CONNECT WITH US  

ವಾಸ್ತು

ನೀರಿಗೆ ಸಂಬಂಧಿಸಿದ ವಿಚಾರಗಳಲ್ಲಿ ಈಶಾನ್ಯದಿಕ್ಕಿನ ಜಾಗವನ್ನೇ ಲಕ್ಷ್ಯದಲ್ಲಿಟ್ಟುಕೊಳ್ಳಬೇಕು. ನೀರಿನ ಸಂಬಂಧವಾದ ಎಲ್ಲ ಮೂಲಗಳು ಮನೆಯ ವಿಚಾರವಾಗಿ ಈಶಾನ್ಯ ಮೂಲೆಯಿಂದ ಹೊರಹೊಮ್ಮುವ ಅಂಶಗಳನ್ನು...

ಆಧುನಿಕ ಉಪಕರಣಗಳಾದ ಫ್ರಿಡ್ಜ್, ಟೀವಿ, ಓವನ್‌, ಮೈಕ್ರೋವೇವ್‌, ಗೀಸರ್‌, ಲಿಫ್ಟ್ ವ್ಯಾಕ್ಯೂಂ ಕ್ಲೀನರ್‌ ಇತ್ಯಾದಿ ಅಸಂಪ್ರದಾಯಿಕ ರೀತಿಯಲ್ಲಿ ಮನೆಯಲ್ಲಿ ಬಿದ್ದುಕೊಂಡಿರುತ್ತದೆ. ಇದರಿಂದಾಗಿ ವಿವಿಧ ರೀತಿಯ...

ಯಾವುದೇ ಕಾರಣಕ್ಕೂ ಮೀನಿನ ತೊಟ್ಟಿಯನ್ನು ಅಥವಾ ಮೀನಿರುವ ನೀರಿನ ಬಟ್ಟಲು, ಗಾಜಿನ ಗಿಂಡಿಗಳನ್ನು ಮಲಗುವ
ಕೋಣೆಯಲ್ಲಿ ಮಾತ್ರ ಇಟ್ಟುಕೊಳ್ಳಬೇಡಿ. ಮಲಗುವ ಕೋಣೆಯಲ್ಲಿ ಎಡಬಿಡದೆ ಓಡಾಡುತ್ತಾ, ಗಾಜಿನ ಗೋಡೆಗೆ...

ನಿಮ್ಮ ನಕ್ಷತ್ರ ರಾಶಿಗಳ ಕಲ್ಪನೆ ಕೂಡಾ ಮಾಡದೆ ಯಾವುದೋ ನಿವೇಶನ ಖರೀದಿ ಮಾಡಿಬಿಡುತ್ತೀರಿ. 'ವಿಷ್ಣು ಪತ್ನಿ ನಮಸ್ತುಭ್ಯಂ ಪಾದಸ್ಪರ್ಷಂ ಕ್ಷಮಸ್ವಮೇ' ಎಂದು ಯಾಂತ್ರಿಕವಾಗಿ ಅಂದು ಮುಗಿಸುತ್ತೀರಿ....

ಅಂಗಡಿಗಳು ಎಂದರೆ ವ್ಯಾಪಾರದ ಅಥವಾ ಬ್ಯುಸಿನೆಸ್‌ ಸ್ಥಳ. ರೆಸ್ಟೋರೆಂಟಿನಿಂದ ಹಿಡಿದು ಕೈಗಾರಿಕಾ ಘಟಕವಾಗಿ ಪುಟ್ಟ ವಿಸ್ತಾರ ಪಡೆದಿದ್ದರೂ ಸರಿಯೇ. ಡಿಸ್ಟ್ರಿಬ್ಯೂಶನ್‌ ಕೇವಲ ಫೋನ್‌ ಕರೆ, ಇಂಟರ್‌ ನೆಟ್‌ಗಳ...

ನೀರಿನ ಪೂರೈಕೆ ಮನೆಯೊಳಗಡೆ ಹೇಗೋ ನಡೆಯುತ್ತಿರುತ್ತದೆ. ಆದರೆ ಇದಕ್ಕೆ ತನ್ನದೇ ಆದ ಸಂವಿಧಾನ ಒಂದು ಇರುವುದರಿಂದ ಮನಸ್ಸಿಗೆ ಬಂದಂತೆ ನೀರಿನ ವ್ಯವಸ್ಥೆ ಮಾಡಿಕೊಳ್ಳಬಾರದು. ಈಗೀಗ ನೀರಿನ ಕೊರತೆಯಿಂದ ಪ್ರತಿನಗರ,...

