CONNECT WITH US  

ಉಡುಪಿ

ಬೆಳ್ಮಣ್‌: ಮುಂಡ್ಕೂರು, ಸಂಕಲಕರಿಯ, ಸಚ್ಚೇರಿಪೇಟೆ, ಕಡಂದಲೆ ಭಾಗದ ಕೃಷಿಕರ ಜಲಮೂಲ ಎನಿಸಿರುವ ಶಾಂಭವಿ ನದಿ ಬತ್ತಿ ಹೋಗಿದ್ದು ಈ ಭಾಗದ ಜನತೆ ಕೃಷಿ ಚಟುವಟಿಕೆಗಳಿಗೆ ನೀರಿನ ಬರ...

ಅಜೆಕಾರು: ಅಪಾಯಕಾರಿಯಾಗಿ ಬಿರುಕು ಬಿಟ್ಟಿರುವ ಮುಂಡ್ಲಿ ಸೇತುವೆ ದುರಸ್ತಿ ಪಡಿಸುವಂತೆ ಸ್ಥಳೀಯರು ನಿರಂತರ ಮನವಿ ಮಾಡುತ್ತಾ ಬಂದಿದ್ದು  ಶಿರ್ಲಾಲು ಗ್ರಾ.ಪಂ. ಅಧಿಕಾರಿಗಳು ಜನರ ಮನವಿಯಂತೆ...

ಕಾರ್ಕಳ: ವಿಧಾನ ಸಭಾ ಕ್ಷೇತ್ರ ಕಾರ್ಕಳ-122ರಲ್ಲಿ  96,694 ಮಹಿಳಾ, 87,106 ಪುರುಷ ಮತ್ತು 2,771 ಯುವ ಮತದಾರರು ಸೇರಿದಂತೆ ಒಟ್ಟು 1,86,571 ಮಂದಿ ಮತದಾರರಿದ್ದಾರೆ.

ಉಡುಪಿ: ಚುನಾವಣೆ ಪ್ರಯುಕ್ತ ಜಿಲ್ಲೆಯ ರಾಜಕೀಯ ಪಕ್ಷಗಳ ಮತ್ತು ಅಭ್ಯರ್ಥಿಗಳ ಕುರಿತ ಜಾಹೀರಾತುಗಳನ್ನು ಸ್ಥಳೀಯ ಕೇಬಲ್‌ ವಾಹಿನಿಗಳಲ್ಲಿ ಪ್ರಸಾರ ಮಾಡುವ ಮುನ್ನ ಕಡ್ಡಾಯವಾಗಿ ಎಂಸಿಎಂಸಿ ಸಮಿತಿಯ...

ಉಡುಪಿ: ಅಜ್ಜಿಯ ಸಂಬಂಧ ಮೊಮ್ಮಗಳಿಗೆ ತಳಕು ಹಾಕುತ್ತಿದೆಯೇ ? ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಕಾಂಗ್ರೆಸ್‌ಗೆ ದಕ್ಕಿಸಿಕೊಳ್ಳುವತ್ತ ಜಿಲ್ಲಾ ಘಟಕಗಳು ಕಾರ್ಯನಿರತರಾಗಿರುವ ಹೊತ್ತಿನಲ್ಲೇ...

ಪಡುಬಿದ್ರಿ: ಎಲ್ಲೂರು ಗ್ರಾ. ಪಂ. ವ್ಯಾಪ್ತಿಗೆ ಒಳಪಟ್ಟಿರುವ ಉಳ್ಳೂರು ಗೋಮಾಳದಲ್ಲಿನ ಸುಮಾರು 34ಎಕ್ರೆ ವಿಸ್ತೀರ್ಣದ ಅಕೇಶಿಯಾ ಮರಗಳ ಕಾಡಿಗೆ ಕೊಂಕಣ ರೈಲ್ವೇಸ್‌ ಭಾಗದಿಂದ ಹರಡುತ್ತಾ ಬಂದಿದ್ದ...

ಆರ್‌ಟಿಒ ಕಚೇರಿಯಲ್ಲಿ ಎಸಿಬಿ ದಾಳಿ, ಕಡತಗಳ ಪರಿಶೀಲನೆ ನಡೆಯಿತು.

