CONNECT WITH US  

ಉತ್ತರಕನ್ನಡ

ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

ಕಾರವಾರ: ಕರ್ನಾಟಕಕ್ಕೆ ಗೋವಾ ಮೀನು ತರುವುದಕ್ಕೆ ವಿರೋಧಿಸಿ ಗಡಿ ಭಾಗದಲ್ಲಿ ಮೀನುಗಾರರು ಪ್ರತಿಭಟನೆ ನಡೆಸಿದರು.

ಕಾರವಾರ: ತಾ.ಪಂ. ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು

ಶಿರಸಿ: ಯಕ್ಷಗಾನ ಗುರು, ಕಲಾವಿದೆ ನಿರ್ಮಲಾ ಹೆಗಡೆ ಗೋಳಿಕೊಪ್ಪ ಮಾತನಾಡಿದರು.

ಕುಮಟಾ: ಬಹಿಷ್ಕಾರಗೊಂಡ ಕುಟುಂಬದಿಂದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಯಲ್ಲಾಪುರ: ಅವ್ಯಾಹತವಾಗಿ ಮೂರು ದಶಕಗಳಿಂದ ಕಲಾರಾಧನೆ, ಕಲಾಪೋಷಣೆ, ಸಂಸ್ಕೃತಿ, ಪ್ರಕೃತಿಯ ಪರಿಚಯ, ನಾಡು-ನುಡಿಯ ಸೇವೆ, ಈ ನೆಲದ ಜೀವ ಯಕ್ಷಗಾನ ಮಾಡುತ್ತ ಸಾಗಿ ಬಂದ ಪ್ರಮೋದ ಹೆಗಡೆಯವರ ಸಂಕಲ್ಪ...

ಅಂಕೋಲಾ: ನೆಲಸಮಗೊಳಿಸುತ್ತಿರುವ ಬಸ್‌ ನಿಲ್ದಾಣದ ಹಳೆಯ ಕಟ್ಟಡ 

ಅಂಕೋಲಾ: ಹೈಟೆಕ್‌ ಬಸ್‌ ನಿಲ್ದಾಣ ಮಾಡುವ ತರಾತುರಿಯಲ್ಲಿ ಇದ್ದ ನಿಲ್ದಾಣವನ್ನು ನೆಲಸಮ ಮಾಡುತ್ತಿರುವುದರಿಂದ ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಇಲ್ಲದೆ ಪರದಾಡು ಪರಿಸ್ಥಿತಿ ನಿರ್ಮಾಣವಾಗಿದೆ.

ಹೊನ್ನಾವರ: ಕನ್ನಡ ಅಭಿಮಾನಿ ಸಂಘದಿಂದ ಕನ್ನಡ ರಾಜ್ಯೋತ್ಸವ ಆಚರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ಹೊನ್ನಾವರ: ಕಳೆದ 23 ವರ್ಷಗಳಿಂದ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸುತ್ತಾ ಬಂದಿರುವ ಹೊನ್ನಾವರದ ಕನ್ನಡಾಭಿಮಾನಿ ಸಂಘವು ಈ ಬಾರಿಯು 4 ದಿನ ಅದ್ಧೂರಿಯಾಗಿ ಆಚರಿಸಲಿದೆ ಎಂದು...

ಕಾರವಾರ: ನಗರದಲ್ಲಿ ಒಳ ಚರಂಡಿ ವ್ಯವಸ್ಥೆಗೆ ಮನೆ ಮತ್ತು ಅಪಾರ್ಟಮೆಂಟ್‌ಗಳ ಕೊಳಚೆ ನೀರು ಸಂಪರ್ಕದ ವ್ಯವಸ್ಥೆ ಬಹುತೇಕ ಅನಧಿಕೃತವಾಗಿ ನಡೆಯುತ್ತಿತ್ತು. ಜೊತೆಗೆ ನಗರಸಭೆಗೆ ಬರಬೇಕಾದ ಆದಾಯವೂ...