ಹೋಟೆಲ್‌ ಅಥವಾ ರೆಸ್ಟೋರೆಂಟ್‌ ವಿಷಯದಲ್ಲಿ ಭೋಜನದ/ ತಿಂಡಿ ತೀರ್ಥ ಸೇವನೆಯ ಸ್ಥಳ ಬಹಳ ಮುಖ್ಯವಾದದ್ದು. ಹೃದಯಭಾಗ. ಪಶ್ಚಿಮ ಭಾಗದತ್ತ ಈ ನಿಟ್ಟಿನ ಸ್ಥಳವು ಸಮಾವೇಶಗೊಳ್ಳುವುದು ಸೂಕ್ತ.

ಮನೆಯನ್ನು ಕಟ್ಟುವಾಗ ಅನೇಕ ಸಣ್ಣ ಸಂಗತಿಗಳನ್ನು ನೆನಪಿನಲ್ಲಿಡಬೇಕಾದದ್ದು ಅವಶ್ಯವಾಗಿದೆ. ಮನೆಯ ಈಶಾನ್ಯ ಮೂಲೆ ಅಗ್ನಿಮೂಲೆ, ವಾಯು ಮೂಲೆಗಳಲ್ಲಿ ಅಡುಗೆ ಮನೆ, ಮಲಗುವ ಕೋಣೆ, ಬಚ್ಚಲು ಮನೆ, ಪಡಸಾಲೆ.

ಶ್ರೀಮಂತಿಕೆಯ ಅಹಂಕಾರ ಎಂದು ನಾವು ಎಷ್ಟೇ ಮೂಗು ಮುರಿದರೂ, ಶ್ರೀಮಂತಿಕೆ ಒಂದು ದೇವರ ಕೃಪೆ. ಪಾಪ, ಪುಣ್ಯದ ವಿಚಾರ ಎಂಬುದನ್ನು ಪ್ರತ್ಯೇಕವಾಗಿ ವಿಶ್ಲೇಷಿಸೋಣ. ಆದರೆ ಸ್ತಯ ಮಾರ್ಗದಲ್ಲಿ ಕೂಡಿ ಬಂದ...

ಮನೆಯೊಳಗಿನ ಮನಸ್ಸುಗಳು ಅಧೈರ್ಯ ಅನುಮಾನ, ಅಸ್ವಾಸ್ಥ್ಯಗಳೊಂದಿಗೆ ಕೂಡಿರಬಾರದು.

ನೈಋತ್ಯ ಮೂಲೆಯ ಸಮತೋಲನ ಸಿದ್ಧಿಯಿಂದ ಕುಟುಂಬದಲ್ಲಿ, ಜೀವನದಲ್ಲಿ ಉತ್ತಮವಾದ ನೆಮ್ಮದಿ ಪರಸ್ಪರ ತಿಳುವಳಿಕೆ ಸಂತೋಷಗಳನ್ನು ಸಂಪಾದಿಸಿಕೊಳ್ಳ ಬಹುದು. ದೇಹಾರೋಗ್ಯದ ವಿಚಾರದಲ್ಲಿ ಲವಲವಿಕೆ ಉತ್ಸಾಹ ಪರಿಪಕ್ವ ಸಕಾರಾತ್ಮಕ...

ಅನಿಷ್ಟಗಳ ನಡುವಿನ ಆವರಣದಲ್ಲಿ ಚಿತ್ತಾರವಿಲ್ಲ. ಮನಸ್ಸಿಗೆ ಸುಖವೂ ಇಲ್ಲ. ಹಳತರಿಂದ ಹೊರಬರಲಾಗದೆ, ಹೊಸತೇ ಆದದ್ದನ್ನು ಕಟ್ಟುವ ವಿಚಾರದಲ್ಲಿ ನಕಾರಾತ್ಮಕ ವಿಚಾರಗಳು ಉಸಿರುಗಟ್ಟಿಸುತ್ತಾ ವರ್ತಮಾನವನ್ನು...

ಯಾವಾಗಲೂ ಮನೆಯಲ್ಲಿ ಗಣೇಶ, ಲಕ್ಷ್ಮೀ ಹಾಗೂ ಸರಸ್ವತಿಯರ ಫೋಟೋ ಒಂದು ಇರಲೇಬೇಕು. ಮುಖ್ಯವಾಗಿ ಪೂರೈಸಬೇಕಾದ ಕೆಲಸಗಳಿಗೆ ವಿಘ್ನಗಳು ಎದುರಾಗದಂತೆ ಗಣೇಶನ ಕೃಪೆ ಆವಶ್ಯಕವಾಗಿದೆ. ಹಾಗೆಯೇ ನಿರ್ವಿಘ್ನದಾಯಕವಾಗಿ ನಡೆಸುವ...

