ಜೊತೆಗೆ ಇನ್ನೊಂದಿಷ್ಟು ಉಪಯೋಗಕ್ಕೂ ಬರುತ್ತೆ. ತುಕ್ಕುಹಿಡಿದ...

ಮಳೆಗಾಲ ಬಂತು. ಮೂಲೆಯಲ್ಲಿದ್ದ ಕೊಡೆಗಳಿಗೆ ಜೀವ ಬಂದಿದೆ. ಅವು ಮತ್ತೆ ರಾಜಠೀವಿಯಲ್ಲಿ ರಸ್ತೆ ಸಂಚಾರಕ್ಕೆ ಹೊರಟಿವೆ. ಆದರೆ ಸ್ವಲ್ಪ ತೂತಾದ ಅಥವಾ ಹಾಳಾದ ಕೊಡೆಗಳು ಅವಸಾನದ ದಿನವನ್ನೇ ಎದುರುನೋಡುತ್ತಿವೆ. ಇಂಥ...

ನೀವು ಮೊಟ್ಟೆಯನ್ನು ಕೊಂಡು ತಂದಿರುತ್ತೀರಿ. ಆದರೆ, ಅದು ಮನೆಗೆ ತಂದ ತಕ್ಷಣ ಒಡೆದು ಹೋಗಿ, ಹಾಳಾಗಿ ನಿಮಗೆ ಬೇಸರವನ್ನುಂಟು ಮಾಡಬಹುದೇನೋ? ಇದರಿಂದ 
ತಪ್ಪಿಸಿಕೊಳ್ಳಬೇಕೆಂದರೆ ಮೊಟ್ಟೆ ಸರಿ ಇದೆಯೋ ಇಲ್ಲವೋ ...

ಮಿಕ್ಸಿಯ ಜಾರ್‌ಗೆ ಹಾಲು ಮತ್ತು ಮಾವಿನಹಣ್ಣುಗಳನ್ನು ಹಾಕಿ. ನುಣ್ಣಗೆ ರುಬ್ಬಿಕೊಳ್ಳಿ, ಅದಕ್ಕೆ ಕ್ರೀಮ್‌ ಹಾಕಿ, ಏಲಕ್ಕಿ ಪುಡಿ ಮತ್ತು ತುರಿದ ಕೇಸರಿಯನ್ನು ಅದರ ಮೇಲೆ ಉದುರಿಸಿ. ಕ್ರೀಮ್‌ ಚೆನ್ನಾಗಿ ಮಿಕ್ಸ್‌...

ತಲಾ 5 ಗ್ರಾಂ ಧನಿಯಾ, ಜೀರಿಗೆ, ಶುಂಠಿ, ಹಿಪ್ಪಲಿ, ಕಾಳುಮೆಣಸುಗಳನ್ನು ಪುಡಿಮಾಡಿ ಅರಿಶಿಣ 2 ಚಮಚ, ತುಳಸಿ ಎಲೆಗಳನ್ನು ಸೇರಿಸಿ ಒಂದು ಲೋಟ ನೀರಿನೊಂದಿಗೆ ಕುದಿಸಿ ಶೋಧಿಸಿ. ರುಚಿಗೆ ತಕ್ಕಷ್ಟು ಬೆಲ್ಲ ಹಾಗೂ ಹಾಲನ್ನು...

ಸಂಜೆ ಹೊತ್ತು ಕಿಟಕಿ ಬಾಗಿಲು ಸ್ವಲ್ಪ ತೆರೆದಿದ್ದರೂ ಸಾಕು, ಸೊಳ್ಳೆಗಳೆಲ್ಲ ಮನೆಯೊಳಗೆ ದಾಂಗುಡಿ ಇಡುತ್ತವೆ. ಸೊಳ್ಳೆ ಕಡಿತ ಸಾಂಕ್ರಾಮಿಕ ರೋಗಕ್ಕೂ ಕಾರಣವಾಗತ್ತೆ. ಸಿಟ್ರೊನೆಲ್ಲ ಆಯಿಲ್‌ ಬಳಕೆ ಸೊಳ್ಳೆಗಳನ್ನು...

1.ರಸ ಮಾಡುವಾಗ ಎಣ್ಣೆ ಬಳಸುವ ಬದಲಿಗೆ ವನಸ್ಪತಿ ಬಳಸಿ, ಅದು ರಸಕ್ಕೆ ಒಳ್ಳೆಯ ಸುವಾಸನೆಯನ್ನು ಕೊಡುತ್ತದೆ. ಬರೇ ಎಣ್ಣೆ ಮಾತ್ರ ಬಳಸಿದರೆ ಅದು ಖಾರದಿಂದ ಬೇಗ ಪ್ರತ್ಯೇಕವಾಗುವುದಿಲ್ಲ.

2.ನೀವು ರುಬ್ಬಿದ...

Back to Top