CONNECT WITH US  

ಟ್ವಿಟ್ಟರ್ ಲ್ಯಾಂಡ್

ಬರ್ಖಾ ದತ್‌
"ಮನೀಷ್‌ ತಿವಾರಿ ಮತ್ತು ಕೇಜ್ರಿವಾಲ್‌ ಜೊತೆಗೆ ನೀವು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಬಿಜೆಪಿಯವರಿಗೆ ಖುಷಿ ತರುವುದಿಲ್ಲ' ಅಂತ ಯಶವಂತ ಸಿನ್ಹಾ ಅವರಿಗೆ ಹೇಳಿದೆ. "ಅದಕ್ಕೆಲ್ಲ ನಾನೀಗ ಕೇರ್...

ಮ್ಯಾಕ್ಸ್‌ ಎರಾ
ಮಿತ್ರೋಂ. ನಿಮ್ಮ ಜೀವನದಲ್ಲಿ ಸಂತೋಷ  ಪೆಟ್ರೋಲ್‌ ರೇಟಿನಂತೆ ಮೇಲೇರಲಿ. ನಿಮ್ಮ ನೋವೆಲ್ಲ ರೂಪಾಯಿ ಮೌಲ್ಯದಂತೆ ಕುಸಿಯಲಿ. 

 ಮಿಹಿರ್‌ಎಸ್‌...

ಪ್ರಶಾಂತ್‌ ಭೂಷಣ್‌
ನೋಟು ರದ್ದತಿ ವಿಫ‌ಲವಾದರೂ ಉತ್ತರ ಪ್ರದೇಶದ ಚುನಾವಣೆಯಲ್ಲಿ ಆ ನಡೆ ಬಿಜೆಪಿಗೆ ಲಾಭ ಮಾಡಿಕೊಟ್ಟಿತು. ಬುಲೆಟ್‌ ಟ್ರೇನ್‌ ಕೂಡ ವಿಫ‌ಲವಾಗಬಹುದು. ಆದರೆ ಗುಜರಾತ್‌ ಚುನಾವಣೆಗಳಲ್ಲಿ ಅದು...

ಅಭಿಷೇಖ್‌ ಸಿಂಗ್‌
ಭಾರತ ಶ್ರೀಲಂಕಾವನ್ನು ವೈಟ್‌ವಾಶ್‌ ಮಾಡಿದೆ. ಈ ಸರಣಿಯಲ್ಲಿ ಶ್ರೀಲಂಕಾ ಗೆದ್ದದ್ದು ಬರೀ ಟಾಸ್‌ ಮಾತ್ರ! 

ಹರಿನ್‌ 
ಏನು ಅನ್ಯಾಯಾರೀ ಇದು. ಪಾಪ ತಮ್ಮ ತಂಡದ ಹೀನಾಯ ಸೋಲನ್ನು...

 ಅರ್ನಾಬ್‌ ಗೋಸ್ವಾಮಿ 
ಇಂದಿರಾ ಕ್ಯಾಂಟೀನಲ್ಲಿ ಇದನ್ನೂ ಕೊಡಬಾರದಿತ್ತೇ?: ಇಟಲಿ ಸಾಂಬಾರ್‌, ವಾದ್ರಾ ವಡೆ, ಮಮತಾ ಮಸಾಲ ದೋಸಾ, ಲಾಲೂ ಮಟರ್‌, ತರೂರ್‌ ರೋಟಿ, ರಾಹುಲ್‌ ರಾಗಿ ಮಾಲ್ಟ್!

 ನಿಶಾಚರ್‌ ...

 ಸಹೀಲ್‌ ರಾವಲ್‌ 
ಒಂದು ರಾಜ್ಯಸಭೆ ಸೀಟಿಗೆ ಇಷ್ಟೆಲ್ಲ ತಲೆ ಕೆಡಿಸ್ಕೊಳ್ಳೋರು ದೇಶದ ಬಗ್ಗೆ ಸ್ವಲ್ಪ ತಲೆ ಕೆಡಿಸ್ಕೊಳ್ತಿದ್ರೆ ಎಂದೋ ಉದ್ಧಾರ ಆಗ್ತಿತ್ತು!

 ಪುಲಿಕಲಿ 
ರಾಜ್ಯಸಭೆ ಚುನಾವಣೆ...

 ಶ್ರೇಯಾಂಕ್‌ ರಾನಡೆ
ಸರ್ಜಿಕಲ್‌ ಸ್ಟ್ರೈಕ್‌ ನಡೆದಿದೆಯೇನೋ ಎಂಬಂತೆ ಎಲ್ಲರೂ ಅರಚುತ್ತಿದ್ದಾರೇಕೆ? ಡಿಕೆಶಿ ತಪ್ಪಿತಸ್ಥರಲ್ಲದಿದ್ದರೆ ಅದನ್ನು ಸಾಬೀತು ಮಾಡಲಿ.

