CONNECT WITH US  

ಟ್ವಿಟ್ಟರ್ ಲ್ಯಾಂಡ್

ಫ‌ರ್ಹಾನ್‌ ಅಖ್ತರ್‌
ಶಾಲಾ ಬಸ್‌ ಮೇಲೆ ದಾಳಿ ಮಾಡುವುದು ಆಂದೋಲನವಲ್ಲ, ಇದು ಆತಂಕವಾದ. ಬಸ್‌ ಮೇಲೆ ದಾಳಿಮಾಡಿದವರು ಉಗ್ರರು. ಇನ್ಮುಂದೆ ಅವರನ್ನೆಲ್ಲ ಉಗ್ರರೆಂದೇ ಕರೆಯಿರಿ. 

 ಸಂಜಯ್‌ ನಿರುಪಮ್‌
ವಿವಿಐಪಿ ಸಂಸ್ಕೃತಿಯನ್ನು ವಿರೋಧಿಸಿಯೇ ಆಪ್‌ ಎಂಬ ನವ ರಾಜಕೀಯ ಪಕ್ಷ ಅಸ್ತಿತ್ವಕ್ಕೆ ಬಂದದ್ದು. ಆದರೆ ವಿವಿಐಪಿ ಸ್ಥಾನ ದಕ್ಕಿಸಿಕೊಂಡ ಆರೋಪ ಎದುರಿಸುತ್ತಿದ್ದಾರೆ...

 ರೀತಾಜಿ
ಕುಲಭೂಷಣ್‌ರನ್ನು ಭೇಟಿ ಮಾಡಿಸುವ ಮುನ್ನ ಅವರ ಪತ್ನಿಯಿಂದ ಬಳೆ ಬಿಚ್ಚಿಸಿಕೊಳ್ಳಲಾಯಿತಂತೆ. ಬಹುಶಃ ಆ ಬಳೆಗಳನ್ನು ಪಾಕಿಸ್ತಾನ ತನ್ನ ಸೈನಿಕರಿಗೆ ಕೊಡಲು ಬಯಸಿತ್ತೇನೋ?!

 ರಾಹುಲ್‌ ಹ್ಯಾರಿ 
ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಂತ ಮುಜುಗರ ಉಂಟುಮಾಡಿದ ಘಟನೆಯಿದು. ಶ್ರೀಲಂಕಾ ಆಟಗಾರರು ದೆಹಲಿ ವಾಯುಮಾಲಿನ್ಯದಿಂದಾಗಿ ಮಾಸ್ಕ್ ಧರಿಸಿ ಮೈದಾನಕ್ಕಿಳಿದಿದ್ದನ್ನು ನೋಡಿ ಕೇಂದ್ರ...

ಸುನಂದಾ ವಶಿಷ್ಠ
ಒಬ್ಬ ರಾಜಕೀಯ ನಾಯಕನ ಧರ್ಮ ಯಾವುದು ಎನ್ನುವುದನ್ನು ತಿಳಿದುಕೊಳ್ಳುವ ಎಲ್ಲಾ ಹಕ್ಕು ಮತದಾರರಿಗಿದೆ.  

 ಪರೇಶ್‌ ರಾವಲ್‌  
ರಾಷ್ಟ್ರಪತಿ ಹುದ್ದೆಗೆ ಯೋಗ್ಯ ಅಭ್ಯರ್ಥಿಯಾಗಿದ್ದ ಮೀರಾ ಕುಮಾರ್‌, ಈಗ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೇಕೆ ಯೋಗ್ಯ ಅಭ್ಯರ್ಥಿಯಾಗಿ ಕಾಣಿಸುತ್ತಿಲ್ಲ? ಏನಿಲ್ಲ, ಸುಮ್ನೆ ಕೇಳ್ತಾ ಇದೀನಿ...