ಶಿರಸಿ: ಸುದ್ದಿಗೋಷ್ಠಿಯಲ್ಲಿ ಶಿರಸಿ-ತಡಸ ರಸ್ತೆ ಕಾಮಗಾರಿ ಕುರಿತು ಜಿಲ್ಲಾ ಹೋರಾಟ ಸಮಿತಿಯ ಪ್ರಮುಖರು ಮಾಹಿತಿ ನೀಡಿದರು. 

ಶಿರಸಿ: ಶಿರಸಿ-ತಡಸ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿಪಡಿಸುವ ವೇಳೆ ಅಗಲೀಕರಣಕ್ಕೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಇದನ್ನು ಶೀಘ್ರ ಆರಂಭಿಸುವಂತೆ ಇಲ್ಲಿನ ಶಿರಸಿ ಜಿಲ್ಲಾ...

ಕಾರವಾರ: ಕೈಗಾ ಅಣುಸ್ಥಾವರದ ನೋಟ.

ಕಾರವಾರ: ರಾಜ್ಯದ ಏಕೈಕ ಅಣು ವಿದ್ಯುತ್‌ ಸ್ಥಾವರ ಕೈಗಾದ ಘಟಕ-1, ಸತತ 894 ದಿನ ವಿದ್ಯುತ್‌ ಉತ್ಪಾದಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದೆ.

ಹೊನ್ನಾವರ: ನಗರದ ಅತ್ಯಂತ ಹಿಂದುಳಿದ ಕೆಳಗಿನಪಾಳ್ಯದ ಬಡ ಕುಟುಂಬವೊಂದರಲ್ಲಿ ಜನಿಸಿದ ಪೀಟರ್‌ ಮಚಾದೊ ಕರ್ನಾಟಕದ ಅಖೀಲ ಕ್ರೈಸ್ತ ಸಮುದಾಯದ ಮಹಾಧರ್ಮಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವುದು...

ಕೈಗಾ ಅಣುಸ್ಥಾವರ

ಕಾರವಾರ: ಎಲ್ಲವೂ ಅಂದುಕೊಂಡಂತೆ ನಡೆದರೆ ಬುಧವಾರ ಬೆಳಗ್ಗೆ ನಾವೆಲ್ಲರೂ ಎದ್ದು ಚಹಾ ಸೇವಿಸುವ ಹೊತ್ತಿಗೆ ರಾಜ್ಯದ ಏಕೈಕ ಅಣು ವಿದ್ಯುತ್‌ ಸ್ಥಾವರ ಕೈಗಾ, ವಿಶ್ವ ದಾಖಲೆ ಬರೆಯಲಿದೆ. ಕೈಗಾದ ಘಟಕ-...

ಕಾರವಾರ: ಕರ್ತವ್ಯ ನಿರತರಾಗಿದ್ದಾಗ ಮೃತಪಟ್ಟ ಪೊಲೀಸರ ಕುಟುಂಬದವರನ್ನು ಜಿಲ್ಲಾಧಿಕಾರಿ ನಕುಲ್‌ ಗೌರವಿಸಿದರು.

ಕಾರವಾರ: ಯೋಧರಂತೆ ಪೊಲೀಸರು ತಮ್ಮ ಪ್ರಾಣ ಮುಡುಪಿಟ್ಟು ಸಾರ್ವಜನಿಕರ ಸೇವೆ ಮಾಡುತ್ತಾರೆ ಎಂದು ಜಿಲ್ಲಾಧಿಕಾರಿ ಎಸ್‌. ಎಸ್‌. ನಕುಲ್‌ ಹೇಳಿದರು. ಜಿಲ್ಲಾ ಪೊಲೀಸ್‌ ಪರೇಡ್‌ ಮೈದಾನದಲ್ಲಿ ರವಿವಾರ...

ಕಾರವಾರ: ವರ್ಗಾವಣೆಯ ಶಿಕ್ಷೆ ಅನುಭವಿಸುತ್ತಿರುವ ಶಿಕ್ಷಕಿಯರು.