 ರವೀಂದ್ರ ವಶಿಷ್ಟ
ಡಿಕೆಶಿ...

   ಆಫೀಸ್‌ಆಫ್ಪಪ್ಪು                             
ನಿತೀಶ್‌ಕುಮಾರ್‌ ಮತ್ತೆ ಮೋದಿಯವರತ್ತ ಬರಬಹುದಾದರೆ ನೀನೇಕೆ ನನ್ನ ಬಳಿ ಬರಲಾರೆ ಓ ನನ್ನ ಮಾಜಿ ಪ್ರೇಯಸಿಯೇ? 

ಅಭಿನವ್‌ ಪ್ರಕಾಶ್‌
19 ರಾಜ್ಯಗಳಲ್ಲಿ ಅಡ್ಡಮತದಾನ ನಡೆದಿದೆ. ವಿರೋಧ ಪಕ್ಷದ ಅನೇಕ ನಾಯಕರು ಕಾಂಗ್ರೆಸ್‌ ಅಭ್ಯರ್ಥಿಯನ್ನು ತ್ಯಜಿಸಿ ರಾಮ್‌ನಾಥ್‌ ಕೋವಿಂದ್‌ರಿಗೆ ಮತ ಹಾಕಿದ್ದಾರೆ. ಇವರಲ್ಲಿ ಕಾಂಗ್ರೆಸ್‌...

ಸರ್‌ ರವೀಂದ್ರ ಜಡೇಜಾ
ಭಾರತೀಯ ಕ್ರಿಕೆಟ್‌ ಟೀಮ್‌ಗೆ ಮನಮೋಹನ್‌ ಸಿಂಗ್‌ ಸಿಕ್ಕಿದ್ದಾರೆ. ರವಿ ಶಾಸ್ತ್ರಿ ಅವರ ರೂಪದಲ್ಲಿ. 

 ಗಗನ ಕಪೂರ್‌
ದುರ್ಬಲ ಮೋದಿಗೆ ರಾಹುಲ್‌ ಅವರಂತಹ ಸೂಪರ್‌ಮ್ಯಾನ್‌ ಅವಶ್ಯಕತೆ ನಿಜಕ್ಕೂ ಇದೆ. ಆದರೆ ಅವರು ಯಾವಾಗಲೂ ರಜೆಯಲ್ಲಿರುತ್ತಾರೆ. 

 ಚೆಲ್ಲಪ್ಪ ನಾರಾಯಣ್‌
ಮೋದಿ ದುರ್ಬಲ ಪ್ರಧಾನಿ...

ಮೈಫೆಲೋ ಇಂಡಿಯನ್ಸ್‌
ಕೋವಿಂದ್‌ ಅವರನ್ನು ಬೆಂಬಲಿಸದಿದ್ದರೆ- ನೀವು ದಲಿತ ವಿರೋಧಿಮೀರಾ ಕುಮಾರ್‌ ಅವರನ್ನು ಬೆಂಬಲಿಸದಿದ್ದರೆ- ನೀವು ದಲಿತ ವಿರೋಧಿ ಪ್ಲಸ್‌,  ಮಹಿಳಾ ವಿರೋಧಿ. ಈಗ ಮಾಡ್ರಪ್ಪ ಆಯ್ಕೆ!

ವೀರೇಂದ್ರ ಸೆಹ್ವಾಗ್‌ 
ನಿನ್ನ ಪ್ರಯತ್ನ ಚೆನ್ನಾಗಿತ್ತು ಮೊಮ್ಮಗನೇ (ಬಾಂಗ್ಲಾ). ಆಗಿದ್ದು ಆಗಿಹೋಯ್ತು. ಬೇಜಾರು ಮಾಡಿಕೋಬೇಡ. ಅಂದಹಾಗೆ, ಅಪ್ಪಂದಿರ ದಿನದಂದು ನಾವು ಮಗನ(ಪಾಕ್‌) ಜೊತೆ ಫೈನಲ್‌ ಆಡಲಿದ್ದೇವೆ...

ಅನುಲ್‌ ಸಕ್ಸೇನಾ
ಸುನಂದಾ ಪುಷ್ಕರ್‌ ಕೊಲೆಯ ಬಗ್ಗೆ ವರದಿ ಮಾಡಿದ್ದಕ್ಕೆ ಅರ್ನಬ್‌ ಮೇಲೆ ಎಫ್ಐಆರ್‌ ದಾಖಲಾಯಿತು. ಆಗ ಯಾರೂ ತುಟಿಪಿಟಕ್‌ ಎನ್ನಲಿಲ್ಲ. ಈಗ ಎನ್‌ಡಿಟಿವಿಯ ರಾಯ್‌ ಮನೆ ಮೇಲೆ ಸಿಬಿಐ ದಾಳಿ...