ಉಡುಪಿ: ವಾಹನ ಮಾಲಕರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಉಡುಪಿಯ ಉಪ ಸಾರಿಗೆ ಆಯುಕ್ತ, ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್‌.ಎಂ. ವರ್ಣೇಕರ್‌, ಮಧ್ಯವರ್ತಿ ಮುನ್ನಾ ಯಾನೆ ಮುನಾಫ್ ಶನಿವಾರ ರೆಡ್‌...

ಸಾಂದರ್ಭಿಕ ಚಿತ್ರ

ಮಲ್ಪೆ: ಮಲ್ಪೆಯ ಡೀಪ್‌ಸೀ ಟ್ರಾಲ್‌ಬೋಟ್‌ ಮೀನುಗಾರರು ನಡೆಸುತ್ತಿರುವ ವಿನಾಶಕಾರಿ ಮತ್ತು ಅಕ್ರಮ ಮೀನುಗಾರಿಕೆ ವಿರುದ್ಧ ಇಲಾಖೆ ಇದುವರೆಗೂ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ.

ಅಪಘಾತದಲ್ಲಿ ನಜ್ಜುಗುಜ್ಜಾದ ರಿಕ್ಷಾ 

ಉಡುಪಿ: ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಆಟೋ ರಿಕ್ಷಾಕ್ಕೆ ಕಾರು ಢಿಕ್ಕಿ ಹೊಡೆದ ಪರಿಣಾಮ 6 ಮಕ್ಕಳು ಗಾಯಗೊಂಡ ಘಟನೆ ಸಂತೆಕಟ್ಟೆ ಬಳಿಯ ರಾ.

ಅಜೆಕಾರು: ಶಿರ್ಲಾಲು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮುಂಡ್ಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಜಿಲ್ಲಾ ಪಂಚಾಯತ್‌ ರಸ್ತೆಯ ಡಾಮರು ಕಿತ್ತು ಹೋಗಿ ರಸ್ತೆ ಸಂಪೂರ್ಣ ಗುಂಡಿಗಳಿಂದ ಆವೃತಗೊಂಡಿದೆ. ...

ಕಾಂಗ್ರೆಸ್‌ಗೆ ಅವಕಾಶ, ಜೆಡಿಎಸ್‌ಗೆ ಅಭ್ಯರ್ಥಿ, ಬಿಜೆಪಿ ಸಂಸದೆಗೆ ಬೆಂಬಲ
1951ರಲ್ಲಿ 2.2 ಲಕ್ಷ, 2019ರಲ್ಲಿ 14.94 ಲಕ್ಷ ಮತದಾರರು

ಸರ್ವಜ್ಞ ಪೀಠದ ಕೊಠಡಿಯಲ್ಲಿ ಅಳವಡಿಸಲಾಗುತ್ತಿರುವ ದಾರು ಶಿಲ್ಪ.

ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠದಲ್ಲಿರುವ 800 ವರ್ಷಗಳ ಇತಿಹಾಸದ ಸರ್ವಜ್ಞ ಪೀಠವನ್ನು ಇರಿಸಿರುವ ಕೊಠಡಿಯನ್ನು ದಾರು ಶಿಲ್ಪದಿಂದ ಅಲಂಕರಿಸಲಾಗುತ್ತಿದೆ.ಒಟ್ಟು 25 ಲಕ್ಷ ರೂ. ವೆಚ್ಚದಲ್ಲಿ...

ಸಾಂದರ್ಭಿಕ ಚಿತ್ರ

ಉಡುಪಿ: ಲೋಕಸಭೆ ಚುನಾವಣೆ ಮುಗಿದ ಬಳಿಕ ಶಿಕ್ಷಕರ ವರ್ಗಾವಣೆ ಅಧಿಸೂಚನೆ ಹೊರ ಬೀಳುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ವಿಧಾನಮಂಡಲದಲ್ಲಿ ವರ್ಗಾವಣೆ ಕುರಿತ ತಿದ್ದುಪಡಿ ಮಸೂದೆ ಅಂಗೀಕಾರವಾಗಿದ್ದು...

