CONNECT WITH US  

ಟ್ವಿಟಾಪತಿ

ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

ಈಗ ಪ್ಲೂಟೋವನ್ನು ಮತ್ತೆ ಗ್ರಹ ಎಂದು ಘೋಷಿಸಬೇಕು ಎಂದು ಒಂದು ವಿಜ್ಞಾನ ವಲಯ ಹೇಳುತ್ತಿದೆ. ಇವರಿಗೆ ಬೇರೆ ಕೆಲಸ ಇಲ್ಲವೇ?
 ●ಮಸ್ತ್  ಕಲಂದರ್‌

ಪೆಟ್ರೋಲ್‌ ಬೆಲೆ ಏರಿಕೆ ನಿಜಕ್ಕೂ ಭಯ ಹುಟ್ಟಿಸುತ್ತಿದೆ...

ತನ್ನ ದೌರ್ಬಲ್ಯಗಳನ್ನು ಅರಿತವನು ಮಾತ್ರ ಯಶಸ್ಸಿನತ್ತ ಸರಿಯಾದ ಹೆಜ್ಜೆಯಿಡಬಲ್ಲ.
 ●ಪೌಲೋ ಕೋಲ್ಹೋ

ಬಂದ್‌ನ ಹೆಸರಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವುದೇಕೆ? ಬಂದ್‌ನಿಂದ ಸಾರ್ವಜನಿಕರಿಗೆ...

ಮಹಾಘಟಬಂಧನ್‌ ಹೆಸರಿಗಷ್ಟೇ ಒಗ್ಗಟ್ಟು ತೋರಿಸುತ್ತಿದೆ, ಅದರಲ್ಲಿರುವ ಎಲ್ಲರಿಗೂ ಪ್ರಧಾನಿಯಾಗುವ ಕನಸು. ಹಾಗಿದ್ದರೆ ಏಕತೆ ಉಳಿದೀತೇ?
 ●ಮನೋಜ್‌ ಪ್ರಧಾನ್‌

ಪೆಟ್ರೋಲ್‌ ಬೆಲೆ ಏರಿಕೆಗೆ ಜಾಗತಿಕ...

ಯಾರು ನಿಮ್ಮನ್ನು ಖುಷಿಯಾಗಿಡುತ್ತಾರೋ ಅವರನ್ನು ನೀವು ಇನ್ನೂ ಖುಷಿಯಾಗಿಡಿ.
 ●ಮೋಟೀವ್ಸ್‌

ಈಗ ಕೆಸಿಆರ್‌ ರಾಹುಲ್‌ ವಿರುದ್ಧ ಬಹಿರಂಗವಾಗಿಯೇ ತಿರುಗಿಬಿದ್ದಿದ್ದಾರೆ. ಕಾಂಗ್ರೆಸ್‌ನಸೋಷಿಯಲ್‌ ಮೀಡಿಯಾ ಕೇಂದ್ರಕ್ಕೆ ಕೆಲಸ ಹೆಚ್ಚಾಗಲಿದೆ!
●ತೂಜಾನೇನಾ

ವೈಫ‌ಲ್ಯಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ...

ತೈಲ ಬೆಲೆ ಏರಿಕೆಯಾಗುತ್ತಲೇ ಸಾಗಿದೆ. ಆದರೆ ಅದೇಕೆ ವಿಪಕ್ಷಗಳು ಮಾತ್ರ ರಸ್ತೆಗಳಿಯುತ್ತಿಲ್ಲ? ಯಾವುದಕ್ಕಾಗಿ ಅವು ಕಾದು ಕುಳಿತಿವೆ?
●ಯಶವಂತ ಸಿನ್ಹಾ

ಸತ್ಯದ ಸೌಂದರ್ಯವೇನೆಂದರೆ, ಅದು ಸಿಹಿಯಾಗಿರಲಿ...

ಸಶಸ್ತ್ರ ನಕ್ಸಲರ ವಿರುದ್ಧದ ಹೋರಾಟವನ್ನು ಹಾಳು ಮಾಡಿದ್ದು ಕಾಂಗ್ರೆಸ್‌ ಎನ್ನುವುದು ನೆನಪಿರಲಿ. ಯುಪಿಎದ ಒಂದು ಭಾಗ "ಹಾವನ್ನು' ಸಾಯಿಸಲು ಪ್ರಯತ್ನಿಸುತ್ತಿದ್ದರೆ, ಇನ್ನೊಂದು ಭಾಗ ಆ ಹಾವಿಗೆ ಹಾಲೆರೆಯುತ್ತಿತ್ತು....