ಕಾರವಾರ: ಹೆಚ್ಚುವರಿ ಶಿಕ್ಷಕರ ನೆಪದಲ್ಲಿ ವರ್ಗಾವಣೆಗೆ ಮುಂದಾದ ಶಿಕ್ಷಣ ಇಲಾಖೆ ಕ್ರಮ ಹಳ್ಳಿಗಳಲ್ಲಿ ದಶಕಗಳಿಂದ ಕರ್ತವ್ಯ ಮಾಡಿದ ಶಿಕ್ಷಕರಿಗೆ ಪ್ರಯೋಜನವೇನೂ ಆಗಿಲ್ಲ. ಇದಕ್ಕೆ ಕಾರಣ ಯಾರು ಎಂದರೆ...

ದಾಂಡೇಲಿ: ರಾವಣ, ಕುಂಭಕರ್ಣ ಮತ್ತು ಮೇಘಧೂತ ಮೂರ್ತಿಗಳು ಉರಿಯುತ್ತಿರುವುದು.

ದಾಂಡೇಲಿ: ನಗರದ ವೆಸ್ಟ್‌ಕೋಸ್ಟ್‌ ಕಾಗದ ಕಾರ್ಖಾನೆ ಆಶ್ರಯದಲ್ಲಿ ಕಾರ್ಖಾನೆಯ ಡಿಲಕ್ಸ್‌ ಮೈದಾನದಲ್ಲಿ ನಡೆದ ರಾಮ ಲೀಲೋತ್ಸವವು ಜಾತಿ, ಮತ, ಧರ್ಮ ಎಂಬ ಬೇಧವಿಲ್ಲದೆ ಎಲ್ಲರ ಭಾಗವಹಿಸುವಿಕೆಯ ಮೂಲಕ...

ಭಟ್ಕಳ: ಒಳಚರಂಡಿ ನೀರು ಬಾವಿಗೆ ನುಗ್ಗಿ ಬಾವಿ ನೀರು ಹಾಳಾಗಿರುವುದು.

ಭಟ್ಕಳ: ನಗರದ ವೀರ ವಿಠ್ಠಲ ರಸ್ತೆ ನಿವಾಸಿಗಳು ಒಳಚರಂಡಿ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಶೀಘ್ರದಲ್ಲಿ ಸರಿಪಡಿಸಿಕೊಡಬೇಕು ಇಲ್ಲವಾದಲ್ಲಿ ಚರಂಡಿಗಳನ್ನು ಮಣ್ಣು ಹಾಕಿ...

​​​​​​​ಕಾರವಾರ: ಈಗಿನ ಬಸ್‌ ನಿಲ್ದಾಣದ ಚಿತ್ರ 

ಕಾರವಾರ: ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ವಿಸ್ತರಣೆಗೆ ಕಳೆದ 6 ವರ್ಷಗಳ ಹಿಂದೆ ತಹಶೀಲ್ದಾರ್‌ ಕಚೇರಿ ಕಟ್ಟಡ ಕೆಡವಿಹಾಕಲಾಯಿತು. ಆದರೆ ಆ ಸ್ಥಳವನ್ನು ಈತನಕ ಬಳಸಿಕೊಳ್ಳದೇ...

ಜೋಯಿಡಾ: ತಾಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನಪ್ರತಿನಿಧಿಗಳು ಮಾತನಾಡಿದರು

ಜೋಯಿಡಾ: ರಾಮನಗರ ಕುಡಿಯುವ ನೀರಿನ ಯೋಜನೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಇನ್ನೂ ಮುಗಿಯದೆ ಉಳಿದಿದ್ದು, ಕೆಲಸ ಪೂರ್ಣಗೋಳಿಸಿ ಕೊಟ್ಟರೆ ಮಾತ್ರ ಗ್ರಾಪಂ ಹಸ್ತಾಂತರಿಸಿಕ್ಕೊಳ್ಳುವುದಾಗಿ ಗ್ರಾಪಂ...

ಇಸಿಜಿ ತಪಾಸಣೆ ಮಾಡುತ್ತಿರುವುದು.

ಹೊನ್ನಾವರ: ಹೃದಯಾಘಾತವಾದ ಒಂದು ಘಂಟೆಯೊಳಗೆ ಆತನಿಗೆ ಚಿಕಿತ್ಸೆ ಸಿಗಬೇಕು. ದೂರದ ಹಳ್ಳಿಗಳ ಜನಸಾಮಾನ್ಯರಿಗೆ ಚಿಕಿತ್ಸೆ ಕನಸಿನ ಮಾತು.