ವಿಶೇಷ ವರದಿ- ಕಾರ್ಕಳ: ಬಿರು ಬೇಸಗೆಯಲ್ಲಿ ಅಗ್ನಿಶಾಮಕ ಠಾಣೆಗೆ ಅವಘಡದ್ದೆ ಆತಂಕ. ಕಾರ್ಕಳ ತಾಲೂಕಿನಲ್ಲಂತೂ ವರ್ಷದಿಂದ ವರ್ಷಕ್ಕೆ ಬೆಂಕಿ...

ಶಿರ್ವ:  ಪ್ಲಾಸ್ಟಿಕ್‌ ಲಕೋಟೆಯಲ್ಲಿ ಕಸವನ್ನು ಕಟ್ಟಿ ರಸ್ತೆ ಬದಿಗೆಸೆಯುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದರಿಂದ ಎಲ್ಲ ಪ್ರಮುಖ ರಸ್ತೆಗಳ ಇಕ್ಕೆಲಗಳು ಕಸದಿಂದ ತುಂಬಿರುವ ದೃಶ್ಯ...

ಕಟಪಾಡಿ: ಅಭಿವೃದ್ಧಿ ಕಾಮಗಾರಿಗಾಗಿ ಕಟಪಾಡಿ ಹಳೆ ಎಂಬಿಸಿ ರಸ್ತೆಯಲ್ಲಿನ ನಿತ್ಯಾನಂದ ಸಭಾಭವನದ ಬಳಿಯಲ್ಲಿ ಇದ್ದ ಹಳೆಯದಾದ ಸೇತುವೆಯೊಂದನ್ನು  ಕೆಡವಿ ಹೊಸ ಸೇತುವೆ ನಿರ್ಮಾಣದ ಕಾಮಗಾರಿಯ...

ಉಡುಪಿ: ಕಡಿಯಾಳಿ -ಮಣಿಪಾಲ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭರದಿಂದ ಸಾಗುತ್ತಿರುವುದನ್ನು ಕಂಡಾಗ ರಸ್ತೆ ದಾಟುವುದು ಮುಂದಿನ ದಿನಗಳಲ್ಲಿ ಕಷ್ಟವಾಗಲಿದೆ. ವಿಶೇಷವಾಗಿ ಜನಸಂದಣಿ ಜಾಸ್ತಿ ಇರುವಲ್ಲಿ...

ಉಡುಪಿ: ಬೇಸಗೆಯ ಹಿನ್ನೆಲೆಯಲ್ಲಿ ತುರ್ತು ಕುಡಿಯುವ ನೀರು ಪೂರೈಕೆ ಹಾಗೂ ಕೈಗೊಂಡ ಮುಂಜಾಗ್ರತಾ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರ ಅಧ್ಯಕ್ಷತೆಯಲ್ಲಿ...

ಕಾಪು: ಕಾಪು ಪುರಸಭೆಯ ತೆಂಕಪೇಟೆ ಮತ್ತು ಜನಾರ್ದನ ದೇವಸ್ಥಾನದ ಮುಂಭಾಗದಲ್ಲಿ ಒಳಚರಂಡಿ ಯೋಜನೆಗೆಂದು ಹಾಕಲಾಗಿದ್ದ ಪೈಪ್‌ಲೈನ್‌ಗೆ ಪುರಸಭೆಯ ಅನುಮತಿಯಿಲ್ಲದೇ ಮನೆ ಮತ್ತು ವಾಣಿಜ್ಯ ಕಟ್ಟಡಗಳ ಮಲಿನ...

ಪಡುಬಿದ್ರಿ: ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿ ಸರಕಾರಿ ಶಾಲೆಗಳು ಮುಚ್ಚುತ್ತಿರುವ ಈ ದಿನಗಳಲ್ಲಿ ತಮ್ಮ ಶಾಲೆಯನ್ನು ಜೀವಂತ ಉಳಿಸಲು ನಂದಿಕೂರು ಹಿ.ಪ್ರಾ.ಶಾಲೆ ಹಳೆ ವಿದ್ಯಾರ್ಥಿಗಳು...

Back to Top