ತೆಲಂಗಾಣದಲ್ಲಿ ಮುಹೂರ್ತಕ್ಕೆ ಹೆದರಿ ಸರ್ಕಾರಕ್ಕೇ ಸಿಸೇರಿಯನ್‌ ಹೆರಿಗೆ ಮಾಡಿಸುವ ಅನುಮಾನವಿದೆ.
 ●ಜೇಸಿ

ಒಂದು ದೇಶ ಒಂದು ಚುನಾವಣೆ ನಿಜಕ್ಕೂ ಚುನಾವಣೆಯ ದುಂದುವೆಚ್ಚವನ್ನು, ಜನರ ಸಮಯವನ್ನು ಉಳಿಸಬಲ್ಲದು. ಇದನ್ನು ವಿರೋಧಿಸುವುದು ಸರಿಯಲ್ಲ.
*ಸೌಜನ್‌ ಜುನರ್‌

ಋಣಾತ್ಮಕ ಯೋಚನೆಗಳಿಂದ ಗುಣಾತ್ಮಕ ಫ‌ಲಿತಾಂಶ...

ಒಂದು ದೇಶ ಒಂದು ಚುನಾವಣೆ ನಿಜಕ್ಕೂ ಚುನಾವಣೆಯ ದುಂದುವೆಚ್ಚವನ್ನು, ಜನರ ಸಮಯವನ್ನು ಉಳಿಸಬಲ್ಲದು. ಇದನ್ನು ವಿರೋಧಿಸುವುದು ಸರಿಯಲ್ಲ.
*ಸೌಜನ್‌ ಜುನರ್‌

ಋಣಾತ್ಮಕ ಯೋಚನೆಗಳಿಂದ ಗುಣಾತ್ಮಕ ಫ‌ಲಿತಾಂಶ...

ಏಷ್ಯನ್‌ ಗೇಮ್ಸ್‌ನಲ್ಲಿ ಭಾರತೀಯರ ಪ್ರದರ್ಶನವನ್ನು ಶ್ಲಾ ಸಲೇಬೇಕು. ಮುಂದಿನ ದಿನಗಳಲ್ಲಿ ಭಾರತದ ಅಥ್ಲೀಟ್‌ಗಳು ವಿಶ್ವ ಕ್ರೀಡಾಕೂಟಗಳಲ್ಲಿ ಮಿಂಚಲಿರುವುದು ನಿಶ್ಚಿತ.
 ●ಅನುನಯ್‌ ಚೌಧರಿ

ಈ ನಗರದ ನಕ್ಸಲ್‌ಗ‌ಳು ಕ್ಯಾಂಪಸ್‌ಗಳಿಂದ, ಸೆಮಿನಾರ್‌ಗಳಿಂದ, ಮಾಧ್ಯಮಗಳ ಮುಖಾಂತರ ಭಾರತದ ಮೇಲೆ ನಿರಂತರ ದಾಳಿ ಮಾಡುತ್ತಲೇ ಇದ್ದಾರೆ.
 ●ಮನೋಜ್‌ ಭಾರತಿ

2019ರ ಚುನಾವಣೆಗೂ ಮುನ್ನ ಹುಸಿ ಶತ್ರುಗಳನ್ನು...

ನಿಷ್ಠುರ ಸತ್ಯವೆಂದರೆ ನಿಮ್ಮನ್ನು ದ್ವೇಷಿಸುವವರು ನಿಮ್ಮಂತಾಗಲು ಬಯಸುತ್ತಿರುತ್ತಾರೆ. ಹಾಗೆ ಆಗಲು ಸಾಧ್ಯವಾಗದೇ ದ್ವೇಷಿಸುತ್ತಾರೆ!
 ●ತುಮ್‌ಭಿಮೇಭಿ

ನಿಮ್ಮ ನಗುವಿನ ಹಿಂದಿರುವ ನೋವನ್ನು ಗುರುತಿಸುವವನೇ ನಿಜವಾದ ಸ್ನೇಹಿತ.
 ●ಲೈಫ್ಎಕ್‌ಬಾರ್‌

ನಾಗಾಲ್ಯಾಂಡ್‌ನ‌ಲ್ಲಿ ವಾಜಪೇಯಿಯವರ ಅಸ್ಥಿ ವಿಸರ್ಜಿಸಲು ವಿರೋಧಿಸಿದವರು ನಿಜಕ್ಕೂ ದೇಶದ ಸರ್ವಬಾಂಧವ್ಯ...

