CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಟ್ವಿಟ್ಟರ್ ಲ್ಯಾಂಡ್

ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 ರಾಹುಲ್‌ ಹ್ಯಾರಿ 
ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಂತ ಮುಜುಗರ ಉಂಟುಮಾಡಿದ ಘಟನೆಯಿದು. ಶ್ರೀಲಂಕಾ ಆಟಗಾರರು ದೆಹಲಿ ವಾಯುಮಾಲಿನ್ಯದಿಂದಾಗಿ ಮಾಸ್ಕ್ ಧರಿಸಿ ಮೈದಾನಕ್ಕಿಳಿದಿದ್ದನ್ನು ನೋಡಿ ಕೇಂದ್ರ...

ಸುನಂದಾ ವಶಿಷ್ಠ
ಒಬ್ಬ ರಾಜಕೀಯ ನಾಯಕನ ಧರ್ಮ ಯಾವುದು ಎನ್ನುವುದನ್ನು ತಿಳಿದುಕೊಳ್ಳುವ ಎಲ್ಲಾ ಹಕ್ಕು ಮತದಾರರಿಗಿದೆ.  

 ಪರೇಶ್‌ ರಾವಲ್‌  
ರಾಷ್ಟ್ರಪತಿ ಹುದ್ದೆಗೆ ಯೋಗ್ಯ ಅಭ್ಯರ್ಥಿಯಾಗಿದ್ದ ಮೀರಾ ಕುಮಾರ್‌, ಈಗ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೇಕೆ ಯೋಗ್ಯ ಅಭ್ಯರ್ಥಿಯಾಗಿ ಕಾಣಿಸುತ್ತಿಲ್ಲ? ಏನಿಲ್ಲ, ಸುಮ್ನೆ ಕೇಳ್ತಾ ಇದೀನಿ...

 ಪ್ರತೀಕ್‌
ಬಾಲಿವುಡ್‌ ಮಂದಿ ನಮ್ಮ ಇತಿಹಾಸಕ್ಕೆ ಮಾಡಬಹುದಾದ ಅತಿದೊಡ್ಡ ಅಪಚಾರ ಎಂದರೆ, ಇತಿಹಾಸದ ಮೇಲೆ ಸಿನೆಮಾ ಮಾಡುವುದು! ಅವರು ಮರ ಸುತ್ತುವ ಸಿನೆಮಾ ಮಾಡುತ್ತಿದ್ದರೆ ಮಾತ್ರ ಭಾರತದ ಇತಿಹಾಸ ಸುರಕ್ಷಿತ...

ಮಧುಕೃಷ್ಣ
ಟಿಪ್ಪು ಜಯಂತಿ ಆಚರಿಸುವುದು ಹೇಗಿದೆಯೆಂದರೆ ಯಹೂದಿಗಳೆಲ್ಲ ಸೇರಿ ಹಿಟ್ಲರ್‌ನ ಜಯಂತಿ ಆಚರಿಸಿದಂತೆ. ನಿಜಕ್ಕೂ ಭಾರತ ಬುದ್ಧಿವಂತ ರಾಷ್ಟ್ರವಲ್ಲ! 

 ಅಂಕಿತ್‌ಶಾಂಡಿನ್‌
ಹಿಂದೂ ಉಗ್ರವಾದಕ್ಕೆ ಪುರಾವೆಯೇನಿದೆ ಅಂತ ಕೇಳಿದರೆ ಪ್ರಗತಿಪರರು, ಪ್ರಕಾಶ್‌ ರೈ ಮತ್ತು ಕಮಲ್‌ ಹಾಸನ್‌ ಹೇಳಿಕೆಯನ್ನು ತೋರಿಸುತ್ತಿದ್ದಾರೆ! 

 ಅರ್ಸಲನ್‌ ಖಾನ್‌
...

 ಕೈಲಾಶ್‌ ಸತ್ಯಾರ್ಥಿ
ಈ ಬಾರಿ ಸ್ವತ್ಛ ಮತ್ತು ಶಾಂತಿಯುತ ದೀಪಾವಳಿಯ ನಿರೀಕ್ಷೆಯಲ್ಲಿದ್ದೆ. ಆದರೆ ದೆಹಲಿಯಲ್ಲಿ ಸಿಡಿದ ಪ್ರತಿಯೊಂದು ಪಟಾಕಿಯೂ ಆ ನಗರದ "ಐ ಡೋಂಟ್‌ ಕೇರ್‌' ಎನ್ನುವ ಗುಣವನ್ನು...

 ಒಮರ್‌ ಅಬ್ದುಲ್ಲಾ
ಆರುಷಿಯನ್ನು ಕೊಂದದ್ದು ಯಾರು ಅಂತ ತಿಳಿಯದು. ಆದರೆ ಪೊಲೀಸರು ಈ ತನಿಖೆಯನ್ನು ಹಳ್ಳ ಹಡಿಸಿದರು ಎನ್ನುವುದಂತೂ ನಮಗೆ ಸ್ಪಷ್ಟವಾಗಿ ಗೊತ್ತು.

ಬರ್ಖಾ ದತ್‌
"ಮನೀಷ್‌ ತಿವಾರಿ ಮತ್ತು ಕೇಜ್ರಿವಾಲ್‌ ಜೊತೆಗೆ ನೀವು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಬಿಜೆಪಿಯವರಿಗೆ ಖುಷಿ ತರುವುದಿಲ್ಲ' ಅಂತ ಯಶವಂತ ಸಿನ್ಹಾ ಅವರಿಗೆ ಹೇಳಿದೆ. "ಅದಕ್ಕೆಲ್ಲ ನಾನೀಗ ಕೇರ್...

ಮ್ಯಾಕ್ಸ್‌ ಎರಾ
ಮಿತ್ರೋಂ. ನಿಮ್ಮ ಜೀವನದಲ್ಲಿ ಸಂತೋಷ  ಪೆಟ್ರೋಲ್‌ ರೇಟಿನಂತೆ ಮೇಲೇರಲಿ. ನಿಮ್ಮ ನೋವೆಲ್ಲ ರೂಪಾಯಿ ಮೌಲ್ಯದಂತೆ ಕುಸಿಯಲಿ. 

 ಮಿಹಿರ್‌ಎಸ್‌...

Back to Top