CONNECT WITH US  

ವಿವಿಧ ಭಕ್ಷ್ಯ

ಯುಗಾದಿ ಹಬ್ಬದಂದು ಪ್ರತಿಯೊಬ್ಬರ ಮನೆಯಲ್ಲೂ ಒಬ್ಬಟ್ಟು ತೊಗರಿಬೇಳೆ ಒಬ್ಬಟ್ಟು ಮಾಡಲು ಸುಲಭ ವಿಧಾನ

ಸಂಕ್ರಾಂತಿ ಹಬ್ಬ ಅಂದಾಕ್ಷಣ, ಎಳ್ಳು-ಬೆಲ್ಲದ ಜೊತೆಜೊತೆಗೇ ನೆನಪಾಗುವುದು ಪೊಂಗಲ್‌. ಸಿಹಿ, ಖಾರ ಹೀಗೆ ಎರಡು ಬಗೆಯಲ್ಲಿ ನಮ್ಮ ಜಿಹ್ವಾ ಚಾಪಲ್ಯವನ್ನು ತಣಿಸುವ ಖಾದ್ಯ ಅದು. ಪೊಂಗಲ್‌ ಬಾಯಿಗಷ್ಟೇ ಅಲ್ಲ,...

ಕ್ರಿಸ್‌ಮಸ್‌ ಮತ್ತು ಹೊಸವರ್ಷ ಇನ್ನೇನು ಹತ್ತಿರ ಬರುತ್ತಿದೆ. ಕ್ರಿಸ್‌ಮಸ್‌ ಹಬ್ಬ ಎಂದರೆ ರುಚಿರುಚಿಯಾದ ತಿಂಡಿಗಳನ್ನು ಮಾಡಿ ರುಚಿ ನೋಡುವ ಸಮಯ. ನಿಮ್ಮ ಸ್ನೇಹಿತರೊಂದಿಗೆ, ಕುಟುಂಬದವರೊಂದಿಗೆ ಕಾಲ ಕಳೆಯುವ...

ಹಿತವಾದ ಚಳಿಯ ಮುಂಜಾನೆ, ಸೋನೆ ಮಳೆಯ ಮುಸ್ಸಂಜೆಯಲ್ಲಿ ಅಂಬೊಡೆ ತಿನ್ನಲು ಸಿಕ್ಕರೆ ಆಗಿನದು ಸ್ವರ್ಗ ಸಮಾನ ಖುಷಿ. ಅಂತೆಯೇ ದಿಢೀರನೆ ನೆಂಟರು ಬಂದಾಗ ಅರ್ಧ ಗಂಟೆಯಲ್ಲೇ ತಯಾರಿಸಬಹುದಾದ ಕೊಬ್ಬರಿ ಮಿಠಾಯಿ...

1.ಖರ್ಜೂರ ಮತ್ತು ಬಾದಾಮಿ ಪಾಯಸ
ಬೇಕಾಗುವ ಸಾಮಗ್ರಿಗಳು: ಖರ್ಜೂರ (ಬಿಡಿಸಿಕೊಂಡಿದ್ದು) 10 ರಿಂದ 12, ಬೆಲ್ಲ ಸಿಹಿ ಎಷ್ಟು ಬೇಕೋ ಅಷ್ಟು.ಖರ್ಜೂರ ಸಿಹಿ ಇರುತ್ತದೆ ಆದ್ದರಿಂದ ಜಾಸ್ತಿ...

ಇಬ್ಬುಡ್ಲ ರಸಾಯನ
ಬೇಕಾಗುವ ಸಾಮಗ್ರಿ:

ಇಬ್ಬುಡ್ಲ ಹೋಳು- 2 ಕಪ್‌, ಬೆಲ್ಲ-2 ಕಪ್‌, ತೆಂಗಿನಕಾಯಿ ತುರಿ- 2 ಕಪ್‌, ಏಲಕ್ಕಿ 3-4.
ತಯಾರಿಸುವ ವಿಧಾನ:...

ಹೊಂಬಣ್ಣದ ಬರಗು ಹಲವಾರು ಉತ್ತಮ ಔಷಧೀಯ ಗುಣಗಳನ್ನು ಹೊಂದಿದ್ದು ಪ್ರೊಟೀನ್‌, ನಾರಿನಂಶ, ಕಬ್ಬಿಣಾಂಶ, ಕ್ಯಾಲ್ಸಿಯಂ ಹಾಗೂ ಖನಿಜಾಂಶಗಳಿಂದ ಸಮೃದ್ಧವಾಗಿದೆ. ಆರೋಗ್ಯವರ್ಧಕವಾದ ಇದರ ಸೇವನೆಯಿಂದ ಬೊಜ್ಜು,...

ಹೇರಳವಾದ ಕ್ಯಾಲ್ಸಿಯಂ, ಕಬ್ಬಿಣಾಂಶ, ನಾರಿನಾಂಶ, ಪ್ರೊಟೀನ್‌ ಹಾಗೂ ಇತರ ಹಲವಾರು ಉತ್ತಮ ಅಂಶಗಳನ್ನೊಳಗೊಂಡ ಮೆಂತ್ಯಕಾಳು ಅಥವಾ ಮೆಂತೆಸೊಪ್ಪಿನ ಸೇವನೆ ಆರೋಗ್ಯಕ್ಕೆ ಬಹಳ...

