CONNECT WITH US  

ನಗರಮುಖಿ

ಹೊಗೆ ಕೊಳವೆಯೊಳಗೆ ಹೋಗಿಬರುವ ಅನುಭವ ಬಹಳ ಕಠಿಣವಾದುದು. ದಿಲ್ಲಿಯ ಸ್ಥಿತಿ ಹಾಗೆಯೇ ಇದೆ ಎನ್ನುತ್ತಿದ್ದಾರೆ ಪ್ರತ್ಯಕ್ಷ ದರ್ಶಿಗಳು. ಈಗಲಾದರೂ ನಮ್ಮ ಸಣ್ಣ ಸಣ್ಣ ನಗರಗಳನ್ನು ಉಳಿಸಿಕೊಳ್ಳೋಣ

ನಮ್ಮ ದೇಶವೇ ಪರಂಪರೆಯ ಜಗತ್ತು. ಪ್ರತಿ ರಾಜ್ಯದ ಯಾವು ದಾದರೂ ಊರುಗಳಲ್ಲಿ ದೇಶಿ ಪರಂಪರೆಯ ಸೊಗಡು ಇದ್ದೇ ಇದೆ. ಆಧುನಿಕತೆಯ ಮಹಾ ಪ್ರವಾಹ ಬಂದಾಗ ಹಲವು ಊರುಗಳು ಪಾರಂಪರಿಕ ಬೇರಿನ ಸಾಮರ್ಥ್ಯದಿಂದಲೇ ಬದುಕಿಕೊಂಡವು....

ಇದೂ ಒಂದು ನಗರದ ಕಥೆ. ಆರಂಭವಾಗುವುದು ನಗರದ ಒಂದು ಭಾಗದಿಂದ. ಕೊನೆಗೊಳ್ಳುವುದು ಗಂಗೆಯ ತಟದಲ್ಲಿ. ಯಾವ ಪವಿತ್ರ ಭಾವನೆಯೂ ಗಂಗೆ ಅಪವಿತ್ರವಾಗುವುದನ್ನು ತಡೆಯುತ್ತಿಲ್ಲ ಎಂಬುದೇ ಖೇದಕರ.

ನಾವು ಮೋಡ ಸೃಷ್ಟಿಸಿ ಮಳೆ ತರಲು ಹೊರಡಬಹುದು. ಆದರೆ ಮಳೆ ತರುವುದು ಕಷ್ಟ ಎಂಬುದು ಸ್ಪಷ್ಟ. ನದಿಯೊಂದನ್ನು ಹಾಳು ಮಾಡಿದರೆ ಸೃಷ್ಟಿಸುವುದೂ ಅಸಾಧ್ಯ.

Yellow River

ನೀವು ಹ್ವಾಂಗ್‌ ಹೆ ನದಿ ಬಗ್ಗೆ ಕೇಳಿರಬಹುದು. ಹಳದಿ ನದಿಯೆಂದೇ ಪ್ರಸಿದ್ಧಿ. ಅದೇ ಯೆಲ್ಲೋ ರಿವರ್‌. ಚೀನ ದೇಶದ ಎರಡನೇ ಅತಿ ಉದ್ದವಾದ ನದಿ. ಏಷ್ಯಾ ಉಪಖಂಡದಲ್ಲಿ ಮೂರನೆಯದು. ಜಗತ್ತಿನ ಲೆಕ್ಕದಲ್ಲಿ ಹೇಳುವುದಾದರೆ...

ಇದು ನಮ್ಮ ನಮ್ಮ ನದಿಗಳ ಆರೋಗ್ಯವನ್ನು ಪರಿಶೀಲಿಸಿಕೊಳ್ಳುವ ಕಾಲ. ಆದಷ್ಟು ಸುಸ್ಥಿತಿಯಲ್ಲಿಡುವ ಹೊಣೆಗಾರಿಕೆಯನ್ನು ಹೊರುವ ಹೊತ್ತು. ಸರಕಾರಕ್ಕೆ, ಆಡಳಿತದ ಅಂಕಿತಕ್ಕೆ ಕಾಯದೇ ನಾಗರಿಕರಾದ ನಾವೇ ನೇತೃತ್ವ...

ನದಿಯನ್ನು ಸ್ವಚ್ಛಗೊಳಿಸುವುದೆಂದರೆ ಸಣ್ಣ ಕೆಲಸವೇನಲ್ಲ ಎಂಬುದು ಈಗಾಗಲೇ ಸರಕಾರಗಳಿಗೆ ಗೊತ್ತಾಗಿದೆ. ವಾಸ್ತವ ಹೀಗಿರುವಾಗ ನದಿಯನ್ನು ಮಲಿನಗೊಳಿಸದಿರುವಂತೆ ಜಾಗೃತಿ ಮೂಡಿಸುವುದೇ ಜಾಣತನ.