 ಪ್ರತೀಕ್‌
ಬಾಲಿವುಡ್‌ ಮಂದಿ ನಮ್ಮ ಇತಿಹಾಸಕ್ಕೆ ಮಾಡಬಹುದಾದ ಅತಿದೊಡ್ಡ ಅಪಚಾರ ಎಂದರೆ, ಇತಿಹಾಸದ ಮೇಲೆ ಸಿನೆಮಾ ಮಾಡುವುದು! ಅವರು ಮರ ಸುತ್ತುವ ಸಿನೆಮಾ ಮಾಡುತ್ತಿದ್ದರೆ ಮಾತ್ರ ಭಾರತದ ಇತಿಹಾಸ ಸುರಕ್ಷಿತ...

ಮಧುಕೃಷ್ಣ
ಟಿಪ್ಪು ಜಯಂತಿ ಆಚರಿಸುವುದು ಹೇಗಿದೆಯೆಂದರೆ ಯಹೂದಿಗಳೆಲ್ಲ ಸೇರಿ ಹಿಟ್ಲರ್‌ನ ಜಯಂತಿ ಆಚರಿಸಿದಂತೆ. ನಿಜಕ್ಕೂ ಭಾರತ ಬುದ್ಧಿವಂತ ರಾಷ್ಟ್ರವಲ್ಲ! 

 ಅಂಕಿತ್‌ಶಾಂಡಿನ್‌
ಹಿಂದೂ ಉಗ್ರವಾದಕ್ಕೆ ಪುರಾವೆಯೇನಿದೆ ಅಂತ ಕೇಳಿದರೆ ಪ್ರಗತಿಪರರು, ಪ್ರಕಾಶ್‌ ರೈ ಮತ್ತು ಕಮಲ್‌ ಹಾಸನ್‌ ಹೇಳಿಕೆಯನ್ನು ತೋರಿಸುತ್ತಿದ್ದಾರೆ! 

 ಅರ್ಸಲನ್‌ ಖಾನ್‌
...

 ಕೈಲಾಶ್‌ ಸತ್ಯಾರ್ಥಿ
ಈ ಬಾರಿ ಸ್ವತ್ಛ ಮತ್ತು ಶಾಂತಿಯುತ ದೀಪಾವಳಿಯ ನಿರೀಕ್ಷೆಯಲ್ಲಿದ್ದೆ. ಆದರೆ ದೆಹಲಿಯಲ್ಲಿ ಸಿಡಿದ ಪ್ರತಿಯೊಂದು ಪಟಾಕಿಯೂ ಆ ನಗರದ "ಐ ಡೋಂಟ್‌ ಕೇರ್‌' ಎನ್ನುವ ಗುಣವನ್ನು...

 ಒಮರ್‌ ಅಬ್ದುಲ್ಲಾ
ಆರುಷಿಯನ್ನು ಕೊಂದದ್ದು ಯಾರು ಅಂತ ತಿಳಿಯದು. ಆದರೆ ಪೊಲೀಸರು ಈ ತನಿಖೆಯನ್ನು ಹಳ್ಳ ಹಡಿಸಿದರು ಎನ್ನುವುದಂತೂ ನಮಗೆ ಸ್ಪಷ್ಟವಾಗಿ ಗೊತ್ತು.

ಬರ್ಖಾ ದತ್‌
"ಮನೀಷ್‌ ತಿವಾರಿ ಮತ್ತು ಕೇಜ್ರಿವಾಲ್‌ ಜೊತೆಗೆ ನೀವು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಬಿಜೆಪಿಯವರಿಗೆ ಖುಷಿ ತರುವುದಿಲ್ಲ' ಅಂತ ಯಶವಂತ ಸಿನ್ಹಾ ಅವರಿಗೆ ಹೇಳಿದೆ. "ಅದಕ್ಕೆಲ್ಲ ನಾನೀಗ ಕೇರ್...

ಮ್ಯಾಕ್ಸ್‌ ಎರಾ
ಮಿತ್ರೋಂ. ನಿಮ್ಮ ಜೀವನದಲ್ಲಿ ಸಂತೋಷ  ಪೆಟ್ರೋಲ್‌ ರೇಟಿನಂತೆ ಮೇಲೇರಲಿ. ನಿಮ್ಮ ನೋವೆಲ್ಲ ರೂಪಾಯಿ ಮೌಲ್ಯದಂತೆ ಕುಸಿಯಲಿ. 

 ಮಿಹಿರ್‌ಎಸ್‌...