ಜಸ್ಟಿನ್‌ ಟ್ರಿಡ್ಯು, ಕೆನಡಾ ಪ್ರಧಾನಿ
ಅಮೆರಿಕ ಸರ್ಕಾರ ಪ್ಯಾರಿಸ್‌ ಹವಾಮಾನ ಒಪ್ಪಂದದಿಂದ ಹಿಂದೆ ಸರಿದಿರುವುದರಿಂದ ನಮಗೆ ತುಂಬಾ ನಿರಾಸೆಯಾಗಿದೆ. 

ಗಿಜ್ಮೋಡು
ಪ್ಯಾರಿಸ್‌ ಒಪ್ಪಂದವನ್ನು...

ರಶೀದ್‌ ಚೌಧರಿ
ಈ ಪಾಕಿಸ್ಥಾನಕ್ಕೆ ನಮ್ಮನ್ನು ಕ್ರಿಕೆಟ್‌ನಲ್ಲಿ ಸೋಲಿಸಲಾಗುತ್ತಿಲ್ಲ, ಯುದ್ಧದಲ್ಲಿ ಸೋಲಿಸಲಾಗುತ್ತಿಲ್ಲ, ಈಗ ಐಸಿಜೆಯಲ್ಲೂ ಸೋಲಿಸಲಾಗುತ್ತಿಲ್ಲ, ಆದರೂ ಇವರಿಗೆ ಕಾಶ್ಮೀರ ಬೇಕಂತೆ!

ರವೀಂದ್ರನಾಥ್‌
ಬಡವರಿಗೆ ಆದ್ಯತೆ ನೀಡಿ, ಅವರ ಸಮಸ್ಯೆಯನ್ನು ಆಲಿಸುವ ಕಾರ್ಯವನ್ನು ಮೊದಲಿನಿಂದಲೂ ಮಾಡಿಕೊಂಡು ಬಂದಿದೆ ಈ ಸರ್ಕಾರ. ಇದಕ್ಕೆ ಒಳ್ಳೆಯದಾಗಲಿ.

ಗುರುರಾಜ್‌ ಶೆಟ್ಟಿ
ಕಾಂಗ್ರೆಸ್‌...

 ಸುಮಿತ್‌
ಮಾನವ ಹಕ್ಕು ಹೋರಾಟಗಾರರೇ..ದಯವಿಟ್ಟೂ ನಿರ್ಭಯಾ ಅತ್ಯಾಚಾರಿಗಳ ಪರ ಮಾತನಾಡಲು ಬರಬೇಡಿ!

ಸೀಮಾ ಚೌಧರಿ
ನಿರ್ಭಯಾ ಹಂತಕರ ವಿರುದ್ಧ ತೀರ್ಪು ಬಂದದ್ದನ್ನು ಕೇಳಿ, ಅವರ ಪರ ವಕೀಲರು "ಮಾನವ...

ನೂಪುರ್‌
ಭಾರತೀಯ ಜನತಾ ಪಾರ್ಟಿ ಆಮ್‌ ಆದ್ಮಿ ಪಕ್ಷವನ್ನು ಕಸಬರಿಗೆಯಿಂದ ಗುಡಿಸಿ ಹಾಕಿತು. "ಪೊರಕೆ' ಕೇಜ್ರಿವಾಲ್‌ರ ಚಿಹ್ನೆ. ಹೀಗಾಗಿ ಗೆದ್ದದ್ದು ಕೇಜ್ರಿವಾಲ್‌. ಜೈಹೋ!

 ರಿಷಿ ಬಾಗ್ರಿ
...

 ಶಿವಾಯ್‌ಹಮ್‌  
ಕೆಂಪು ದೀಪ ಬಳಸುವಂತಿಲ್ಲ ಎಂದು ಕೇಳಿ ಬಿಹಾರದ ರಾಜಕಾರಣಿಗಳು ರೊಚ್ಚಿಗೆದ್ದಿದ್ದಾರಂತೆ. ಪಾಪ ಅವರು ರಾಜಕೀಯಕ್ಕೆ ಬಂದದ್ದೇ ಕೆಂಪು ದೀಪ ಪ್ರದರ್ಶಿಸುವುದಕ್ಕಾಗಿ! 

 ಸುಧಾನು ಚೌಧರಿ ...

Back to Top