ನದಿಗಳ ಅಗತ್ಯವೇ ನಮಗಿನ್ನೂ ಅರ್ಥವಾಗಿಲ್ಲ. ಐದು ವರ್ಷಗಳಲ್ಲಿ ಮಾಲಿನ್ಯಗೊಳಿಸುವ ನಮ್ಮ ಈ ಚಟ ದುಪ್ಪಟ್ಟು ಬೆಳೆದಿದೆ ಎಂದರೆ ನಂಬಲೇಬೇಕು.

ನಮ್ಮ ಪ್ರತಿ ನಿಮಿಷಕ್ಕೂ ಹಣದ ಮೌಲ್ಯವನ್ನು ಕಟ್ಟಿ ಲೆಕ್ಕ ಹಾಕುವ ನಾವು ಪ್ರಕೃತಿಯ ಅರೆಕ್ಷಣಕ್ಕೆ ಬೆಲೆ ಕಟ್ಟಿಲ್ಲ. ನಿಸರ್ಗದ ದುರ್ಬಳಕೆ ತಡೆಯಲು ಯಾವ ಮೌಲ್ಯವಾದರೂ ತೆರಲು ಸಿದ್ಧವಾಗುವುದು ಒಳಿತು. ...

ಈಗ ನಾವಿರುವುದೇ ಬೆಂಕಿಯ ಮೇಲೆ. ಬದುಕನ್ನು ಉಳಿಸಿಕೊಳ್ಳಬೇಕಾದರೆ ಬೆಂಕಿಯಿಂದ ಹೊರಬೇಕು ಅಥವಾ ಆರಿಸಬೇಕು. ಯಾವುದು ದುಬಾರಿಯೋ ಅದನ್ನು ಕೈಗೆತ್ತಿಕೊಳ್ಳುವುದಕ್ಕಿಂತ ಅಗ್ಗವಾದುದೇ ಒಳ್ಳೆಯದು. ಆ...

ಇದು ಪ್ರತಿ ನಗರಗಳ ಕಥೆ. ಅಗತ್ಯಗಳಿಗಿಂತ ಹೆಚ್ಚಿನದನ್ನು ಸೃಷ್ಟಿಸಿಕೊಂಡು, ಆ ಭಾರ ಹೊತ್ತುಕೊಂಡು ಹೋಗುತ್ತಿದ್ದವರೆಲ್ಲ ಒಂದು ಹಂತದಲ್ಲಿ ಕುಸಿದಿದ್ದಾರೆ. ಅದೇ ಸ್ಥಿತಿ ಈಗ ನಗರಗಳದ್ದು ಎಂಬುದೇ ಬೇಸರದ...

ಬರದ ಸ್ಥಿತಿಯನ್ನು ಅರಿತೂ ಸರಕಾರ ಸತ್ತಿವೆ ಎನ್ನಲಾದ ಕೆರೆಗಳ ಸದುಪಯೋಗಕ್ಕೆ ಹೊರಟಿದೆ. ಅಂದರೆ ಮತ್ತೂಂದು ಕಟ್ಟಡ, ಮತ್ತಷ್ಟು ತ್ಯಾಜ್ಯ ಸುರಿದು, ಕೊಳಚೆ ಹರಿಸಿ ಮತ್ತೂಂದಿಷ್ಟು ಜಲಮೂಲಗಳನ್ನು...

ವರ್ತಮಾನದ ಬಿಸಿಲಿನ ಸಖ್ಯವಿಲ್ಲದೇ ಭವಿಷ್ಯದ ಬಳ್ಳಿ ಬೆಳೆಯದು. ನಗರವೆಂಬುದು ವರ್ತಮಾನವಿಲ್ಲದ ಬದುಕಿಗೊಂದು ರೂಪಕ. ನಾವೀಗ ಸ್ಟೇಟಸ್‌ ಬದಲಾಯಿಸಿಕೊಳ್ಳಬೇಕು, "ನಾವು ಬದುಕುತ್ತಿದ್ದೇವೆ' ಎಂದು. ...

ವಾಹನ ನಿಲುಗಡೆ ಸಮಸ್ಯೆಯಾಗಿ ತೋರುತ್ತಿಲ್ಲ. ನಗರವೊಂದು ಬೇಕಾಬಿಟ್ಟಿ ಬೆಳೆಯದಿರದಂತೆ, ಅವ್ಯವಸ್ಥೆಯ ಗೂಡಾಗದಂತೆ ನಿಯಂತ್ರಿಸುವ ಪರಿಹಾರವಾಗಿ ಕಾಣುತ್ತದೆ. ಆ ನಿಟ್ಟಿನಲ್ಲೇ ಕಾರ್ಯ ಪ್ರವೃತ್ತವಾದರೆ ನಮ್ಮ...