ಏನೇನು ಬೇಕು? : ದೋಸೆ ಅಕ್ಕಿ -ಒಂದು ಕಪ್‌, ಬೆಲ್ಲ-ಒಂದಚ್ಚು , ತೆಂಗಿನತುರಿ-ಒಂದು ಕಪ್‌, ಏಲಕ್ಕಿ ಪುಡಿ-ಸ್ವಲ್ಪ, ಉಪ್ಪು -ಚಿಟಿಕೆ, ಬಾಳೆಲೆ-ಎರಡು...

ಏನೇನು ಬೇಕು?: ಅಕ್ಕಿಹಿಟ್ಟು-ಒಂದು ಕಪ್‌, ಉಪ್ಪು- ಸ್ವಲ್ಪ , ಬೆಲ್ಲ-ಎರಡಚ್ಚು, ತೆಂಗಿನ ಹಾಲು-ಒಂದೂವರೆ ಕಪ್‌, ಏಲಕ್ಕಿ ಪುಡಿ-ಸ್ವಲ್ಪ , ಗೋಡಂಬಿ,...

ಏನೇನು ಬೇಕು?: ಕಡ್ಲೆಬೇಳೆ 1 ಕಪ್‌, ಉದ್ದಿನ ಬೇಳೆ 1/4 ಕಪ್‌,  ಶುಂಠಿ, ಕರಿಬೇವು, ಕೊಬ್ಬರಿ ಚೂರು (ಬೇಕಿದ್ದರೆ), ಉಪ್ಪು, ಎಣ್ಣೆ, 

ಏನ್‌ ರುಚಿಗೊತ್ತಾ? ನಿಮ್ಗೆ ಸ್ವೀಟ್‌ ಇಷ್ಟ ಆಗಿªದ್ರೆ ಸಕ್ರೆ ಕಡಿಮೆ ಹಾಕ್ಕೊಳ್ಳಿ. ಈ ಸ್ವೀಟ್‌ನ ಮಾತ್ರ ಮಿಸ್‌ ಮಾಡ್ಬೇಡಿ. 

ಏನೇನ್‌ ಬೇಕು?: ಬಾಳೆಹಣ್ಣು 8, ಸಕ್ಕರೆ 7 ಕಪ್‌, ತುಪ್ಪ...

ಬೇಕಾಗುವ ಸಾಮಗ್ರಿಗಳು: ಸೀಬೆ ಹಣ್ಣಿನ ತಿರುಳು, ಸಕ್ಕರೆ ತಲಾ 1 ಕಪ್‌, ಬೆಣ್ಣೆ ಭಿ ಕಪ್‌, ಗೋಡಂಬಿ, ಬಾದಾಮಿ ತಲಾ 6.

ಅಲಂಕರಿಸಲು : ಗೋಡಂಬಿ 4.

ವಿಧಾನ :...

ಬೇಕಾಗುವ ಸಾಮಗ್ರಿಗಳು:
ಕೂಬೂಲ್‌ ಕಡಲೆ -ಅರ್ಧ ಕಪ್‌, ಟೊಮ್ಯಾಟೋ- 2, ಈರುಳ್ಳಿ-2, ಶುಂಠಿ ಬೆಳ್ಳುಳ್ಳಿ ಪೇಸ್ಟ್‌- ಅರ್ಧ ಚಮಚ, ಅಚ್ಚ ಖಾರದ ಪುಡಿ-1 ಚಮಚ, ಚನ್ನ ಮಸಾಲ- 1 ಚಮಚ, ಗರಂ...

ಬಾಣಲೆಗೆ ಎಣ್ಣೆ ಮತ್ತು ಮೆಂತ್ಯೆ, ಸಾಸಿವೆ, ಧನಿಯಾ ಬೀಜ, ಕೆಂಪುಮೆಣಸಿನಕಾಯಿ ಹಾಕಿ ಮಂದಉರಿಯಲ್ಲಿ ಹುರಿಯಿರಿ. ನಂತರ ಬಾಣಲೆಯಿಂದ ತೆಗೆದು ಬಿಡಿ. ಅದೆ ಬಾಣಲೆಗೆ ಒಂದೂವರೆ ಟೇಬಲ್‌ ಚಮಚ ಎಣ್ಣೆ ಮತ್ತು ಕತ್ತರಿಸಿದ...

ಬೇಕಾಗುವ ಸಾಮಗ್ರಿ:
ಅಡುಗೆ ಎಣ್ಣೆ, ಅರ್ಧ ಕಪ್‌ ಮಜ್ಜಿಗೆ, ಕಾಲು ಸ್ಪೂನ್‌ ಕೇಸರಿ, 1 ಸ್ಪೂನ್‌ ತುಪ್ಪ, 1 1/2 ಕಪ್‌ ಸಕ್ಕರೆ, 2 ಕಪ್‌ ಮೈದಾ
ವಿಧಾನ:
1. ಸ್ವಲ್ಪ...

ಬೇಕಾಗುವ ಸಾಮಗ್ರಿಗಳು:
ಅಕ್ಕಿ - 1/2 ಕೆಜಿ, ಈರುಳ್ಳಿ- 2 (ಕತ್ತರಿಸಿಟ್ಟುಕೊಳ್ಳಿ), ಹಸಿಮೆಣಸಿನಕಾಯಿ- 1 (ಕತ್ತರಿಸಿಕೊಳ್ಳಿ), ಟೊಮೆಟೊ- 1 (ಕತ್ತರಿಸಿಕೊಳ್ಳಿ),ಸಾಸಿವೆ- 1 ಟೀಚಮಚ...

Back to Top