ರಾಹುಲ್‌ ಗಾಂಧಿಯವರು ಎಚ್ಚರಿಕೆಯಿಂದ ಮಾತನಾಡುವುದನ್ನು ಕಲಿಯಲಿ. ರಿಹರ್ಸಲ್‌ ಮಾಡಿ ಮಾತನಾಡಿದರೂ ಅಡ್ಡಿಯಿಲ್ಲ.
 ●ಮಾನವ್‌ ಕಲ್ಹಾಲಿ

ಕಷ್ಟಗಳು ಬಂದಾಗ ಕಣ್ಮುಚ್ಚಿ ಕೂರದಿರಿ. ಕಣಿºಟ್ಟು ನೋಡಿದರೆ...

ಮಾಧ್ಯಮಗಳು ಮತ್ತು ಕೇರಳ ಸರ್ಕಾರದ ಪೆದ್ದುತನದಿಂದಾಗಿ ಯುಎಇ ಮತ್ತು ಭಾರತದ ಬಾಂಧವ್ಯಕ್ಕೆ ತೊಂದರೆಯಾಗುವ ಸ್ಥಿತಿ ನಿರ್ಮಾಣವಾಗಿದ್ದು ಸುಳ್ಳೇ?
 ●ತೂಜಾನೇನಾ

ಜೀವನವೆನ್ನುವುದು ಪರಿಹರಿಸಬೇಕಾದ...

ಕಾಶ್ಮೀರದಲ್ಲಿ ನಿರಂತರವಾಗಿ ಪೊಲೀಸರ, ಸೈನಿಕರ ಹತ್ಯೆಗಳಾಗುತ್ತಿವೆ. ಆದರೆ ದೇಶದ ಮುಖ್ಯವಾಹಿನಿ ಮಾಧ್ಯಮಗಳಿಗೆ ಇದು ಸುದ್ದಿಯೇ ಅಲ್ಲವೇ?
 ●ತೂಜಾನೇನಾ

ವೈಫ‌ಲ್ಯಗಳೇ ನಮ್ಮನ್ನು...

ವಿರಾಟ್‌ ಕೊಹ್ಲಿ ನಿಜಕ್ಕೂ ಮಾದರಿ ನಾಯಕ. ಅವರ ಶಿಸ್ತು ಭಾರತದ ಯುವ ಜನಾಂಗಕ್ಕೆ ಸ್ಫೂರ್ತಿಯಾಗಲಿ.
 ●ವಿನೋದ್‌ ಮುಕುಂದನ್‌

ಈಗ ಆಶಿಶ್‌ ಖೇತನ್‌ ಕೂಡ ಆಪ್‌ ಅನ್ನು ತೊರೆದಿದ್ದಾರೆ. ಕೇಜ್ರಿವಾಲ್‌ರ...

ಕರ್ತವ್ಯ ವಿಮುಖನಾದವನು ಮಾತ್ರ ಅದೃಷ್ಟವನ್ನು ದೂರುತ್ತಾನೆ.
 ●ಟ್ರೂಕೋಟ್ಸ್‌

ಪಾಕಿಸ್ತಾನ ಸೇನೆ ಕಣಕಣದಲ್ಲೂ ಭಾರತ ದ್ವೇಷ ತುಂಬಿಕೊಂಡಿದೆ ಎನ್ನುವುದು ಸಿಧುಗೆ ಗೊತ್ತಿಲ್ಲವೇ? ತಬ್ಬಿಕೊಳ್ಳುವ...

ಬೌಲರ್‌ಗಳಿಗೆ ಪೂರಕವಾಗಿರುವ ಪಿಚ್‌ನಲ್ಲಿ ಕೊಹ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿದ್ದಾರೆ. ಅವರನ್ನು ಕಿಂಗ್‌ ಕೊಹ್ಲಿ ಎಂದು ಕರೆಯಲು ಇನ್ನೇನು ಕಾರಣ ಬೇಕು?
 ●ಭುವನೇಶ್‌ ಪ್ರಥಂ

Back to Top