ಪ್ರಶಾಂತ್‌ ಭೂಷಣ್‌
ನೋಟು ರದ್ದತಿ ವಿಫ‌ಲವಾದರೂ ಉತ್ತರ ಪ್ರದೇಶದ ಚುನಾವಣೆಯಲ್ಲಿ ಆ ನಡೆ ಬಿಜೆಪಿಗೆ ಲಾಭ ಮಾಡಿಕೊಟ್ಟಿತು. ಬುಲೆಟ್‌ ಟ್ರೇನ್‌ ಕೂಡ ವಿಫ‌ಲವಾಗಬಹುದು. ಆದರೆ ಗುಜರಾತ್‌ ಚುನಾವಣೆಗಳಲ್ಲಿ ಅದು...

ಅಭಿಷೇಖ್‌ ಸಿಂಗ್‌
ಭಾರತ ಶ್ರೀಲಂಕಾವನ್ನು ವೈಟ್‌ವಾಶ್‌ ಮಾಡಿದೆ. ಈ ಸರಣಿಯಲ್ಲಿ ಶ್ರೀಲಂಕಾ ಗೆದ್ದದ್ದು ಬರೀ ಟಾಸ್‌ ಮಾತ್ರ! 

ಹರಿನ್‌ 
ಏನು ಅನ್ಯಾಯಾರೀ ಇದು. ಪಾಪ ತಮ್ಮ ತಂಡದ ಹೀನಾಯ ಸೋಲನ್ನು...

 ಅರ್ನಾಬ್‌ ಗೋಸ್ವಾಮಿ 
ಇಂದಿರಾ ಕ್ಯಾಂಟೀನಲ್ಲಿ ಇದನ್ನೂ ಕೊಡಬಾರದಿತ್ತೇ?: ಇಟಲಿ ಸಾಂಬಾರ್‌, ವಾದ್ರಾ ವಡೆ, ಮಮತಾ ಮಸಾಲ ದೋಸಾ, ಲಾಲೂ ಮಟರ್‌, ತರೂರ್‌ ರೋಟಿ, ರಾಹುಲ್‌ ರಾಗಿ ಮಾಲ್ಟ್!

 ನಿಶಾಚರ್‌ ...

 ಸಹೀಲ್‌ ರಾವಲ್‌ 
ಒಂದು ರಾಜ್ಯಸಭೆ ಸೀಟಿಗೆ ಇಷ್ಟೆಲ್ಲ ತಲೆ ಕೆಡಿಸ್ಕೊಳ್ಳೋರು ದೇಶದ ಬಗ್ಗೆ ಸ್ವಲ್ಪ ತಲೆ ಕೆಡಿಸ್ಕೊಳ್ತಿದ್ರೆ ಎಂದೋ ಉದ್ಧಾರ ಆಗ್ತಿತ್ತು!

 ಪುಲಿಕಲಿ 
ರಾಜ್ಯಸಭೆ ಚುನಾವಣೆ...

 ಶ್ರೇಯಾಂಕ್‌ ರಾನಡೆ
ಸರ್ಜಿಕಲ್‌ ಸ್ಟ್ರೈಕ್‌ ನಡೆದಿದೆಯೇನೋ ಎಂಬಂತೆ ಎಲ್ಲರೂ ಅರಚುತ್ತಿದ್ದಾರೇಕೆ? ಡಿಕೆಶಿ ತಪ್ಪಿತಸ್ಥರಲ್ಲದಿದ್ದರೆ ಅದನ್ನು ಸಾಬೀತು ಮಾಡಲಿ.

 ರವೀಂದ್ರ ವಶಿಷ್ಟ
ಡಿಕೆಶಿ...

   ಆಫೀಸ್‌ಆಫ್ಪಪ್ಪು                             
ನಿತೀಶ್‌ಕುಮಾರ್‌ ಮತ್ತೆ ಮೋದಿಯವರತ್ತ ಬರಬಹುದಾದರೆ ನೀನೇಕೆ ನನ್ನ ಬಳಿ ಬರಲಾರೆ ಓ ನನ್ನ ಮಾಜಿ ಪ್ರೇಯಸಿಯೇ? 

Back to Top