ಹೊನ್ನಾವರ: ತಾಲೂಕಾ ಪಂಚಾಯತ್‌ ಸಾಮಾನ್ಯ ಸಭೆ ಅಧ್ಯಕ್ಷ ಉಲ್ಲಾಸ ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯಿತು.

ಹೊನ್ನಾವರ: ತಾಪಂ ಸಾಮಾನ್ಯ ಸಭೆಯಲ್ಲಿ ಅನುಪಾಲನಾ ವರದಿ ಸಲ್ಲಿಸದ, ಸಭೆಗೆ ಸತತವಾಗಿ ಗೈರಾಗುವ ಇಲಾಖೆ ಅಧಿಕಾರಿಗಳ ವಿರುದ್ಧ ಅಧ್ಯಕ್ಷರಾದಿಯಾಗಿ ಸದಸ್ಯರೆಲ್ಲರೂ ಒಕ್ಕೊರಲಿನಿಂದ ಅಸಮಾಧಾನ...

ಕಾರವಾರ: ಕಾರವಾರ ಬಳಿ ಅರಬ್ಬೀ ಸಮುದ್ರ.

ಕಾರವಾರ: ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ ಇಲ್ಲಿನ ಅರಬ್ಬಿ ಸಮುದ್ರದಲ್ಲಿ ಬುಧವಾರ ಭಾರೀ ಗಾತ್ರದ ಅಲೆಗಳು ದಂಡೆಗೆ ಅಪ್ಪಳಿಸಿದವು. ಹೀಗಾಗಿ ಮೀನುಗಾರಿಕೆ ಸಾಧ್ಯವಾಗಲಿಲ್ಲ.

ಕಾರವಾರ: ಕರ್ನಾಟಕದಲ್ಲಿ ಸ್ಟೇಟ್‌ ಮರಿಟೈಮ್‌ ಬೋರ್ಡ್‌ ಇರದ ಕಾರಣ ಕಾರವಾರ ಬಂದರು ಇಲಾಖೆ ಹಾಗೂ ಐಎನ್‌ಎಸ್‌ ಕದಂಬದಲ್ಲಿ ಕೆಲಸ ಮಾಡುತ್ತಿರುವ ಕರ್ನಾಟಕದ ನೌಕರರಿಗೆ ಬಡ್ತಿಯೇ ಸಿಗದಂತಾಗಿದೆ.

ಶಿರಸಿ: ಚುಸಾಪ ಅಧ್ಯಕ್ಷ ಕೃಷ್ಣಮೂರ್ತಿ ಕುಲಕರ್ಣಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಶಿರಸಿ: ಆದಿಕವಿ ಪಂಪ ಹಾಡಿ ಹೊಗಳಿದ ಬನವಾಸಿಯಲ್ಲಿ ಪಂಪ ಮಹಾಕವಿ ಸುತ್ತ ಮುತ್ತ ವಿಚಾರಗೋಷ್ಠಿ, ಪುಸ್ತಕ ಬಿಡುಗಡೆ ಕಾರ್ಯಕ್ರಮ ಅ.13 ರಂದು ಬೆಳಗ್ಗೆ 10:30ಕ್ಕೆ ಸ್ಥಳೀಯ ಮಧುಕೇಶ್ವರ ದೇವಸ್ಥಾನದ...

ಕಾರವಾರ: ಸ್ತಬ್ಧಗೊಂಡ ಬಂದರಿನ ದೃಶ್ಯ.

ಕಾರವಾರ: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಆಳ ಸಮುದ್ರಕ್ಕೆ ಮೀನುಗಾರರು ಅ.8ರವರೆಗೆ ತೆರಳದಂತೆ ಜಿಲ್ಲಾಡಳಿತ, ಮೀನುಗಾರಿಕಾ ಇಲಾಖೆ ಮೀನುಗಾರರಿಗೆ ಎಚ್ಚರಿಕೆ ನೀಡಿದೆ. ಹವಾಮಾನ...

Back to Top