CONNECT WITH US  

ವಾಸ್ತು

ಮನೆಯ ನೈಋತ್ಯ ಮೂಲೆಯು ಇತರ ಯಾವುದೇ ಭಾಗಗಳಿಗಿಂತ ಹೆಚ್ಚು ಎತ್ತರದಲ್ಲಿ ಇರುವುದು ಸೂಕ್ತ. ಹಾಗೆಯೇ ಮನೆಯ ಸುತ್ತಲೂ ಕಟ್ಟುವ ಗಡಿ ಗೋಡೆಯ ವಿಚಾರದಲ್ಲಿಯೂ ನೈಋತ್ಯ ಭಾಗದ ಗಡಿಗೋಡೆ ಇತರ ದಿಕ್ಕಿಗಿಂತಲೂ ತುಸು ಹೆಚ್ಚೇ...

ಈಗಾಗಲೇ ಹಲವು ವಾಸ್ತು ವಿಚಾರಗಳು, ದಿಕ್ಕುಗಳು ಹಾಗೂ ಪಂಚಭೂತಗಳ ನೆಲೆಯಲ್ಲಿ ಈ ಅಂಕಣದಲ್ಲಿ ವಿವರಿಸಲಾಗಿದೆ. ಮಾನವನ ಸಂಬಂಧವಾಗಿ ಅವನ ಚೈತನ್ಯ 

ಮನೆಯಲ್ಲಿನ ನೀರಿನ ವಿಚಾರದಲ್ಲಿ ಹೆಚ್ಚು ಎಚ್ಚರವಿರಬೇಕು. ಈಗ ಬಾವಿಗಳನ್ನು ತೆಗೆಸುವ ವಿಚಾರದಲ್ಲಿ ಬೋರು ಹೊಡೆಸುವ ಸಂದರ್ಭದಲ್ಲಿ ಬೇಕಾದ ನೀರನ್ನು ಕಾರ್ಪೊàರೇಷನ್ನ ನಗರ ಸಭೆ ಮುನಿಸಿಪಾಲಿಟಿ ಅಥವಾ ನಗರ ಪಂಚಾಯಿತಿಗಳು...

ಮನೆಯ ಸೊಬಗಿಗೆ ಎಂದು ನಾವು ಅಕ್ವೇರಿಯಂ ಅಥವಾ ಗಿಣಿ ಪಾರಿವಾಳ ನವಿಲು ಗುಬ್ಬಿ ಇತ್ಯಾದಿ ಹಕ್ಕಿಗಳನ್ನು ಲÊ ಬರ್ಡ್ಸ್‌ಗಳಂಥ ಬಣ್ಣಬಣ್ಣಗಳ ಮೈ ಹೊದಿಕೆಯ ಹಕ್ಕಿಗಳನ್ನು ಇಟ್ಟು ಆರೈಕೆ ಮಾಡುವುದನ್ನು ಗಮನಿಸುತ್ತೇವೆ.

ಮನೆಯ ಶೌಚ ಗೃಹವಾಗಲೀ, ಸ್ನಾನದ ಮನೆಯಾಗಲೀ ಶುಚಿ, ಶುದ್ಧತೆ ಹಾಗೂ ಸರಳ ಸ್ವರೂಪದಲ್ಲಿ ಸ್ಥಾಯಿ ಗೊಂಡಿದ್ದಲ್ಲಿ ಮನೆಯಲ್ಲಿನ ಶಾಂತಿ ಹಾಗೂ ಸಮೃದ್ಧಿಗಳಿಗೆ ತೂಕ ಒದಗಿಬರುತ್ತದೆ. ಮನೆಯ ಯಜಮಾನನಿಗೆ ತಾತ್ವಿಕ, ಅಲೌಕಿಕ,...

ಮನೆಯ ಅವಶ್ಯಕತೆಗಳಲ್ಲಿ ಔಟ್‌ ಹೌಸ್‌ ಕೂಡಾ ಮಹತ್ವದ್ದು. ಆದರೆ ಈ ಔಟ್‌ ಹೌಸಿಗೂ ಕೂಡ ಒಂದು ವಿಶಿಷ್ಠ ಸಂಧಾನ ಇರಬೇಕು. ಮುಖ್ಯ ಕಟ್ಟಡದ ಹೊರವಲಯದ ಯಾವುದಾದರೂ ಒಂದು ಮೂಲೆಯಲ್ಲಿ ಮಾತ್ರ ಈ ಔಟ್‌ ಹೌಸ್‌ ಕಟ್ಟಲ್ಪಡಬೇಕು....

