CONNECT WITH US  

ಟ್ವಿಟಾಪತಿ

ನಾವು ಚಿಪ್‌ ಹೊಂದಿರುವ 2000 ರೂ. ನೋಟುಗಳ ಸುದ್ದಿ ಕೇಳಿ ಎರಡು ವರ್ಷವಾಯಿತು!
●ರಿಜಾಯ್‌
ಥಗ್ಸ್‌ ಆಫ್ ಹಿಂದುಸ್ತಾನ್‌ ಸಿನಿಮಾ ನೋಡಿದ ನಂತರ ಸರ್ಕಾರವು ಸಾರಿಡಾನ್‌ ನಿಷೇಧವನ್ನು ಹಿಂಪಡೆಯಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
●ಬಾಲಿವುಡ್‌ ಮನುಷ್ಯ
"ಥಗ್ಸ್‌ ಆಫ್ ಹಿಂದುಸ್ತಾನ' ಸಿನಿಮಾವನ್ನು ನೋಡಿದರೆ ಬಾಲಿವುಡ್ಡಿಗರಿಗೆ ಐತಿಹಾಸಿಕ ಸಿನಿಮಾ ನಿರ್ಮಿಸಲು ಗೊತ್ತಿಲ್ಲ ಎಂದು ಭಾಸವಾಗುತ್ತದೆ. ಕಡಿಮೆ ವೆಚ್ಚದಲ್ಲಿ ಮರಾಠಿ ಚಿತ್ರರಂಗದಲ್ಲಿ ಐತಿಹಾಸಿಕ ಸಿನಿಮಾಗಳನ್ನು ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ.
●ರತ್ನಾಕರ್‌

ಟ್ವಿಟರ್‌ ಎನ್ನುವುದು ಸಂತೆಯಿದ್ದಂತೆ ಅಲ್ಲಿ ನಿಮ್ಮ ಅಭಿಪ್ರಾಯ ಗದ್ದಲದಲ್ಲಿ ಕೇಳಿಸದ ಧ್ವನಿಯಷ್ಟೇ!
●ದುಲಂಧರ್‌
ರಫೇಲ್‌ ವಿಚಾರದಲ್ಲಿ ರಾಹುಲ್‌ ಸ್ಪಷ್ಟ ಪುರಾವೆಯಿಲ್ಲದೇ ದಾಳಿ ಮಾಡುತ್ತಾ ಹೋಗುವುದು ನಿಲ್ಲಲಿ. ಪುರಾವೆಯಿದ್ದರೆ ಮಾತನಾಡಲಿ, ಇಲ್ಲದಿದ್ದರೆ ನಗೆಪಾಟಲಿಗೀಡಾಗುತ್ತಾರಷ್ಟೆ.
●ಮನೋಜ್‌ ಮುಕುಂದ್‌
ಸಭ್ಯ ಭಾಷೆಯ ಬಗ್ಗೆ ಭಾಷಣ ಮಾಡುವ ಕಾಂಗ್ರೆಸ್ಸಿಗರಿಗೆ ದಿವ್ಯ ಸ್ಪಂದನಾ(ರಮ್ಯ) ಭಾಷೆ ಸಹನೀಯವೇ?
● ತೂಜಾನೇನಾ
ಇರಾನ್‌ನಿಂದ ತೈಲ ಖರೀದಿಸಲು ನಾವು ಅಮೆರಿಕದಿಂದ ಅನುಮತಿಗೆ ಕಾಯಬೇಕಾಯ್ತು! ಅಮೆರಿಕದ ಅಹಂಕಾರ ಕಡಿಮೆಯಾಗುವುದೆಂದು?
●ಕಲ್ಪೇಷ್‌ ಅನಿರುದ್ದ್‌
ಇನ್ನೊಬ್ಬರು ಹೇಗೆ ಬದುಕಬೇಕು ಎನ್ನುವುದರ ಬಗ್ಗೆ ಎಲ್ಲರಿಗೂ ಚೆನ್ನಾಗಿ ಗೊತ್ತಿದೆ. ಆದರೆ ತಾವು ಹೇಗೆ ಬದುಕಬೇಕು ಎನ್ನುವುದು ತಿಳಿದಿರುವುದಿಲ್ಲ. ಇನ್ನೊಬ್ಬರು ಹೇಗೆ ಬದುಕಬೇಕು
●ರಾಬಿನ್‌ ಶರ್ಮಾ
ಗೋಡೆಗಳಿಗೆ ಕಿವಿಯಿರುತ್ತದೆ ಎನ್ನುವುದು ಬೇರೆ ಮಾತು. ಆದರೆ ಕೆಲವೊಮ್ಮೆ ನಾವು ಕಿವಿಗಳನ್ನು ಗೋಡೆಯಾಗಿಸಿಕೊಳ್ಳಬೇಕಾಗುತ್ತದೆ.
●ಪೌಲೋ ಕೋಲ್ಹೋ
ನೀರವ್‌ ಮೋದಿ ಈಗ ಯೋಚಿಸುತ್ತಿರಬಹುದು, ರೈತರು ಸಾಲ ಮನ್ನಾಕ್ಕಾಗಿ ಕೇವಲ 180 ಕಿಮೀ ಸಾಗಿದರೇ? ನಾನು 12,500 ಕಿಮೀಗಳಷ್ಟು ಪ್ರಯಾಣಿಸಿದೆ.
●ಪ್ರಿಯಾಂಕಾ ಜೋಶಿ
ಸಮಯನೇ ನಿಮ್ಮ ವಕ್ತಾರ. ಅದು ಎಲ್ಲದಕ್ಕೂ ಉತ್ತರ ನೀಡುತ್ತದೆ.
●ಶಿರಿಶ್‌ ಕುಂದರ್‌
ಏಷ್ಯಾ ಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರೂ ಕೇದಾರ್‌ ಜಾಧವ್‌ನನ್ನು ಸೆಲೆಕ್ಟರ್‌ಗಳು ನಿರ್ಲಕ್ಷಿಸುತ್ತಿರುವುದೇಕೆ?
●ನೀಲಂ ಕೆ

Pages

Back to Top