ಬೆಂಗಳೂರಿನಲ್ಲಿ ಮಾತ್ರ ವಾಹನ ನಿಲುಗಡೆ ಸಮಸ್ಯೆ ಎಂದುಕೊಳ್ಳುವುದುಂಟು ನಮ್ಮ ಗ್ರಾ.ಪಂ ಗಳು. ಇಲ್ಲಿಯೂ ಸಮಸ್ಯೆ ಬೇರು ಬಿಟ್ಟಾಗಿದೆ. ಮೊಳಕೆಯೊಡೆದು ಹೆಮ್ಮರವಾಗುವ ಮೊದಲು ಎಚ್ಚೆತ್ತುಕೊಂಡರೆ ಬಚಾವು....

ನಮ್ಮ ನಗರಗಳು ಸುಂದರವಾಗಿರಬೇಕು ಎಂದು ಬಯಸುವುದು ಸದಾಶಯವೋ, ಅಗತ್ಯವೋ ಎಂಬುದು ಸದಾ ಚರ್ಚೆಗೊಳಪಡಿಸಬೇಕಾದದ್ದೇ. ಗ್ರೀಕ್‌ ರಾಜನೀತಿಜ್ಞ ಪ್ಲೇಟೋ ಹೇಳುವ ಆದರ್ಶ ರಾಜ್ಯದ ಕಲ್ಪನೆಯೂ ಇಂಥದ್ದೇ ಒಂದು ನೆಲೆಯಲ್ಲಿ ಬಂದು...

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

ಒಂದು ಮಳೆ ಸುರಿದು, ನಮ್ಮ ನಗರಗಳನ್ನು ಸಂಕಷ್ಟಕ್ಕೆ ದೂಡುತ್ತಿರುವಾಗಲೂ ನಮಗೆ ಎಂಥ ಚರಂಡಿ ವ್ಯವಸ್ಥೆ ಬೇಕು ಎಂದು ಅರ್ಥ ಮಾಡಿಕೊಳ್ಳುತ್ತಿಲ್ಲ. ಸುಸ್ಥಿರ ಚರಂಡಿ ವ್ಯವಸ್ಥೆಯತ್ತ ಯೋಚಿಸುವ ಬದಲು ಇನ್ನಷ್ಟು...

ಮಾಲಿನ್ಯವೆಂಬ ಭಸ್ಮಾಸುರ ಹುಟ್ಟಿದ್ದು ಶ್ರೀಮಂತ ರಾಷ್ಟ್ರಗಳಲ್ಲೇ. ಸೃಷ್ಟಿಸಿದ್ದೂ ಅಭಿವೃದ್ಧಿಗೊಂಡ ರಾಷ್ಟ್ರಗಳೇ. ಇವತ್ತು ಆ ರಾಕ್ಷಸ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ...

ಮಳೆಗಾಲಕ್ಕೊಂದು ಮಾಧುರ್ಯವಿದೆ. ಅದರಲ್ಲೂ ಮುಂಗಾರು ಮಳೆಗೆ ಇರುವ ಲಾಲಿತ್ಯವೇ ಬೇರೆ. ಕವಿಗಳೆಲ್ಲ ಅದರಿಂದ ಪುಳಕಿತರಾದವರೇ. ಆದರೆ ನಗರೀಕರಣ ಸಂಪೂರ್ಣ ಗತಿಯನ್ನೇ ಬದಲಾಯಿಸಿದೆ. ಈಗ ನಗರಗಳಲ್ಲಿ ಮಳೆಯೆಂದರೆ...

ಹೊಟೇಲ್‌ಗ‌ಳಲ್ಲಿನ ಆಹಾರ ವ್ಯರ್ಥವಾಗುವ ನೆಲೆಯನ್ನು ಶೋಧಿಸಿದಷ್ಟೂ ಕುತೂಹಲಗಳಿವೆ. ಒಂದು ವಯೋಮಾನದ ಶಿಸ್ತು ಇಂಥದೊಂದು ಪೋಲಾಗುತ್ತಿದ್ದ ಆಹಾರವನ್ನು ತಡೆಯುತ್ತಿತ್ತೇ ಎಂಬುದೇ ಅಚ್ಚರಿಯ ಸಂಗತಿ. ...

Back to Top