ಮನುಷ್ಯನ ಜೀತಾವಧಿಯಲ್ಲಿ ಅನೇಕಾನೇಕ ಏರಿಳಿತಗಳನ್ನು ಎದುರಿಸಲೇ ಬೇಕಾಗುತ್ತದೆ. ಏರುವುದನ್ನು ಮನುಷ್ಯ ಆನಂದಿಸಬಹುದಾದರೂ ಇಳಿತಗಳು ಮಾನಸಿಕವಾದ ದೈಹಿಕವಾದ ತಳಮಳಗಳನ್ನು ಕಿರಿಕಿರಿ ಯಾತನೆಗಳನ್ನು ಒದಗಿಸುವುದು ನೋವಿನ...

ಮನೆಯಲ್ಲಿ ಪೂಜಾ ಸ್ಥಳದಷ್ಟೇ ಮಹದ್ವದ್ದಾಗಿ ತುಳಸಿ ಗಿಡವನ್ನು ಕೂಡಾ ಪರಿಗಣಿಸಬೇಕು. ತುಳಸೀ ಗಿಡದ ಔಷಧೀಯ ಗುಣಗಳ ಕುರಿತಂತೆ ಎಲ್ಲರೂ ಒಪ್ಪುವವಾದ ಒಂದೆಡೆಯಾದರೆ ಇನ್ನೊಂದೆಡೆ ಅನಾಚೂನವಾಗಿ ತುಳಸೀ ಗಿಡದ ಕುರಿತು ನಮ್ಮ...

ವಿದ್ಯುತ್‌ನಿಂದ ನಡೆಯುವ ಉಪಕರಣಗಳನ್ನು ನಿರ್ದಿಷ್ಟವಾಗಿ ಇದೇ ದಿಕ್ಕಿನಲ್ಲಿ ಸಂಯೋಜಿಸಲ್ಪಡುವ ವಿಚಾರ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಗೊಂಡಿಲ್ಲ ಉರಿ ಎದ್ದು ಬೆಂಕಿಯನ್ನು...

ಹೆಚ್ಚು ಹೆಚ್ಚು ಆಧುನೀಕರಣ ಮನೆಯ ವಿಷಯದಲ್ಲಿ ಹೊಸ ಹೊಸ ಸಾಮಗ್ರಿಗಳನ್ನು ತುಂಬಿಕೊಳ್ಳಲು ಅನಿವಾರ್ಯವಾದೊಂದು ಸನ್ನಿವೇಶವನ್ನು ನಿರ್ಮಿಸುತ್ತ ಹೋಗುತ್ತದೆ. ನಿಜ ಹೇಳಬೇಕಂದರೆ ಆಧುನಿಕತೆ ಸಮಾಜದ ಸಂಪನ್ನತೆಯನ್ನು...

ಮನೆಯಲ್ಲಿ ಕಸಬರಿಕೆಗಳಿರದೆ ನೆಲ ಒರೆಸುವ, ಮೇಜು, ಟೇಬಲ್‌, ಊಟದ ಟೇಬಲ್‌ ವರೆಸುವ ಬಟ್ಟೆ ತುಂಡುಗಳೇ ಇರದೆ ಯಾವ ಮನೆಯೂ ಇರದು. ಆದರೆ ಈ ಕಸಬರಿಗೆ ಇತ್ಯಾದಿಗಳನ್ನು ಅವುಗಳ ಉಪಯೋಗ ಮುಗಿಯುತ್ತಿದ್ದಂತೆ ಒಂದೆಡೆ ಪೂರಿ¤...

ವಾಯುವ್ಯ ಮೂಲೆಯು ಉತ್ತರ ಹಾಗೂ ದಕ್ಷಿಣ ದಿಕ್ಕನ್ನು ಸಮಾವೇಶಗೊಳಿಸುವ ಭಾಗವಾಗಿದೆ. ಅಗ್ನಿಮೂಲೆಗಿದು ಸಮಾನಾಂತರ ಭಾಗವಾಗಿದ್ದು ಅಗ್ನಿಧರ್ಮಕ್ಕೆ ವಿರುದ್ಧವಾದ ವಾಯುತತ್ವಕ್ಕೆ ಒಂದರ್ಥದಲ್ಲಿ ಇಂಬು ಕೊಡುವಂಥದ್ದು....

ನಮ್ಮ ಸಂಸ್ಕೃತಿಯಲ್ಲಿ ಧೂಪದ ಹೊಗೆಯನ್ನು ಮನೆಯೊಳಗೆ ಆಗಾಗ ತುಂಬಿಸುವ ಪದ್ಧತಿ ಇದೆ. ಧೂಪವನ್ನು ಉರಿಸುವ ಕ್ರಮ ಇಂದು ನಿನ್ನೆಯದಲ್ಲ. ಈ ಹೊಗೆಯಿಂದಾಗಿ ಮನೆಯೊಳಗಿನ ಸೂಕ್ಷ್ಮ ಏಕ ಜೀವಾಣುಗಳು ಆರೋಗ್ಯಕ್ಕೆ ಬಾಧೆ ತರುವ...