ಈಶಾನ್ಯ ಭಾಗವು ಸಾಮಾನ್ಯವಾಗಿ ಒಂದು ನಿರ್ದಿಷ್ಟ ಮನೆಯ ಸರ್ವಸಂಪನ್ನತೆಗೆ ಭಿನ್ನವಾದ ಸಾತ್ವಿಕ ಹಾಗೂ ತಾತ್ವಿಕ ಪುಷ್ಟಿಯನ್ನು ಒದಗಿಸುವ ಸ್ಥಳವಾಗಿದೆ. ಈ ಭಾಗ ತುಸು ತಗ್ಗಾಗಿ, ಇತರ ಭಾಗಗಳು ಈ ಭಾಗಕ್ಕಿಂತ ತುಸು...

ಹೂಗಳಿಂದ ಅಷ್ಟದಿಕ್ಪಾಲಕರಾದ ಈಶ್ವರ, ಇಂದ್ರ, ಅಗ್ನಿ, ಯಮ, ನಿಋತ, ವರುಣ, ವಾಯು ಹಾಗೂ ಕುಬೇರಾದಿಗಳು ಮನೆಯ ದಿವ್ಯತೆಗೊಂದು ಪರಿಶೋಭೆ ಒದಗಿಸುತ್ತಾರೆ. ಮನೆಯ ಪೂಜಾಗೃಹದಲ್ಲಿ ಹೂಗಳನ್ನು ಹೂದಾನಿಯಲ್ಲಿ...

ಹಸುಗಳನ್ನು ನಿರ್ದಿಷ್ಟವಾದ ಸ್ಥಳದಲ್ಲಿ ಕಟ್ಟಿ ಹಾಲು, ಹೈನು ಇತ್ಯಾದಿಗಳಿಗಾಗಿ ಪ್ರತ್ಯೇಕ ಕೊಟ್ಟಿಗೆ ದೊಡ್ಡಿಗಳನ್ನು ರೂಪಿಸಿ, ಯುಕ್ತ, ಮುಕ್ತ ಸ್ಥಳಾವಕಾಶ ರೂಪಿಸಿದರೆ ಅದು ಒಳ್ಳೆಯದೇ ಆಗಿದೆ. ಈ...

ನಾವು ವಾಸಿಸುವ ಮನೆ ನಾಲ್ಕು ಗೋಡೆಗಳ ಒಂದು ಛಾವಣಿಯ ಗೂಡು ಎಂಬುದಾಗಿ ಕೇವಲ ಭಾವಿಸಬಾರದು. ಇದು ಹೃದಯ, ಹೃದಯದಲ್ಲಿ ಮನೆ ಮಂದಿ ಸಂಸ್ಥಾಪಿಸಿಕೊಂಡೆ ಇರುವ ದೇವರುಗಳ ಪವಿತ್ರವಾದದ್ದೊಂದು ಗುಡಿ.

ಆಧುನಿಕ ಜೀವನ ಕ್ರಮ ವಿವಿಧ ಕಾರಣಗಳಿಂದಾಗಿ ಮನೆಯ ಯಜಮಾನ ವಿಶೇಷ ಹಾಗೂ ಜರೂರು ಕೆಲಸ ಕಾರ್ಯಗಳಿಗಾಗಿ ಮಲಗು ಕೋಣೆಯನ್ನು ಉಪಯೋಗಿಸುತ್ತಾನೆ. ಮನೆಯಲ್ಲಿ ಪ್ರತ್ಯೇಕ ಕಚೇರಿ ಎಂಬ ಒಂದು ಸ್ಥಳವನ್ನು ರೂಪಿಸಿ ಕೊಳ್ಳುವುದು...

ಸಾವಿರ ವಸ್ತುಗಳು ಮನೆಯಲ್ಲಿ ಬಿದ್ದಿರುತ್ತವೆ. ಭಾವನಾತ್ಮಕ ಅಂಶಗಳೊಡನೆ ಅವು ನೆಲೆ ಪಡೆದಿರುತ್ತದೆ. ಅನೇಕ ಸಲ ಇವೆಲ್ಲಾ ಉಪಯೋಗಕ್ಕೆ ಬರಲಿವೆ ಎಂದು ಯೋಚಿಸಿಕೊಂಡೇ ದಶಕವೇ ಕಳೆದಿರುತ್ತದೆ. ಹಳೆ ಬಟ್ಟೆಗಳ ವಿಷಯದಲ್ಲೂ...

ಇದನ್ನು ಯಾರನ್ನೂ ಬೇಸರಿಸಲಿಕ್ಕೆಂದು ಬರೆದದ್ದಲ್ಲ. ಆದರೆ ಕೆಲವರ ಮನೆಯನ್ನು ಗಮನಿಸಿದ್ದೀರಾ? ಇಡೀ ಮನೆ ಪೂರ್ತಿಯಾಗಿ ಬೊಬ್ಬಿರಿದ ತಿಪ್ಪೆಗುಂಡಿಯಂತಾಗಿರುತ್ತದೆ.

Back to Top