ಮನೆಯ ಒಳಗಡೆಯ ಅಂದಚೆಂದ ಅಲಂಕಾರ ಪೇಂಟಿಂಗ್‌ ಉಪಕರಣಗಳ ಸೌಂದರ್ಯ ಎಲ್ಲಾ ಸರಿ. ಆದರೆ ಇವು ಒಂದು ಒಳ್ಳೆಯ ಮನೆಯನ್ನು ರೂಪಿಸಲಾರವು. ಒಳಗೆ ಕಾಪೆìಟ್‌ ಹಾಸು, ಆಧುನಿಕತೆಯಿಂದ ಸುಸಜ್ಜಿತಗೊಂಡ ಸಂಯೋಜನೆಗಳೆಲ್ಲಾ ಒಳಿತು...

ಬಾಗಿಲು ಕೂಡ್ರಿಸುವ ವಿಚಾರಗಳಲ್ಲಿ ಸಂಬಂಧಿಸಿದ ದಿಕ್ಕಿನ ಗ್ರಹಗಳು ಹಾಗೂ ಅಷ್ಟ ದಿಕಾ³ಲಕರ ಕುರಿತಾದ ಜಪ, ದೈವನ ವಿಶೇಷ ಸಮರ್ಪಣೆ, ಅನುಷ್ಠಾನಾದಿಗಳನ್ನು ಸ್ವತಃ ತಾವೇ ತಮ್ಮ ಅನುಕೂಲ ಸಮಯಾವಕಾಶಗಳನ್ನು ನೋಡಿಕೊಂಡು...

ಮನೆಯ ಮಧ್ಯಭಾಗ ಖಾಲಿಯಾಗಿರಬೇಕು. ಮಧ್ಯ ಭಾಗಕ್ಕೆ ಗೋಡೆಗಳು, ಕಪಾಟುಗಳು, ಮಂಚಗಳಿರದೆ ನಿರಾಳವಾಗಿರಬೇಕು. ಮಧ್ಯಭಾಗದಲ್ಲಿ ಹಳದಿ ಬಣ್ಣದ ಹಾಸು ಹಾಸಿರಬೇಕು. ಹೊರಭಾಗದ ಆಗಸದ ನೀಲಿಗೆ ಎದುರಾಗಿ ಹಳದಿ ಹಾಸಿನ ಭಾಗ ಸಮಾನತೆ...

ಜಲಾವೃತವಾದ ಬ್ರಹ್ಮಾಂಡವು ತದನಂತರದಲ್ಲಿ ಜಲದಿಂದಲೇ ಎಲ್ಲ ಸೃಷ್ಟಿ ಕ್ರಿಯೆ ಪೂರೈಸುತ್ತದೆ. ಜಲದಿಂದಲೇ ಸರ್ವಸ್ವವೂ, ತ್ರಿಮೂರ್ತಿಗಳು, ದೇವತೆಗಳು ದ್ವಾದಶಾದಿತ್ಯರೂ, ತಾರಾಮಂಡಲ, ಗ್ರಹ ಮಂಡಲ, ಭೂಮಿ ಯ ಉಪಗ್ರಹಗಳೆಲ್ಲ...

ನೆನಪಿಡಿ. ದಕ್ಷಿಣದಿಕ್ಕು ಮಾನವನ ಜೀವನದ ಪರಿಸಮಾಪ್ತಿಯ ಕಡೆಗಿನ ದಿಕ್ಕು. ಇದರ ಅರ್ಥ ಕೇವಲ ಸಾವಿಗಾಗಿ ಮಾತ್ರ ಈ ದಿಕ್ಕು ಮಾನವನ ಮೇಲೆ ತನ್ನ ದುರ್ಭರ ಹಿಡಿತವನ್ನು ಹಾಕಿ ಹೊಸಕಿಹಾಕುತ್ತದೆ ಎಂದು ಅರ್ಥವಲ್ಲ.

ಭಾರತೀಯ ಮೀಮಾಂಸೆಯು ಲೌಕಿಕವನ್ನು ಅಲೌಕಿಕವನ್ನು ಒಟ್ಟಂದದಲ್ಲಿ ಸಮಾನ ದೃಷ್ಟಿಯಲ್ಲೇ ನೋಡಿದೆ. ಬದುಕನ್ನು ಶೂನ್ಯ ಎನ್ನುವುದಿಲ್ಲ. ಭಾವನಾಮಯವಾದ ಜಗದ 

ನಿಮ್ಮ ವಾಸ್ತು ರೀತಿಯಾಗಿ, ಸರಿಯಾಗಿ ಮಾಡಿಕೊಳ್ಳುವುದು ಒಂದು ಕ್ರಮ. ಮೊತ್ತ ಮೊದಲಾಗಿ ವಾಸ್ತು ಶಾಸ್ತ್ರದ ಸಕಲ ವೈಶಿಷ್ಠಗಳನ್ನು ಅಕ್ಷರಶಃ ಪರಿಪಾಲಿಸಲು ಅಸಾಧ್ಯವಾಗಿದೆ. 

Back to Top